ಪಿಯುಸಿ ಪಾಸ್ ಆಗಿದ್ರೆ ವಿದೇಶದಲ್ಲಿ ಕೆಲಸ, ಕೈತುಂಬಾ ಸಂಬಳ! ಟೆನ್ಶನ್ ಇಲ್ಲದೆ ನಗುನಗುತಾ ಮಾಡೋ ಕೆಲಸ

jobs in abroad : ಒಂದು ವೇಳೆ ನೀವು 12ನೇ ತರಗತಿ ಪಾಸ್ ಆಗಿದ್ದು, ಸರಿಯಾದ ಕೆಲಸ ಸಿಗದೆ ಒಳ್ಳೆಯ ಸಂಬಳ ಸಿಗುವ ಕೆಲಸ ಬೇಕು ಎಂದು ಹುಡುಕುತ್ತಿದ್ದರೆ, ಇಂದು ನಿಮಗಾಗಿ ಒಳ್ಳೆಯ ಸುದ್ದಿ ಕಾದಿದೆ.
12ನೇ ತರಗತಿ ಪಾಸ್ ಆಗಿದ್ದು, ಒಳ್ಳೆಯ ಕೆಲಸ ಅರಸುತ್ತಿರುವವರಿಗೆ ವಿದೇಶದಲ್ಲಿ (Abroad) ಕೆಲಸ ಮಾಡುವ ಹಂಬಲ ಹೊಂದಿರುವವರಿಗೆ ಇದು ಬಂಪರ್ ಅವಕಾಶ ಆಗಿದೆ. ಸೌದಿ ಅರೇಬಿಯಾದಲ್ಲಿ (Saudi Arabia) ಕೆಲಸಗಳು ಖಾಲಿ (Jobs) ಇದ್ದು, ಅವುಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿಕೊಡುತ್ತೇವೆ ನೋಡಿ..
10ನೇ ತರಗತಿ ಮತ್ತು 12ನೇ ತರಗತಿ ಪಾಸ್ ಆಗಿರುವವರಿಗಾಗಿ ಈ ಕೆಲಸ ಖಾಲಿ ಇದೆ.. ಕೆಲಸಕ್ಕೆ ಸೇರಲು ಬಯಸುವ ಅಭ್ಯರ್ಥಿಗಳಿಗೆ ಗ್ರಾಹಕ ಸೇವೆಗಳು ಮತ್ತು ಉತ್ಪನ್ನಗಳ ಬಗ್ಗೆ ಒಳ್ಳೆಯ ತಿಳುವಳಿಕೆಯನ್ನು ಕೂಡ ಇಟ್ಟುಕೊಂಡಿರಬೇಕು.
ಕಡಿಮೆ ಬಂಡವಾಳ ತಿಂಗಳಿಗೆ 1 ಲಕ್ಷ ಗಳಿಸಬಹುದಾದ ಬಿಸಿನೆಸ್ ಐಡಿಯಾ, ಇಂದೇ ಈ ಬಿಸಿನೆಸ್ ಶುರು ಮಾಡಿ
ಹಾಗೆಯೇ ಅಭ್ಯರ್ಥಿಗಳು ಯಾವಾಗಲೂ ನಗುನಗುತ್ತಾ ಉತ್ತಮವಾದ ವರ್ತನೆಯಿಂದ ಗ್ರಾಹಕರನ್ನು ಕಾಂಟ್ಯಾಕ್ಟ್ ಮಾಡುವ ಸಾಮರ್ಥ್ಯ ಹೊಂದಿರಬೇಕು. ಇದು ಕೆಲಸಕ್ಕೆ ಬೇಕಾಗುವ ಮುಖ್ಯ ಅಂಶಗಳಾಗಿದೆ.
ನಿಮಗಿರುವ ಮತ್ತೊಂದು ಉದ್ಯೋಗಾವಕಾಶ, ವೇರ್ ಹೌಸ್ ಕೇರ್ ಟೇಕರ್ (Warehouse Care Taker) ಕೆಲಸ ಆಗಿದೆ. ಕೆಲವು ಕಂಪನಿಗಳ ಗೋಡೌನ್ ಗಳನ್ನು ನೋಡಿಕೊಳ್ಳುವುದಕ್ಕೆ 10ನೇ ತರಗತಿ ಮತ್ತು 12ನೇ ತರಗತಿ ಪಾಸ್ ಆಗಿರುವ ಅಭ್ಯರ್ಥಿಗಳನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ.
