ಪೋಸ್ಟ್ ಆಫೀಸ್ ಡೆಪಾಸಿಟ್ ಮೂಲಕ 90 ಸಾವಿರ ಬಡ್ಡಿ ಪಡೆಯಿರಿ! ಮತ್ತೊಂದು ಅದ್ಭುತ ಯೋಜನೆ ಬಿಡುಗಡೆ

ಇದೀಗ ಪೋಸ್ಟ್ ಆಫೀಸ್ನಲ್ಲಿ ಮತ್ತೊಂದು ವಿಶೇಷ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಯೋಜನೆಯ ಪ್ರಯೋಜನೆಗಳನ್ನು ತಿಳಿಯೋಣ ಬನ್ನಿ

ಸಾಮಾನ್ಯ ಜನರನ್ನು ಗಮನದಲ್ಲಿಟ್ಟುಕೊಂಡು ಪೋಸ್ಟ್ ಆಫೀಸ್ನಲ್ಲಿ ಸಾಕಷ್ಟು ವಿವಿಧ ಯೋಜನೆಗಳನ್ನು (Post Office Schemes) ಜಾರಿಗೆ ತರಲಾಗುತ್ತದೆ. ಈ ಯೋಜನೆಗಳ ಅಡಿಯಲ್ಲಿ ಸಾಮಾನ್ಯ ಜನರು ಸಹ ಹೂಡಿಕೆ ಮಾಡಿ ದೊಡ್ಡಮಟ್ಟದ ಲಾಭ ಪಡೆಯಬಹುದಾಗಿದೆ.

ಮತ್ತೊಂದು ವಿಶೇಷತೆ ಏನೆಂದರೆ ಪೋಸ್ಟ್ ಆಫೀಸ್ ನಲ್ಲಿ ನೀವು ಹೂಡಿಕೆ ಮಾಡಿದರೆ ಬೇರೆ ಬ್ಯಾಂಕ್ ಗಳಿಗಿಂತ (Banks) ಹೆಚ್ಚಿನ ಬಡ್ಡಿ ದರವನ್ನು ಪಡೆಯಬಹುದಾಗಿದೆ. ಇದೀಗ ಪೋಸ್ಟ್ ಆಫೀಸ್ನಲ್ಲಿ ಮತ್ತೊಂದು ವಿಶೇಷ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಯೋಜನೆಯ ಪ್ರಯೋಜನೆಗಳನ್ನು ತಿಳಿಯೋಣ ಬನ್ನಿ..

ಸಾಮಾನ್ಯವಾಗಿ ಪೋಸ್ಟ್ ಆಫೀಸ್ನಲ್ಲಿ ಖಾತೆ ತೆರೆದು ನೀವು ಹೂಡಿಕೆ ಮಾಡಿದರೆ ಬೇರೆ ಬ್ಯಾಂಕ್ಗಳಿಗೆ ಹೋಲಿಸಿದರೆ ಇಲ್ಲಿ ನೀವು ಹೆಚ್ಚಿನ ಬಡ್ಡಿ ದರವನ್ನು ಮತ್ತು ಆದಾಯವನ್ನು ಪಡೆಯಬಹುದಾಗಿದೆ.

ಪೋಸ್ಟ್ ಆಫೀಸ್ ಡೆಪಾಸಿಟ್ ಮೂಲಕ 90 ಸಾವಿರ ಬಡ್ಡಿ ಪಡೆಯಿರಿ! ಮತ್ತೊಂದು ಅದ್ಭುತ ಯೋಜನೆ ಬಿಡುಗಡೆ - Kannada News

ಹೆಲ್ತ್ ಇನ್ಸೂರೆನ್ಸ್ ಪಾಲಿಸಿಯನ್ನು ಖರೀದಿಸುವ ಮೊದಲು ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯಗಳು

ಇನ್ನು ಇದೀಗ ಪೋಸ್ಟ್ ಆಫೀಸ್ ಕಡೆಯಿಂದ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ. ಹೌದು ಇದೀಗ ಪೋಸ್ಟ್ ಆಫೀಸ್ ಕಡೆಯಿಂದ ಸಾಮಾನ್ಯ ಜನರಿಗೆ ಹೂಡಿಕೆ ಮಾಡಲು ಟೈಮ್ ಡೆಪಾಸಿಟ್ (Time Deposit) ಎನ್ನುವ ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ. ಇನ್ನು ಯೋಜನೆಯ ಅಡಿಯಲ್ಲಿ ನೀವು ಶೇಕಡ 7.5 ಪ್ರತಿಶ ಬಡ್ಡಿದರವನ್ನು ಪಡೆಯಬಹುದಾಗಿದೆ.

