Business News

ಮನೆ ಇಲ್ಲದ ಮಹಿಳೆಯರಿಗೆ ಈ ಯೋಜನೆಯಲ್ಲಿ ಸಿಗುತ್ತೆ ಸ್ವಂತ ಮನೆ! ಅರ್ಜಿ ಸಲ್ಲಿಸಿ

ಕೇಂದ್ರ ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವುದರಿಂದ ಸಾಕಷ್ಟು ಮಹಿಳೆಯರು ಇದರ ಪ್ರಯೋಜನ ಪಡೆದುಕೊಂಡು ಇಂದು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ಸಹಾಯಕವಾಗಿದೆ ಎನ್ನಬಹುದು.

ಮಹಿಳೆಯರು ಈಗ ಮೊದಲಿನಂತೆ ಕೇವಲ ಅಡುಗೆ ಮನೆಯಲ್ಲಿ ಕೆಲಸ ಮಾಡುವುದು ಮಾತ್ರವಲ್ಲದೆ ಹೊರ ಜಗತ್ತಿಗೆ ಕಾಲಿಟ್ಟಿದ್ದಾರೆ. ಪುರುಷರಿಗೆ ಹೆಗಲು ಕೊಟ್ಟು ದುಡಿಯುತ್ತಿದ್ದಾರೆ. ಆದರೆ ಇಂಥ ಮಹಿಳೆಯರಿಗೆ ಸರ್ಕಾರದ ಎಲ್ಲಾ ಯೋಜನೆಯ ಲಾಭ ಪಡೆದುಕೊಳ್ಳುವ ಹಕ್ಕು ಇದೆ.

Free house in housing scheme, 1 lakh rupees will be given as subsidy

ಸ್ವಂತ ಮನೆ ಕಟ್ಟಲು ನಿಮಗೂ ಸಿಗುತ್ತೆ ಹೋಮ್ ಲೋನ್! ಅರ್ಹತೆ ಚೆಕ್ ಮಾಡಿಕೊಳ್ಳಿ

ಸ್ವಂತ ಸೂರು (own house) ಇರಬೇಕು ಎನ್ನುವ ಕನಸು ಪುರುಷರದ್ದು ಮಾತ್ರ ಅಲ್ಲ, ಸಾಕಷ್ಟು ಮಹಿಳೆಯರು ಕೂಡ ತಾನು ತನ್ನದೇ ಆಗಿರುವ ಸ್ವಂತ ಮನೆಯಲ್ಲಿ ಜೀವನ ನಡೆಸಬೇಕು ಎಂದು ಕನಸು ಕಾಣುತ್ತಾರೆ. ಇದಕ್ಕೆ ಈಗ ಸರ್ಕಾರದ ಈ ಯೋಜನೆ ಪೂರಕವಾಗಿದೆ.

ಇನ್ನು ಮುಂದೆ ಮಹಿಳೆಯರು ಗುಡಿಸಿಲಿನಲ್ಲಿ ಅಥವಾ ಕಚ್ಚಾ ಮನೆಯಲ್ಲಿ ವಾಸಿಸುವ ಅಗತ್ಯ ಇಲ್ಲ. ಸರ್ಕಾರ ಪಕ್ಕಾ ಮನೆ ನಿರ್ಮಾಣ ಮಾಡಿಕೊಡುವ (permanent house from government) ಜವಾಬ್ದಾರಿಯನ್ನು ಹೊತ್ತಿದೆ.

ಭಾರಿ ಇಳಿಕೆಯಾದ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ದರ! ಇಲ್ಲಿದೆ ಹೊಸ ಬೆಲೆಗಳು

ಮಹಿಳೆಯರಿಗಾಗಿ ಈ ಯೋಜನೆ!

housing schemeಸರ್ಕಾರ ಸದ್ಯ ಮಹಿಳೆಯರಿಗಾಗಿ ಲಾಡ್ಲಿ ಬೆಹೆನಾ (ladli behana Yojana) ಯೋಜನೆಯನ್ನು ಜಾರಿಗೆ ತಂದಿದೆ. ಬಡ ಕುಟುಂಬದ ಮಹಿಳೆಯರು, ಸ್ವಂತ ಮನೆ ಇಲ್ಲದೆ ಕೊಳಗೇರಿ ಅಥವಾ ಸಣ್ಣಪುಟ್ಟ ಸ್ಥಳದಲ್ಲಿ ವಾಸಿಸುವ ಮಹಿಳೆಯರು ತಮ್ಮ ಕುಟುಂಬಕ್ಕಾಗಿ ಸ್ವಂತ ಮನೆ (Own House) ನಿರ್ಮಾಣ ಮಾಡಿಕೊಳ್ಳಲು ಇರುವ ಯೋಜನೆ ಇದಾಗಿದೆ.

