ನೀವು ನಂಬೋಲ್ಲ, ಬರಿ ₹1500ಕ್ಕೆ ವಾಷಿಂಗ್ ಮೆಷಿನ್! ಅಮೆಜಾನ್ ಬಂಪರ್ ಆಫರ್
ಹಾಸ್ಟೆಲ್ ಮಕ್ಕಳು, ಪಿಜಿ ವಾಸಿಗಳಿಗೆ ಬಟ್ಟೆ ತೊಳೆಯುವುದು ತಲೆನೋವು. ಆದರೆ ಮಿನಿ ವಾಷಿಂಗ್ ಮೆಷಿನ್ಗಳ ಮೂಲಕ ನೀವು ಕಡಿಮೆ ದರದಲ್ಲಿ ಸುಲಭವಾಗಿ ಬಟ್ಟೆ ತೊಳೆಯಬಹುದು ಮತ್ತು ಒಣಗಿಸಬಹುದು.

- ₹1,000 ದಿಂದ ₹4,000 ರವರೆಗೆ ಮಿನಿ ವಾಷಿಂಗ್ ಮೆಷಿನ್ ಲಭ್ಯ
- ಬಟ್ಟೆ ತೊಳೆಯುವುದು, ಒಣಗಿಸುವ ಎರಡು ಕೆಲಸವೂ ಒಂದೇ ಯಂತ್ರದಲ್ಲಿ
- ಪಿಜಿ, ಹಾಸ್ಟೆಲ್, ಫ್ಲ್ಯಾಟ್ವಾಸಿಗಳಿಗೆ ಸೂಕ್ತ ಆಯ್ಕೆ
ಹಾಸ್ಟೆಲ್, ಪಿಜಿಗಳಲ್ಲಿ ವಾಸವಾಗಿರುವ ವಿದ್ಯಾರ್ಥಿಗಳಿಗೆ ಬಟ್ಟೆ ತೊಳೆಯುವುದು ಅಷ್ಟೇನು ಸುಲಭದ ಕೆಲಸವಲ್ಲ. ಸಮಯವೂ ತೆಗೆದುಕೊಳ್ಳುತ್ತೆ, ಆದರೆ ಮಿನಿ ವಾಷಿಂಗ್ ಮೆಷಿನ್ (Washing Machines) ಇರುವುದು ಇಂತಹ ತೊಂದರೆಗಳಿಗೆ ಪರಿಹಾರ!
ಈ ಮೊದಲು ದೊಡ್ಡ ವಾಷಿಂಗ್ ಮೆಷಿನ್ (Washing Machine) ಬೇಕು ಅಂದರೆ ಖರ್ಚು ಹೆಚ್ಚಾಗುತ್ತಿತ್ತು. ಆದರೆ ಈಗ ಮಿನಿ ವಾಷಿಂಗ್ ಮೆಷಿನ್ಗಳು (Mini Washing Machines) ಇದಕ್ಕೆ ಪರಿಹಾರ. ಗಾತ್ರದಲ್ಲಿ ಸಣ್ಣ, ಬೆಲೆಯಲ್ಲಿ ಕೈಗೆಟುಕುವ, ಈ ಯಂತ್ರಗಳು ಬಟ್ಟೆ ತೊಳೆಯೋ ಕೆಲಸವನ್ನು ಬಹಳ ಸುಲಭಗೊಳಿಸುತ್ತವೆ. ಹೆಚ್ಚು ಜಾಗ ಬೇಕಿಲ್ಲ, ಎಲ್ಲಿ ಬೇಕಾದರೂ ಇಡಬಹುದಾಗಿದೆ.
ಇದನ್ನೂ ಓದಿ: ಗಂಡ ಹೆಂಡತಿಗೆ ₹9,000 ಗ್ಯಾರಂಟಿ ಆದಾಯ! ಪೋಸ್ಟ್ ಆಫೀಸ್ ಬಂಪರ್ ಸ್ಕೀಮ್
Amazon ನಲ್ಲಿ ಲಭ್ಯವಿರುವ Top Mini Washing Machines
1. ಸೆಮಿ ಆಟೋಮ್ಯಾಟಿಕ್ ಫೋಲ್ಡಿಂಗ್ ಮಿನಿ ಮೆಷಿನ್:
₹1,499ಗೆ ಸಿಗುವ ಈ ಯಂತ್ರವನ್ನು ಮಡಚಿ ಎಲ್ಲಾದರೂ ಇಡಬಹುದು. 0.8 ಕೆಜಿ ಬಟ್ಟೆ ತೊಳೆಯಬಹುದು, ಜೊತೆಗೆ ಒಣಗಿಸಲು ಸಹ ಅವಕಾಶವಿದೆ.
