Business News

ಆಸ್ತಿ ಮಾರಾಟ ಮತ್ತು ವರ್ಗಾವಣೆ ಬಗ್ಗೆ ಸರ್ಕಾರದ ಹೊಸ ನಿಯಮ, ನೆನಪಿಟ್ಟುಕೊಳ್ಳಿ ಹೊಸ ರೂಲ್ಸ್

ಪ್ರತಿಯೊಬ್ಬರೂ ಕೂಡ ತಮ್ಮದೇ ಆಗಿರುವ ಸ್ವಂತ ಆಸ್ತಿ (Own Property) ಹೊಂದಿರಬೇಕು ಎಂದು ಬಯಸುವುದು ಸಹಜ. ಆಸ್ತಿ ಪಾಸ್ತಿ ಮಾಡಿಟ್ಟಿರುವ ಯಾರು ಕೂಡ ತಮ್ಮ ಇಚ್ಛೆಯಂತೆ ಆಸ್ತಿಯನ್ನು ಇತರರಿಗೆ ವರ್ಗಾವಣೆ ಮಾಡುವಂತಿಲ್ಲ.

ಆಸ್ತಿ ವಿಚಾರದಲ್ಲಿ ಸಾಕಷ್ಟು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದ್ದು ಒಂದು ವೇಳೆ ನಿಮಗೆ ಗೊತ್ತಿಲ್ಲದೇ ಇದ್ದರೆ ಆಸ್ತಿ ವಿಚಾರದಲ್ಲಿ ಸಮಸ್ಯೆ ಎದುರಿಸಬೇಕಾಗಬಹುದು.

Check these documents before buying land anywhere in Karnataka

ಬಡವರ ಸ್ವಂತ ಮನೆ ಕನಸು ನನಸಾಗಿಸಲು ಮುಂದಾದ ಬ್ಯಾಂಕ್ ಗಳು, ಅತಿ ಕಡಿಮೆ ಬಡ್ಡಿಗೆ ಹೋಂ ಲೋನ್

ಸಾವಿನ ನಂತರ ಆಸ್ತಿ ವರ್ಗಾವಣೆಗೆ ಹೊಸ ನಿಯಮ:

ಪ್ರೊಬೆಟ್ ನ್ಯಾಯಾಲಯದಿಂದ ಪ್ರಮಾಣಿಕರಿಸಲ್ಪಟ್ಟ ಈ ನಿಯಮಗಳ ಬಗ್ಗೆ ಮೊದಲು ತಿಳಿದುಕೊಳ್ಳಬೇಕು. ಯಾರು ವಿಲ್ ಮಾಡಿರುತ್ತಾರೆ ಅಂತ ಕಾರ್ಯನಿರ್ವಾಹಕರು ಅಥವಾ ನಿರ್ವಾಹಕರು ಪರೀಕ್ಷಿಸುತ್ತಾರೆ. ಸಿಂಧುತ್ವ ಮತ್ತು ದೃಢೀಕರಣ ನಿರ್ಧಾರವನ್ನು ನ್ಯಾಯಾಲಯದಲ್ಲಿ ಮಾಡಲಾಗುತ್ತದೆ.

ಒಂದು ವೇಳೆ ಆಸ್ತಿ ಮಾಲಿಕ ಮರಣ ಹೊಂದಿದರೆ ಕಾನೂನು ಬದ್ಧವಾಗಿ ವಾರಸುದಾರರು ಸತ್ತ ವ್ಯಕ್ತಿಯ ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಬಹುದು. ಇನ್ನು ಮರಣ ಹೊಂದಿದ ವ್ಯಕ್ತಿ ಈಗಾಗಲೇ ಉಯಿಲು ಮಾಡಿಟ್ಟಿದ್ದರೆ, ಅದನ್ನು ಸಂಬಂಧಪಟ್ಟವರಿಗೆ ವರ್ಗಾವಣೆ ಮಾಡುವುದು ಸುಲಭವಾಗುತ್ತದೆ

