ಕೇವಲ 1 ಲಕ್ಷಕ್ಕೆ ಮಾರಾಟಕ್ಕಿದೆ ಮಾರುತಿ ಸುಜುಕಿಯ ಈ ಕಾರು, ಲಾಂಗ್ ಡ್ರೈವ್ ಗೂ ಬೆಸ್ಟ್ ಚಾಯ್ಸ್

ಮಾರುತಿ ಸುಜುಕಿ ಆಲ್ಟೊ 800 (Maruti Suzuki Alto 800) ಸೆಕೆಂಡ್ ಹ್ಯಾಂಡ್ ಮಾಡೆಲ್ (Second Hand Car Model) ಅನ್ನು ನೀವು ಅತಿ ಕಡಿಮೆ ಬೆಲೆಗೆ ಖರೀದಿ ಮಾಡಬಹುದು.

ಹೆಚ್ಚಿನ ಕುಟುಂಬಗಳು ತಮ್ಮ ಅವಶ್ಯಕತೆಗೆ ಕನಿಷ್ಠ ಒಂದು ಕಾರನ್ನು ಹೊಂದಿರಲು ಬಯಸುತ್ತಾರೆ. ಆದರೆ ಮಧ್ಯಮ ವರ್ಗದ (Middle class family) ಕುಟುಂಬದವರಿಗೆ ಹೆಚ್ಚು ಬೆಲೆಯ ಕಾರು ಖರೀದಿ ಮಾಡಲು ಕಷ್ಟ ಹಾಗಾಗಿ ಕೈಗೆಟುಕುವ ದರದಲ್ಲಿ ಉತ್ತಮವಾಗಿರುವ ಕಾರು ಖರೀದಿ ಮಾಡಲು ಯೋಚಿಸುತ್ತಾರೆ.

ಅದೇ ರೀತಿ ನೀವು ಕೂಡ ಒಂದು ಉತ್ತಮವಾಗಿರುವ ಕಾರು ಖರೀದಿ (Buy Car) ಮಾಡಲು ಬಯಸಿದರೆ ಮಾರುತಿ ಸುಜುಕಿ (Maruti Suzuki) ಒಂದೊಳ್ಳೆ ಆಫರ್ ನೀಡುತ್ತಿದೆ. ಮಾರುತಿ ಸುಜುಕಿ ಆಲ್ಟೊ 800 (Maruti Suzuki Alto 800) ಸೆಕೆಂಡ್ ಹ್ಯಾಂಡ್ ಮಾಡೆಲ್ (Second Hand Car Model) ಅನ್ನು ನೀವು ಅತಿ ಕಡಿಮೆ ಬೆಲೆಗೆ ಖರೀದಿ ಮಾಡಬಹುದು.

ಈ ಎಲೆಕ್ಟ್ರಿಕ್ ಕಾರಿಗೆ ಭಾರೀ ಬೇಡಿಕೆ, ಇದೇ ಕಾರು ಬೇಕೆಂದು ಹಠಕ್ಕೆ ಬಿದ್ದ ಜನ! ಅಷ್ಟಕ್ಕೂ ಆ ಕಾರು ಯಾವುದು ಗೊತ್ತಾ?

ಕೇವಲ 1 ಲಕ್ಷಕ್ಕೆ ಮಾರಾಟಕ್ಕಿದೆ ಮಾರುತಿ ಸುಜುಕಿಯ ಈ ಕಾರು, ಲಾಂಗ್ ಡ್ರೈವ್ ಗೂ ಬೆಸ್ಟ್ ಚಾಯ್ಸ್ - Kannada News

ಮಾರುತಿ ಸುಜುಕಿ ಆಲ್ಟೊ 800 – Maruti Suzuki Alto 800 Car

ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ತನ್ನ ಪ್ರಾಬಲ್ಯವನ್ನು ಸಾಧಿಸಿದೆ. ಈಗಾಗಲೇ ಬೇರೆ ಬೇರೆ ರೀತಿಯ ಹಲವು ಕಾರುಗಳನ್ನು ಬಿಡುಗಡೆ ಮಾಡಿರುವ ಮಾರುತಿ ಸುಜುಕಿ, ಭಾರತೀಯ ಗ್ರಾಹಕರ ವಿಶ್ವಾಸ ಗಳಿಸಿದೆ.

