ಯಾವುದೇ ಬ್ಯಾಂಕ್‌ನಲ್ಲಿ ಚಿನ್ನ ಅಡವಿಟ್ಟು ಸಾಲ ಮಾಡಿರುವವರಿಗೆ ಗುಡ್ ನ್ಯೂಸ್! ಹೊಸ ಆದೇಶ

ಚಿನ್ನದ ಮೇಲೆ ಸಾಲ (Gold Loan) ಪಡೆದುಕೊಳ್ಳುವಾಗ ಯಾವುದೇ ಮೇಲಾದಾರ ಕೊಡುವ ಅಗತ್ಯ ಇರುವುದಿಲ್ಲ ಹಾಗಾಗಿ ಕೇವಲ ಒಂದು ದಿನಗಳ ಒಳಗೆ ನೀವು ಚಿನ್ನದ ಮೇಲೆ ಸಾಲ ಪಡೆದುಕೊಳ್ಳಬಹುದಾಗಿದೆ.

ಬ್ಯಾಂಕ್ (Banks) ಗಳು ಜನರಿಗೆ ಅನುಕೂಲವಾಗುವಂತಹ ಬೇರೆ ಬೇರೆ ರೀತಿಯ ಸಾಲ ಸೌಲಭ್ಯವನ್ನು (Loan Benefits) ಒದಗಿಸುತ್ತವೆ, ಗೃಹ ಸಾಲ (Home Loan) ಇರಬಹುದು, ವಯಕ್ತಿಕ ಸಾಲ (Personal loan) ಇರಬಹುದು ಅಥವಾ ನಿಮ್ಮ ಬಳಿ ಇರುವ ಚಿನ್ನವನ್ನು ಅಡವಿಟ್ಟು (Gold Loan) ತೆಗೆದುಕೊಳ್ಳುವ ಸಾಲವಾಗಿರಬಹುದು.

ಹೀಗೆ ಹಲವು ಬಗೆಯ ಸಾಲಗಳನ್ನು ಬ್ಯಾಂಕ್ನಿಂದ ಪಡೆದುಕೊಳ್ಳಬಹುದು ಇದೀಗಸಿ ಚಿನ್ನವನ್ನು ಅಡವಿಟ್ಟು ಪಡೆದುಕೊಳ್ಳುವ ಸಾಲದ ಬಗ್ಗೆ ಹೊಸ ನಿಯಮವನ್ನು ಆರ್‌ಬಿಐ ಹೊರಡಿಸಿದೆ.

ಈ ಹೊಸ ನಿಯಮ ಗ್ರಾಹಕರಿಗೆ ಅನುಕೂಲವಾಗುತ್ತದೆಯೋ ಅಥವಾ ಇಲ್ಲವೋ ಎಂಬುದನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ ಮುಂದೆ ಓದಿ.

ಯಾವುದೇ ಬ್ಯಾಂಕ್‌ನಲ್ಲಿ ಚಿನ್ನ ಅಡವಿಟ್ಟು ಸಾಲ ಮಾಡಿರುವವರಿಗೆ ಗುಡ್ ನ್ಯೂಸ್! ಹೊಸ ಆದೇಶ - Kannada News

ಯಾವುದೇ ಗ್ಯಾರಂಟಿ ಬೇಕಾಗಿಲ್ಲ; ಸರ್ಕಾರವೇ ಕೊಡುತ್ತೆ 10 ಲಕ್ಷದವರೆಗೆ ವ್ಯಾಪಾರ ಸಾಲ! ಅರ್ಜಿ ಸಲ್ಲಿಸಿ

ಚಿನ್ನ ಅಡವಿಟ್ಟು ಸಾಲ

ಚಿನ್ನವನ್ನು ಆಪತ್ಬಾಂಧವ ಎಂದೇ ಕರೆಯಲಾಗುತ್ತೆ, ಯಾಕಂದ್ರೆ ನಮ್ಮ ಬಳಿ ಚಿನ್ನ (Gold) ಇದ್ರೆ ಅತ್ಯಂತ ತುರ್ತು ಪರಿಸ್ಥಿತಿಯಲ್ಲಿ ಬ್ಯಾಂಕ್ನಿಂದ ಅಥವಾ ಇತರ ಹಣಕಾಸು ಸಂಸ್ಥೆಗಳಿಂದ ಸುಲಭವಾಗಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದು

ಚಿನ್ನದ ಮೇಲೆ ಸಾಲ (Gold Loan) ಪಡೆದುಕೊಳ್ಳುವಾಗ ಯಾವುದೇ ಮೇಲಾದಾರ ಕೊಡುವ ಅಗತ್ಯ ಇರುವುದಿಲ್ಲ ಹಾಗಾಗಿ ಕೇವಲ ಒಂದು ದಿನಗಳ ಒಳಗೆ ನೀವು ಚಿನ್ನದ ಮೇಲೆ ಸಾಲ ಪಡೆದುಕೊಳ್ಳಬಹುದಾಗಿದೆ. ಇದೀಗ ಚಿನ್ನ ಅಡವಿಟ್ಟು (Gold Deposit) ಸಾಲ ತೆಗೆದುಕೊಳ್ಳುವವರಿಗೆ ಗುಡ್ ನ್ಯೂಸ್ ಅನ್ನು ಆರ್‌ಬಿಐ ನೀಡಿದೆ.

ಆರ್ ಬಿ ಐ ಹೊಸ ನಿಯಮ

ಆರ್ ಬಿ ಐ (RBI) ಜಾರಿಗೆ ತಂದಿರುವ ಈ ಹೊಸ ನಿಯಮ ಮಾರ್ಚ್ 31 2023ರ ಆದ್ಯತ ವಲಯದ ಸಾಲದ ಅಡಿಯಲ್ಲಿ ಸಹಕಾರಿ ಬ್ಯಾಂಕ್ ಗಳಲ್ಲಿ ಈ ಹೊಸ ಮಿತಿಯನ್ನು ಹೇಳಲಾಗಿದೆ

ಈವರೆಗೆ ಚಿನ್ನ ಅಡವಿಟ್ಟು ಸಾಲ ಪಡೆದುಕೊಂಡರೆ ಎರಡು ಲಕ್ಷ ರೂಪಾಯಿಗಳ ವರೆಗೆ ಪಡೆಯಬಹುದಿತ್ತು, ಈಗ ಅದನ್ನು ನಾಲ್ಕು ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

201 ಕಿ.ಮೀ ಮೈಲೇಜ್ ಕೊಡೋ ರೆಟ್ರೊ ಸ್ಟೈಲ್ ಎಲೆಕ್ಟ್ರಿಕ್ ಸ್ಕೂಟರ್ ಬಂದಿದೆ ನೋಡಿದ್ರಾ? ಆಫರ್ ಬೆಲೆಗೆ ಮನೆಗೆ ತನ್ನಿ

ಲೋನ್ ಮರುಪಾವತಿ

Gold Loanನಗರ ಸಹಕಾರ ಬ್ಯಾಂಕ್ ಗಳಲ್ಲಿ ಲೋನ್ ಮರುಪಾವತಿ ಯೋಜನೆಯ ಅಡಿಯಲ್ಲಿ ಚಿನ್ನದ ಮೇಲಿನ ಸಾಲದ ಮಿತಿಯನ್ನು ಎರಡು ಲಕ್ಷ ರೂಪಾಯಿಗಳಿಂದ ನಾಲ್ಕು ಲಕ್ಷಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ.

ಈ ಯೋಜನೆಯ ಅಡಿಯಲ್ಲಿ ಸಾಲ ತೆಗೆದುಕೊಂಡ ವ್ಯಕ್ತಿ ಸಾಲ ಅವಧಿಯ ಮುಕ್ತಾಯದ ಸಮಯದಲ್ಲಿ ಅಸಲು ಮೊತ್ತವನ್ನು ಪಾವತಿಸಬೇಕು ಅಲ್ಲಿಯವರೆಗೆ ಸಾಲಕ್ಕೆ ಬಡ್ಡಿ ಮಾತ್ರ ಮರುಪಾವತಿ ಮಾಡಿದರೆ ಸಾಕು ಎಂದು ತಿಳಿಸಿದೆ.