ಇಲ್ಲಿ ನೀವು ಯಾವ ಕಂಪನಿಯ ವೇರ್ ಹೌಸ್ ಕೇರ್ ಟೇಕರ್ ಆಗಿ ಆಯ್ಕೆಯಾಗುತ್ತೀರಿ ಎನ್ನುವ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳಬೇಕು. ಈ ಕೆಲಸದಲ್ಲಿ Experience ಇದ್ದಷ್ಟು ಉತ್ತಮ ವೇತನ (Salary) ಸಿಗುತ್ತದೆ. ಅನುಭವ ಇಲ್ಲದವರಿಗೆ ತರಬೇತಿಯನ್ನು ಕೊಡಲಾಗುತ್ತದೆ.

ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್! ಅಂಗೈಯಲ್ಲೇ ಹೊಸ ಹೊಸ ಬ್ಯಾಂಕಿಂಗ್ ಸೇವೆಗಳು
ಈ ಕೆಲಸಕ್ಕೆ ನಿಮಗೆ ಆಸಕ್ತಿ ಇರಬೇಕು, ಜೊತೆಗೆ ಹೊಸಬರಿಗೆ ಟ್ರೇನಿಂಗ್ (Job Training) ಕೂಡ ನೀಡಲಾಗುತ್ತದೆ. ಈ ಕೆಲಸದಲ್ಲಿ ಎಕ್ಸ್ಪೀರಿಯನ್ಸ್ ಇರುವವರಿಗೆ ಜಾಸ್ತಿ ಸಂಬಳ ಸಿಗುತ್ತದೆ.
ಒಂದು ವೇಳೆ ನೀವು 12ನೇ ತರಗತಿ ಪಾಸ್ ಆಗಿದ್ದರೆ ನಿಮಗೆ ಇಂಜೆಕ್ಷನ್ ಆಪರೇಟರ್ (Injection Operator) ಕೆಲಸ ಸಹ ಸಿಗುತ್ತದೆ. ಈ ಕೆಲಸದಲ್ಲಿ ಟೆಕ್ನಿಕ್ ಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯ. ಇಂಥ ಸಾಮರ್ಥ್ಯ ಇರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ಜೊತೆಗೆ 12ನೇ ತರಗತಿ ಪಾಸ್ ಆಗಿರುವ ನಿಮಗೆ Civil Quality Control Inspector ಕೆಲಸ ಕೂಡ ಸಿಗುತ್ತದೆ. ಇದಕ್ಕಾಗಿ ನೀವು ಅಪ್ಲಿಕೇಶನ್ ಹಾಕಬೇಕು. ಈ ಕೆಲಸ ನೀವು ಅರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು ದಾಖಲು ಮಾಡಿಕೊಳ್ಳುವ ಕೆಲಸ ಆಗಿದೆ.
ಕೇವಲ ₹5,600ಕ್ಕೆ ಭಾರೀ ಮೈಲೇಜ್ ಬೈಕ್ ನಿಮ್ಮದಾಗಿಸಿಕೊಳ್ಳಿ, ಕಡಿಮೆ EMI ಆಯ್ಕೆಯಲ್ಲಿ ಖರೀದಿಸಿ
ನಿಮಗೆ ನೀಡಿರುವ ಕೆಲಸದ ಬಗ್ಗೆ ಪ್ರತಿಯೊಂದು ಮಾಹಿತಿಯನ್ನು, ದಾಖಲೆಯನ್ನು ಪಟ್ಟಿ ಮಾಡಬೇಕು. ಇದನ್ನು ಸಂಗ್ರಹಿಸಿ ಇಡಬೇಕು. ಇದು ಮುಖ್ಯವಾದ ಕೆಲಸ ಆಗಿದೆ.
ಇಷ್ಟು ಕೆಲಸಗಳು ಮಾತ್ರವಲ್ಲ ರಿಸೆಪ್ಷನಿಸ್ಟ್, ಏರ್ ಕ್ರಾಫ್ಟ್ ಪೇಂಟರ್, ಐಸ್ ಕ್ರೀಮ್ ಕಾಫಿ ಮಷಿನ್ ಟೇಕ್ನಿಷಿಯನ್ ಮತ್ತು ಇನ್ನಿತರ ಕೆಲಸಗಳು 12ನೇ ತರಗತಿ ಪಾಸ್ ಆದವರಿಗೆ ಸಿಗುತ್ತದೆ. ಇಷ್ಟು ಕೆಲಸಗಳಿಗೆ ನಿಮಗೆ ವಾರ್ಷಿಕ ವೇತನ 6 ರಿಂದ 7 ಲಕ್ಷದವರೆಗು ಇರಬಹುದು.
job in abroad for PUC Passed, with a very high salary



