ಜನ್ ಧನ್ ಖಾತೆ ಇದ್ದವರಿಗೆ ಜಮಾ ಆಗಲಿದೆ 2 ಲಕ್ಷ ರೂಪಾಯಿ! ನೇರವಾಗಿ ಹಣ ವರ್ಗಾವಣೆ
ದೇಶದ ಪ್ರತಿಯೊಬ್ಬ ರೈತ ಕುಟುಂಬಕ್ಕೆ ಸಹಾಯಕವಾಗಲು ಕೇಂದ್ರ ಸರ್ಕಾರ (central government) ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಸರ್ಕಾರದ ಯೋಜನೆಗಳ ಸಾಲ ಸೌಲಭ್ಯಗಳನ್ನು (loan facility) ಕೂಡ ಪಡೆದುಕೊಂಡು ಕಡಿಮೆ ಬಡ್ಡಿ ದರದಲ್ಲಿ (low interest loan) ಸಿಗುವ ಸಾಲ ರೈತರ ಬೆಳೆ ಬೆಳೆಯಲು ಅನುಕೂಲ ಮಾಡಿಕೊಡುತ್ತದೆ.
ಇದನ್ನ ಹೊರತಾಗಿ ರೈತರಿಗೆ ವಿಮೆ ಸೌಲಭ್ಯವನ್ನು (Insurance) ಕೂಡ ಸರ್ಕಾರ ನೀಡುತ್ತಿದೆ.
ನಿಮ್ಮ ಆಧಾರ್ ಕಾರ್ಡ್ ಕಳೆದು ಹೋದ್ರೆ ಏನ್ ಮಾಡಬೇಕು ಗೊತ್ತಾ? ಮಹತ್ವದ ಮಾಹಿತಿ
ಪ್ರಧಾನ ಮಂತ್ರಿ ಜನ್ ಧನ್ ಯೋಜನೆ! (PM Jan dhan Yojana)
ಸಾಮಾನ್ಯರಿಗಾಗಿಯೇ ಪ್ರಧಾನಮಂತ್ರಿ ಜನಧನ್ ಯೋಜನೆ ಆರಂಭಿಸಲಾಗಿದೆ, ನಾವು ಯಾವುದೇ ಬ್ಯಾಂಕ್ಗಳಲ್ಲಿ ಖಾತೆ ತೆರೆಯುವುದಿದ್ರು ಮಿನಿಮಮ್ ಬ್ಯಾಲೆನ್ಸ್ ಮೇಂಟೈನ್ (minimum Bank balance) ಮಾಡಬೇಕಾಗುತ್ತದೆ
ಆದರೆ ಜನ್ ಧನ್ ಖಾತೆ (Jan Dhan Bank Account) ತೆರೆದರೆ ಶೂನ್ಯ ಬ್ಯಾಲೆನ್ಸ್ (zero balance) ನಲ್ಲಿ ಖಾತೆ ನಿರ್ವಹಿಸಬಹುದು, ಅಲ್ಲದೆ ರೂಪೆ ಕಾರ್ಡ್ (Rupay card) ನಿಂದ ಅದರ ಮೂಲಕ ಪ್ರಯೋಜನ ಪಡೆದುಕೊಳ್ಳಬಹುದು.
ಜನ್ ಧನ್ ಖಾತೆ ತೆರೆಯುವುದರಿಂದ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ!
ನೀವು ಯಾವುದೇ ಹತ್ತಿರದ ಬ್ಯಾಂಕ್ (Bank) ನಲ್ಲಿ ಜನ್ ಧನ್ ಖಾತೆಯನ್ನು ತೆರೆಯಬಹುದು, ಇದರಲ್ಲಿ ನೀವು ಕನಿಷ್ಠ ಬ್ಯಾಲೆನ್ಸ್ ಇಡಬೇಕಾದ ಅಗತ್ಯವಿಲ್ಲ ಇಲ್ಲಿಯವರೆಗೆ 47 ಕೋಟಿ ಜನ್ ಧನ್ ಖಾತೆ ಬ್ಯಾಂಕ್ಗಳಲ್ಲಿ (Banks) ತೆರೆಯಲಾಗಿದೆ.
ಯೋಜನೆಯ ಪ್ರಮುಖ ಪ್ರಯೋಜನ ಅಂದರೆ 10,000ಗಳ ವರೆಗೆ ಓವರ್ ಡ್ರಾಫ್ಟ್ (overdraft loan) ಸಾಲ ಸೌಲಭ್ಯ (Loan) ಪಡೆದುಕೊಳ್ಳಬಹುದು. ಈ ಖಾತೆ ಹೊಂದಿರುವವರಿಗೆ ರೂಪೇ ಡೆಬಿಟ್ ಕಾರ್ಡ್ ಕೂಡ ಕೊಡಲಾಗುತ್ತದೆ.
