ಕೇವಲ ₹16 ಸಾವಿರಕ್ಕೆ ಮಾರಾಟಕ್ಕಿದೆ ಹೀರೊ ಬೈಕ್, ಸಿಂಗಲ್ ಓನರ್, 70Km ಮೈಲೇಜ್

ಕ್ಯಾನ್ವಾಸ್ ಬ್ಲಾಕ್ ಆವೃತ್ತಿಯನ್ನು ಸ್ಪೋರ್ಟಿಯರ್ ಆಲ್ ಬ್ಲಾಕ್ ಥೀಮ್‌ ನೊಂದಿಗೆ ಹೀರೋ ಹೆಚ್ ಎಫ್ ಡೀಲಕ್ಸ್ ಬೈಕ್ (Hero HF Deluxe Bike) ಅನ್ನು ಪಡೆಯಬಹುದು. ಸದ್ಯ ಈ ಬೈಕ್ ನಾಲ್ಕು ಬಣ್ಣಗಳ ವೇರಿಯಂಟ್ ಹೊಂದಿದೆ.

ದೀಪಾವಳಿ ಹಬ್ಬಕ್ಕೆ ವಿಶೇಷ ಕೊಡುಗೆಗಳನ್ನು ಎಲ್ಲಾ ಮೋಟಾರ್ ಕಂಪನಿಗಳು (motor companies) ಘೋಷಿಸಿವೆ, ಹಬ್ಬದ ಸಂದರ್ಭದಲ್ಲಿ ಹೊಸ ಬೈಕ್ (Bike) ಅಥವಾ ಕಾರ್ (Car) ಹಾಗೂ ಇತರ ವಾಹನಗಳನ್ನು ಖರೀದಿಸಲು ಬಯಸಿದರೆ ಇದಕ್ಕಿಂತ ಉತ್ತಮ ಸಮಯ ಇನ್ನೊಂದಿಲ್ಲ

ಯಾಕೆಂದರೆ ಈ ಸಮಯದಲ್ಲಿ ಸಿಗುವಷ್ಟು ಆಫರ್ ಗಳು ಬೇರೆ ಯಾವ ಸಮಯದಲ್ಲಿ ಸಿಗುವುದಿಲ್ಲ ಎನ್ನಬಹುದು.

ಮನೆ ಬಾಡಿಗೆಗಳು 30% ರಷ್ಟು ಹೆಚ್ಚಳ, ಅಗ್ರಸ್ಥಾನದಲ್ಲಿ ಬೆಂಗಳೂರು! ಇಲ್ಲಿದೆ ಸಂಶೋಧನಾ ಡೇಟಾ

ಕೇವಲ ₹16 ಸಾವಿರಕ್ಕೆ ಮಾರಾಟಕ್ಕಿದೆ ಹೀರೊ ಬೈಕ್, ಸಿಂಗಲ್ ಓನರ್, 70Km ಮೈಲೇಜ್ - Kannada News

Hero HF Deluxe Bike

ಭಾರತೀಯ ಮಾರುಕಟ್ಟೆಯಲ್ಲಿ ಹೀರೋ ಕಂಪನಿಯ (Hero company) ಬಗ್ಗೆ ವಿಶೇಷವಾದ ಪರಿಚಯ ಬೇಕಿಲ್ಲ, ಇಲ್ಲಿಯವರಿಗೆ ಅತ್ಯುತ್ತಮ ಬೈಕ್ ಗಳನ್ನು ಅತಿ ಕಡಿಮೆ ಬೆಲೆಗೆ ನಿರ್ಮಾಣ ಮಾಡಿ ಗ್ರಾಹಕರಿಗೆ ತಲುಪಿಸಿದೆ, ಇದೀಗ ತನ್ನ ಮತ್ತೊಂದು ಸೂಪರ್ ಬೈಕ್ (Super Bike) ಮೇಲೆ ಅತಿ ಹೆಚ್ಚು ಆಫರ್ (offers) ಘೋಷಿಸಿದೆ.

ಕ್ಯಾನ್ವಾಸ್ ಬ್ಲಾಕ್ ಆವೃತ್ತಿಯನ್ನು ಸ್ಪೋರ್ಟಿಯರ್ ಆಲ್ ಬ್ಲಾಕ್ ಥೀಮ್‌ ನೊಂದಿಗೆ ಹೀರೋ ಹೆಚ್ ಎಫ್ ಡೀಲಕ್ಸ್ ಬೈಕ್ (Hero HF Deluxe Bike) ಅನ್ನು ಪಡೆಯಬಹುದು. ಸದ್ಯ ಈ ಬೈಕ್ ನಾಲ್ಕು ಬಣ್ಣಗಳ ವೇರಿಯಂಟ್ ಹೊಂದಿದೆ. ಅವುಗಳೆಂದರೆ,

