ಬಾಡಿಗೆ ಮನೆಗಳಲ್ಲಿ ವಾಸ ಮಾಡುವವರಿಗೆ ಹೊಸ ನಿಯಮ, ಮನೆ ಓನರ್ ಗಳಿಗೆ ಶಾಕ್! ಅಷ್ಟಕ್ಕೂ ಆ ನಿಯಮಗಳೇನು ಗೊತ್ತಾ?
ಬಾಡಿಗೆ ಮನೆಯಲ್ಲಿ ವಾಸ ಮಾಡುವ ಜನರ ವಿಷಯಕ್ಕೆ ಕೆಲವು ನಿಯಮಗಳನ್ನು ಜಾರಿಗೆ ತರಲಾಗಿದ್ದು, ಇದರ ಪ್ರಕಾರ ಈ ರೀತಿ ಇರುವ ಬಾಡಿಗೆದಾರರನ್ನು ಓನರ್ ಗಳು ಮನೆಯಿಂದ ಹೊರಗೆ ಕಳಿಸದೆ ಹೋದರೆ
ನಮ್ಮಲ್ಲಿ ಎಲ್ಲರಿಗೂ ಸ್ವಂತ ಮನೆ (Own House) ಇರುವುದಿಲ್ಲ, ಬಹಳಷ್ಟು ಜನರು ಬಾಡಿಗೆ ಮನೆಗಳಲ್ಲಿ (Rent House) ವಾಸ ಮಾಡುತ್ತಾರೆ. ದೇಶದಲ್ಲಿ ಎಲ್ಲಾ ನಗರಗಳಲ್ಲಿ ಹಳ್ಳಿಗಳಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುವ ಸಾಕಷ್ಟು ಜನರಿದ್ದಾರೆ.
ಇದೀಗ ಸುಪ್ರೀಂ ಕೋರ್ಟ್ ಇಂದ ಬಾಡಿಗೆ ಮನೆಯಲ್ಲಿ ವಾಸ ಮಾಡುವ ಜನರ ವಿಷಯಕ್ಕೆ ಕೆಲವು ನಿಯಮಗಳನ್ನು ಜಾರಿಗೆ ತರಲಾಗಿದ್ದು, ಇದರ ಪ್ರಕಾರ ಈ ರೀತಿ ಇರುವ ಬಾಡಿಗೆದಾರರನ್ನು ಓನರ್ ಗಳು ಮನೆಯಿಂದ ಹೊರಗೆ ಕಳಿಸದೆ ಹೋದರೆ, ಅವರ ಆಸ್ತಿಯನ್ನು ಅಂದರೆ ಅವರ ಮನೆಯನ್ನೇ ಅವರು ಕಳೆದುಕೊಳ್ಳಬಹುದು, ಹಾಗಾಗಿ ಈ ನಿಯಮಗಳನ್ನು ತಪ್ಪದೇ ಓದಿ..
ಈ ಪೋಸ್ಟ್ ಆಫೀಸ್ ಯೋಜನೆ ಮೂಲಕ 115 ತಿಂಗಳುಗಳಲ್ಲಿ ಪಡೆಯಿರಿ ಒನ್ ಟು ಡಬಲ್ ಹಣ!
ಮನೆಗಳನ್ನು ಬಾಡಿಗೆಗೆ ನೀಡುವ ಮಾಲೀಕರು ಈ ವಿಚಾರಗಳನ್ನು ತಿಳಿದುಕೊಳ್ಳಬೇಕು. ನಿಮ್ಮ ಮನೆಯನ್ನು ನೀವು ಬಾಡಿಗೆಗೆ ನೀಡಿದ್ದರೆ, ಬಾಡಿಗೆದಾರರ ಜೊತೆಗಿನ ರೆಂಟ್ ಅಗ್ರಿಮೆಂಟ್ (Rent Agreement) ಹಾಗೂ ಇನ್ನಿತರ ವಿಚಾರಗಳಲ್ಲಿ ನೀವು ಸರಿಯಾಗಿ ಗಮನ ಹರಿಸಬೇಕು, ರೆಂಟ್ ಅಗ್ರಿಮೆಂಟ್ ಗೆ ಸಹಿ ಹಾಕಿರಬೇಕು.
ಹಾಗೆಯೇ ಅವರು ಮನೆಯ ಕರೆಂಟ್ ಬಿಲ್ (Electricity Bill), ವಾಟರ್ ಬಿಲ್ (Water Bill) ಎಲ್ಲವನ್ನು ಸರಿಯಾಗಿ ಕಟ್ಟುತ್ತಿದ್ದಾರಾ ಎನ್ನುವ ವಿಚಾರವನ್ನು ಕೂಡ ಗಮನದಲ್ಲಿ ಇಟ್ಟುಕೊಂಡಿರಬೇಕು. ಒಂದು ವೇಳೆ ನೀವು ಬಾಡಿಗೆದಾರರ ವಿಚಾರದಲ್ಲಿ ನೀವು ತಡ ಮಾಡಿದರೆ, ನಿಮಗೆ ತೊಂದರೆ ಆಗಬಹುದು.
ಬಾಡಿಗೆಗೆ ಬಂದಿರುವವರನ್ನು ಇಷ್ಟು ಸಮಯ ಎಂದು, ಒಂದು ನಿರ್ದಿಷ್ಟ ಸಮಯದ ಒಳಗೆ ನೀವು ಅವರನ್ನು ಮನೆಯಿಂದ ಹೊರಗೆ ಕಳಿಸಬೇಕು. ಆಗ ನಿಮ್ಮ ಮನೆಯನ್ನು ನೀವು ಉಳಿಸಿಕೊಳ್ಳಬಹುದು.
3 ದಿನದಲ್ಲಿ ರೂ.1,800 ಇಳಿಕೆ ಕಂಡ ಚಿನ್ನದ ಬೆಲೆ ! ಎಷ್ಟಿದೆ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಗೊತ್ತಾ?
ಒಬ್ಬ ವ್ಯಕ್ತಿ ಒಂದು ಮನೆಯಲ್ಲಿ 12 ವರ್ಷಕ್ಕಿಂತ ಹೆಚ್ಚಿನ ಸಮಯ ಜೀವನ ನಡೆಸುತ್ತಾರೆ ಎಂದರೆ, ಅವರು ಆ ಮನೆಯನ್ನು ತಮ್ಮ ಸ್ವಂತದ್ದಾಗಿ ಮಾಡಿಕೊಳ್ಳುವ ಹಕ್ಕನ್ನು ಹೊಂದಿರುತ್ತಾರೆ.
ಈ ರೀತಿ ಆಗಿ ಹೋದರೆ, ಮನೆಯ ಓನರ್ ಗೆ (House Owner) ಮನೆಯ ಮೇಲೆ ಯಾವುದೇ ಹಕ್ಕು ಇರುವುದಿಲ್ಲ. ಇದು ಸುಪ್ರೀಂ ಕೋರ್ಟ್ ಇಂದ ಬಂದಿರುವ ಹೊಸ ನಿಯಮ ಆಗಿದ್ದು, ನೀವು ಏನಾದರೂ ನಿಮ್ಮ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದರೆ, 12 ವರ್ಷಗಳ ಒಳಗೆ ಬಾಡಿಗೆದಾರರ ರೆಂಟ್ ಅಗ್ರಿಮೆಂಟ್ ರದ್ದು ಮಾಡುವ ಹಾಗೆ ಮಾಡಿ. ಇಲ್ಲದೆ ಹೋದರೆ ನಿಮಗೆ ತೊಂದರೆ ಆಗಬಹುದು.
New rules for those living in rented houses
Follow us On
Google News |