ರೀಲ್ಸ್ ಮಾಡಿ ಸ್ಕೂಟರ್ ಗೆಲ್ಲಿ; ನಾನು ನಂದಿನಿ ಹಾಡಿಗೆ ಸಿಗಲಿದೆ 1 ಲಕ್ಷ ಮೌಲ್ಯದ ಎಲೆಕ್ಟ್ರಿಕ್ ಸ್ಕೂಟರ್

ವಿಕಾಸ್ ಅವರ ನಾನು ನಂದಿನಿ ಶೋರೂಮ್ ಗ್ ಬಂದೀನಿ ಹಾಡು ಎಲೆಕ್ಟ್ರಿಕಲ್ ಸ್ಕೂಟರ್ ಅನ್ನು ಪ್ರಮೋಟ್ (promote) ಮಾಡುವ ವರ್ಷನ್ ಆಗಿದ್ದು ಇದು ಕೂಡ ಸಾಕಷ್ಟು ಹಿಟ್ ಆಗಿದೆ.

ಸೋಶಿಯಲ್ ಮೀಡಿಯಾ (Social media) ದಲ್ಲಿ ಯಾರು ಯಾವಾಗ ಯಾವ ರೀತಿ ಬೇಕಾದರೂ ಸೂಪರ್ ಸ್ಟಾರ್ ಆಗಬಹುದು ಎನ್ನುವುದಕ್ಕೆ ಇತ್ತೀಚಿನ ದಿನಗಳಲ್ಲಿ ಫೇಮಸ್ ಆಗಿರುವ ನಾನು ನಂದಿನಿ ಬೆಂಗಳೂರಿಗೆ ಬಂದೀನಿ (Nanu Nandini famous reel) ಎನ್ನುವ ಹಾಡೆ ಸಾಕ್ಷಿ.

ವಿಕಾಸ್ (Vikas) ಅವರು ವಿಕಿಪೀಡಿಯ (vickypedia) ಎನ್ನುವ ಹೆಸರಿನಲ್ಲಿ ಸಾಕಷ್ಟು ವಿಡಿಯೋ ಕ್ರಿಯೇಟ್ ಮಾಡಿದ್ದಾರೆ, ಆದರೆ ನಾನು ನಂದಿನಿ ಹಾಡು ಆದಷ್ಟು ಟ್ರೆಂಡ್ ಬೇರೆ ಯಾವ ವಿಡಿಯೋಗಳು ಜನರನ್ನು ಅಷ್ಟು ಆಕರ್ಷಿಸಲಿಲ್ಲ ಎನ್ನಬಹುದು.

200ಕಿಮೀ ಮೈಲೇಜ್, ಗಂಟೆಗೆ 65 ಕಿಮೀ ವೇಗ! ಎರಡು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ರೀಲ್ಸ್ ಮಾಡಿ ಸ್ಕೂಟರ್ ಗೆಲ್ಲಿ; ನಾನು ನಂದಿನಿ ಹಾಡಿಗೆ ಸಿಗಲಿದೆ 1 ಲಕ್ಷ ಮೌಲ್ಯದ ಎಲೆಕ್ಟ್ರಿಕ್ ಸ್ಕೂಟರ್ - Kannada News

ಸನ್ಸೆಷನ್ ಕ್ರಿಯೇಟ್ ಮಾಡಿದ ನಾನು ನಂದಿನಿ

ಇಂಗ್ಲಿಷಿನ ಬಾರ್ಬಿ ಸಾಂಗ್ (Barbie song) ಅನ್ನು ಕನ್ನಡ ವರ್ಷನ್ ನಾನು ನಂದಿನಿ ಎನ್ನುವ ಹಾಡು ಮಾಡಿ ಫೇಮಸ್ ಸಿನಿಮಾ ಹಾಡು ಟ್ರೆಂಡ್ (Trend) ಆದಷ್ಟು ಮಟ್ಟಿಗೆ ಟ್ರೆಂಡ್ ಆಗಿದ್ದು, ಸಿನಿಮಾ ನಟ ನಟಿಯರು ಕೂಡ ಈ ಹಾಡಿಗೆ ರಿಲ್ಸ್ ಮಾಡುತ್ತಿದ್ದಾರೆ. ಅಂದಹಾಗೆ ಈಗ ನಿಮಗೆ ಮತ್ತೊಂದು ಸಕ್ಕತ್ತಾಗಿರುವ ಅವಕಾಶವಿದೆ ಇದೇ reels ಮಾಡುವುದಕ್ಕೆ.

ರೀಲ್ಸ್ ಮಾಡಿ ಎಲೆಕ್ಟ್ರಿಕ್ ಸ್ಕೂಟರ್ ಗೆಲ್ಲಿ!

