ವಿದೇಶದಿಂದ ಭಾರತಕ್ಕೆ ಇನ್ಮೇಲೆ ಎಷ್ಟು ಬಂಗಾರ ತರಬಹುದು ? ನಿಯಮಗಳಲ್ಲಿ ಬದಲಾವಣೆ

ಬೇರೆ ದೇಶಗಳಿಗೆ ಹೋದ ಸಂದರ್ಭದಲ್ಲಿ ಚಿನ್ನವನ್ನು ಖರೀದಿಸಿ ತರಬಹುದಾಗಿದೆ ಆದರೆ ಈ ಸಂದರ್ಭದಲ್ಲಿ ಎಷ್ಟು ಚಿನ್ನವನ್ನು ತರಬಹುದು ಹಾಗೂ ಚಿನ್ನದ ಮೇಲಿನ ಕಸ್ಟಮ್ ಡ್ಯೂಟಿ ಶುಲ್ಕ(custom duty fee on gold) ಯಾವ ರೀತಿ ಇರುತ್ತದೆ ಎನ್ನುವುದರ ಬಗ್ಗೆ ಚಿಕ್ಕ ಮಾಹಿತಿ ಹೀಗಿದೆ

ಸ್ನೇಹಿತರೆ ಸಾಮಾನ್ಯವಾಗಿ ಈಗಾಗಲೇ ನೀವು ತಿಳಿದುಕೊಂಡಿರುವ ಹಾಗೆ ಭಾರತೀಯ ಮೂಲದ ಚಿನ್ನದ ಬೆಲೆಗೆ ಹೋಲಿಸಿದರೆ ಬೇರೆ ದೇಶದ ಚಿನ್ನದ ಬೆಲೆಗಳು ಸಾಕಷ್ಟು ಕಡಿಮೆ ಇರುವುದನ್ನು ನೀವು ಕಾಣಬಹುದಾಗಿದೆ.

ಹೀಗಿದ್ದರೂ ಕೂಡ ಈ ಹಣವನ್ನು ಉಳಿಸುವುದಕ್ಕಾಗಿ ನೀವು, ಬೇರೆ ದೇಶಗಳಿಗೆ ಹೋದ ಸಂದರ್ಭದಲ್ಲಿ ಚಿನ್ನವನ್ನು ಖರೀದಿಸಿ ತರಬಹುದಾಗಿದೆ ಆದರೆ ಈ ಸಂದರ್ಭದಲ್ಲಿ ಎಷ್ಟು ಚಿನ್ನವನ್ನು ತರಬಹುದು ಹಾಗೂ ಚಿನ್ನದ ಮೇಲಿನ ಕಸ್ಟಮ್ ಡ್ಯೂಟಿ ಶುಲ್ಕ(custom duty fee on gold) ಯಾವ ರೀತಿ ಇರುತ್ತದೆ ಎಂದು ತಿಳ್ಕೊಬೇಕು.

ವಿದೇಶದಿಂದ ತರುವಂತಹ ಚಿನ್ನದ ಮೇಲಿನ ಕಸ್ಟಮ್ ಡ್ಯೂಟಿ ಶುಲ್ಕ
ಸಾಮಾನ್ಯವಾಗಿ ನೀವು ಸಾಕಷ್ಟು ಬಾರಿ ಗಮನಿಸಿರಬಹುದು ವಿದೇಶದಲ್ಲಿರುವಂತಹ NRI ಗಳು ವಿದೇಶದಿಂದ ಭಾರತಕ್ಕೆ ಬರುವ ಸಂದರ್ಭದಲ್ಲಿ ತಮ್ಮ ಪ್ರೀತಿ ಪಾತ್ರರಿಗೆ ಸಾಕಷ್ಟು ಬೆಲೆ ಬಾಳುವಂತಹ ಗಿಫ್ಟ್ಗಳನ್ನು(Gold Gifts)  ಕೂಡ ತರುತ್ತಾರೆ. ಅವುಗಳಲ್ಲಿ ಚಿನ್ನ ಕೂಡ ಆಗಿರುತ್ತವೆ ಎಂಬುದನ್ನು ನೀವು ತಿಳಿದುಕೊಳ್ಳಬಹುದಾಗಿದೆ.

