Business News

ಕೇವಲ 5 ಲಕ್ಷಕ್ಕೆ ಕಾರು ಬಿಡುಗಡೆ ಮಾಡಿದ ಟಾಟಾ, ಬುಕ್ಕಿಂಗ್ ಮಾಡಲು ಮುಗಿಬಿದ್ದ ಜನ!

Nissan Magnite Car : ಇತ್ತೀಚಿಗೆ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಹೊಸ ಕಾರುಗಳು (Cars) ಬಿಡುಗಡೆಯಾಗುತ್ತಿವೆ, ವಿಶೇಷ ಅಂದರೆ ಪ್ರತಿಯೊಂದು ಕಾರಿನಲ್ಲಿ ಕೂಡ ಅತ್ಯುತ್ತಮವಾದ ಫೀಚರ್ ಹಾಗೂ ವೈಶಿಷ್ಟ್ಯತೆಗಳನ್ನು ಕಾಣಬಹುದು.

ಅದರಲ್ಲೂ ಇತ್ತೀಚೆಗೆ ಬಿಡುಗಡೆಯಾಗುತ್ತಿರುವ ಕಾರುಗಳು ಕೈಗೆಟುಕುವ ಬೆಲೆಯಲ್ಲಿ ಕೂಡ ಲಭ್ಯವಿದೆ. ಹೀಗೆ ನೀವೇನಾದರೂ ಕಡಿಮೆ ಬಜೆಟ್ ನಲ್ಲಿ ಹೆಚ್ಚು ಕಾರ್ಯಕ್ಷಮತೆ ಉತ್ತಮ ಮೈಲೇಜ್ ಉತ್ತಮ ಇಂಜಿನ್ ಹಾಗೂ ಆಕರ್ಷಕ ಲುಕ್ ಹೊಂದಿರುವ ಕಾರಣ ಹುಡುಕುತ್ತಿದ್ದರೆ, ಟಾಟಾ (TATA) ನೀಡುತ್ತಿದೆ ಬೆಸ್ಟ್ ಆಯ್ಕೆ. ಅದುವ್ ನಿಸ್ಸಾನ್ ಮ್ಯಾಗ್ನೆಟ್ (Tata Nissan Magnite Car)

Nissan Magnite Car on Road Price, Features and Finance Option

ಈ ಎಲ್ಲಾ ಮಾರುತಿ ಕಾರುಗಳ ಮೇಲೆ ರೂ 40,000 ಡಿಸ್ಕೌಂಟ್! ಹಬ್ಬದ ಸೀಸನ್‌ಗೆ ಬಂಪರ್ ಆಫರ್

ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಟಾಟಾ ಕಂಪನಿ ಇದೀಗ ಅತ್ಯಾಕರ್ಷಕವಾದ ಕಾರ್ ಒಂದನ್ನು ಬಿಡುಗಡೆ ಮಾಡಿದೆ. ನೀವು ಕೈಗೆಟಿಕುವ ಬೆಲೆಯಲ್ಲಿ ಈ ಮಿನಿ ಗಾತ್ರದ SUV ಖರೀದಿ ಮಾಡಬಹುದು.

ಹೊಸದಾಗಿ ಬಿಡುಗಡೆ ಆಗಿರುವ ಈ ಕಾರಿನಲ್ಲಿ ಜನರನ್ನು ಆಕರ್ಷಿಸುವ ಸಲುವಾಗಿ ಆಫರ್ ಬೆಲೆಯನ್ನು ಕೂಡ ಬಿಡುಗಡೆ ಮಾಡಲಾಗಿದ್ದು, ನೀವು ಕೂಡ ಕೂಡಲೇ ಬುಕ್ಕಿಂಗ್ ಮಾಡಿಕೊಳ್ಳಿ.

ಟಾಟಾ ಹೊಸ ನಿಸಾನ್ ಮ್ಯಾಗ್ನೆಟ್

ಟಾಟಾ ಕಂಪನಿ (TATA Company) ಅತ್ಯಾಕರ್ಷಕವಾಗಿರುವ ನಿಸಾನ್ ಮ್ಯಾಗ್ನೆಟ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಕಾರಿನಲ್ಲಿ ಸಾಕಷ್ಟು ಸುಧಾರಿತ ತಂತ್ರಜ್ಞಾನಗಳನ್ನು (Technology) ಕಾಣಬಹುದು, 7 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ನೀಡಲಾಗಿದೆ. ಸ್ಟಿಯರಿಂಗ್ ಮೌಂಟೆಡ್ ಕಂಟ್ರೋಲ್, ಆಟೋಮ್ಯಾಟಿಕ್ ಏರ್ ಪ್ಯೂರಿಫೈಯರ್, ವಿವಿಧ ಅಂಬಿಯಂಟ್ ಮೋಡ್ ಲೈಟಿಂಗ್, ವಯರ್ಲೆಸ್ ಚಾರ್ಜಿಂಗ್, ಬ್ಲೂಟೂತ್ ಕನೆಕ್ಟಿವಿಟಿ, ನ್ಯಾವಿಗೇಶನ್ ಮೊದಲಾದ ವೈಶಿಷ್ಟ್ಯಗಳನ್ನು ಕಾಣಬಹುದು.

