ಇದು ಡಿಜಿಟಲ್ ಯುಗ (digital yuga) ಜೊತೆಗೆ ಗ್ಯಾಜೆಟ್ ಯುಗ ಕೂಡ ಹೌದು, ಐ ಪ್ಯಾಡ್ (iPad) ನಂತಹ ಗ್ಯಾಜೆಟ್ ಗಳು (gadget) ಇದ್ರೆ ದುನಿಯಾದಲ್ಲಿ ಇರುವ ಪ್ರತಿಯೊಂದು ವಿಚಾರದ ಬಗ್ಗೆ ತಿಳಿದುಕೊಳ್ಳಬಹುದು
ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಗೆ ಹೋಗಿ ಯಾವುದೇ ರೀತಿಯ ಹಣಕಾಸಿನ ವ್ಯವಹಾರ ಮಾಡಲು ಟೈಮ್ ವೇಸ್ಟ್ ಮಾಡಿಕೊಳ್ಳುವ ಅಗತ್ಯವೇ ಇಲ್ಲ, ಬ್ಯಾಂಕ್ ಗೆ ಹೋಗದೆ ಕೆಲಸಗಳನ್ನು ಕ್ಷಣಮಾತ್ರದಲ್ಲಿ ಮಾಡಿ ಮುಗಿಸಬಹುದು.
ಚಿನ್ನದೊಂದಿಗೆ ಆಚರಿಸಿ ದೀಪಾವಳಿ, ಹಬ್ಬಕ್ಕೆ ಚಿನ್ನದ ಬೆಲೆ ಬಾರೀ ಇಳಿಕೆ; ಇಲ್ಲಿದೆ ವಿವರ
ವಾಟ್ಸಪ್ ನಲ್ಲಿ ಇದೆ ಈ ಮುಖ್ಯ ಫೀಚರ್! (WhatsApp features)
ಸ್ಮಾರ್ಟ್ ಫೋನ್ (smartphone) ಅದಕ್ಕೊಂದು ಇಂಟರ್ನೆಟ್ ಕನೆಕ್ಷನ್ ಜೊತೆಗೆ ವಾಟ್ಸಪ್ ಎನ್ನುವ ಅಪ್ಲಿಕೇಶನ್ ಇಷ್ಟು ಇದ್ರೆ ಸಾಕು, ನಾವು ದೇಶದ ಯಾವುದೇ ಮೂಲೆಯಲ್ಲಿ ಇದ್ದರೂ ಸಾಕಷ್ಟು ಕೆಲಸಗಳನ್ನು ಕ್ಷಣಮಾತ್ರದಲ್ಲಿ ಮಾಡಿ ಮುಗಿಸಬಹುದು. ನೀವು ಕೂಡ ವಾಟ್ಸಪ್ ಬಳಸುವವರಾಗಿದ್ದರೆ ಈ ಹೊಸ ಫೀಚರ್ ಬಗ್ಗೆ ತಿಳಿದುಕೊಳ್ಳಲೇಬೇಕು.
ವಾಟ್ಸಾಪ್ ಎನ್ನುವುದು ಕೇವಲ ಫೋನ್ ಕರೆ ಮಾಡಲು ಅಥವಾ ವಿಡಿಯೋ ಕಾಲ್ (Video call) ಮಾಡಲು ಮಾತ್ರವಲ್ಲ, ಇತ್ತೀಚಿನ ದಿನಗಳಲ್ಲಿ ಹಣಕಾಸಿನ ವಹಿವಾಟು ಮಾಡಲು ಕೂಡ ವಾಟ್ಸಪ್ ಬಳಸಲಾಗುತ್ತಿದೆ.
ವಾಟ್ಸಪ್ ಮನಿ (WhatsApp Money) ಬಳಸಿ ಯಾರಿಂದಲಾದರೂ ಹಣ ಪಡೆಯಬಹುದು, ಯಾರಿಗಾದರೂ ಹಣ ಕಳುಹಿಸಬಹುದು, ಯುಪಿಐ ಪೇಮೆಂಟ್ (UPI Payment) ನಂತೆ ವಾಟ್ಸಪ್ ಕೂಡ ಕೆಲಸ ಮಾಡುತ್ತೆ.
ಇನ್ನು ಈಗ ಮತ್ತೊಂದು ಫೀಚರ್ ಬಿಡುಗಡೆ ಮಾಡಲಾಗಿದ್ದು ವಾಟ್ಸಪ್ ಮೂಲಕ ನೀವು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ (bank balance check) ಕೂಡ ಚೆಕ್ ಮಾಡಿಕೊಳ್ಳಬಹುದು.
ಸ್ವಂತ ಮನೆ ಕಟ್ಟಿ ಕೊಳ್ಳಲು ಅತಿ ಕಡಿಮೆ ಬಡ್ಡಿಗೆ ಸಾಲ ನೀಡಲು ಮುಂದಾದ ಬ್ಯಾಂಕ್‌ಗಳು
ಎಸ್ ಬಿ ಐ ನೀಡಿದೆ ಹೊಸ ಸೇವೆ!