ಭವಿಷ್ಯಕ್ಕಾಗಿ ಹಣವನ್ನು ಒಂದು ಕಡೆ ಜಮಾ ಮಾಡುವುದು ಬಹಳ ಮುಖ್ಯ. ಇನ್ನು ಹಲವಾರು ಹೂಡಿಕೆಗಳಲ್ಲಿ ಹಣವನ್ನು ಜಮಾ ಮಾಡಿದರೆ ಅದರಿಂದ ದೊಡ್ಡಮಟ್ಟದ ಆದಾಯ ಸಹ ಪಡೆಯಬಹುದು. ಇನ್ನು ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಆದಾಯ ಪಡೆಯಲು ಪೋಸ್ಟ್ ಆಫೀಸ್ನ ಈ ಟೈಮ್ ಡೆಪಾಸಿಟ್ ಒಳ್ಳೆಯ ಆಯ್ಕೆಯಾಗಿದೆ.

ಇವುಗಳು ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿರುವ ಟಾಪ್ ಬೈಕ್‌ಗಳು ಮತ್ತು ಸ್ಕೂಟರ್‌ಗಳು! ಒಂದು ಲುಕ್ ಹಾಕಿ

Post Office New Schemeಈ ಯೋಜನೆಯ ಅಡಿಯಲ್ಲಿ ನೀವು ಒಂದು ವರ್ಷಕ್ಕೆ ಹೂಡಿಕೆ ಮಾಡಿದರೆ ಸುಮಾರು 6.8%, ಹಾಗೆ 2 ವರ್ಷಕ್ಕೆ 6.9%, 3 ವರ್ಷಕ್ಕೆ 7% ಮತ್ತು 5 ವರ್ಷಕ್ಕೆ 7.5% ರಷ್ಟು ಬಡ್ಡಿದರವನ್ನು ವಾರ್ಷಿಕವಾಗಿ ಪಡೆಯುತ್ತೀರಿ.

ಇನ್ನು ಪೋಸ್ಟ್ ಆಫೀಸ್ ನ ಈ ಟೈಮ್ ಡೆಪಾಸಿಟ್ ಯೋಜನೆ (Post Office Time Deposit Scheme) ಅಡಿಯಲ್ಲಿ ನೀವು ಎರಡು ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ ನಿಮ್ಮ ಖಾತೆ ಮೆಚುರಿಟಿ ಪಡೆಯುವ ಸಮಯದಲ್ಲಿ ನೀವು ಸುಮಾರು 90 ಸಾವಿರ ರೂಪಾಯಿಗಳನ್ನು ಬಡ್ಡಿ ರೂಪದಲ್ಲಿ ಪಡೆಯುತ್ತೀರಿ.

ಪಾರ್ಲೆ-ಜಿ ಬಿಸ್ಕೆಟ್ ಪ್ಯಾಕ್‌ ಮೇಲಿರುವ ಈ ಮಗು ಯಾರು ಗೊತ್ತಾ? ರಹಸ್ಯ ಬಯಲು ಮಾಡಿದ ಕಂಪನಿ

ಇನ್ನು ನೀವು ನಿಮ್ಮ ಹೂಡಿಕೆಯನ್ನು ಸುಮಾರು ಐದು ವರ್ಷಗಳವರೆಗೆ ಚಾಲ್ತಿಯಲ್ಲಿದ್ದರೆ ಆದಾಯದ ಜೊತೆಗೆ ನೀವು ತೆರಿಗೆ ಪ್ರಯೋಜನಗಳನ್ನು (Tax Benefits) ಸಹ ಪಡೆಯುತ್ತೀರಿ.

New Post Office Deposit Scheme with Best Interest Rates

Follow us On

FaceBook Google News

New Post Office Deposit Scheme with Best Interest Rates