ಮಾರುತಿ ಆಲ್ಟೊ 800 ಕಾರು ಬಹಳ ಹಿಂದೆ ಬಿಡುಗಡೆ ಆಗಿತ್ತು. ನಂತರದ ದಿನಗಳಲ್ಲಿ ಈ ಕಾರಿನಲ್ಲಿ ಸಾಕಷ್ಟು ಮಾಡಿಫೈ ಕೂಡ ಮಾಡಲಾಗಿತ್ತು. ಆದರೆ ಈಗ ಮಾರುತಿ ತನ್ನ ಆಲ್ಟೋ 800 ಕಾರು ತಯಾರಿಕೆಯನ್ನು ಸ್ಥಗಿತಗೊಳಿಸಿದೆ. ಅದರ ಬದಲು ಕೆ10 ಮೊದಲಾದ ಕಾರುಗಳನ್ನು ಹೆಚ್ಚಾಗಿ ತಯಾರು ಮಾಡಲಾಗುತ್ತಿದೆ.

3 ಲಕ್ಷಕ್ಕೆ ಮಾರುತಿ ಹೊಸ ಕಾರು ಬಿಡುಗಡೆ! 54 ಸಾವಿರ ಡಿಸ್ಕೌಂಟ್, ಲೀಟರ್ ಗೆ 33 ಕಿ.ಮೀ ಮೈಲೇಜ್

ಆದ್ದರಿಂದ ನೀವು ಮಾರುತಿ ಆಲ್ಟೊ 800 ಕಾರನ್ನು ಸ್ಟಾಕ್ ಇರುವವರೆಗೆ ಅತಿ ಕಡಿಮೆ ಬೆಲೆಗೆ ಖರೀದಿ ಮಾಡಬಹುದು. ಮಾರುತಿ ಆಲ್ಟೊ 800 ಚಿಕ್ಕ ಕಾರಾಗಿದ್ದರು ಕೂಡ ಇದರಲ್ಲಿ ಒಂದು ಕುಟುಂಬ ಆರಾಮಾಗಿ ಪ್ರಯಾಣ ಮಾಡಬಹುದು, ಅದೆಷ್ಟೋ ಜನ ಲಾಂಗ್ ಡ್ರೈವ್ ಗೂ ಕೂಡ ಮಾರುತಿ ಆಲ್ಟೊ 800 ಬಳಸುತ್ತಿರುವುದು ವಿಶೇಷ.

Maruti Suzuki Alto 800 Carಅತ್ಯುತ್ತಮ ಇಂಜಿನ್ – Engine

ಮಾರುತಿ ಆಲ್ಟೊ 800 ನಲ್ಲಿ ಪೆಟ್ರೋಲ್ ಹಾಗೂ ಸಿಎನ್ಜಿ (CNG) ಎರಡು ಮಾದರಿಯ ಕಾರುಗಳು ಲಭ್ಯ. ಪೆಟ್ರೋಲ್ ಇಂಜಿನ್ ನಲ್ಲಿ 48 ಬಿಎಚ್‌ಪಿ ಪವರ್ ಹಾಗೂ 69 ಎನ್ ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಇದೆ. ಇದರಲ್ಲಿ ಐದು ಸ್ಪೀಡ್ ಗೇರ್ ಬಾಕ್ಸ್ ಅಳವಡಿಸಲಾಗಿದೆ.

ಈ ಕಾರಿನಲ್ಲಿ ಈ ತರ ಫೀಚರ್ ಗಳದ 7 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕೂಡ ನೀಡಲಾಗಿದೆ.