ಯಾಕೆಂದರೆ ಅವರು ಯಾರ ಹೆಸರಿಗೆ ವಿಲ್ (Will) ಬರೆದಿಟ್ಟಿದ್ದಾರೋ ಅವರಿಗೆ ಆಸ್ತಿ ವರ್ಗಾವಣೆಯಾಗುತ್ತದೆ. ಅದರಲ್ಲೂ ಉತ್ತರ ಅಧಿಕಾರಿ ಅಥವಾ ವಾರಸುದಾರರು ಇರುವಾಗ ಉಯಿಲನ್ನು ಬೇರೆ ಯಾರದೋ ಹೆಸರಿಗೆ ಬರೆಯುವಂತಿಲ್ಲ. ಇನ್ನು ಉಯಿಲು ಬರೆಯದೆ ಇದ್ದಾಗ ಜೊತೆಗೆ ಒಂದಕ್ಕಿಂತ ಹೆಚ್ಚು ಉತ್ತರಾಧಿಕಾರಿಗಳು ಇದ್ದರೆ ಆಗ ಆಸ್ತಿ ವರ್ಗಾವಣೆಯಲ್ಲಿ ಸಮಸ್ಯೆ ಉಂಟಾಗಬಹುದು.

ಬೈಕ್​ನಲ್ಲಿ ಪಟಾಕಿ ಸೈಲೆನ್ಸರ್ ಬಳಸಿದ್ರೆ, ಈ ರೀತಿ ಆಲ್ಟರೇಷನ್ ಮಾಡಿಸಿದ್ರೆ ಬೈಕ್ ಪಕ್ಕಾ ಸೀಜ್! ಹೊಸ ರೂಲ್ಸ್

ಆಸ್ತಿ ವರ್ಗಾವಣೆಗೆ ಹೇಗೆ ಮಾಡಬೇಕು:

When buying a property, check whether the property document is genuine or fakeಮೊದಲನೇದಾಗಿ ಪ್ರೋಬೆಟ್ ನ್ಯಾಯಾಲಯದಿಂದ ಪ್ರಮಾಣಿಕರಿಸಲ್ಪಟ್ಟ ಪ್ರತಿ ಹೊಂದಿರಬೇಕು, ಇಲ್ಲಿ ಉಯಿಲು ಪತ್ರದಲ್ಲೇನಿದೆ ಎಂದು ಪರಿಶೀಲಿಸಿ, ಆಡಳಿತ ಪತ್ರ ನೀಡಲಾಗುತ್ತದೆ. ಇನ್ನು ಪ್ರೋಬೆಟ್ ನ ಕಾರ್ಯನಿರ್ವಾಹಕರು ಅಥವಾ ನಿರ್ವಾಹಕರು ವಿಲ್ ಪರೀಕ್ಷೆ ಮಾಡುತ್ತಾರೆ. ಇನ್ನು ಯಾವ ಉಯಲಿಗೆ ಪ್ರೊಬೆಟ್ ಕಡ್ಡಾಯವಾಗಿಲ್ಲವೂ ಅಂಥವರು LOA ಅಂದರೆ ಸ್ವೀಕರಿಸಿ ಪತ್ರ ಪಡೆದುಕೊಳ್ಳಬೇಕಾಗುತ್ತದೆ.

ಆಸ್ತಿ ಎಲ್ಲಿದೆ ಯಾರ ಹೆಸರಿನಲ್ಲಿದೆ ಯಾರಿಗೆ ಸೇರಬೇಕು ಎಂಬಿತ್ಯಾದಿ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಸ್ವೀಕೃತಿ ಪತ್ರ ಅಥವಾ ಆಡಳಿತ ಪತ್ರವನ್ನು ನೀಡಲಾಗುತ್ತದೆ.

