Business News

ಹಿರಿಯ ನಾಗರಿಕರು ಪೋಸ್ಟ್ ಆಫೀಸ್ ನಲ್ಲಿ ಉಳಿತಾಯ ಮಾಡಿದ್ರೆ, ಸಿಗಲಿದೆ ಹಿಚ್ಚಿನ ಬಡ್ಡಿ ದರ! ಇಂದಿನಿಂದಲೇ ಹೊಸ ರೂಲ್ಸ್

Fixed Deposit : ಎಲ್ಲಾ ಹಿರಿಯ ನಾಗರೀಕರಿಗು (Senior Citizens) ಕೂಡ ತಮ್ಮ ವಯಸ್ಸಾದ ಕಾಲದಲ್ಲಿ ಯಾವುದೇ ತೊಂದರೆ ಆಗಬಾರದು, ಆರ್ಥಿಕವಾಗಿ ಯಾರಿಗೂ ತೊಂದರೆ ಕೊಡದೆ ಒಳ್ಳೆಯ ರೀತಿಯಲ್ಲಿ ಜೀವನ ಸಾಗಿಸಬೇಕು ಎಂದು ಆಸೆ ಇರುತ್ತದೆ.

ಅದಕ್ಕಾಗಿ ಅವರು ಹಣ ಉಳಿತಾಯ (Money Investment) ಮಾಡುತ್ತಾ ಬರುತ್ತಾರೆ. ಕೆಲವರು ರಿಟೈರ್ ಆದ ನಂತರ ತಾವು ಉಳಿತಾಯ ಮಾಡಿರುವ ಹಣವನ್ನು FD ಮಾಡಿ, ಬಡ್ಡಿಯಾಗಿ ಬರುವ ಹಣದಲ್ಲಿ ನೆಮ್ಮದಿಯ ಜೀವನ ಸಾಗಿಸಬೇಕು ಎಂದುಕೊಳ್ಳುತ್ತಾರೆ.

Senior citizens get more than 9 Percent interest in these banks for Fixed Deposit

ಈ ರೀತಿಯಾಗಿ ಹಿರಿಯ ನಾಗರೀಕರಿಗೆ ಸಹಾಯ ಆಗುವ ಹಾಗೆ ಸರ್ಕಾರವೇ ಹಲವು ಉಳಿತಾಯ ಯೋಜನೆಗಳನ್ನು ತಂದಿದೆ. ಅಂಥ FD ಯೋಜನೆಗಳಲ್ಲಿ ಉಳಿತಾಯ ಮಾಡುವ ಮೂಲಕ ಹಿರಿಯ ನಾಗರೀಕರು ನೆಮ್ಮದಿಯ ಜೀವನ ನಡೆಸಬಹುದು.

ತಗ್ಗಿದ ಚಿನ್ನದ ಬೆಲೆ ! ಒಂದೇ ದಿನ 110 ರೂಪಾಯಿಗಳಷ್ಟು ಇಳಿಕೆ, ಚಿನ್ನ ಮತ್ತು ಬೆಳ್ಳಿ ಬೆಲೆ ಫುಲ್ ಡೀಟೇಲ್ಸ್

ಹೀಗೆ ಹಿರಿಯ ನಾಗರೀಕರಿಗೆ ಅನುಕೂಲ ಆಗಲಿ ಎಂದು ಇರುವ ಯೋಜನೆಗಳಲ್ಲಿ ಒಂದು ಪೋಸ್ಟ್ ಆಫೀಸ್ FD (Post Office FD Scheme) ಯೋಜನೆ ಆಗಿದೆ. ಈ ಯೋಜನೆಯಲ್ಲಿ ಉಳಿತಾಯ ಮಾಡುವ ಮೂಲಕ ಹಿರಿಯ ನಾಗರೀಕರು ಹೆಚ್ಚು ಬಡ್ಡಿ ಪಡೆಯಬಹುದು.