ನಾನು ನಂದಿನಿ ಬೆಂಗಳೂರಿಗೆ ಬಂದೀನಿ ಹಾಡಿನ ಬೇರೆ ಬೇರೆ ವರ್ಷನ್ ಕೂಡ ಈಗಾಗಲೇ ಬೇರೆ ವಿಡಿಯೋ ಕ್ರಿಯೇಟರ್ (video creators) ಗಳು ಮಾಡುತ್ತಿದ್ದಾರೆ ಆದರೆ ವಿಕಾಸ್ ಅವರು ಬೌನ್ಸ್ ಎಲೆಕ್ಟ್ರಿಕಲ್ ಸ್ಕೂಟರ್ (Bounce electric scooter) ಗೆ ಸೂಟ್ ಆಗುವ ಹಾಗೆ ಮತ್ತೊಂದು ವರ್ಷ ಸಿದ್ಧಪಡಿಸಿದ್ದಾರೆ.

ಹೊಸ ಮನೆ ಕಟ್ಟಿಕೊಳ್ಳಿ! ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಸಿಗುತ್ತಿದೆ ಅತಿ ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ

ನೀವು ಕೂಡ ಇದೇ ಹಾಡಿಗೆ ರಿಲ್ಸ್ ಮಾಡಿ ಈ ಎಲೆಕ್ಟ್ರಿಕಲ್ ಸ್ಕೂಟರ್ ಗೆಲ್ಲಬಹುದಾಗಿದೆ. ಹೌದು ಬೌನ್ಸ್ ಕಂಪನಿ ತನ್ನ ಗ್ರಾಹಕರನ್ನು ಸೆಳೆಯಲು ಹಾಗೂ ಎಲೆಕ್ಟ್ರಿಕ್ ಸ್ಕೂಟರ್ ಪ್ರಮೋಟ್ ಮಾಡಲು ಜನರಿಗೆ ಅತ್ಯುತ್ತಮ ಅವಕಾಶ ಒಂದನ್ನು ನೀಡಿದೆ.

 

View this post on Instagram

 

A post shared by Vicky Pedia (@vickypedia_007)

ಇದೇ ಬರುವ ಅಕ್ಟೋಬರ್ ಮೂರರ ಒಳಗೆ, ಯಾವುದಾದರೂ ಬೈಕ್ ಜೊತೆ ಗ್ರಾಹಕರು ತಮ್ಮದೇ ಆದ ಸ್ಟೈಲ್ ನಲ್ಲಿ ರೀಲ್ಸ್ ಮಾಡಿ ಕಳುಹಿಸಬೇಕು. ಆಯ್ಕೆಯಾದ ಇಬ್ಬರು ವಿಜೇತರಿಗೆ ಒಂದು ಲಕ್ಷ ಬೆಲೆಬಾಳುವ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಅನ್ನು ಉಚಿತವಾಗಿ ನೀಡಲಾಗುವುದು.

ವಿಕಾಸ್ ಅವರ ನಾನು ನಂದಿನಿ ಶೋರೂಮ್ ಗ್ ಬಂದೀನಿ ಹಾಡು ಎಲೆಕ್ಟ್ರಿಕಲ್ ಸ್ಕೂಟರ್ ಅನ್ನು ಪ್ರಮೋಟ್ (promote) ಮಾಡುವ ವರ್ಷನ್ ಆಗಿದ್ದು ಇದು ಕೂಡ ಸಾಕಷ್ಟು ಹಿಟ್ ಆಗಿದೆ.

ವಿಕಾಸ್ ಹಾಗೂ ಅವರ ಟೀಮ್ ಹೊಸ ನಂದಿನಿ ವರ್ಷನ್ ಬಿಡುಗಡೆ ಮಾಡಿದ್ದಾರೆ. ಈಗ ಗ್ರಾಹಕರಿಗೆ ಉತ್ತಮವಾಗಿರುವ ಅವಕಾಶವನ್ನು ಲಭ್ಯವಾಗಿದ್ದು ನಾನು ನಂದಿನಿ ಶೋ ರೂಮಿಗ್ ಬಂದೀನಿ ಎನ್ನುವ ವರ್ಷನ್ ನಿಮ್ಮದೇ ಸ್ಟೈಲ್ ನಲ್ಲಿ ಬೇರೆ ಬೈಕ್ ಜೊತೆ ಶೂಟ್ ಮಾಡಿ ಕಳುಹಿಸಿ ಬಂಪರ್ ಆಫರ್ ಪಡೆದುಕೊಳ್ಳಿ.

Nanu Nandini Song Reels on Electric Scooter Version Goes Viral

Follow us On

FaceBook Google News

Nanu Nandini Song Reels on Electric Scooter Version Goes Viral