Gold Rate: ಚಿನ್ನದ ಬೆಲೆ ಧಿಡೀರ್ ಕುಸಿತ! ಚಿನ್ನಾಭರಣ ಪ್ರಿಯರಿಗಿದು ಖುಷಿಯ ಸುದ್ದಿ
Gold Rate Today: ದೇಶದೆಲ್ಲೆಡೆ ಚಿನ್ನದ ಬೆಲೆ ಇಳಿಕೆ ಕಂಡಿದೆ. ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಬೆಲೆ ಇಳಿದಿದ್ದು, ಖರೀದಿಸಲು ಸೂಕ್ತ ಸಮಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

- ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಇಳಿಕೆ
- ಅಂತಾರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವದಿಂದ ಬೆಲೆಯಲ್ಲಿ ಇಳಿಕೆ
- ಇಂದಿನ ದರದಲ್ಲಿ ಬಂಗಾರ ಖರೀದಿ ಮಾಡುವವರಿಗೆ ಉತ್ತಮ ಅವಕಾಶ
Gold Price Today : ಚಿನ್ನಾಭರಣ ಪ್ರಿಯರಿಗಿದು ಖುಷಿಯ ಸುದ್ದಿ! ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ (Gold Rate) ಇಳಿದ ಪರಿಣಾಮ, ಭಾರತದ ಮಾರುಕಟ್ಟೆಯಲ್ಲೂ ಇಳಿಕೆಯಾಗಿದ್ದು, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಚಿನ್ನದ ದರ ಕಡಿಮೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೇಲೆ ಅವಲಂಬನೆ:
ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ಇತ್ತೀಚೆಗೆ ಬಂಡವಾಳದ ಆಸಕ್ತಿ ಶೇರು ಮಾರುಕಟ್ಟೆ ಕಡೆಗೆ ಶಿಫ್ಟ್ ಆಗಿರುವುದರಿಂದ ಬಂಗಾರದ ಮೇಲಿನ ಬೇಡಿಕೆ ಇಳಿದಿದೆ. ಹೀಗಾಗಿ ಬೆಲೆಯ ಕುಸಿತ ಕಂಡುಬಂದಿದೆ.
ಇದನ್ನೂ ಓದಿ: ಹೊಸ ಫ್ಯಾಮಿಲಿ ಸ್ಕೂಟರ್ ಬಿಡುಗಡೆ, ಕಮ್ಮಿ ಬೆಲೆ ಅನ್ನೋದೆ ಇದರ ಸ್ಪೆಷಲ್!
ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ ಈ ರೀತಿ ಇದೆ:
ಇಂದು ಜುಲೈ 5ರಂದು ಬೆಂಗಳೂರು ನಗರದಲ್ಲಿ 24 ಕ್ಯಾರೆಟ್ ಬಂಗಾರದ ಬೆಲೆ ಪ್ರತಿ ಗ್ರಾಂಗೆ ₹9,872 ಆಗಿದ್ದು, 22 ಕ್ಯಾರೆಟ್‌ನ ದರ ₹9,049 ಆಗಿದೆ. ಇದೇ ಸಂದರ್ಭದಲ್ಲಿ 18 ಕ್ಯಾರೆಟ್ ಬೆಲೆ ₹7,404 ದರದಲ್ಲಿ ಇದೆ. ಬೆಲೆಯ ಇಳಿಕೆ ಅತಿ ತುಸು ಇದ್ದರೂ ಖರೀದಿದಾರರಿಗೆ ಇದು ಬಂಪರ್ ಆಫರ್ ಎನಿಸುತ್ತಿದೆ.
ಇದನ್ನೂ ಓದಿ: ಜುಲೈ 15ರಿಂದ ಎಸ್‌ಬಿಐ ಕ್ರೆಡಿಟ್ ಕಾರ್ಡ್ ನಿಯಮ ಬದಲಾವಣೆ! ಹೊಸ ರೂಲ್ಸ್
ಇಡೀ ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ ಟ್ರೆಂಡ್:
ಮುಂಬೈ, ಚೆನ್ನೈ, ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣಂ ನಗರಗಳಲ್ಲಿ ಸಹ ಇಂದಿನ ದಿನದ ದರಗಳಲ್ಲಿ ಇಳಿಕೆ ಕಂಡುಬಂದಿದ್ದು, ಪ್ರತಿ ಗ್ರಾಂ ₹1 ರಿಂದ ₹10 ವರೆಗೆ ಕಡಿಮೆಯಾಗಿದೆ.
ಚಿನ್ನ ಅಥವಾ ಬೆಳ್ಳಿಯ ದರಗಳ ಬಗ್ಗೆ ನಿತ್ಯ ಮಾಹಿತಿಗಾಗಿ 8955664433 ನಂಬರ್‌ಗೆ ಮಿಸ್ಡ್ ಕಾಲ್ ನೀಡಬಹುದು.
ಇದನ್ನೂ ಓದಿ: ಯಾವುದೇ ಬ್ಯಾಂಕ್‌ನಲ್ಲಿ ಸಾಲ ಇದ್ದೋರಿಗೆ ಬಿಗ್ ರಿಲೀಫ್! ಬೆಳ್ಳಂಬೆಳಗ್ಗೆ ಬಿಗ್ ಅಪ್ಡೇಟ್
Gold Prices Drop Today in Bengaluru
Today 24 Carat Gold Rate in Bangalore (INR)
| Gram | Today | Yesterday | Change |
|---|---|---|---|
| 1 | ₹9,872 | ₹9,873 | – ₹1 |
| 8 | ₹78,976 | ₹78,984 | – ₹8 |
| 10 | ₹98,720 | ₹98,730 | – ₹10 |
| 100 | ₹9,87,200 | ₹9,87,300 | – ₹100 |
Today 22 Carat Gold Price in Bengaluru (INR)
| Gram | Today | Yesterday | Change |
|---|---|---|---|
| 1 | ₹9,049 | ₹9,050 | – ₹1 |
| 8 | ₹72,392 | ₹72,400 | – ₹8 |
| 10 | ₹90,490 | ₹90,500 | – ₹10 |
| 100 | ₹9,04,900 | ₹9,05,000 | – ₹100 |