ಈ ಯೋಜನೆಯ ಅಡಿಯಲ್ಲಿ ಶಾಶ್ವತ ಮನೆ ನಿರ್ಮಾಣ ಮಾಡಿಕೊಳ್ಳಲು ಸರ್ಕಾರದಿಂದ ಸಹಾಯಧನ ಪಡೆದುಕೊಳ್ಳಬಹುದು. ಮಹಿಳೆಯರು ಮಾತ್ರ ಮನೆ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬೇಕು. ಕುಟುಂಬದ ಇತರ ಯಾವುದೇ ಸದಸ್ಯರು ಅರ್ಜಿ ಸಲ್ಲಿಸಿದರೆ ಅಂತವರಿಗೆ ಲಾಡ್ಲಿ ಬೇಹೆನ್ ಯೋಜನೆ ಅಪ್ಲೈ ಆಗುವುದಿಲ್ಲ.

ಚೀ.. ಹಂದಿ ಸಾಕಾಣಿಕೆ ಅಂತ ಹಗುರವಾಗಿ ನೋಡಬೇಡಿ, ಇದೆ ಲಕ್ಷ ಲಕ್ಷಗಳಲ್ಲಿ ಆದಾಯ!

ಎಷ್ಟು ಸಿಗಲಿದೆ ಸಹಾಯಧನ?

ಲಾಡ್ಲಿ ಬೆಹನ್ ಯೋಜನೆಯ ಅಡಿಯಲ್ಲಿ ಶಾಶ್ವತ ಮನೆಯನ್ನು ಮಹಿಳೆಯರ ಹೆಸರಿಗೆ ನಿರ್ಮಾಣ ಮಾಡಿ ಕೊಡಲಾಗುವುದು. ಇದಕ್ಕಾಗಿ ನೀವು ಸಹಾಯ ಧನವನ್ನು ಸರ್ಕಾರದಿಂದ ಪಡೆಯಬಹುದು. ಇನ್ನು ಶಾಶ್ವತ ಮನೆ ಪಡೆದುಕೊಳ್ಳಲು ನೀವು ಅರ್ಹರಾಗಿದ್ದರೆ ಎರಡು ಲಕ್ಷ ರೂಪಾಯಿಗಳನ್ನು ಸರ್ಕಾರ ಒದಗಿಸಲಿದೆ. ಈ ಮೂಲಕ ನೀವು ನಿಮ್ಮದೇ ಆಗಿರುವ ಮನೆ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಿದೆ.

ನೀವು ಹತ್ತಿರದ ಬ್ಯಾಂಕ್ ಶಾಖೆಯಲ್ಲಿ ಈ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು ಸಲ್ಲಿಸಿದ ಫಲಾನುಭವಿ ಮಹಿಳೆಯರ ಖಾತೆಗೆ ನೇರವಾಗಿ ಸರ್ಕಾರದಿಂದ 2 ಲಕ್ಷ ರೂಪಾಯಿ ಜಮಾ ಮಾಡಲಾಗುವುದು.

ಗ್ಯಾಸ್ ಸಬ್ಸಿಡಿ ಕುರಿತು ಮೋದಿ ಸರ್ಕಾರದ ಪ್ರಮುಖ ಘೋಷಣೆ! ಇಲ್ಲಿದೆ ಬಿಗ್ ಅಪ್ಡೇಟ್

ಲಾಡ್ಲಿ ಬೆಹನ್ ಯೋಜನೆಯ ಅಡಿಯಲ್ಲಿ ಮಹಿಳೆಯರು ಶಾಶ್ವತ ಮನೆ ಪಡೆದುಕೊಂಡರೆ ಯಾರ ಹಂಗಿಲ್ಲದೆ ತಮ್ಮ ಸ್ವಂತ ಮನೆಯಲ್ಲಿ ಜೀವನ ನಡೆಸಬಹುದು ಹಾಗೂ ಮಹಿಳೆಯರ ಮೇಲೆ ನಡೆಯುವ ಸಾಕಷ್ಟು ದೌರ್ಜನ್ಯ ಹಾಗೂ ಶೋಷಣೆಯನ್ನು ಕೂಡ ತಡೆಗಟ್ಟಬಹುದು ಎನ್ನುವುದು ಸರ್ಕಾರದ ಉದ್ದೇಶವಾಗಿದೆ.

ಸದ್ಯ ಮಧ್ಯಪ್ರದೇಶದಲ್ಲಿ ಆರಂಭಗೊಂಡಿರುವ ಈ ಯೋಜನೆ ಸದ್ಯದಲ್ಲಿಯೇ ಕರ್ನಾಟಕ ರಾಜ್ಯಕ್ಕೂ ಕೂಡ ವಿಸ್ತರಿಸಬಹುದಾದ ಸಾಧ್ಯತೆಗಳು ಇವೆ. ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.

Homeless women will get own house By in this Govt Scheme

Our Whatsapp Channel is Live Now 👇

Whatsapp Channel

Related Stories