ಹಿರಿಯ ನಾಗರೀಕರಿಗಾಗಿ FD ಯೋಜನೆಯ ಬಡ್ಡಿದರವನ್ನು ಜಾಸ್ತಿ ಮಾಡಲಾಗಿದೆ. ಆದರೆ ಇದು RBI ಇಂದ ಬಂದಿರುವ ಆದೇಶ ಅಲ್ಲ, RBI ರೆಪೊ ದರವನ್ನು (Repo Rate) ಈಗ ಜಾಸ್ತಿ ಮಾಡಿಲ್ಲ, ಪ್ರಸ್ತುತ ಹಿರಿಯ ನಾಗರೀಕರ FD ಯೋಜನೆಯ ಬಡ್ಡಿದರವನ್ನು ಜಾಸ್ತಿ ಮಾಡಿರುವುದು ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ (SSFB) ಆಗಿದೆ. ಇಲ್ಲಿ ಸೀನಿಯರ್ ಸಿಟಿಜನ್ ಗಳಿಗೆ FD ಸ್ಕೀಮ್ ನಲ್ಲಿ ಬಡ್ಡಿದರ ಹೆಚ್ಚಿಸಲಾಗಿದೆ.

ಹಿರಿಯ ನಾಗರೀಕರಿಗೆ ಈ ಬ್ಯಾಂಕ್ ನವರು 9% ಗಿಂತ ಹೆಚ್ಚು ಕೊಡಲು ಮುಂದಾಗಿದ್ದಾರೆ. ಈ ಬ್ಯಾಂಕ್ ನಲ್ಲಿ ಈಗ ಹಿರಿಯರಿಗೆ 4.50 ಇಂದ 9.10% ವರೆಗು ಬಡ್ಡಿದರ ಕೊಡಲಾಗುತ್ತದೆ. ಇನ್ನು ಸಾಮಾನ್ಯ ಜನರಿಗೆ 4 ಇಂದ 8.60% ವರೆಗು ಬಡ್ಡಿ ಸಿಗುತ್ತದೆ. ಈ FD ಗಳ ಮೆಚ್ಯುರಿಟಿ ಅವಧಿ, 7 ದಿನಗಳಿಂದ 10 ವರ್ಷಗಳವರೆಗು ಇರುತ್ತದೆ. ಪ್ರಸ್ತುತ ಈ ಬ್ಯಾಂಕ್ ನ FD ಸ್ಕೀಮ್ ನ ಬಡ್ಡಿದರವನ್ನು ಹೆಚ್ಚಳ ಮಾಡಿದೆ. 5 ವರ್ಷಗಳ ವರೆಗಿನ FD ಯೋಜನೆಗೆ ಕೊಡುವ ಬಡ್ಡಿ ದರಕ್ಕೆ 85 ಬೇಸಿಸ್ ಪಾಯಿಂಟ್ ಜಾಸ್ತಿ ಮಾಡಿದೆ.

ಕಡಿಮೆ ಬಜೆಟ್‌ನಲ್ಲಿ ಜನ ಹೆಚ್ಚಾಗಿ ಖರೀದಿ ಮಾಡ್ತಾಯಿರೋ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್‌ಗಳು ಇವು

Post Office FD Schemeಹೊಸದಾಗಿ ಬಡ್ಡಿದರ ಅಪ್ಡೇಟ್ ಆದ ನಂತರ, ನೀವು ಹೂಡಿಕೆ ಮಾಡುವ ಹಣಕ್ಕೆ ಬಡ್ಡಿ ಜಾಸ್ತಿ ಆಗಿದೆ. ಈ ಬ್ಯಾಂಕ್ ನಲ್ಲಿ 2 ಕೋಟಿ ವರೆಗು FD ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಬಹುದು. ಹಾಗೆಯೇ ಯೋಜನೆಯಲ್ಲಿ 7 ದಿನದಿಂದ 10 ವರ್ಷಗಳವರೆಗು ಹೂಡಿಕೆ ಮಾಡಬಹುದು. ಈ FD ಯೋಜನೆಯಲ್ಲಿ ಹೂಡಿಕೆ ಮಾಡಲು, ಸಾಮಾನ್ಯ ಜನರಿಗೆ 4.00% ಇಂದ 8.60% ವರೆಗು ಬಡ್ಡಿದರ ಸಿಗುತ್ತದೆ. ಇನ್ನು ಸೀನಿಯರ್ ಸಿಟಿಜನ್ ಗಳಿಗೆ 4.50% ಇಂದ 9.10% ವರೆಗು ಬಡ್ಡಿದರ ಸಿಗುತ್ತದೆ.

ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಳ ಮೇಲೆ, 2 ರಿಂದ 3 ವರ್ಷದೊಳಗಿನ FD ಹೂಡಿಕೆ ಮೇಲೆ, ಸಾಮಾನ್ಯ ಜನರಿಗೆ 8.60% ಬಡ್ಡಿದರ ಸಿಗುತ್ತದೆ, ಹಾಗೆಯೇ ಸೀನಿಯರ್ ಸಿಟಿಜನ್ ಗಳಿಗೆ 9.10% ಬಡ್ಡಿದರ ಸಿಗುತ್ತದೆ. 7 ದಿನಗಳಿಂದ 14 ದಿನಗಳ ಹೂಡಿಕೆಗೆ ಸಾಮಾನ್ಯ ಜನರಿಗೆ 4% ಬಡ್ಡಿದರ, ಸೀನಿಯರ್ ಸಿಟಿಜನ್ ಗಳಿಗೆ 4.5% ಬಡ್ಡಿದರ ಸಿಗುತ್ತದೆ. 15 ರಿಂದ 45 ದಿನಗಳವರೆಗು FD ಮಾಡಿದರೆ, ಸಾಮಾನ್ಯ ಜನರಿಗೆ 4.25% ಬಡ್ಡಿದರ, ಸೀನಿಯರ್ ಸಿಟಿಜನ್ ಗಳಿಗೆ 4.75% ಬಡ್ಡಿ ಸಿಗುತ್ತದೆ.

ಅತೀ ಕಡಿಮೆ ಬೆಲೆಯ ಆಟೋಮ್ಯಾಟಿಕ್ ಕಾರುಗಳು ಇವು! ಮಧ್ಯ ತರಗತಿ ಕುಟುಂಬಕ್ಕೆ ಬೆಸ್ಟ್ ಚಾಯ್ಸ್

46 ರಿಂದ 90 ದಿನಗಳವರೆಗು FD ಹೂಡಿಕೆಗೆ ಸಾಮಾನ್ಯ ಜನರಿಗೆ 4.50% ಬಡ್ಡಿದರ, ಸೀನಿಯರ್ ಸಿಟಿಜನ್ ಗಳಿಗೆ 5% ವರೆಗು ಬಡ್ಡಿದರ ಸಿಗುತ್ತದೆ. 91 ದಿನಗಳಿಂದ 6 ತಿಂಗಳವರೆಗು FD ಯೋಜನೆಯಲ್ಲಿ ಸಾಮಾನ್ಯ ಜನರಿಗೆ 5% ಬಡ್ಡಿದರ, ಸೀನಿಯರ್ ಸಿಟಿಜನ್ ಗಳಿಗೆ 5.5% ಬಡ್ಡಿ ಸಿಗುತ್ತದೆ. 3 ವರ್ಷ ಮೇಲ್ಪಟ್ಟು 5 ವರ್ಷದ ಒಳಗಿನ FD ಯೋಜನೆಗೆ ಸೀನಿಯರ್ ಸಿಟಿಜನ್ ಗಳಿಗೆ 9.1% ಬಡ್ಡಿ ಸಿಗುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಹಿರಿಯ ನಾಗರೀಕರಿಗೆ ಅನುಕೂಲ ಆಗುತ್ತದೆ.

Post Office Fixed Deposit Interest Rates Hiked for Senior Citizens

Our Whatsapp Channel is Live Now 👇

Whatsapp Channel

Related Stories