Ads By Google
Business News

ಇನ್ಮುಂದೆ ಪ್ರತಿ ತಿಂಗಳು ವಿದ್ಯುತ್ ಬಿಲ್ ಕಟ್ಟುವ ಅಗತ್ಯವಿಲ್ಲ, ಬಂತು ಸ್ಮಾರ್ಟ್ ಎಲೆಕ್ಟ್ರಿಸಿಟಿ ಮೀಟರ್

ವಿದ್ಯುತ್ ಅನ್ನು ರಿಚಾರ್ಜ್ ಮಾಡಿಕೊಂಡು ಉಪಯೋಗಿಸಬಹುದಾದ ಸ್ಮಾರ್ಟ್ ಎಲೆಕ್ಟ್ರಿಸಿಟಿ ಮೀಟರ್ (Smart Electricity Metres) ಅನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ

Ads By Google

ಇನ್ಮುಂದೆ ಮೊಬೈಲ್ ರೀಚಾರ್ಜ್ ಮಾಡಿಕೊಂಡು ಉಪಯೋಗಿಸುವಂತೆ ವಿದ್ಯುತ್ ಬಿಲ್ಲನ್ನು (Electricity Bill) ಮುಂಗಡವಾಗಿ ಪಾವತಿಸಿ ಉಪಯೋಗಿಸುವ ಸೌಲಭ್ಯವನ್ನು ಸಾರ್ವಜನಿಕರಿಗೆ ವಿದ್ಯುತ್ ಇಲಾಖೆ ಒದಗಿಸಿಕೊಟ್ಟಿದೆ.

ಪ್ರತಿದಿನ ಒಂದಲ್ಲ ಒಂದು ಮನೆಗಳಲ್ಲಿ ವಿದ್ಯುತ್ ಕುರಿತಾದ ಗೊಂದಲಗಳು (Electricity Problems) ಸಂಚಲನ ಸೃಷ್ಟಿ ಮಾಡುತ್ತಿದ್ದವು. ಸಾಮಾನ್ಯ ಮಧ್ಯಮ ವರ್ಗದ ಜನರು ಸರಾಸರಿ 500 ರಿಂದ 1000 ಯೂನಿಟ್ ವಿದ್ಯುತ್ತನ್ನು ಉಪಯೋಗಿಸಿದರೆ ತಿಂಗಳ ಕೊನೆಯಲ್ಲಿ ಅವರಿಗೆ 20,000 ದಿಂದ 25000 ಗಳವರೆಗೆ ವಿದ್ಯುತ್ ಬಿಲ್ ಬರುತ್ತಿತ್ತು.

ಗ್ರಾಹಕರು ಇಂತಹ ಸಾಕಷ್ಟು ಸಮಸ್ಯೆಗಳಿಂದ ಬೇಸತ್ತು ಹೋಗಿದ್ದರು ಅವರ ಕಷ್ಟವನ್ನು ಅರಿತಂತಹ ವಿದ್ಯುತ್ ಇಲಾಖೆಯು ಮುಂಗಡವಾಗಿ ವಿದ್ಯುತ್ ಅನ್ನು ರಿಚಾರ್ಜ್ ಮಾಡಿಕೊಂಡು ಉಪಯೋಗಿಸಬಹುದಾದ ಸ್ಮಾರ್ಟ್ ಎಲೆಕ್ಟ್ರಿಸಿಟಿ ಮೀಟರ್ (Smart Electricity Metres) ಅನ್ನು ಕಾರ್ಯರೂಪಕ್ಕೆ ತಂದಿದ್ದಾರೆ.