2. NIUXX ಮಿನಿ ಮೆಷಿನ್:
₹1,599 ಬೆಲೆಯ ಈ ಯಂತ್ರ 2 ಕೆಜಿ ಬಟ್ಟೆ ತೊಳೆಯುವ ಸಾಮರ್ಥ್ಯ ಹೊಂದಿದ್ದು, ಒಬ್ಬ ವ್ಯಕ್ತಿಗೆ ಪರಿಪೂರ್ಣ. ಜಾಗ ಕಡಿಮೆ ಇದ್ದರೂ ಇದು ಉತ್ತಮ ಆಯ್ಕೆ.
ಇದನ್ನೂ ಓದಿ: ಬಡವರ ಕೈಗೆಟುವ ಬೆಲೆಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ! ಭಾರೀ ಮಾರಾಟ
3. ಟೈಮಿಂಗ್ ಬೆಲ್ಟ್ ವೇರಿಯಂಟ್:
ಈ ಯಂತ್ರವಿಲ್ಲದೆ ಬಕೆಟ್ನಲ್ಲಿಯೇ ಟೈಮರ್ ಬಳಸಿ ಬಟ್ಟೆ ತೊಳೆಯಬಹುದು. ₹2,745ಗೆ ಲಭ್ಯವಿದೆ. ISI ಮೋಟರ್ ಹೊಂದಿದ್ದು, ವರ್ಷವೊಂದರ ವಾರಂಟಿಯಿದೆ.
4. DMR 3kg ಪೋರ್ಟಬಲ್ ಯಂತ್ರ:
ಬಜೆಟ್ ತುಸು ಜಾಸ್ತಿ ಅಂದ್ರೆ ₹4,999ಗೆ ಈ ಯಂತ್ರ ತೆಗೆದುಕೊಳ್ಳಬಹುದು. 3 ಕೆಜಿ ಬಟ್ಟೆ ತೊಳೆಯುವ ಸಾಮರ್ಥ್ಯವಿದೆ, ಆದರೆ ಒಣಗಿಸುವ ವ್ಯವಸ್ಥೆ ಇಲ್ಲ.
ಈ ಎಲ್ಲಾ ಮೆಷಿನ್ಗಳು ಕಡಿಮೆ ಬೆಲೆ ಮಾತ್ರವಲ್ಲದೆ ವಿದ್ಯುತ್ ಉಳಿತಾಯವನ್ನೂ ನೀಡುತ್ತವೆ. ಮಿನಿ ಯಂತ್ರಗಳ ತೂಕ ಸಾಮಾನ್ಯವಾಗಿ 3ರಿಂದ 6 ಕೆಜಿಯವರೆಗೆ ಇರುತ್ತದೆ. ಇವು ಆಟೋಮ್ಯಾಟಿಕ್ ಮತ್ತು ಸೆಮಿ ಆಟೋಮ್ಯಾಟಿಕ್ಗೂ ಲಭ್ಯವಿದ್ದು, ಬಳಸಲು ಸುಲಭ.
ಇದನ್ನೂ ಓದಿ: ಬಡ್ಡಿ ಮೇಲೆ ಬಡ್ಡಿ + ಗ್ಯಾರಂಟಿ ಲಾಭ! ಪೋಸ್ಟ್ ಆಫೀಸ್ನ ಜಾಕ್ಪಾಟ್ ಯೋಜನೆ
ವಿದ್ಯಾರ್ಥಿಗಳು, ಉದ್ಯೋಗಸ್ಥರು, ಒಬ್ಬರೇ ವಾಸಿಸುವವರು ಇಂತಹ ಮಿನಿ ವಾಷಿಂಗ್ ಮೆಷಿನ್ ಖರೀದಿ ಮಾಡಿದರೆ, ನಿತ್ಯದ ಬಟ್ಟೆ ತೊಳೆಯುವ ಜವಾಬ್ದಾರಿ ಹೆಚ್ಚು ಸುಲಭವಾಗುತ್ತದೆ. ಜಾಗದ ಕೊರತೆಯುಳ್ಳ ಮನೆಗಳಿಗೆ ಅಥವಾ ಹಾಸ್ಟೆಲ್ಗಳಿಗೆ ಇದು ಉತ್ತಮ ಪರಿಹಾರವಾಗಬಹುದು.
Mini Washing Machines for Students and PGs