ಒಂದೇ ಚಾರ್ಜ್‌ನಲ್ಲಿ ಬರೋಬ್ಬರಿ 530 ಕಿ.ಮೀ ಮೈಲೇಜ್ ಕೊಡುವ ವೋಲ್ವೋ ಎಲೆಕ್ಟ್ರಿಕ್ ಕಾರು ಬಿಡುಗಡೆ

ಮಾರುತಿ ಆಲ್ಟೋ 800 ಮೈಲೇಜ್ ಮತ್ತು ಬೆಲೆ – Mileage and Price

ಈ ಸಣ್ಣ ಕಾರು ನಗರ ಪ್ರದೇಶಗಳಲ್ಲಿ ಓಡಿಸುವುದಕ್ಕೂ ಸೈ ಹಾಗೂ ದೂರದ ಪ್ರಯಾಣಗಳಿಗೂ ಕೂಡ ಸೈ. ಹಾಗಾಗಿ ಭಾರತೀಯ ಹಲವು ಮಧ್ಯಮ ವರ್ಗದ ಕುಟುಂಬದವರ ಬಳಿ ಮಾರುತಿ 800 ಕಾರು ಇರುತ್ತದೆ. ನಗರ ಭಾಗಗಳಲ್ಲಿ ಮಾತ್ರವಲ್ಲದೆ ಹಳ್ಳಿಯಲ್ಲಿಯೂ ಕೂಡ ಮಾರುತಿ ಸುಜುಕಿಯ ಆಲ್ಟೊ 800 ಮೋಡಿ ಮಾಡಿದೆ.

ಮಾರುತಿ 800 ಉತ್ತಮವಾದ ಮೈಲೇಜ್ (Mileage) ಕೂಡ ನೀಡುತ್ತದೆ. ಪೆಟ್ರೋಲ್ ಎಂಜಿನ್ ನಲ್ಲಿ 22 ರಿಂದ 25 ಕೆ ಎಮ್ ಪಿ ಎಲ್ ಮೈಲೇಜ್ ಪಡೆಯಬಹುದಾಗಿದ್ದರೆ, ಸಿ ಏನ್ ಜಿ ಮಾದರಿಯಲ್ಲಿ 30 ರಿಂದ 32 ಕಿಲೋಮೀಟರ್ ರೇಂಜ್ ಪಡೆಯಬಹುದು.

ಕೇವಲ 4 ಲಕ್ಷಕ್ಕೆ ಮಾರುತಿ ಸುಜುಕಿ ಹೊಸ ಕಾರು ಬಿಡುಗಡೆ! ಏನೆಲ್ಲಾ ಫೀಚರ್ಸ್ ಇದೆ ಗೊತ್ತಾ?

ಈ ಕಾರಿನ ಎಕ್ಸ್ ಶೋರೂಮ್ ಬೆಲೆ 3.54 ಲಕ್ಷ ರೂಪಾಯಿಗಳಿಂದ ಆರಂಭವಾಗಿ 5.13 ಲಕ್ಷಗಳವರೆಗೆ ಇದೆ. ನೀವು ಈಗ ಮಾರುತಿ ಸುಜುಕಿಯ ಸೆಕೆಂಡ್ ಅಡಿಷನ್ ಅನ್ನು ಕೇವಲ 1.15 ಲಕ್ಷ ರೂಪಾಯಿಗಳಿಗೆ ಖರೀದಿ ಮಾಡಲು ಸಾಧ್ಯ. ಇನ್ನು ಬ್ಯಾಂಕ್ ನಲ್ಲಿ ಲೋನ್ (Car Loan) ಲಭ್ಯವಿದ್ದು EMI ಮೂಲಕ ಪ್ರತಿ ತಿಂಗಳು ಹಣ ಪಾವತಿಸಿ ಅತಿ ಕಡಿಮೆ ಬೆಲೆಗೆ ಮಾರುತಿ ಆಲ್ಟೊ 800 ಕಾರನ್ನು ನಿಮ್ಮದಾಗಿಸಿಕೊಳ್ಳಬಹುದು.

Maruti Suzuki Alto 800 Second Hand Car Model

Follow us On

FaceBook Google News

Maruti Suzuki Alto 800 Second Hand Car Model