Business NewsIndia News

ಈ ಯೋಜನೆ ಮೂಲಕ ಎಲ್ಲರಿಗೂ ಸಿಗಲಿದೆ 2 ಲಕ್ಷ ಉಚಿತ ಹಣ! ಕೇಂದ್ರ ಸರ್ಕಾರದ ಸ್ಕೀಮ್

ಇದರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಜೀವ ವಿಮಾ (insurance) ಸೌಲಭ್ಯವನ್ನು ಪಡೆದುಕೊಳ್ಳುವವರು ತುಸು ಕಡಿಮೆ ಎನ್ನಬಹುದು, ಅದರಲ್ಲೂ ಆರೋಗ್ಯ ವಿಮೆ (health insurance) ಮಾಡಿಸುವವರ ಸಂಖ್ಯೆ ಕಡಿಮೆ.

ಆದರೆ ಒಂದು ವೇಳೆ ಜೀವ ವಿಮೆ ಪಾಲಿಸಿ (Life insurance policy) ಮಾಡಿಸಿಕೊಂಡರೆ ಆಕಸ್ಮಿಕ ಅಪಘಾತದ ಸಂದರ್ಭದಲ್ಲಿ ಆರ್ಥಿಕ ಸಹಾಯ ಪಡೆದುಕೊಳ್ಳಲು ಉಪಯೋಗವಾಗುತ್ತದೆ.

subsidy Loan

ಇನ್ನು ಎಲ್ಲರಿಗೂ ತಿಳಿದಿರುವಂತೆ ಆರೋಗ್ಯ ವಿಮೆ ಮಾಡಿಸಿಕೊಳ್ಳಲು ವೆಚ್ಚವೂ ಕೂಡ ಹೆಚ್ಚು, ನಿಮಗೆ ಬೇಗ ಇದರ ಪ್ರಯೋಜನ ಸಿಗಬೇಕು ಅಂದ್ರೆ ನೀವು ಹೆಚ್ಚಿನ ಮೊತ್ತದ ಪ್ರೀಮಿಯಂ ಪಾವತಿಸಬೇಕಾಗುತ್ತದೆ.

ಬಡವರಿಗೆ ಮಧ್ಯಮ ವರ್ಗದವರಿಗೆ ಸ್ವಲ್ಪ ಕಷ್ಟದ ವಿಷಯ. ಆದರೆ ಇದಕ್ಕೆಲ್ಲ ಕೇಂದ್ರ ಸರ್ಕಾರ (Central government) ಪರಿಹಾರವನ್ನು ಸೂಚಿಸಿದೆ ಬಡವರು ಹಾಗೂ ಮಾಧ್ಯಮ ವರ್ಗದವರು ಕೂಡ ಕಡಿಮೆ ಹಣ ಪಾವತಿ ಮಾಡಿ ಹೆಚ್ಚು ಮೊತ್ತದ ಆರೋಗ್ಯ ವಿಮೆ (health insurance) ಪಡೆದುಕೊಳ್ಳಲು ಅನುಕೂಲವಾಗುವಂತಹ ವಿಮಾ ಯೋಜನೆಗಳನ್ನು ಜಾರಿಗೆ ತಂದಿದೆ.

ವೈರಲ್ ಆಯ್ತು ಪ್ರಧಾನಿ ನರೇಂದ್ರ ಮೋದಿ ಅವರ ಬ್ಯಾಂಕ್ ಬ್ಯಾಲೆನ್ಸ್! ಎಷ್ಟಿದೆ ಗೊತ್ತಾ?

ಪ್ರಧಾನ ಮಂತ್ರಿ ಸುರಕ್ಷಾ ಬೀಮಾ ಯೋಜನೆ!

health insuranceಅತಿ ಕಡಿಮೆ ಪ್ರೀಮಿಯಂ ಪಾವತಿ (premium payment) ಮಾಡಿ ಹೆಚ್ಚು ಲಾಭ ಪಡೆದುಕೊಳ್ಳಲು ನೀವು ಬಯಸಿದರೆ ಇದಕ್ಕಿಂತ ಬೆಸ್ಟ್ ವಿಮಾ ಯೋಜನೆ ಮತ್ತೊಂದಿಲ್ಲ ಎನ್ನಬಹುದು. ಯಾಕಂದ್ರೆ ಇದು ಬಡವರ ಕೈಗೆಟುಕುವಂತಹ ಆರೋಗ್ಯ ವಿಮೆಯಾಗಿದೆ.

ಪ್ರಧಾನಮಂತ್ರಿ ಸುರಕ್ಷಾ ಬಿಮಾ (pradhanmantri Suraksha Bima Yojana) ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಅಪಘಾತದ ಸಂದರ್ಭದಲ್ಲಿ ಉತ್ತಮವಾಗಿರುವಂತಹ ಆರ್ಥಿಕ ನೆರವು ಪಡೆದುಕೊಳ್ಳಬಹುದು.