ಆಸ್ತಿ ಅಡವಿಟ್ಟು ಸಾಲ ಮಾಡಿರುವ ಎಲ್ಲರಿಗೂ ಹೊಸ ರೂಲ್ಸ್! ಡಿಸೆಂಬರ್ ಒಂದರಿಂದಲೇ ಜಾರಿ
ಈ ಮೂಲಕ ರೈತರು ತಮ್ಮ ಕೃಷಿಗೆ ಬೇಕಾಗಿರುವ ಉಪಕರಣಗಳನ್ನು ಖರೀದಿ ಮಾಡಲು ಸಾಧ್ಯವಿದೆ, ಇದಕ್ಕೆ ಮೊದಲು ಜನ್ ಧನ್ ಖಾತೆಯ ಮೂಲಕ ಬ್ಯಾಂಕುಗಳಲ್ಲಿ ಸಾಲ ಪಡೆದುಕೊಂಡಿರಬೇಕು. ಆರು ತಿಂಗಳ ಹಳೆಯದಾದ ಖಾತೆಗೆ 10,000 ಡ್ರಾಫ್ಟ್ ಪಡೆದುಕೊಳ್ಳಲು ಸಾಧ್ಯವಿದೆ. ಆರು ತಿಂಗಳಿಗಿಂತ ಕಡಿಮೆ ಸಮಯದ ಜನ್ ಧನ್ ಖಾತೆಯ ಮೇಲೆ ಸಾವಿರ ರೂಪಾಯಿಗಳವರೆಗೆ ಮಾತ್ರ ಸಾಲ ಸೌಲಭ್ಯ (Bank Loan) ಸಿಗುತ್ತದೆ.
ಜನ್ ಧನ್ ಖಾತೆಗೆ ಇದೆ ವಿಮಾ ಸೌಲಭ್ಯ – Insurance
ಸಾಲ ಸೌಲಭ್ಯ ಮಾತ್ರವಲ್ಲದೆ ಆಕಸ್ಮಿಕ ಅಪಘಾತಕ್ಕೆ, ವ್ಯಕ್ತಿ ಮರಣ ಹೊಂದಿದರೆ ಆತನ ಕುಟುಂಬಕ್ಕೆ 2 ಲಕ್ಷ ರೂಪಾಯಿಗಳ ಪರಿಹಾರ ನೀಡಲಾಗುತ್ತದೆ. ಅದೇ ರೀತಿ ಜೀವ ವಿಮಾ ಸೌಲಭ್ಯ (Life Insurance) ಕೂಡ ಇದ್ದು ಆಕಸ್ಮಿಕ ಮರಣಕ್ಕೆ 30,000ಗಳನ್ನು ಕುಟುಂಬಕ್ಕೆ ನೀಡಲಾಗುತ್ತದೆ.
ಈ ಯೋಜನೆ ಮೂಲಕ ಎಲ್ಲರಿಗೂ ಸಿಗಲಿದೆ 2 ಲಕ್ಷ ಉಚಿತ ಹಣ! ಕೇಂದ್ರ ಸರ್ಕಾರದ ಸ್ಕೀಮ್
ಹಾಗಾಗಿ ರೈತರಿಗೆ ಹಾಗೂ ಸಾಮಾನ್ಯರಿಗೆ ಅನುಕೂಲವಾಗುವ ಜನ್ ಧನ್ ಖಾತೆಯನ್ನು ನಿಮ್ಮ ಹತ್ತಿರದ ಬ್ಯಾಂಕ್ ನಲ್ಲಿ ತೆರೆಯಿರಿ. ಜನ್ ಧನ್ ಖಾತೆ ಹೊಂದಿದ್ದರೆ ಸರ್ಕಾರದಿಂದ ಸಿಗುವ ಸಾಕಷ್ಟು ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಅಂದರೆ ನೀವು ಯಾವುದೇ ಸರ್ಕಾರಿ ಯೋಜನೆ (government schemes) ಫಲಾನುಭವಿಗಳಾಗಿದ್ದರೆ ನೇರವಾಗಿ ನಿಮ್ಮ ಜನ್ ಧನ್ ಖಾತೆಗೆ ಹಣ ವರ್ಗಾವಣೆ ಆಗುವಂತೆ ಮಾಡಬಹುದು.
2 lakh rupees will be deposited for those who have Jan Dhan account