ಇನ್ನು ಸುರಕ್ಷತೆಯ ದೃಷ್ಟಿಯಿಂದ ಏರ್ ಬ್ಯಾಗ್ ಗಳು, ಎಬಿಎಸ್ ಜೊತೆಗೆ ಇ ಬಿ ಡಿ, ಇಲ್ ಸ್ಟಾರ್ಟ್ ಅಸಿಸ್ಟ್, ರಿಯರ್ ಪಾರ್ಕಿಂಗ್ ಸೆನ್ಸಾರ್ ಇನ್ನು ಹತ್ತು ಹಲವಾರು ಸುಧಾರಿತ ಸೇಫ್ಟಿ ಫೀಚರ್ (Safety Feature) ಗಳನ್ನು ಪಡೆಯಬಹುದು.

ಬಹು ನಿರೀಕ್ಷಿತ ಸ್ಪೋರ್ಟ್ಸ್ ಬೈಕ್ TVS Apache RTR 310 ಬಿಡುಗಡೆ, ಕೇವಲ 3,100 ಕ್ಕೆ ಬುಕಿಂಗ್ ಮಾಡಿಕೊಳ್ಳಿ

ನಿಸ್ಸಾನ್ ಮ್ಯಾಗ್ನೆಟ್ ಕಾರಿನ ಪವರ್ ಫುಲ್ ಎಂಜಿನ್

Nissan Magnite Carಇನ್ನು ಈ ಕಾರಿನಲ್ಲಿ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಕೊಡಲಾಗಿದೆ, ಇದು 100bhp ಈ ಪವರ್ ಹಾಗೂ 160 nm ಟಾರ್ಕ್ ಉತ್ಪಾದಿಸಬಲ್ಲದು. ಇದರಲ್ಲಿ 5 ಸ್ಪೀಡ್ ಮಾನ್ಯ ಹಾಗೂ ಆಟೊಮ್ಯಾಟಿಕ್ ಟ್ರಾನ್ಸ್ಮಿಷನ್ ಕೊಡಲಾಗಿದೆ.

ಎರಡು ಇಂಜಿನ್ ಆಯ್ಕೆ ನೀಡಲಾಗಿದ್ದು 1.0ಲಿ. ಪೆಟ್ರೋಲ್ ಎಂಜಿನ್ ಕೂಡ ಪಡೆಯಬಹುದು. ಇದು 71 hp ಪವರ್ ಹಾಗೂ 96 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ನಿಸ್ಸಾನ ಮ್ಯಾಗ್ನೆಟ್ ಬೇರೆ ಬೇರೆ ವೇರಿಯಂಟ್ ಗಳಲ್ಲಿಯೂ ಕೂಡ ಲಭ್ಯ ಇನ್ನೂ ಇದರ ಮೈಲೇಜ್ ನೋಡುವುದಾದರೆ ಪ್ರತಿ ಲೀಟರ್ಗೆ 20kmpl ಮೈಲೇಜ್ ಸಿಗಬಹುದು.

ನಿಸ್ಸಾನ್ ಮ್ಯಾಗ್ನೆಟ್ ಬೆಲೆ:

ನಿಸ್ಸಾನ್ ಮ್ಯಾಗ್ನೆಟ್ ಕಾರಿನ ಆರಂಭಿಕ ಎಕ್ಸ್ ಶೋರೂಮ್ ಬೆಲೆ 6 ಲಕ್ಷ ರೂಪಾಯಿಗಳು. ಆದರೆ ಆಫರ್ ಪ್ರೈಸ್ ಕೊಡಲಾಗುತ್ತಿದ್ದು 67,000 ಕಡಿತ ಮಾಡಲಾಗಿದೆ. ಅಂದ್ರೆ ನೀವು ಈ ಕಾರನ್ನು ಕೇವಲ 5.33 ಲಕ್ಷ ರೂಪಾಯಿಗಳಿಗೆ ಬುಕಿಂಗ್ ಮಾಡಿಕೊಳ್ಳಬಹುದು.

