ಯಾವುದೇ ಬಿಸಿನೆಸ್ ಮಾಡುವವರಿಗೆ ಹೊಸ ನಿಯಮ! ತೆರಿಗೆ ಕುರಿತು ಕೇಂದ್ರದ ಹೊಸ ಕ್ರಮ
ದೇಶದಲ್ಲಿ ಜನರು ಮಾಡುತ್ತಿರುವ ಕೆಲವು ಉದ್ಯಮದ ಮೇಲೆ ಕೇಂದ್ರ ಸರ್ಕಾರ (Central government) ಕಣ್ಣಿಟ್ಟಿದ್ದು ಆದಾಯ ತೆರಿಗೆ ಇಲಾಖೆಯ ನಿಯಮಗಳನ್ನು (income tax department rules) ಪಾಲಿಸದೆ ಇದ್ದರೆ ಅಂತಹ ಬಿಸಿನೆಸ್ (business) ಮಾಡುವವರಿಗೆ ನೋಟಿಸ್ (notice) ಜಾರಿಯಾಗಲಿದೆ.
ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸ ತೆರಿಗೆ ನಿಯಮ (tax rules) ಜಾರಿಯಾಗಿದೆ, ಈ ನಿಯಮದ ಅಡಿಯಲ್ಲಿ ಉದ್ಯೋಗ ಮಾಡುವವರು ತೆರಿಗೆ ಇಲಾಖೆಗೆ ನೇರ ಪಾವತಿ ಮಾಡಬಹುದಾಗಿತ್ತು, ಇದರಲ್ಲಿ ಆಗುತ್ತಿರುವ ವಂಚನೆಯನ್ನು ತಡೆಗಟ್ಟಲು ವಿತ್ತ ಸಚಿವೆ ನಿರ್ಮಲ ಸೀತಾರಾಮನ್ (Nirmala sitaraman) ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಗಂಡ ಹೆಂಡತಿಗೆ ₹11,000 ಮಾಸಿಕ ಪಿಂಚಣಿ! ಎಲ್ಐಸಿಯ ಬೆಸ್ಟ್ ಪ್ಲಾನ್ ಆಯ್ಕೆ ಮಾಡಿ
ತೆರಿಗೆ ವಂಚನೆ ಪ್ರಕರಣಗಳ ಹೆಚ್ಚಳ!
ದೇಶದಲ್ಲಿ ಪ್ರತಿಯೊಂದು ವಿಭಾಗದಲ್ಲಿ ಕೆಲಸ ಮಾಡುವವರಿಂದ ಹಿಡಿದು ಕಂಪನಿ ನಡೆಸುವವರವರೆಗೆ ಒಂದಲ್ಲ ಒಂದು ರೀತಿಯ ತೆರಿಗೆ ಪಾವತಿಸಬೇಕಾದ ಅನಿವಾರ್ಯತೆ ಇದೆ. ಆದರೆ ಸಾಕಷ್ಟು ಜನ ಇಂದು ಅತೀ ಕಡಿಮೆ ಆದಾಯವನ್ನು ತೋರಿಸಿ ತೆರಿಗೆ ಇಲಾಖೆಯ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದ್ದಾರೆ
ಆದರೆ ಇನ್ನು ಮುಂದೆ ಈ ಕೆಲಸ ಮಾಡಲು ಸಾಧ್ಯವಿಲ್ಲ, ಇದಕ್ಕಾಗಿ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ಉತ್ತಮ ಆದಾಯ ಹೊಂದಿದ್ದರೂ ಕೂಡ ಕಡಿಮೆ ಆದಾಯವನ್ನು ತೋರಿಸಿ ತೆರಿಗೆ ಕಟ್ಟುವುದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಸರ್ಕಾರದಿಂದ ಹೊಸ rules ಜಾರಿಯಾಗಲಿದೆ ವಂಚನೆ ಮಾಡುವವರಿಗೆ ಆದಾಯ ಇಲಾಖೆಯಿಂದ ನೋಟಿಸ್ ಜಾರಿ ಆಗಲಿದೆ.