ಮಕ್ಕಳ ಭವಿಷ್ಯ ಭದ್ರವಾಗಿಸಲು ಅಂಚೆ ಇಲಾಖೆಯ ಈ ಯೋಜನೆ ನಿಮಗೆ ದಿ ಬೆಸ್ಟ್ ಆಯ್ಕೆ! ಬಾರೀ ಆದಾಯ

ಇದರಿಂದ ಗ್ರಾಹಕರು ಪ್ರತಿ ತಿಂಗಳು ವಿದ್ಯುತ್ ಬಿಲ್ಲನ್ನು ಪಾವತಿಸುವ ಅಗತ್ಯವಿರುವುದಿಲ್ಲ ನಾವು ಉಪಯೋಗಿಸುವ ವಿದ್ಯುತ್ ಬಿಲ್ಲನ್ನು ಬಳಸುತ್ತೇವೆ, ಅಷ್ಟನ್ನು ಮಾತ್ರ ಮೊಬೈಲ್ ನಲ್ಲಿ ರಿಚಾರ್ಜ್ ಮಾಡಿಕೊಂಡು ಉಪಯೋಗಿಸುವ ಸೌಲಭ್ಯವಿದೆ.

ಪ್ರತಿ ಮನೆಗೂ ಸ್ಮಾರ್ಟ್ ಎಲೆಕ್ಟ್ರಿಸಿಟಿ ಮೀಟರ್ ಗಳ ಅಳವಡಿಕೆ

ವಿದ್ಯುತ್ ಇಲಾಖೆಯು ಭಾರತದ ಪ್ರತಿ ಮನೆ ಗಳಿಗೂ ಇಂತಹ ಸ್ಮಾರ್ಟ್ ಎಲೆಕ್ಟ್ರಿಸಿಟಿ ಮೀಟರ್ ಅಳವಡಿಕೆ ಮಾಡುವ ಭರವಸೆಯನ್ನು ನೀಡಿದ್ದು, ಈ ಸ್ಮಾರ್ಟ್ ಎಲೆಕ್ಟ್ರಿಕ್ ಸಿಟಿ ಮೀಟರ್ಗಳಲ್ಲಿ 4G ಸಿಮ್ಗಳನ್ನು ಅಳವಡಿಸಲಾಗಿದೆ ಇದು ವಿದ್ಯುತ್ತಿನ ನಿಧಾನಗತಿ ಬಳಕೆ ಹಾಗೂ ಬಾಕಿ ಮೊತ್ತದ ಸಂಪೂರ್ಣ ವಿವರವನ್ನು ತಿಳಿಸುತ್ತದೆ

ಜೊತೆಗೆ ಏನಾದರೂ ಸಮಸ್ಯೆಗಳಿದ್ದರೆ ಅದನ್ನು ನಿಮ್ಮ ಮೊಬೈಲ್ಗೆ ಅಪ್ಡೇಟ್ ಮಾಡಲಿದೆ. ಇದರಿಂದ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಮೀಟರ್ ಕುರಿತಾದಂತಹ ಸಮಸ್ಯೆಯನ್ನು ಕೊನೆ ಗೊಳ್ಳುತ್ತದೆ.

