ಬ್ಯಾಂಕ್ ಚೆಕ್ ಬುಕ್ ಇರುವ ಎಲ್ಲರಿಗೂ ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿಗೆ! ಹೊಸ ರೂಲ್ಸ್
ಇತ್ತೀಚೆಗೆ ಹಲವು ಚೆಕ್ ಬೌನ್ಸ್ (Cheque Bounce) ಕೇಸ್ ಗಳು ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಸಿದ ಸರ್ಕಾರ ಇದೀಗ ಒಂದು ತೀರ್ಮಾನಕ್ಕೆ ಬಂದಿದೆ.
ಇತ್ತೀಚೆಗೆ ನಮ್ಮ ಭಾರತ ದೇಶದಲ್ಲಿ ಚೆಕ್ ಬೌನ್ಸ್ (Cheque Bounce) ಆಗಿರುವ ಸಾಕಷ್ಟು ವಿವಾದಗಳು ಕೇಳಿ ಬರುತ್ತಿದೆ. ನಿಮ್ಮೆಲ್ಲರಿಗೂ ಚೆಕ್ ಬೌನ್ಸ್ (Cheque Bounce) ಎಂದರೆ ಏನೆಂದು ಗೊತ್ತಿರುತ್ತದೆ, ಒಬ್ಬರು ತಮ್ಮ ಖಾತೆಯಿಂದ ಮತ್ತೊಬ್ಬರ ಖಾತೆಗೆ ಹಣ ಪಾವತಿಸಲು ಚೆಕ್ ಬರೆದು ಕೊಟ್ಟು, ಚೆಕ್ ಬರೆದವರ ಖಾತೆಯಲ್ಲಿ ಹಣ ಇಲ್ಲವಾದರೆ ಅದನ್ನು ಚೆಕ್ ಬೌನ್ಸ್ (Cheque Bounce) ಎಂದು ಕರೆಯಲಾಗುತ್ತದೆ.
ಇನ್ನು ಇದೀಗ ಕೇಂದ್ರ ಸರ್ಕಾರ ಈ ಕುರಿತು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇತ್ತೀಚೆಗೆ ಹಲವು ಚೆಕ್ ಬೌನ್ಸ್ (Cheque Bounce) ಕೇಸ್ ಗಳು ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಸಿದ ಸರ್ಕಾರ ಇದೀಗ ಒಂದು ತೀರ್ಮಾನಕ್ಕೆ ಬಂದಿದೆ.
ಕೇವಲ 436 ರೂ ಹೂಡಿಕೆ ಮಾಡಿ ಪಡೆಯಿರಿ 2 ಲಕ್ಷ ರೂಪಾಯಿ! ಕೇಂದ್ರ ಸರ್ಕಾರದಿಂದ ಹೊಸ ಯೋಜನೆ
ಇದೀಗ ಕೇಂದ್ರ ಸರ್ಕಾರ ಹಾಗೂ ಫೇನ್ಯಾನ್ಸ್ ಮಿನಿಸ್ಟ್ರಿ ( Finance Ministry) ಚೆಕ್ ಬೌನ್ಸ್ (Cheque Bounce) ಕುರಿತು ಹೊಸ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ. ಇನ್ನು ಇದೆ ಕಾರಣಕ್ಕೆ ಒಂದು ಕಮಿಟಿಯನ್ನು ಸಹ ಸೃಷ್ಟಿಸಿದ್ದು, ಚೆಕ್ ಬೌನ್ಸ್ ವಿಷಯದಲ್ಲಿ ಕೆಲವೊಂದು ಬದಲಾವಣೆಗಳನ್ನು ತರುವಂತಹ ನಿರ್ಧಾರಗಳನ್ನು ಕಮಿಟಿಯು ತೆಗೆದುಕೊಳ್ಳಲಿದೆ ಎನ್ನಲಾಗುತ್ತಿದೆ.
ಇನ್ನು ಇದೀಗ ಚೆಕ್ ಬೌನ್ಸ್ (Cheque Bounce) ವಿಷಯದಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲು ಇದೀಗ ನಿರ್ಧರಿಸಿದೆ. ಹಾಗಾದರೆ ಈ ನಿಯಮಗಳು ಏನು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ…
ನೀವು ಯಾವುದೇ ಚೆಕ್ ಬರೆಯುವ ಮುನ್ನ ಹಲವು ಬಾರಿ ಯೋಚಿಸಿ, ನೀವು ಚೆಕ್ ಮೇಲೆ ಬರೆದಿರುವ ಮೊತ್ತ ನಿಮ್ಮ ಖಾತೆಯಲ್ಲಿ ಇದೆಯಾ ಎನ್ನುವುದನ್ನು ಒಮ್ಮೆ ಪರಿಶೀಲಿಸಿ ನಂತರ ಚೆಕ್ ಬರೆಯುವುದು ಉತ್ತಮ.