XS ಬ್ಲೂ
ಕ್ಯಾಂಡಿ ಬ್ಲಾಸಿಂಗ್ ರೆಡ್
ಹೆವಿ ಗ್ರೇ ವಿತ್ ಬ್ಲಾಕ್
ಬ್ಲಾಕ್ ವಿತ್ ಸ್ಪೋರ್ಟಿ ರೆಡ್

ಈ ಬ್ಯಾಂಕ್‌ಗಳಲ್ಲಿ ಹೋಮ್ ಲೋನ್ ಹಾಗೂ ಕಾರ್ ಲೋನ್ ಮೇಲೆ ದೀಪಾವಳಿ ಕೊಡುಗೆಗಳು

Hero HF Deluxe BikeHero HF deluxe Bike ಎಂಜಿನ್!

ಈ ಬೈಕ್ ನ ಎಂಜಿನ್ ಉತ್ತಮವಾಗಿತ್ತು, 7.9 ಬಿ ಎಚ್ ಪಿ ಪವರ್ ಹಾಗೂ 8.5 ಎಂ ಪಿ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ನಾಲ್ಕು ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಎಂಜಿನ್ ಬರುತ್ತದೆ. ಮೊದಲಿಗಿಂತಲೂ ಇನ್ನಷ್ಟು ವೈಶಿಷ್ಟ್ಯತೆಯನ್ನು ಹೊಂದಿರುವ ಹೀರೋದ ಈ ಬೈಕ್ ನ ಉದ್ದ 1,965mm, ಅಗಲ ಉದ್ದ, 720mm ಮತ್ತು 1,045mm ಎತ್ತರವಾಗಿದೆ. 805 ಮಿಮಿ ಸೀಟ್ ಹೋಗಿದೆ.

ಫಿಕ್ಸೆಡ್ ಡೆಪಾಸಿಟ್ ಮಾಡುವವರಿಗೆ ಈ ಬ್ಯಾಂಕ್ ನೀಡುತ್ತೆ ಹೆಚ್ಚಿನ ಬಡ್ಡಿ! ಈ ಬ್ಯಾಂಕ್ ನಲ್ಲಿ ನಿಮ್ಮ ಅಕೌಂಟ್ ಇದಿಯಾ?

ಮೈಲೇಜ್ ಮತ್ತು ಬೆಲೆ!

ಹಿರೋದ ಹೆಚ್ ಎಫ್ ಡೀಲಕ್ಸ್ ಬೈಕ್ ಮಾರುಕಟ್ಟೆಯಲ್ಲಿ ಅತ್ಯುತ್ತಮ ಬೈಕ್ ಎನಿಸಿಕೊಂಡಿದ್ದು ಒಂದು ಲೀಟರ್ ಪೆಟ್ರೋಲ್ ಗೆ 70kmpl ಅವರಿಗೆ ಮೈಲೇಜ್ (mileage) ನೀಡಬಲ್ಲದು. ಇದರ ಎಕ್ಸ್ ಶೋರೂಮ್ (ex showroom) ಬೆಲೆ 68,157 ರೂಪಾಯಿಗಳು.

16 ಸಾವಿರಕ್ಕೆ ಖರೀದಿಸಿ

ಈ ಬೈಕ್ ಅನ್ನು ನೀವು ಖರೀದಿಸಲು ಬಯಸಿದರೆ OLX ನಲ್ಲಿ ಕೇವಲ 16 ಸಾವಿರ ರೂಪಾಯಿಗಳಿಗೆ ಖರೀದಿಸಲು ಅವಕಾಶವಿದೆ. ಹಾಗಾಗಿ ಹಬ್ಬದ ಸಮಯದಲ್ಲಿ ನಿಮ್ಮ ಮನೆಯಲ್ಲಿ ಇನ್ನಷ್ಟು ಎನರ್ಜಿ ಹೆಚ್ಚಿಸಲು ಎಚ್ಎಫ್ ಡೀಲಕ್ಸ್ ಬೈಕ್ ಮನೆಗೆ ತನ್ನಿ.

ಆದರೆ ಸೆಕೆಂಡ್ ಹ್ಯಾಂಡ್ ಬೈಕ್ (Second Hand Bike) ಖರೀದಿಗೂ ಮುನ್ನ ಅದರ ಎಲ್ಲ ಅಂಶಗಳನ್ನು ಪರಿಗಣಿಸಿ, ನಿಮಗೆ ಇಷ್ಟವಾಗದ ಹೊರತು ಹಣದ ವಹಿವಾಟು ಮಾಡಬೇಡಿ.

Hero bike for sale at just 16k, single owner, 70Km mileage

Follow us On

FaceBook Google News

Hero bike for sale at just 16k, single owner, 70Km mileage