ಗೋಲ್ಡ್ ಲೋನ್ ಲಾಭ – Gold Loan

ಲೋನ್ (Gold Loan) ಮರುಪಾವತಿ ಯೋಜನೆಯಲ್ಲಿ ಸಾಲ ಪಡೆದುಕೊಂಡವರು ಸಂಪೂರ್ಣ ಅಸಲು ಹಾಗೂ ಬಡ್ಡಿ ಮೊತ್ತವನ್ನು ಸಾಲದ ಅವಧಿಯ ಕೊನೆಯಲ್ಲಿ ಮರುಪಾವತಿಸುವ ಆಯ್ಕೆ ಇದೆ. ಈ ಒಂದು ಆಯ್ಕೆ ನೀಡಿರುವುದರಿಂದ ಸಾಲಗಾರ ಪ್ರತಿ ತಿಂಗಳು ಇಎಂಐ (EMI) ಪಾವತಿಸುವುದು ಅಥವಾ ಬೇರೆ ರೀತಿಯ ನಿಯಮಗಳ ಅಡಿಯಲ್ಲಿ ಸಾಲ ಮರುಪಾವತಿ ಮಾಡಬೇಕು ಎನ್ನುವ ಚಿಂತೆ ಮಾಡುವ ಅಗತ್ಯವಿಲ್ಲ.

ಈ ಯೋಜನೆಯಲ್ಲಿ ಚಿನ್ನದ ಸಾಲದ ಬಡ್ಡಿ ದರವನ್ನು ಸಂಪೂರ್ಣ ಸಾಲದ ಅವಧಿಗೆ ಲೆಕ್ಕ ಹಾಕಿ ಪ್ರತಿ ತಿಂಗಳು ಎಷ್ಟಾಗುತ್ತದೆ ಎಂಬುದನ್ನು ತಿಳಿಸಲಾಗುತ್ತಿದೆ. ನೀವು ಈ ಸಾಲವನ್ನು ಕೊಟ್ಟು ಅಸಲು ಹಾಗೂ ಬಡ್ಡಿಯನ್ನು ಸಾಲದ ಅವಧಿಯ ಕೊನೆಯಲ್ಲಿ ಒಟ್ಟಿಗೆ ಮರುಪಾವತಿ ಮಾಡಬಹುದು.

ಹೀಗೆ ಒಟ್ಟಿಗೆ ದೊಡ್ಡ ಮೊತ್ತದ ಸಾಲವನ್ನು ಮರುಪಾವತಿ ಮಾಡುವುದರಿಂದ ಇದನ್ನು ಬುಲೆಟ್ ಮರುಪಾವತಿ ಯೋಜನೆ ಎಂದೆ ಕರೆಯಲಾಗುತ್ತೆ, ಚಿನ್ನ ಅಡವಿಟ್ಟು ಸಾಲ ತೆಗೆದುಕೊಂಡರೆ ಹೆಚ್ಚಿನ ಸಮಯವನ್ನು ಕೂಡ ಪಡೆದುಕೊಳ್ಳುತ್ತಾರೆ

ಜೊತೆಗೆ ಯೋಜನೆಯ ಕೊನೆಯಲ್ಲಿ ಪಾವತಿ ಮಾಡಿದರೆ ಸಾಕು, ಹಾಗಾಗಿ ತುರ್ತು (Emergency) ಪರಿಸ್ಥಿತಿಯಲ್ಲಿ ಚಿನ್ನದ ಮೇಲೆ ಸಾಲ ಪಡೆದುಕೊಂಡರೆ ಇನ್ನು ಮುಂದೆ ಪ್ರತಿ ತಿಂಗಳು ಪಾವತಿಸುವ ಚಿಂತೆ ಮಾಡುವ ಅಗತ್ಯವಿಲ್ಲ.

ನೀವು ಬ್ಯಾಂಕಿನಿಂದ ನಿಮ್ಮ ಚಿನ್ನಕ್ಕೆ ಎಷ್ಟು ಹಣ ತೆಗೆದುಕೊಂಡಿರುತ್ತೀರೋ ಅದಕ್ಕೆ ಬಡ್ಡಿಯನ್ನು ಸೇರಿಸಿ ಕೊನೆಯಲ್ಲಿ ಅಷ್ಟು ಹಣವನ್ನು ಹೊಂದಿಸಿ ಬ್ಯಾಂಕ್ಗೆ ಪಾವತಿ ಮಾಡಿ ನಿಮ್ಮ ಚಿನ್ನವನ್ನು ಬಿಡಿಸಿಕೊಳ್ಳಬಹುದು.

New Rules for those who have taken Gold loan by keeping gold in any bank

Follow us On

FaceBook Google News

New Rules for those who have taken Gold loan by keeping gold in any bank