ಯಾವುದೇ ಬ್ಯಾಂಕ್‍ನ ಚೆಕ್ ವ್ಯವಹಾರಕ್ಕೆ ಹೊಸ ರೂಲ್ಸ್! ಈ ತಪ್ಪು ಮಾಡಿದ್ರೆ ಕಂಬಿ ಎಣಿಸಬೇಕಾಗುತ್ತೆ

Story Highlights

ಚೆಕ್ ಬೌನ್ಸ್ ಎನ್ನುವುದು ಭಾರತೀಯ ಕಾನೂನಿನಲ್ಲಿ ದೊಡ್ಡ ಅಪರಾಧವೇ ಆಗಿದೆ, ಯಾರಾದರೂ ಚೆಕ್ ಬೌನ್ಸ್ (cheque bounce) ಮಾಡಿದರೆ ಅಂತವರಿಗೆ ಕಠಿಣ ಶಿಕ್ಷೆಯನ್ನು (punishment) ಕೂಡ ವಿಧಿಸಲಾಗುತ್ತದೆ.

ಇಂದು ಸಾಮಾನ್ಯವಾಗಿ ಯಾರು ಬ್ಯಾಂಕ್ ಗೆ ಹೋಗಿ ಹಣಕಾಸು (bank transaction) ವ್ಯವಹಾರಗಳನ್ನು ಮಾಡುವುದೇ ಇಲ್ಲ, ಕುಳಿತಲ್ಲೇ ಕೈಯಲ್ಲಿ ಒಂದು ಸ್ಮಾರ್ಟ್ ಫೋನ್ (smartphone) ಹಿಡಿದು ಯಾವುದೇ ಬ್ಯಾಂಕ್ ನ ಅಪ್ಲಿಕೇಶನ್ ಡೌನ್ಲೋಡ್ (Bank application download) ಮಾಡುವುದರ ಮೂಲಕ ಆನ್ಲೈನ್ (online payment) ವ್ಯವಹಾರಗಳನ್ನು ಮಾಡಬಹುದು

ಅಷ್ಟೇ ಅಲ್ಲ ಒಬ್ಬರಿಗೆ ಹಣ ಕಳುಹಿಸುವುದು ಒಬ್ಬರಿಂದ ಹಣ ಪಡೆದುಕೊಳ್ಳುವುದು ಯಾವುದೇ ರೀತಿಯಾದ ಪೇಮೆಂಟ್ (Online Payment) ಮಾಡುವುದು ಎಲ್ಲಾ ಕೆಲಸಗಳನ್ನು ಸುಲಭವಾಗಿ ಮಾಡಿಕೊಳ್ಳಬಹುದು.

ನಮಗೆ ಎಷ್ಟೇ ಯುಪಿಐ ಪೇಮೆಂಟ್ (UPI payment) ಮಾಡುತ್ತೇವೆ ಎಂದರು ಅದಕ್ಕೆ ಒಂದು ಲಿಮಿಟ್ (limit for payment) ಇರುತ್ತದೆ. ದಿನದಲ್ಲಿ ನೀವು ಇಷ್ಟೇ ಹಣವನ್ನು ಮಾತ್ರ ವಹಿವಾಟು ಮಾಡಬಹುದು

ಚಿನ್ನದ ಬೆಲೆ ಮತ್ತಷ್ಟು ಇಳಿಕೆ! ನಾಳೆ ಈ ಬೆಲೆ ಇರುತ್ತೋ ಇಲ್ವೋ, ಈಗಲೇ ಖರೀದಿಸಿ

ಹಾಗಾಗಿ ದೊಡ್ಡ ದೊಡ್ಡ ವ್ಯವಹಾರ ಮಾಡುವವರು ಅಥವಾ ಉದ್ಯಮ ಮಾಡುವವರು, ಬ್ಯಾಂಕ್ ನಲ್ಲಿ ಚೆಕ್ (Bank cheque) ಮೂಲಕ ಹಣಕಾಸಿನ ವ್ಯವಹಾರ ಮಾಡುತ್ತಾರೆ.

ಆದ್ರೆ ಚೆಕ್ (cheque) ಬರೆದು ಕೊಡುವುದು ಅಂದ್ರೆ ಸಾಮಾನ್ಯವಾದ ವಿಷಯವಲ್ಲ ಇದರಲ್ಲಿ ಯಾವುದೇ ಸಣ್ಣ ತಪ್ಪು ಆದರೂ ಕೂಡ ಬಹಳ ದೊಡ್ಡ ಶಿಕ್ಷೆ ಅನುಭವಿಸಬೇಕಾಗುತ್ತದೆ.