ಏಕೆಂದರೆ, ಇದೀಗ ಬಂದಿರುವ ಹೊಸ ನಿಯಮಗಳ ಪ್ರಕಾರ, ನಿಮ್ಮ ಚೆಕ್ ಬೌನ್ಸ್ (Cheque Bounce) ಆದರೆ ನೀವು ದಂಡವನ್ನು ಪಾವತಿಸಬೇಕಾಗುತ್ತದೆ. ಹೌದು, ನಿಮ್ಮ ಚೆಕ್ ಬೌನ್ಸ್ ಆದರೆ ನಿಮ್ಮ ಚೆಕ್ ಮೇಲೆ ಬರೆದಿರುವ ಮೊತ್ತದ ದುಪ್ಪಟ್ಟು ಹಣವನ್ನು ನೀವು ಪೆನಾಲ್ಟಿ (Penalty) ರೂಪದಲ್ಲಿ ಪಾವತಿಸಬೇಕಾಗುತ್ತದೆ.
ಸಿಕ್ಕಾಪಟ್ಟೆ ಕಡಿಮೆ ಬೆಲೆ, ಹೆಚ್ಚು ಮೈಲೇಜ್! ಮಾರುಕಟ್ಟೆಗೆ ಲಗ್ಗೆಯಿಟ್ಟ ಹೊಸ ಎಲೆಕ್ಟ್ರಿಕ್ ಸ್ಕೂಟರ್
ಇನ್ನು ಇದೆ ಕಾರಣದಿಂದ ನೀವು ಬೇರೆ ಬ್ಯಾಂಕ್ ನಲ್ಲಿ ಸಹ ಮುಂದಿನ ದಿನಗಳಲ್ಲಿ ಖಾತೆ ತೆರೆಯಲು ಅರ್ಹತೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ನಿಮ್ಮ ಚೆಕ್ ಬೌನ್ಸ್ (Cheque Bounce) ಆಗುವ ರೀತಿ ನಿಮ್ಮ ಖಾತೆಯಲ್ಲಿ ಹಣ ಇಲ್ಲದೆ ಇರುವುದು ಅಥವಾ ಯಾವುದೇ ತಪ್ಪುಗಳನ್ನು ಮಾಡುವುದನ್ನು ತಪ್ಪಿಸಿ. ಇನ್ನು ಇಂತಹ ದಂಡಗಳು ನಿಮ್ಮ ಮೇಲೆ ಚಾಲ್ತಿ ಆಗುವುದನ್ನು ತಪ್ಪಿಸಿ.
ರಾತ್ರೋರಾತ್ರಿ ಚಿನ್ನದ ಬೆಲೆ ಕುಸಿತ! ಬೆಳಗಾಗುವಷ್ಟರಲ್ಲಿ ಚಿನ್ನದ ಅಂಗಡಿ ಮುಂದೆ ಜಮಾಯಿಸಿದ ಜನ
ಇದೀಗ ಕೇಂದ್ರ ಸರ್ಕಾರ ಹಾಗೂ ಫೇನ್ಯಾನ್ಸ್ ಮಿನಿಸ್ಟ್ರಿ ( Finance Ministry) ಚೆಕ್ ಬೌನ್ಸ್ (Cheque Bounce) ಕುರಿತು ಇನ್ನಷ್ಟು ಹೊಸ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ.
ಇನ್ನು ಈ ಕುರಿತು ಚರ್ಚೆಗಳು ಸಹ ಶುರುವಾಗಿದೆ. ಇನ್ನು ಚೆಕ್ ಬೌನ್ಸ್ ನ ನೇರ ಪರಿಣಾಮ ನಿಮ್ಮ ಮೇಲೆ ಬೀರುತ್ತದೆ. ಆದ್ದರಿಂದ ಇಂತಹ ವಿಷಯಗಳ ಮೇಲೆ ಕೊಂಚ ಗಮನ ಹರಿಸುವುದು ಉತ್ತಮ.
new rule for all those who have a bank Cheque book and Cheque Bounce
Follow us On
Google News |