ಕಾನೂನು ಬದ್ಧವಾಗಿ ಉತ್ತರಾಧಿಕಾರಿಗೆ ಉಯಲು ವರ್ಗಾವಣೆ ಹೇಗೆ?

ಕಾನೂನು ಬದ್ಧವಾಗಿ ಉತ್ತರಾಧಿಕಾರಿಯ (successor) ಹೆಸರಿಗೆ ಆಸ್ತಿಯನ್ನು ವರ್ಗಾಯಿಸಿಕೊಳ್ಳಲು ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಬೇಕು. ಅಲ್ಲಿ ನಿಮ್ಮ ಉಯಿಲು ಅಥವಾ ವಿಲ್ ನ ನಕಲು ಪ್ರತಿ ಅರ್ಜಿ ನಮೂನೆ ಮೂಲ ಆಸ್ತಿ ಪತ್ರ ಆಸ್ತಿ ಮಾಲೀಕರ ಮರಣ ಪ್ರಮಾಣ ಪತ್ರ ವಿಳಾಸ ಕಾನೂನು ಉತ್ತರಾಧಿಕಾರಿ ಎಂದು ಸಾಬೀತುಪಡಿಸುವ ಪುರಾವೆಗಳು ಈ ಎಲ್ಲಾ ದಾಖಲೆಗಳು ಮುಖ್ಯವಾಗಿರುತ್ತವೆ.

450 ಕಿ.ಮೀ ಮೈಲೇಜ್ ನೀಡುವ ಕಾರುಗಳು ಬಜೆಟ್ ಬೆಲೆಗೆ ಸಿಕ್ಕರೆ ಹೇಗಿರುತ್ತೆ? ಅಂತಹ 5 ಅಗ್ಗದ ಎಲೆಕ್ಟ್ರಿಕ್ ಕಾರುಗಳು ಇವು

ಉಯಿಲು ಬರೆಯದೆ ಒಬ್ಬ ವ್ಯಕ್ತಿ ಮರಣ ಹೊಂದಿದರೆ ಆ ಆಸ್ತಿ ಯಾರ ಪಾಲಾಗುತ್ತದೆ:

ಒಬ್ಬ ವ್ಯಕ್ತಿ ವಿಲ್ ಬರೆಯದೆ ಮರಣ ಹೊಂದಿದರೆ ಆತನ ಉತ್ತರಾಧಿಕಾರಿ ಯಾರು ಇರುತ್ತಾರೋ ಅವರಿಗೆ ಕಾನೂನು ಪ್ರಕಾರ ವರ್ಗ ಒಂದರ ಅಡಿಯಲ್ಲಿ ವಾರಸುದಾರರಿಗೆ ಆಸ್ತಿಯನ್ನು ನೀಡಲಾಗುತ್ತದೆ

ವರ್ಗ 1ರಲ್ಲಿ ಬರುವ ವಾರಸುದಾರರು ಆತನ ಪತ್ನಿ ಹಾಗೂ ಮಕ್ಕಳು. ಇನ್ನು ಹಿಂದೂ ಉತ್ತರಾಧಿಕಾರಿ ಕಾಯ್ದೆ 1956ರ ಪ್ರಕಾರ, ಉಯಿಲು ಬರೆದಿಡದೆ ಇದ್ದರೆ ಸತ್ತ ವ್ಯಕ್ತಿಯ ತಾಯಿ ಕೂಡ ವರ್ಗ 1 ರ ಅಡಿಯಲ್ಲಿ ವಾರಸುದಾರರಾಗುತ್ತಾರೆ. ಆಸ್ತಿ ಹಂಚಿಕೆ (Property) ಮಾಡುವಾಗ ಪಾಲು ಕೊಡಬೇಕಾಗುತ್ತದೆ.

New Govt Rule on Sale and Transfer of Property

Our Whatsapp Channel is Live Now 👇

Whatsapp Channel

Related Stories