ವೈರಲ್ ಆಯ್ತು ಪ್ರಧಾನಿ ನರೇಂದ್ರ ಮೋದಿ ಅವರ ಬ್ಯಾಂಕ್ ಬ್ಯಾಲೆನ್ಸ್! ಎಷ್ಟಿದೆ ಗೊತ್ತಾ?
ಈಗ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿರುವ ವಿಷಯ ಮೋದಿಜಿ ಅವರ ಬ್ಯಾಂಕ್ ಬ್ಯಾಲೆನ್ಸ್ (Bank Balance)
ಪ್ರತಿಯೊಬ್ಬರಿಗೂ ಕೂಡ ಮಾದರಿ ಆಗಿರುವ ವ್ಯಕ್ತಿ ಪ್ರಧಾನಮಂತ್ರಿ ನರೇಂದ್ರ ಮೋದಿಜಿ (PM Narendra Modi ji) ಅವರು ಈವರೆಗೆ ಜನರಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಜನರಿಗೆ ಒದಗಿಸಿ ಕೊಟ್ಟಿದ್ದಾರೆ.
ಅವರು ಪ್ರಧಾನಿ ಆದ್ದರಿಂದ ಒಂದಲ್ಲ ಒಂದು ವಿಚಾರ ಅವರ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸುವುದು ಸಾಮಾನ್ಯ, ಹಾಗೆಯೇ ಈಗ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿರುವ ವಿಷಯ ಮೋದಿಜಿ ಅವರ ಬ್ಯಾಂಕ್ ಬ್ಯಾಲೆನ್ಸ್ (Bank Balance)
ನರೇಂದ್ರ ಮೋದಿಜಿ ಅವರು ಪ್ರಧಾನ ಮಂತ್ರಿ ಆಗಿದ್ದು ಅವರ ಬ್ಯಾಂಕ್ ಬ್ಯಾಲೆನ್ಸ್ (bank balance) ಎಷ್ಟಿರಬಹುದು? ಎನ್ನುವ ಕುತೂಹಲ ಎಲ್ಲರಲ್ಲಿಯೂ ಇದ್ದೇ ಇರುತ್ತೆ, ಸಾವಿರಾರು ಕೋಟಿಗಳ ಒಡೆಯ ನರೇಂದ್ರ ಮೋದಿಜಿ ಎಂದು ಅಂದುಕೊಂಡಿರುವವರಿಗೆ ಇಲ್ಲಿದೆ ಉತ್ತರ!
ಎಸ್‌ಬಿಐ ಖಾತೆ ಇರೋರಿಗೆ ಹೊಸ ಸೇವೆ ಆರಂಭ, ಇನ್ಮುಂದೆ ಬ್ಯಾಂಕ್‌ಗೆ ಹೋಗಬೇಕಾಗಿಲ್ಲ
ಬಯಲಾಯಿತು ನರೇಂದ್ರ ಮೋದಿಜಿ ಅವರ ಬ್ಯಾಂಕ್ ಬ್ಯಾಲೆನ್ಸ್ – Bank Balance
ನೀವೇ ಒಂದು ಊಹೆ ಮಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು ಇರಬಹುದು, ಯಾವೆಲ್ಲ ಬ್ಯಾಂಕ್ ನಲ್ಲಿ ಅವರ ಖಾತೆ (Bank Account) ಇರಬಹುದು, ಖಂಡಿತ ನೀವು ಕೋಟಿಗಟ್ಟಲೆ ಹಣ ಗಳಿಸಿರಬಹುದು ಎಂದು ಭಾವಿಸಿದ್ದರೆ ಖಂಡಿತವಾಗಿಯೂ ತಪ್ಪು. ಮೋದಿ ಅವರ ಬಳಿ ಇರುವ ಆಸ್ತಿಯ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ.
ಎರಡು ಬಾರಿ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿಜಿ ಅವರು ಹೇಳಿಕೊಳ್ಳುವಂತಹ ಆಸ್ತಿಯನ್ನು ಹೊಂದಿಲ್ಲ. ನರೇಂದ್ರ ಮೋದಿಜಿ ಅವರ ಹೆಸರಿನಲ್ಲಿ ಯಾವ ಜೀವವಿಮ (LIC policy) ಪಾಲಿಸಿಯೂ ಇಲ್ಲ.
ನರೇಂದ್ರ ಮೋದಿಜಿ ಈ ಹಿಂದೆ ಮಾಡಿದ ಪಾಲಿಸಿ ಪ್ರೀಮಿಯಂ ಮುಗಿದ ಹಣವನ್ನು ಎಫ್ ಡಿ (Fixed Deposit) ಇಟ್ಟಿದ್ದಾರೆ ಎನ್ನಲಾಗಿದೆ. ಮೋದಿ ಅವರ ಎಫ್ ಡಿ ಖಾತೆ (FD Account) ಹಾಗೂ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಖಾತೆ ಕೂಡ ಇದೆ.
