ಕೇವಲ 60 ಸಾವಿರಕ್ಕೆ ಬರೋಬ್ಬರಿ 26 km ಮೈಲೇಜ್ ನೀಡುವ ಕಾರನ್ನು ಮನೆಗೆ ತನ್ನಿ! ಕಡಿಮೆ ಡೌನ್ ಪೇಮೆಂಟ್

ಇದೀಗ ಮಾರುತಿ ಸಂಸ್ಥೆಯು ತಮ್ಮ ಮಾರುತಿ ಸೆಲರಿಯೋ ಕಾರ್ (Maruti Celerio Car) ಅನ್ನು ಹೊಸ ವೇರಿಯಂಟ್ ನಲ್ಲಿ ಬಿಡುಗಡೆ ಮಾಡಿದ್ದು, ಈ ಕಾರ್ ಎಲ್ಲರ ಗಮನ ಸೆಳೆಯುತ್ತಿದೆ

Maruti Celerio 2023 Car : ಭಾರತದ ವಿಶ್ವಾಸಾರ್ಹ ಕಾರ್ ತಯಾರಿಕೆ ಸಂಸ್ಥೆಗಳಲ್ಲಿ ಮಾರುತಿ ಕೂಡ ಒಂದು. ಈ ಸಂಸ್ಥೆಯು ಆಗಾಗ ಹೊಸ ಹೊಸ ಮಾದರಿಯ ಗ್ರಾಹಕರಿಗೆ ಇಷ್ಟ ಅಗುವಂಥ ಹೊಸ ವಿನ್ಯಾಸ ಮತ್ತು ಆಕರ್ಷಕವಾಗಿರುವ ಜೊತೆಗೆ ಅಷ್ಟೇ ಒಳ್ಳೆಯ ವೈಶಿಷ್ಟ್ಯತೆಗಳನ್ನು ಕೂಡ ಹೊಂದಿರುವ ಕಾರ್ ಗಳನ್ನು ಮಾರುಕಟ್ಟೆಗೆ ಪರಿಚಯ ಮಾಡುತ್ತಿದೆ.

ಹೆಚ್ಚಿನ ಸೇಲ್ಸ್ ಮೂಲಕ ಲಾಭದಲ್ಲಿದೆ. ಇದೀಗ ಮಾರುತಿ ಸಂಸ್ಥೆಯು ತಮ್ಮ ಮಾರುತಿ ಸೆಲರಿಯೋ ಕಾರ್ (Maruti Celerio Car) ಅನ್ನು ಹೊಸ ವೇರಿಯಂಟ್ ನಲ್ಲಿ ಬಿಡುಗಡೆ ಮಾಡಿದ್ದು, ಈ ಕಾರ್ ಎಲ್ಲರ ಗಮನ ಸೆಳೆಯುತ್ತಿದೆ..

ಅಯ್ಯೋ ಇದು ಆಟಿಕೆ ಅಲ್ಲ! ಲೈಸೆನ್ಸ್ ಇಲ್ಲದೆ 14 ವರ್ಷದ ಮಕ್ಕಳೂ ಓಡಿಸಬಹುದಾದ ಮಿನಿ ಎಲೆಕ್ಟ್ರಿಕ್ ಕಾರ್

ಕೇವಲ 60 ಸಾವಿರಕ್ಕೆ ಬರೋಬ್ಬರಿ 26 km ಮೈಲೇಜ್ ನೀಡುವ ಕಾರನ್ನು ಮನೆಗೆ ತನ್ನಿ! ಕಡಿಮೆ ಡೌನ್ ಪೇಮೆಂಟ್ - Kannada News

ಈ ಕಾರ್ ಲಾಂಚ್ ಆದ ಕೆಲವೇ ತಿಂಗಳುಗಳಲ್ಲಿ ದಾಖಲೆಯ ಸೇಲ್ಸ್ ಹೊಂದಿದೆ. ಈ ಕಾರ್ ನಲ್ಲಿ ಆಧುನಿಕ ಫೀಚರ್ಸ್ ಅಳವಡಿಸಿದ್ದು ಹಾಗಾಗಿ ಇದರ ಬೆಲೆ ಕೂಡ ಜಾಸ್ತಿಯಾಗಿದೆ. ಕಾರ್ ನ ಬೆಲೆ ಜಾಸ್ತಿ, ಖರೀದಿ ಮಾಡುವುದು ಹೇಗೆ ಎಂದು ನೀವು ಚಿಂತೆ ಮಾಡುವ ಅಗತ್ಯವಿಲ್ಲ.

ಕಂಪನಿಯೇ ನಿಮಗಾಗಿ ಸುಲಭ ಆಗುವ ಯೋಜನೆಗಳನ್ನು ಕೂಡ ಪರಿಚಯ ಮಾಡಿದೆ. 1 ಲಕ್ಷಕ್ಕಿಂತ ಕಡಿಮೆ ಹಣ ಖರ್ಚು ಮಾಡಿ ಈ ಕಾರ್ ಅನ್ನು ನೀವು ಮನೆಗೆ ತರಬಹುದು.