ಟಾಟಾ ತಮ್ಮ ಅಧಿಕೃತ ವೆಬ್ಸೈಟ್ನಲ್ಲಿ (Website) ಹೊಸದಾಗಿ ಬಿಡುಗಡೆಯಾಗಿರುವ ಕಾರಿನ ಬೆಲೆಯನ್ನು ಕೂಡ ಪ್ರಕಟಿಸಿದೆ. ನಿಸಾನ ಮ್ಯಾಗ್ನೆಟಿಕ್ ಕಾರನ್ನು ನೀವು ಬುಕ್ ಮಾಡುವುದಾದರೆ, 10ಸಾವಿರ ರೂಪಾಯಿಗಳ ವಿನಿಮಯ ಬೋನಸ್, 10ಸಾವಿರ ರೂಪಾಯಿ ಮೌಲ್ಯದ ಬಿಡಿ ಭಾಗಗಳು ಹಾಗೂ 15ಸಾವಿರ ರೂಪಾಯಿಗಳ ಕಾರ್ಪೊರೇಟ್ ರಿಯಾಯಿತಿ ಕೂಡ ಸಿಗುತ್ತದೆ.

ಇದರ ಜೊತೆಗೆ ಕಂಪನಿ ಹೆಚ್ಚುವರಿಯಾಗಿ 10 ಸಾವಿರರೂ. ಲಾಯಲ್ಟಿ ಬೋನಸ್ ಘೋಷಿಸಿದೆ. ಇಷ್ಟೇ ಅಲ್ಲದೆ ನೀವು ಆನ್ಲೈನ್ ಬುಕಿಂಗ್ ಮಾಡಿಕೊಂಡರೆ ಇನ್ನೂ 2,000 ರೂಪಾಯಿಗಳ ಹೆಚ್ಚುವರಿ ರಿಯಾಯಿತಿ ಪಡೆದುಕೊಳ್ಳುತ್ತೀರಿ.

ನಿಮಗಾಗಿ ಮೀಸಲು ಈ ಉಚಿತ ಪಿಂಚಣಿ ಯೋಜನೆ; ಪಡೆಯಿರಿ ಪ್ರತಿ ತಿಂಗಳು 3 ಸಾವಿರ ಪಿಂಚಣಿ

ಫೈನಾನ್ಸ್ ಸಪೋರ್ಟ್:

ಯಾವುದೇ ಕಾರು ಖರೀದಿ ಮಾಡುವುದಾದರೂ ಫೈನಾನ್ಸ್ (Finance) ಅಂದರೆ ಹಣಕಾಸು ಸಂಸ್ಥೆಯ ಸಹಾಯ ಅಗತ್ಯವಿರುತ್ತದೆ, ಈ ಸೌಲಭ್ಯ ನಿಸಾನ್ ಮ್ಯಾಗ್ನೆಟ್ ಕಾರಿನಲ್ಲಿಯೂ ಕೂಡ ಲಭ್ಯವಿದ್ದು, ಶೇಕಡ 6.99 ಪರ್ಸೆಂಟ್ ಬಡ್ಡಿ ದರದಲ್ಲಿ 3.93 ಲಕ್ಷಗಳಿಗೆ ಹಣಕಾಸು ನೆರವು ಪಡೆಯಬಹುದು.

ಇನ್ನು ಈ ಆಫರ್ ಕೆಲವೇ ದಿನಗಳಲ್ಲಿ ಮುಗಿಯಲಿದ್ದು ನೀವು ಈ ಟಾಟಾ ನಿಸ್ಸಾನ ಮ್ಯಾಗ್ನೆಟ್ ಅನ್ನು ತಕ್ಷಣವೇ ಬುಕ್ ಮಾಡಿಕೊಂಡರೆ ಒಟ್ಟಾರೆಯಾಗಿ 82 ಸಾವಿರ ರೂಪಾಯಿಗಳ ರಿಯಾಯಿತಿ ನಿಮಗೆ ಸಿಗುತ್ತದೆ. ಹಾಗಾದ್ರೆ ಇನ್ಯಾಕೆ ತಡ ಬಜೆಟ್ ಫ್ರೆಂಡ್ಲಿ ಆಗಿರುವ ಟಾಟಾ ನಿಸ್ಸಾನ್ ಮ್ಯಾಗ್ನೆಟ್ ಕಾರನ್ನು ಕೂಡಲೇ ಬುಕ್ ಮಾಡಿಕೊಳ್ಳಿ.

Nissan Magnite Car on Road Price, Features and Finance Option

Our Whatsapp Channel is Live Now 👇

Whatsapp Channel

Related Stories