ಜುಲೈ ತಿಂಗಳಿನಲ್ಲಿ 12 ದಿನಗಳ ಕಾಲ ಬಂದ್ ಇರಲಿವೆ ಬ್ಯಾಂಕುಗಳು, ಇಲ್ಲಿದೆ ರಜಾದಿನಗಳ ಪಟ್ಟಿ

ಇನ್ಮುಂದೆ ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿಸುವ ಅಗತ್ಯವಿಲ್ಲ

ನಿಮ್ಮ ಮನೆಗೆ ಸ್ಮಾರ್ಟ್ ಮೀಟರ್ ಗಳನ್ನು ಅಳವಡಿಸಿಕೊಂಡರೆ ಸಾಕು ವಿದ್ಯುತ್ ಸಂಪೂರ್ಣ ಮುಗಿದ ಬಳಿಕ ನಿಮ್ಮ ಮೊಬೈಲ್ಗೆ ಅದರ ಸೂಚನೆ ರವಾನೆ ಆಗಲಿದೆ ನಂತರ ಸ್ಮಾರ್ಟ್ ಫೋನ್ ನಲ್ಲಿ ಅಳವಡಿಸಲಾಗಿರುವ ಸಿಮ್ ಗಳನ್ನು ರಿಚಾರ್ಜ್ ಮಾಡಿಕೊಳ್ಳುವ ರೀತಿ ಸ್ಮಾರ್ಟ್ ಮೀಟರ್(Smart Metres) ಗಳನ್ನು ರಿಚಾರ್ಜ್ ಮಾಡಿಕೊಂಡು ವಿದ್ಯುತ್ ಉಪಯೋಗಿಸಬಹುದು.

ಇದರಿಂದಾಗಿ ಪ್ರತಿ ತಿಂಗಳು ವಿದ್ಯುತ್ ಬಿಲ್ಲನ್ನು ಪಾವತಿಸುವ ಅಗತ್ಯವಿರುವುದಿಲ್ಲ, ಜೊತೆಗೆ ಈ ಹಿಂದೆ ವಿದ್ಯುತ್ ಬಳಸದೆ ಇರುವವರು ಕೂಡ ಕನಿಷ್ಠ ವಿದ್ಯುತ್ ಬಿಲ್ಲನ್ನು ಪಾವತಿ ಮಾಡಬೇಕಿತ್ತು, ಆದರೆ ಇನ್ಮುಂದೆ ಈ ರೀತಿಯಯಾವುದೇ ಸಮಸ್ಯೆಗಳು ಇರುವುದಿಲ್ಲ.

ಸ್ಟೇಟ್ ಬ್ಯಾಂಕ್ ನಿಂದ ತನ್ನ 50 ಕೋಟಿ ಗ್ರಾಹಕರಿಗೆ ರಾತ್ರೋ-ರಾತ್ರಿ ಬಿಗ್ ಅಲರ್ಟ್! ಈ ತಪ್ಪು ಮಾಡದಿರಿ

ಈ ಜನರಿಗೆ ಮಾತ್ರ ಉಚಿತವಾಗಿ ವಿದ್ಯುತ್ ಸರಬರಾಜು ಆಗಲಿದೆ!

ಕೇಂದ್ರ ಸರ್ಕಾರವು ದೆಹಲಿಯ ಗ್ರಾಹಕರಿಗೆ ಉಚಿತ 300 ನಿಮಿಷಗಳ ವಿದ್ಯುತ್ತನ್ನು ನೀಡಲು ಮುಂದಾಗಿದ್ದು, ಬಿಪಿಎಲ್ ಕಾರ್ಡ್(BPL card) ಹೊಂದಿರುವ ಬಡ ನಾಗರಿಕರು ಆನ್ಲೈನ್ನಲ್ಲಿ ಲಭ್ಯವಿರುವ ಅಧಿಕೃತ ವೆಬ್ಸೈಟ್ನಲ್ಲಿ ಬೇಕಾಗುವಂತಹ ದಾಖಲಾತಿಗಳನ್ನೆಲ್ಲ ನಮೂದಿಸಿ, ಯೋಜನೆಗೆ ಅರ್ಜಿ ಸಲ್ಲಿಸಿ‌ ಉಚಿತ ವಿದ್ಯುತ್ ಸೌಲಭ್ಯ (Free Electricity Facility) ವನ್ನು ಪಡೆದುಕೊಳ್ಳಬಹುದು. ಇದರಿಂದಾಗಿ ಮನೆಯಲ್ಲಿ ವಿದ್ಯುತ್ ಉಪಯೋಗಿಸಿಕೊಂಡು ಕೆಲಸ ಮಾಡುವವರಿಗೆ ಸಾಕಷ್ಟು ಸಹಾಯವಾಗಲಿದೆ.

Henceforth there is no need to pay electricity bill every month, smart electricity meter has arrived

Ads By Google
Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Published by.. ✍
Bengaluru, Karnataka, India
Edited By: Satish Raj Goravigere