ವಿದೇಶದಿಂದ ಭಾರತಕ್ಕೆ ಇನ್ಮೇಲೆ ಎಷ್ಟು ಬಂಗಾರ ತರಬಹುದು ? ನಿಯಮಗಳಲ್ಲಿ ಬದಲಾವಣೆ - Kannada News

ಈ ಸಂದರ್ಭದಲ್ಲಿ ಸುಂಕದ ಬಗ್ಗೆ ಮಾತನಾಡುವುದಾದರೆ ತೊಲ ಬಾರ್ ಹೊರತುಪಡಿಸಿ ಇರುವಂತಹ ಚಿನ್ನದ ಬಾರ್ ಮೇಲೆ ಪ್ರತಿ 10 ಗ್ರಾಂ ಗೆ 300 ರೂಪಾಯಿಗಳ ಶುಲ್ಕವನ್ನು ವಿಧಿಸಲಾಗುತ್ತದೆ. S.NO.1 ಗಿಂತ ಮೇಲ್ಪಟ್ಟಿರುವಂತಹ ಗೋಲ್ಡ್ ಬಾರ್ ಹಾಗೂ ಚಿನ್ನದ ಆಭರಣಗಳ ಮೇಲೆ 10 ಗ್ರಾಂ ತೂಕಕ್ಕೆ 750 ರೂಪಾಯಿಗಳ ಶುಲ್ಕವನ್ನು ವಿಧಿಸಲಾಗುತ್ತದೆ. ಇನ್ನು ಈ ಶುಲ್ಕವನ್ನು ವಿದೇಶದಲ್ಲಿ ಪರಿವರ್ತನೆ ಆಗುವಂತಹ ಕರೆನ್ಸಿಯಲ್ಲಿ ಕಟ್ಟಲಾಗುತ್ತದೆ.

ಭಾರತೀಯ ಏರ್ಪೋರ್ಟ್ ನಲ್ಲಿ ಎಷ್ಟು ಚಿನ್ನವನ್ನು ತರಬಹುದು
ಈಗಾಗಲೇ ಒಂದು ವರ್ಷ ಭಾರತದಿಂದ ಹೊರಗಿನ ದೇಶದಲ್ಲಿ ಇರುವಂತಹ ನಾಗರಿಕರು ಭಾರತಕ್ಕೆ ವಾಪಸ್ ಬರುವಾಗ 20 ಗ್ರಾಂ ಗಳವರೆಗೂ ಕೂಡ ಚಿನ್ನವನ್ನು 50,000 ಮೌಲ್ಯಕ್ಕೂ ಮೀರದಂತೆ ತರಬಹುದಾಗಿದೆ. ಇದೇ ಕಾರಣಕ್ಕಾಗಿ ಪ್ರತಿಯೊಂದು ವಿದೇಶದಿಂದ ಭಾರತಕ್ಕೆ ಬರುವಂತಹ ಚಿನ್ನದ ಬೆಲೆ ಕಡಿಮೆ ಆಗಿರಬಹುದು ಆದರೆ ಅದಕ್ಕೆ ತಗಲುವಂತಹ ದಿನದ ಶುಲ್ಕ ಮಾತ್ರ ಕಡಿಮೆ ಆಗಲು ಸಾಧ್ಯವಿಲ್ಲ ಎಂದರೆ ತಪ್ಪಾಗಲಾರದು.

How much gold can be brought to India from abroad? Change in rules
Image Credit: Original Source

ಇದೇ ಕಾರಣಕ್ಕಾಗಿ custom duty fees ನಿಯಮಗಳನ್ನು ಹೊರಗಿನ ದೇಶದಿಂದ ಭಾರತಕ್ಕೆ ಬರುವಂತಹ ಪ್ರತಿಯೊಬ್ಬ ಭಾರತೀಯರು ಕೂಡ ಚಿನ್ನದ ಖರೀದಿಯ ಸಂದರ್ಭದಲ್ಲಿ ತಿಳಿದುಕೊಂಡು ನಂತರ ಚಿನ್ನವನ್ನು ಖರೀದಿಸಿ ತಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡುವಂತಹ ಕೆಲಸವನ್ನು ಮಾಡಬಹುದಾಗಿದೆ.

How much gold can be brought to India from abroad? Change in rules

Follow us On

FaceBook Google News

How much gold can be brought to India from abroad, Change in rules