ಬ್ಯಾಂಕ್ ಸಾಲ ಮಾಡಿ, ತೀರಿಸಲು ಕಷ್ಟಪಡುತ್ತಿರುವವರಿಗೆ ಸಿಹಿ ಸುದ್ದಿ! ಹೊಸ ರೂಲ್ಸ್ ಜಾರಿ
ಲಕ್ಷಕ್ಕೂ ಹೆಚ್ಚಿನ ಜನರಿಗೆ ಬರಲಿದೆ ಆದಾಯ ಇಲಾಖೆಯ ನೋಟಿಸ್!! (Income tax notice)
ಆದಾಯ ಇಲಾಖೆ ಪ್ರತಿಯೊಬ್ಬರ ಆದಾಯದ ಆಧಾರದ ಮೇಲೆ ಟ್ಯಾಕ್ಸ್ ವಿಧಿಸುತ್ತದೆ ಅದನ್ನ ಪ್ರತಿಯೊಬ್ಬ ಭಾರತೀಯ ಪ್ರಜೆ ಪಾವತಿಸಲೇಬೇಕು ಅಂತದ್ರಲ್ಲಿ ದೊಡ್ಡ ದೊಡ್ಡ ಬಿಸಿನೆಸ್ (Business) ಮಾಡುತ್ತಿರುವವರು ಕೂಡ ತಮ್ಮ 50 ಲಕ್ಷ ರೂಪಾಯಿಗಳ ಬಿಸಿನೆಸ್ ಅನ್ನು ಅತಿ ಕಡಿಮೆ ಆದಾಯ ಎಂಬಂತೆ ತೋರಿಸಿ ತೆರಿಗೆ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ
ಹಾಗಾಗಿ ಸದ್ಯದಲ್ಲಿಯೇ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರಿಗೆ ಆದಾಯ ಇಲಾಖೆಯಿಂದ ನೋಟಿಸ್ ಜಾರಿಯಾಗಲಿದೆ. ನೋಟಿಸ್ ಕೊಟ್ರೆ ಏನಾಗುತ್ತೆ ಅಂತ ನಿಮಗೆ ಗೊಂದಲ ಇರಬಹುದು. ಒಂದು ವೇಳೆ ಆದಾಯ ಇಲಾಖೆಯಿಂದ ನೋಟಿಸ್ ಜಾರಿಯಾದರೆ ನೀವು ಟ್ಯಾಕ್ಸ್ ಕಟ್ಟದೇ ಇರುವುದಕ್ಕೆ ಸರಿಯಾದ ಕಾರಣ ಹಾಗೂ ನಿಜವಾದ ನಿಮ್ಮ ಆದಾಯದ ದಾಖಲೆಗಳನ್ನು ಕೊಡಬೇಕು
ಅಷ್ಟೇ ಅಲ್ಲದೆ ಹೆಚ್ಚಿನ ಆದಾಯ ಬಂದರೂ ಕಡಿಮೆ ಟ್ಯಾಕ್ಸ್ ಪಾವತಿ ಮಾಡಿದ್ದರೆ ಅಥವಾ ಟ್ಯಾಕ್ಸ್ ಪಾವತಿ ಮಾಡದೇಯೇ ಇದ್ದರೆ ಅಂತವರು ಆದಾಯಕ್ಕೆ ನೂರು ಪಟ್ಟು ಹೆಚ್ಚು ದಂಡ ಪಾವತಿಸಬೇಕಾಗುತ್ತದೆ.
ಯಮಹಾ ಬೈಕ್ ಮಾಡೆಲ್ ಗಳ ಮೇಲೆ ದೀಪಾವಳಿ ಹಬ್ಬಕ್ಕೆ ಬಾರೀ ಡಿಸ್ಕೌಂಟ್ ಹಾಗೂ ಕ್ಯಾಶ್‌ಬ್ಯಾಕ್
ಯಾವಾಗ ನೋಟೀಸ್ ಜಾರಿಯಾಗುತ್ತೆ!
ಒಂದು ವೇಳೆ ನೀವು ತೆರಿಗೆ ಪಾವತಿ ಮಾಡುತ್ತಿದ್ದರೂ ಕೂಡ ನಿಮಗೆ ನೋಟಿಸ್ ಜಾರಿ ಆಗುವ ಸಾಧ್ಯತೆ ಇದೆ. ನಿಮ್ಮ ಬಳಿ ಇರುವ ಆಸ್ತಿ, (property) ನೀವು ಗಳಿಸುತ್ತಿರುವ ಆದಾಯ ಬ್ಯಾಂಕ್ ಸ್ಟೇಟ್ಮೆಂಟ್ (bank statement) ನೀವು ಕೊಟ್ಟಿರುವ ದಾಖಲೆ ಇವೆಲ್ಲವೂ ಒಂದಕ್ಕೊಂದು ಮ್ಯಾಚ್ ಆಗದೆ ಇರುವುದು.
ಹಾಗಾಗಿ ನೋಟಿಸ್ ಕೊಟ್ಟು ಆದಾಯ ಇಲಾಖೆ ನಿಮ್ಮನ್ನು ಪ್ರಶ್ನೆ ಮಾಡಬಹುದು. ಇನ್ನು ಮುಂದೆ ಯಾವುದೇ ಬಿಸಿನೆಸ್ ನಲ್ಲಿ ಅಧಿಕ ಆದಾಯ ಹೊಂದಿದ್ದರು ಕಡಿಮೆ ಆದಾಯ ಎಂಬುದನ್ನ ತೋರಿಸಲು ಹೋಗಿ ಆದಾಯ ತೆರಿಗೆ ಪಾವತಿ ಮಾಡಲು ಹಿಂದೇಟು ಹಾಕಿದರೆ ಅಂಥವರು ಅತಿ ದೊಡ್ಡ ಮೊತ್ತದ ದಂಡ ಪಾವತಿಯ ಜೊತೆಗೆ ತೆರಿಗೆ ಪಾವತಿಸಬೇಕು.
ನಿಮ್ಮ ಉದ್ಯಮಕ್ಕೆ ದೊಡ್ಡ ಮಟ್ಟದಲ್ಲಿ ಹಾನಿ ಆಗಬಹುದು. ಹಾಗಾಗಿ ಟ್ಯಾಕ್ಸ್ ಪಾವತಿ ಮಾಡುವಲ್ಲಿ ಯಾರು ಸರಿಯಾದ ದಾಖಲೆ ನೀಡದೆ ಆದಾಯ ಇಲಾಖೆಗೆ ಮೋಸ ಮಾಡಲು ಪ್ರಯತ್ನಿಸುತ್ತಿದ್ದೀರೋ ಅಂತವರು ತಕ್ಷಣವೇ ಸರಿಪಡಿಸಿಕೊಂಡು ಮುಂಬರುವ ದಂಡದಿಂದ ತಪ್ಪಿಸಿಕೊಳ್ಳಿ!
A new rule for any business, Center’s New Action on Taxation