ಈ ವಿಮಾ ಯೋಜನೆಯಲ್ಲಿ ಆಕಸ್ಮಿಕ ಅಪಘಾತ ಹಾಗೂ ಶಾಶ್ವತ ಅಂಗವೈಕಲ್ಯಕ್ಕೆ ಪರಿಹಾರ ಸಿಗುತ್ತದೆ. 18 ರಿಂದ 70 ವರ್ಷ ವಯಸ್ಸಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

ಯಾವುದೇ ಬ್ಯಾಂಕ್ (Bank) ಅಥವಾ ಪೋಸ್ಟ್ (post office) ಆಫೀಸ್ನಲ್ಲಿ ವಿಮಾ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ, ಪ್ರತಿವರ್ಷ ನಿಮ್ಮ ಖಾತೆಯಿಂದ ನೇರವಾಗಿ ವಿಮೆ ಪ್ರೀಮಿಯಂ ಕಡಿತಗೊಳ್ಳಲ್ಪಡುತ್ತದೆ.

ಎಸ್‌ಬಿಐ ಖಾತೆ ಇರೋರಿಗೆ ಹೊಸ ಸೇವೆ ಆರಂಭ, ಇನ್ಮುಂದೆ ಬ್ಯಾಂಕ್‌ಗೆ ಹೋಗಬೇಕಾಗಿಲ್ಲ

ವರ್ಷಕ್ಕೆ ರೂ. 20 ಹೂಡಿಕೆ ಮಾಡಿದ್ರೆ ಎಷ್ಟು ಲಾಭ ಇದೆ ಗೊತ್ತಾ?

Insurance Policyಸರ್ಕಾರವೇ ಜಾರಿಗೆ ತಂದಿರುವ ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆಯ ಅಡಿಯಲ್ಲಿ ಕೇವಲ 20 ರೂಪಾಯಿಗಳನ್ನು ವರ್ಷಕ್ಕೆ ಹೂಡಿಕೆ ಮಾಡಿದರೆ ಸಾಕು 2 ಲಕ್ಷ ರೂಪಾಯಿಗಳ ವಿಮಾ ಸೌಲಭ್ಯ ಪಡೆದುಕೊಳ್ಳಬಹುದು.

ಜೀವ ಕಳೆದುಕೊಂಡರೆ ಅಥವಾ ಶಾಶ್ವತ ಅಂಗಾಂಗ ಕಳೆದುಕೊಂಡರೆ ಅಂತವರಿಗೆ ಅವರ ಕುಟುಂಬಕ್ಕೆ ಎರಡು ಲಕ್ಷ ರೂಪಾಯಿಗಳ ನೆರವು ಸಿಗಲಿದೆ. 2015ರಲ್ಲಿ ಪ್ರಧಾನ ಮಂತ್ರಿ ಜೀವ ಬಿಮಾ ಯೋಜನೆಯನ್ನು ಆರಂಭಿಸಲಾಯಿತು.

ಇಲ್ಲಿಯವರೆಗೆ ಎರಡು ಲಕ್ಷಕ್ಕೂ ಹೆಚ್ಚಿನ ಪಾಲಿಸಿ ನೀಡಲಾಗಿದೆ. ಈ ಹಿಂದೆ ಯೋಜನೆಯ ಅಡಿಯಲ್ಲಿ ಪ್ರೀಮಿಯಂ ಮೊತ್ತ 12 ರೂಪಾಯಿ ಇತ್ತು ಕಳೆದ ವರ್ಷ ಅಂದರೆ 2022 ರಿಂದ ಈ ಮೊತ್ತವನ್ನು 20 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

ಹಾಗಾಗಿ ಯಾರಿಗೆ ಆರೋಗ್ಯ ವಿಮೆಯ (health insurance) ಅಗತ್ಯ ಇರುತ್ತದೆಯೋ ಅಂಥವರು ತಕ್ಷಣವೇ ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆಯ ಅಡಿಯಲ್ಲಿ ಹಣ ಉಳಿತಾಯ ಮಾಡಿ. ಹೆಚ್ಚಿನ ವಿವರಗಳಿಗಾಗಿ https://jansuraksha.gov.in ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.

ಚಿನ್ನದೊಂದಿಗೆ ಆಚರಿಸಿ ದೀಪಾವಳಿ, ಹಬ್ಬಕ್ಕೆ ಚಿನ್ನದ ಬೆಲೆ ಬಾರೀ ಇಳಿಕೆ; ಇಲ್ಲಿದೆ ವಿವರ

Everyone will get 2 lakh free money through this Central Govt scheme

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories