ಮೋದಿಜಿ ಸರ್ಕಾರದಿಂದ ಬಂಪರ್ ಸಿಹಿ ಸುದ್ದಿ, ಮಹಿಳೆಯರ ಖಾತೆಗೆ ಹಣ
ಪ್ರಧಾನಿ ಮೋದಿ ಸರ್ಕಾರದಿಂದ ಹೊಸ (Loan Scheme) ಯೋಜನೆಯಡಿ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಸೌಲಭ್ಯ ಪಡೆಯಲಿದ್ದಾರೆ. ಆರ್ಥಿಕ ಸಹಾಯವಾಗಿ ರೂ.2 ಕೋಟಿವರೆಗೆ ಸಾಲ ಪಡೆಯುವ ಅವಕಾಶ ಈ ಯೋಜನೆಯಲ್ಲಿದೆ.

- ಹೊಸ ಯೋಜನೆಯಡಿ ವಿಶೇಷ ಸಮುದಾಯಗಳಿಗೆ ಸಾಲದ ಅವಕಾಶ
- (MSME) ವಿಕಸನಕ್ಕಾಗಿ ಹೊಸ ನೀತಿಯೊಂದಿಗೆ ಸರ್ಕಾರ
- ಉತ್ಪಾದನಾ ಪ್ರೋತ್ಸಾಹ ಯೋಜನೆಯಿಂದ ಕೋಟಿ ಕೋಟಿ ಬಂಡವಾಳ
Govt Loan Scheme : ಭಾರತದಲ್ಲಿ ಹೊಸ ಆರ್ಥಿಕ ಬದಲಾವಣೆಗಳ ಹೊಸ್ತಿಲಿನಲ್ಲಿ ಪ್ರಧಾನಿ ಮೋದಿ ಮಹತ್ವದ ಘೋಷಣೆ (Announcement) ಮಾಡಿದ್ದಾರೆ. ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಹಣಕಾಸಿನ ಸಹಾಯ ನೀಡಲು ಹೊಸ (Government Loan Scheme) ಲೋನ್ ಸ್ಕೀಮ್ ಪರಿಚಯಿಸಲಾಗಿದೆ. ಈ ಯೋಜನೆಯಲ್ಲಿ ಜನರು ರೂ.2 ಕೋಟಿವರೆಗೆ ಸಾಲ ಪಡೆದುಕೊಳ್ಳಬಹುದು.
ಈ ಹೊಸ ಯೋಜನೆಯು (MSME – Micro, Small & Medium Enterprises) ಕ್ಷೇತ್ರವನ್ನು ಉತ್ತೇಜಿಸಲು ದೊಡ್ಡ ಹೆಜ್ಜೆಯಾಗಿದೆ. ಸರಳ ಹಾಗೂ ಕಡಿಮೆ ವೆಚ್ಚದ ಸಾಲ ವ್ಯವಸ್ಥೆ ಮೂಲಕ 6 ಕೋಟಿಗೂ ಹೆಚ್ಚು ಉದ್ಯಮಗಳಿಗೆ ಸಕಾಲಿಕ ಹಣಕಾಸು ಲಭ್ಯವಾಗಲಿದೆ.
ಪ್ರಧಾನಮಂತ್ರಿ ಮೋದಿ ಅವರ ಪ್ರಕಾರ, ಈ ಯೋಜನೆಯು ವಿಶೇಷವಾಗಿ 5 ಲಕ್ಷ ಹೊಸ ಮಹಿಳಾ ಉದ್ಯಮಿಗಳಿಗೆ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಒಳ್ಳೆಯ ಅವಕಾಶ ನೀಡಲಿದೆ.
ಇದನ್ನೂ ಓದಿ: ಪರ್ಸನಲ್ ಲೋನ್ ಬೇಕು ಅನ್ನೋರಿಗೆ ಸುಗ್ಗಿ ಸಮಯ! ಕಡಿಮೆ ಬಡ್ಡಿ ಆಫರ್
ಭಾರತಕ್ಕೆ ಬಂಡವಾಳ ಹೂಡಿಕೆ ಹೆಚ್ಚಳ!
ಪ್ರಧಾನಿ ಮೋದಿ ಪ್ರಕಾರ, ಈ ಯೋಜನೆಯೊಂದಿಗೆ ಭಾರತವು ಆರ್ಥಿಕ ಪ್ರಗತಿಯ ಹೊಸ ಹಂತವನ್ನು ತಲುಪಲಿದೆ. ವಿಶ್ವದ ಗಮನ ಈಗ ಭಾರತದ ಮೇಲಿದೆ. PLI ಲಿಂಕ್ ಇನ್ಸೆಂಟಿವ್ (PLI – Production Linked Incentive) ಯೋಜನೆಯಡಿ 1.5 ಲಕ್ಷ ಕೋಟಿ ರೂ.ಗೂ ಹೆಚ್ಚು ಬಂಡವಾಳ ಹೂಡಿಕೆಯಾಗಿದೆ. ಇದರಿಂದ 13 ಲಕ್ಷ ಕೋಟಿ ರೂ. ಮೌಲ್ಯದ ಉತ್ಪಾದನೆ ಹಾಗೂ 5 ಲಕ್ಷ ಕೋಟಿ ರೂ.ನಷ್ಟು ನೇರ ಆರ್ಥಿಕ ಪ್ರಯೋಜನಗಳ ಲಾಭ ದೊರಕಿದೆ.
ಭಾರತದ (Manufacturing Sector) ಈಗ ಪೂರಕ ಹಂತದಲ್ಲಿದೆ. 14 ಪ್ರಮುಖ ಕ್ಷೇತ್ರಗಳಿಗೆ (PLI Scheme) ನಡಿ ಹೆಚ್ಚುವರಿ ಅನುದಾನ ನೀಡಲಾಗಿದೆ. ಈಗಾಗಲೇ 7.5 ಕೋಟಿ ಹೊಸ ಉದ್ಯಮಗಳು ಅನುಮೋದನೆ ಪಡೆದಿವೆ. ಈ ಯೋಜನೆಯಿಂದ 40,000 ಕ್ಕೂ ಹೆಚ್ಚು ಅನುಮತಿಗಳನ್ನು ಸರಳಗೊಳಿಸಲಾಗಿದ್ದು, ಉದ್ಯಮ ಆರಂಭಿಸುವ ಪ್ರಕ್ರಿಯೆ ಸುಗಮವಾಗಿದೆ.
ಇದನ್ನೂ ಓದಿ: 2 ಲಕ್ಷಕ್ಕೆ 4 ಲಕ್ಷ ಸಿಗುವ ಸರ್ಕಾರಿ ಯೋಜನೆ! ಈ ಬಂಪರ್ ಸ್ಕೀಮ್ ಬಿಟ್ಟೋರು ಉಂಟಾ
ಇದು ನಿಮಗೆ ಹೇಗೆ ಉಪಯೋಗ?
ಮಹಿಳೆಯರು ಹಾಗೂ ಪಿಡಬ್ಲ್ಯೂಡಿ ಉದ್ಯಮಿಗಳು ಹೊಸ ಉದ್ಯಮ ಆರಂಭಿಸಬಹುದು
(MSME Sector) ಗೆ ಅನುಕೂಲವಾಗುವ ಹೊಸ ಸಾಲದ ವ್ಯವಸ್ಥೆ
ಸರ್ಕಾರದ ಉದ್ದಿಮೆ ಪ್ರೋತ್ಸಾಹ ಯೋಜನೆಯ ಲಾಭ ಪಡೆಯಲು ಹೊಸ ಅವಕಾಶ
Govt New Loan Scheme for Women and MSME