ಚಿನ್ನದೊಂದಿಗೆ ಆಚರಿಸಿ ದೀಪಾವಳಿ, ಹಬ್ಬಕ್ಕೆ ಚಿನ್ನದ ಬೆಲೆ ಬಾರೀ ಇಳಿಕೆ; ಇಲ್ಲಿದೆ ವಿವರ
2023 ಮಾರ್ಚ್ 31ರವರೆಗೆ ಗುಜರಾತ್ ನ ಗಾಂಧಿನಗರದ ಅವರ ಎಸ್‌ಬಿಐ ಖಾತೆಯಲ್ಲಿ (SBI Bank Account) 2.47 ಕೋಟಿ ಮೊತ್ತ ಇತ್ತು ಎಂದು ಹೇಳಲಾಗುತ್ತೆ. ಅವರು ಈ ಎಫ್ ಡಿ ಖಾತೆಯಲ್ಲಿ ಈಗ 37 ಲಕ್ಷ ರೂಪಾಯಿಗಳಷ್ಟು ಹೆಚ್ಚಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರದಲ್ಲಿ 14,500 ಹೆಚ್ಚಳವಾಗಿದೆ. 2023 ಮಾರ್ಚ್ 31ರ ಹೊತ್ತಿಗೆ ಎನ್ ಎಸ್ ಸಿ ಮೌಲ್ಯ 9.19 ಲಕ್ಷ ರೂಪಾಯಿಗಳು ಎನ್ನಲಾಗಿದೆ. ಇದಿಷ್ಟು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಳಿ ಇರುವ ಆಸ್ತಿ.
ಹೌದು, ನಿಜಕ್ಕೂ ಆಶ್ಚರ್ಯವಾಗಬಹುದು ಕೋಟಿ ಕೋಟಿ ಹಣ ಸಂಪಾದನೆ ಮಾಡಿರಬಹುದು ಎನ್ನುವವರಿಗೆ ಈ ಸುದ್ದಿ ಶಾಕಿಂಗ್ ಆಗಿರುತ್ತೆ, ನರೇಂದ್ರ ಮೋದಿಜಿ ಅವರಿಗೆ ಯಾವುದೇ ಸಾಲ (Loan) ಇಲ್ಲ, ಅದೇ ರೀತಿ ಯಾವುದೇ ವಾಹನವೂ ಇಲ್ಲ. ಸರ್ಕಾರಿ ವಾಹನಗಳಲ್ಲಿಯೇ (government vehicle) ಪ್ರಧಾನಮಂತ್ರಿ ಅವರು ಪ್ರಯಾಣ ಮಾಡುತ್ತಾರೆ.
ಸ್ವಂತ ಮನೆ ಕಟ್ಟಿ ಕೊಳ್ಳಲು ಅತಿ ಕಡಿಮೆ ಬಡ್ಡಿಗೆ ಸಾಲ ನೀಡಲು ಮುಂದಾದ ಬ್ಯಾಂಕ್‌ಗಳು
ಉಳಿತಾಯ ಖಾತೆಯಲ್ಲಿ ಎಷ್ಟು ಹಣ ಇದೆ ಗೊತ್ತಾ? – Savings Account
ನರೇಂದ್ರ ಮೋದಿಜಿ ಅವರ 20,000ಗಳ ಬಾಂಡ್ (bond) ಬ್ಯಾಂಕ್ ನಲ್ಲಿ ಇಡಲಾಗಿದೆ, ಆದರೆ ಯಾವುದೇ ಇಕ್ವಿಟಿ ಹೂಡಿಕೆ (equity investment) ಮಾಡಿಲ್ಲ. ಒಟ್ಟಿನಲ್ಲಿ ಪ್ರಧಾನಮಂತ್ರಿ ಅವರ ಬ್ಯಾಂಕ್ ಬ್ಯಾಲೆನ್ಸ್ ಕೇವಲ 574 ಅಂದ್ರೆ ನೀವು ನಂಬಲೇಬೇಕು
ಯಾಕಂದ್ರೆ ಪ್ರಧಾನಮಂತ್ರಿ ಅವರಿಗೆ ಸಿಗುವ ಸಂಭಾವನೆಯ ಒಂದು ರೂಪಾಯಿಯನ್ನು ಕೂಡ ತಮ್ಮ ಸ್ವಂತಕ್ಕೆ ಮೋದಿಜಿ ಬಳಸಿಕೊಳ್ಳುವುದಿಲ್ಲ ಅದನ್ನು ಅಗತ್ಯ ಇರುವವರಿಗೆ ಅಗತ್ಯ ಇರುವ ಸಮಯದಲ್ಲಿ ಕೊಡುತ್ತಾರೆ.
ಅಷ್ಟೇ ಅಲ್ಲದೆ ನರೇಂದ್ರ ಮೋದಿಜಿ ಅವರು ಕಂಡ ಕಂಡ ಬ್ಯಾಂಕ್ ನಲ್ಲಿ ಖಾತೆಗಳನ್ನು ಕೂಡ ಹೊಂದಿಲ್ಲ. ಕೇವಲ ಗುಜರಾತ್ ಗಾಂಧಿನಗರದ ಎಸ್ ಬಿ ಐ ಬ್ಯಾಂಕ್ (SBI bank of Gujarat) ನಲ್ಲಿ ಮೋದಿಜಿ ಅವರ ಹೆಸರಿನಲ್ಲಿ ಒಂದೇ ಒಂದು ಖಾತೆಯನ್ನು ತೆರೆಯಲಾಗಿದೆ.
Prime Minister Narendra Modi’s bank balance went viral, Do you know how much