ನೀವು ಎಸ್ ಬಿ ಐ (State Bank of India) ಬ್ಯಾಂಕ್ ನ ಗ್ರಾಹಕರಾಗಿದ್ರೆ ನಿಮ್ಮ ಬಳಿ ವಾಟ್ಸಾಪ್ ಇದ್ರೆ ಸಾಕು ಯಾವುದೇ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳದೆ ಬ್ಯಾಂಕ್ ಗು ಹೋಗದೆ ಸಾಕಷ್ಟು ಬ್ಯಾಂಕಿಂಗ್ ವ್ಯವಹಾರಗಳನ್ನು ಕೇವಲ WhatsApp ಮೂಲಕ ಮಾಡಿಕೊಳ್ಳಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ WhatsApp ನಲ್ಲಿ ಹೊಸ ಫೀಚರ್ ಬಿಡುಗಡೆ ಮಾಡಿದೆ, ಅಂದ್ರೆ ನೀವು ಎಸ್ ಬಿ ಐ ಅಕೌಂಟ್ ಹೊಂದಿದ್ದರೆ ನಿಮ್ಮ ರಿಜಿಸ್ಟರ್ಡ್ ಮೊಬೈಲ್ (mobile number) ನಲ್ಲಿ ವಾಟ್ಸಪ್ ಮೂಲಕ ಎಸ್‌ಬಿಐ ಬ್ಯಾಂಕಿಂಗ್ ವ್ಯವಹಾರ ಮಾಡಬಹುದು.
ಯಾವುದೇ ಬಿಸಿನೆಸ್ ಮಾಡುವವರಿಗೆ ಹೊಸ ನಿಯಮ! ತೆರಿಗೆ ಕುರಿತು ಕೇಂದ್ರದ ಹೊಸ ಕ್ರಮ
ವಾಟ್ಸಪ್ ನಲ್ಲಿ ಎಸ್ ಬಿ ಐ ಸೇವೆ ಪಡೆದುಕೊಳ್ಳುವುದು ಹೇಗೆ?
ಮೊದಲನೇದಾಗಿ ನೀವು ನಿಮ್ಮ ವಾಟ್ಸಪ್ ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಫೋನ್ ನಂಬರ್ ಸೇವ್ ಮಾಡಿಕೊಳ್ಳಬೇಕು. (917208933148) ಇದಕ್ಕೆ ನೀವು ಒಂದು ಎಸ್ಎಂಎಸ್ ಕಳುಹಿಸಿದರೆ ನಿಮ್ಮ ಬ್ಯಾಂಕ್ ವಿವರಗಳನ್ನು ತಿಳಿದುಕೊಳ್ಳಬಹುದು.
ಇನ್ನು ಎರಡನೆಯ ಮೆಥಡ್, ನೀವು ನಿಮ್ಮ ವಾಟ್ಸಪ್ ನಲ್ಲಿ ಸೆಟ್ಟಿಂಗ್ಸ್ ಗೆ ಹೋಗಿ ಪೇಮೆಂಟ್ (payments) ಎನ್ನುವ ಆಯ್ಕೆಯನ್ನು ಮಾಡಿ ಅಲ್ಲಿ ಸಾಕಷ್ಟು ಬೇರೆ ಬೇರೆ ಬ್ಯಾಂಕ್ ಗಳ ಹೆಸರನ್ನು ಕೊಡಲಾಗುತ್ತದೆ
ಗಂಡ ಹೆಂಡತಿಗೆ ₹11,000 ಮಾಸಿಕ ಪಿಂಚಣಿ! ಎಲ್ಐಸಿಯ ಬೆಸ್ಟ್ ಪ್ಲಾನ್ ಆಯ್ಕೆ ಮಾಡಿ
ನಿಮ್ಮ ಖಾತೆ ಎಸ್ ಬಿ ಐ ನಲ್ಲಿದ್ದರೆ ಮೊಬೈಲ್ ನಂಬರ್ ವೆರಿಫಿಕೇಷನ್ (verification) ಮಾಡಿ ನಂತರ ವಾಟ್ಸಾಪ್ ಮೂಲಕ ನೀವು ಎಸ್ ಬಿ ಐ ನ ಖಾತೆಯ ಬ್ಯಾಲೆನ್ಸ್ ಚೆಕ್ ಮಾಡಿಕೊಳ್ಳಲು ಸಾಧ್ಯವಿದೆ.
ನೀವು ಬ್ಯಾಂಕ್ ಗೆ ಹೋಗದೆ ಅಥವಾ ಎಸ್ ಬಿ ಐ ನ YONO ಅಪ್ಲಿಕೇಶನ್ ಡೌನ್ಲೋಡ್ ಕೂಡ ಮಾಡಿಕೊಳ್ಳದೆ ಕೇವಲ ವಾಟ್ಸಾಪ್ ಮೂಲಕವೇ ಸಾಕಷ್ಟು ಬ್ಯಾಂಕಿಂಗ್ ಕೆಲಸಗಳನ್ನು ಮಾಡಿಕೊಳ್ಳಬಹುದು.
New service started for SBI Account Holders, no need to go to the bank anymore
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.