Hero Splendor Plus Xtec 2.0 : ದೇಶದ ಪ್ರಮುಖ ದ್ವಿಚಕ್ರ ವಾಹನ (Two Wheeler) ತಯಾರಕ ಸಂಸ್ಥೆಯಾಗಿರುವ ಹೀರೋ ಮೋಟೋಕಾರ್ಪ್, ಹೀರೋ ಸ್ಪ್ಲೆಂಡರ್ ಪ್ಲಸ್‌ನ ಇತ್ತೀಚಿನ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಬೈಕಿನ ಬೆಲೆ ರೂ.82,911 (ಎಕ್ಸ್ ಶೋ ರೂಂ) ಅಂದರೆ ರೂ. 3 ಸಾವಿರದ ಹೆಚ್ಚಿನ ಬೆಲೆಯಲ್ಲಿ ದೊರೆಯುತ್ತದೆ. ವಿವರಗಳು ಇಂತಿವೆ..
ಹೌದು, ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೀರೋ ಮೋಟೋಕಾರ್ಪ್, ಹೀರೋ ಸ್ಪ್ಲೆಂಡರ್ ಪ್ಲಸ್‌ನ (Hero Splendor Plus) ಇತ್ತೀಚಿನ ಈ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಬೈಕಿನ ಬೆಲೆ (Bike Price) ರೂ.82,911 (ಎಕ್ಸ್ ಶೋ ರೂಂ) ಆಗಿದ್ದು, ಈ ಆವೃತ್ತಿಯು ಮೂರು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ – ಮ್ಯಾಟ್ ಗ್ರೇ, ಗ್ಲೋಸ್ ಬ್ಲ್ಯಾಕ್ ಮತ್ತು ಗ್ಲೋಸ್ ರೆಡ್.
ತಗ್ಗಿದ ಚಿನ್ನದ ಬೆಲೆ, ಚಿನ್ನಾಭರಣ ಪ್ರಿಯರಿಗೆ ನಿಜಕ್ಕೂ ಸಂತಸದ ಸುದ್ದಿ! ಗೋಲ್ಡ್ ರೇಟ್ ಡೀಟೇಲ್ಸ್
ಈ ಬೈಕ್‌ನ ಎಂಜಿನ್ 4-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಇದು i3s (ಐಡಲ್ ಸ್ಟಾಪ್ ಸ್ಟಾರ್ಟ್ ಸಿಸ್ಟಮ್) ತಂತ್ರಜ್ಞಾನವನ್ನು ಹೊಂದಿದೆ. ಮತ್ತು ಈ ಬೈಕ್ 9.8 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ ಈ ಬೈಕ್ ಪ್ರತಿ ಲೀಟರ್ ಗೆ 73 ಕಿಲೋಮೀಟರ್ ಮೈಲೇಜ್ ನೀಡುತ್ತದೆ.
ಆಧಾರ್ ಕಾರ್ಡ್ ನವೀಕರಣಕ್ಕೆ ಇನ್ನು 10 ದಿನ ಮಾತ್ರ ಗಡುವು! ಸರ್ಕಾರದಿಂದ ಖಡಕ್ ವಾರ್ನಿಂಗ್
Hero Splendor Plus Xtec 2.0 Launched, Know The Price and Features
Hero MotoCorp, the leading two-wheeler manufacturer in the country, has launched the latest version of Hero Splendor Plus. The price of this bike is Rs.82,911 (ex-showroom). This version is available in three color options – Matte Grey, Gloss Black and Gloss Red.