ಚೆಕ್ ಬೌನ್ಸ್ ಬಗ್ಗೆ ಆರ್ ಬಿ ಐ ಹೊಸ ನಿಯಮ! (RBI new rules for cheque bounce)

Cheque Bounce rulesಚೆಕ್ ಬೌನ್ಸ್ ಎನ್ನುವುದು ಭಾರತೀಯ ಕಾನೂನಿನಲ್ಲಿ ದೊಡ್ಡ ಅಪರಾಧವೇ ಆಗಿದೆ, ಯಾರಾದರೂ ಚೆಕ್ ಬೌನ್ಸ್ (cheque bounce) ಮಾಡಿದರೆ ಅಂತವರಿಗೆ ಕಠಿಣ ಶಿಕ್ಷೆಯನ್ನು (punishment) ಕೂಡ ವಿಧಿಸಲಾಗುತ್ತದೆ. ಯಾವುದೇ ಕಂಪನಿ ಅಥವಾ ವ್ಯಕ್ತಿ ಕೊಟ್ಟಿರುವ ಚೆಕ್ ಬೌನ್ಸ್ ಆದರೆ ಅದು ಆ ವ್ಯಕ್ತಿಯ ಅಥವಾ ಸಂಸ್ಥೆಯ ಕ್ರೆಡಿಟ್ ಸ್ಕೋರ್ (credit score) ಮೇಲೆ ನೇರವಾದ ಪರಿಣಾಮ ಬೀರುತ್ತದೆ.

ಯಾವ ವ್ಯಕ್ತಿಯ ಚೆಕ್ ಬೌನ್ಸ್ ಆಗಿರುತ್ತದೆಯೋ ಅಂತವರು ಬ್ಯಾಂಕ್ ನಲ್ಲಿ ಮತ್ತೆ ಯಾವ ರೀತಿಯ ವ್ಯವಹಾರಗಳನ್ನು ಮಾಡಲು ಸಾಧ್ಯವಿಲ್ಲ, ಅವರ ಖಾತೆಯಲ್ಲಿ ಇರುವ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ.

ಜನ್ ಧನ್ ಖಾತೆ ಇದ್ದವರಿಗೆ ಜಮಾ ಆಗಲಿದೆ 2 ಲಕ್ಷ ರೂಪಾಯಿ! ನೇರವಾಗಿ ಹಣ ವರ್ಗಾವಣೆ

ಬ್ಯಾಂಕ್ನಿಂದ ಸಾಲ (Bank Loan) ಸೌಲಭ್ಯಗಳಾಗಲಿ ಅಥವಾ ಇತರ ಯಾವುದೇ ರೀತಿಯ ಹಣಕಾಸು ವ್ಯವಹಾರ ಮಾಡಲು ಬ್ಯಾಂಕ್ ಅನುಮತಿ ನೀಡುವುದಿಲ್ಲ. ಸಾಲದ ಡೀಫಾಲ್ಟ್ ನಿಯಮಗಳು (loan default rules) ಚೆಕ್ ಬೌನ್ಸ್ ಆಗುವುದನ್ನು ಸ್ವಲ್ಪ ಮಟ್ಟಿಗೆ ತಡೆಯುತ್ತದೆ ಎನ್ನಬಹುದು.

ಚೆಕ್ ಬೌನ್ಸ್ ಆದರೆ ಶಿಕ್ಷೆ! (Punishment for cheque bounce)

ಚೆಕ್ ಬೌನ್ಸ್ ಆದರೆ ಆ ವ್ಯಕ್ತಿ ಅಥವಾ ಸಂಸ್ಥೆ ಹೊಸ ಬ್ಯಾಂಕ್ ಖಾತೆ ನಿರ್ವಹಿಸಲು ಸಾಧ್ಯವಿಲ್ಲ ಹಾಗೂ ತಮ್ಮ ಖಾತೆಯಲ್ಲಿ ಇರುವ ಹಣವನ್ನು ಕೂಡ ಹಿಂಪಡೆಯಲು ಸಾಧ್ಯವಿಲ್ಲ. ಅಷ್ಟೇ ಅಲ್ಲದೆ ಬೌನ್ಸ್ ಆಗುವಂತಹ ಚೆಕ್ ಕೊಟ್ಟರೆ ಅಂತವರಿಗೆ ನೆಗೂಶಿಯೇಬಲ್ ಇನ್ಸ್ಟ್ರುಮೆಂಟ್ ಆಕ್ಟ್ 1881 (negotiable instrument act- NIA) ಅಡಿಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡವನ್ನು ವಿಧಿಸಬಹುದು.

New rules for doing business using any bank cheque

Related Stories