ಈಗ ನಮ್ಮ ದೇಶದಲ್ಲಿರುವ ಬೇರೆ ಎಲ್ಲಾ ಕಾರ್ ಗಳಿಗಿಂತ ಸೆಲೆರಿಯೋ ಉತ್ತಮ ಮೈಲೇಜ್ ಕೊಡುತ್ತದೆ ಎಂದು ಹೆಸರು ಪಡೆದುಕೊಂಡಿದೆ.. ಮಾರುತಿ ಸೆಲೆರಿಯೋ ಕಾರ್ 998 cc ಇಂಜಿನ್ ಅನ್ನು ಹೊಂದಿದೆ, ಈ ಕಾರ್ 5500 rpm ನಲ್ಲಿ 55.92 bhp ಪವರ್ ಉತ್ಪಾದನೆ ಮಾಡುತ್ತದೆ.

3500 rpm ನಲ್ಲಿ 82.1 Nm ಮ್ಯಾಕ್ಸಿಮಮ್ ಟಾರ್ಕ್ ಉತ್ಪಾದನೆ ಮಾಡುತ್ತದೆ. ಮಾರುತಿ ಸೆಲೆರಿಯೋ ನಲ್ಲಿ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಕಾಣಬಹುದು.

ಮನೆಯಲ್ಲಿ ಬೈಕ್, ಕಾರ್ ಇಟ್ಟುಕೊಂಡಿರುವ ಪ್ರತಿಯೊಬ್ಬರಿಗೂ ಮಹತ್ವದ ಮಾಹಿತಿ! ಇದು ಕಡ್ಡಾಯ

Maruti Celerio 2023 Carಒಂದು ಲೀಟರ್ ಪೆಟ್ರೋಲ್ ಗೆ 26km ಮೈಲೇಜ್ ನೀಡುತ್ತದೆ ಎಂದು ಸ್ವತಃ ಕಂಪನಿಯೇ ತಿಳಿಸಿದ್ದು, ಅತ್ಯಂತ ಹೆಚ್ಚಿನ ಮೈಲೇಜ್ ನೀಡುವ ಕಾರ್ ಅನ್ನು ನೀವು ಅತಿ ಕಡಿಮೆ ಬೆಲೆಗೆ ಮನೆಗೆ ತರುವ ಅವಕಾಶವನ್ನು ಮಾರುತಿ ಸಂಸ್ಥೆ ನೀಡುತ್ತಿದೆ.

ಮಾರುತಿ ಸೆಲೆರಿಯೋ ಕಾರ್ ನ ಈ ಹೊಸ ವೇರಿಯಂಟ್ ಬೆಲೆ ಸುಮಾರು 7,54,106 ರೂಪಾಯಿ ಆಗಿದ್ದು, ಕಡಿಮೆ ಡೌನ್ ಪೇಮೆಂಟ್ ಮೂಲಕ ಕಾರ್ ಖರೀದಿ ಮಾಡುವ ಅವಕಾಶ ನಿಮ್ಮದಾಗಿದೆ.

ನಿಮ್ಮ ಹಳೆ ಮನೆ ರಿಪೇರಿಗೂ ಸಿಗುತ್ತೆ ಸಾಲ! ಈ ಬ್ಯಾಂಕ್ ಮೂಲಕ ಮನೆ ದುರಸ್ತಿ ಸಾಲಕ್ಕೆ ಅರ್ಜಿ ಸಲ್ಲಿಸಿ

ಕೇವಲ 60 ಸಾವಿರ ಡೌನ್ ಪೇಮೆಂಟ್ ಮಾಡಿ ಸೆಲೆರಿಯೋ ಕಾರ್ ಅನ್ನು ಕೊಂಡುಕೊಳ್ಳಬಹುದು. 60,000 ಡೌನ್ ಪೇಮೆಂಟ್ (Down Payment) ಮಾಡಿದರೆ.. 6,88,106 ರೂಪಾಯಿಗಳ ಸಾಲ ಬ್ಯಾಂಕ್ (Car Loan) ಮೂಲಕ ಸಿಗುತ್ತದೆ.

ಈ ಸಾಲವನ್ನು 9.8% ಬಡ್ಡಿದರದಲ್ಲಿ 5 ವರ್ಷಕ್ಕೆ ಪಾವತಿ ಮಾಡಬಹುದು. ಪ್ರತಿ ತಿಂಗಳು EMI ಮೊತ್ತ 14,533 ರೂಪಾಯಿ ಬೀಳುತ್ತದೆ. 5 ವರ್ಷಗಳಲ್ಲಿ ನೀವು ಕಾರ್ ಸಾಲ ತೀರಿಸಬಹುದು. ಈ ಬಿಗ್ ಆಫರ್ ಉಪಯೋಗಿಸಿ ಇಂದೇ ಕಾರ್ ಖರೀದಿ ಮಾಡಿ.

Maruti Celerio 2023 Car On-Road Price, Mileage and EMI Finance Option

Follow us On

FaceBook Google News

Maruti Celerio 2023 Car On-Road Price, Mileage and EMI Finance Option