ಬಂಪರ್ ಪೋಸ್ಟ್ ಆಫೀಸ್ ಸ್ಕೀಮ್! ದಿನಕ್ಕೆ 50 ರೂಪಾಯಿ ಕಟ್ಟಿದ್ರೆ, ಸಿಗುತ್ತೆ ₹35 ಲಕ್ಷ ಮೊತ್ತ

ಗ್ರಾಮೀಣ ಪ್ರದೇಶದ ಜನರಿಗೆ ಭದ್ರತೆ ನೀಡುವ ಪೋಸ್ಟ್ ಆಫೀಸ್ ಗ್ರಾಮ ಸುರಕ್ಷಾ ಯೋಜನೆ! ಕಡಿಮೆ ಹೂಡಿಕೆ, ಹೆಚ್ಚಿನ ಲಾಭ

  • ಪೋಸ್ಟ್ ಆಫೀಸ್ ಗ್ರಾಮ ಸುರಕ್ಷಾ ಯೋಜನೆ ಜನಪ್ರಿಯತೆ ಹೆಚ್ಚಳ
  • ಪ್ರತಿ ದಿನ ₹50 ಸೇವಿಂಗ್ ಮಾಡಿದರೆ ಭವಿಷ್ಯಕ್ಕೆ ಭದ್ರತೆ
  • ಯೋಜನೆ ಅವಧಿ ಮುಗಿದರೆ ₹35 ಲಕ್ಷದವರೆಗೆ ಲಾಭ ಸಾಧ್ಯ!

ಗ್ರಾಮೀಣ ಭಾಗದ ಜನರಿಗೆ ಆರ್ಥಿಕ ಭದ್ರತೆ ನೀಡುವ ಉದ್ದೇಶದಿಂದ ಪೋಸ್ಟಾಫೀಸ್ ಗ್ರಾಮ ಸುರಕ್ಷಾ ಯೋಜನೆ (Post Office Grama Suraksha Scheme) ಆರಂಭಿಸಲಾಗಿದೆ. 19 ರಿಂದ 35 ವರ್ಷ ವಯಸ್ಸಿನವರು ಈ ಯೋಜನೆಗೆ ಅರ್ಹರು. ಪಾಲಿಸಿಯ ಅವಧಿ 10, 15 ಅಥವಾ 20 ವರ್ಷಗಳು.

ಈ ಪೋಸ್ಟ್ ಆಫೀಸ್ ಗ್ರಾಮ ಸುರಕ್ಷಾ ಯೋಜನೆಯು ಚಿಕ್ಕ ಸಮಯದಲ್ಲೇ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಗ್ರಾಮೀಣ ಪ್ರದೇಶದ ಜನರಿಗೆ ಆರ್ಥಿಕ ಭದ್ರತೆ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಅದರ ಪೂರ್ಣ ವಿವರಗಳು ಇಲ್ಲಿವೆ.

ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆಯಾಯ್ತಾ? ಬೆಂಗಳೂರು ನಗರದಲ್ಲಿ ಹೇಗಿದೆ ಚಿನ್ನದ ಬೆಲೆ

ಯೋಜನೆಗೆ ಅರ್ಹತೆ

9 ರಿಂದ 35 ವರ್ಷ ವಯಸ್ಸಿನವರು ಈ ಯೋಜನೆಗೆ ಅರ್ಹರು.
ಪಾಲಿಸಿಯ ಅವಧಿ 10, 15 ಅಥವಾ 20 ವರ್ಷಗಳಾಗಿರಬಹುದು.
ಹತ್ತಿರದ ಪೋಸ್ಟ್ ಆಫೀಸ್‌ಗೆ ತೆರಳಿ ಅರ್ಜಿ ಸಲ್ಲಿಸಿ ಸೇರಬಹುದು.

ಪ್ರೀಮಿಯಂ ವಿವರಗಳು

ಕಡಿಮೆ ಹೂಡಿಕೆಯಿಂದ ಹೆಚ್ಚಿನ ಲಾಭ ಪಡೆಯಬಹುದಾದ ಯೋಜನೆ.
ಕನಿಷ್ಠ ₹50 ಪ್ರತಿದಿನ ಹೂಡಿಕೆ ಮಾಡಿದರೆ, ₹35 ಲಕ್ಷವರೆಗೆ ಲಾಭ ಪಡೆಯಬಹುದು.
ತಿಂಗಳಿಗೆ ₹1500 ಹೂಡಿಕೆ ಮಾಡಿದರೆ, ವರ್ಷಕ್ಕೆ ₹18,000 ಡಿಪಾಸಿಟ್.

₹35 ಲಕ್ಷ ಮೊತ್ತ ಹೇಗೆ ಸಿಗಲಿದೆ?

19 ರಿಂದ 55 ವರ್ಷ ವಯಸ್ಸಿನವರು ಹೂಡಿಕೆ ಮಾಡಿದರೆ, ಒಟ್ಟು ₹6.48 ಲಕ್ಷ ಇನ್ವೆಸ್ಟ್ ಮಾಡಬೇಕಾಗುತ್ತದೆ.
ಯೋಜನೆಯ ಅವಧಿ ಮುಗಿದಾಗ ₹30 ರಿಂದ ₹35 ಲಕ್ಷವರೆಗೆ ಮೊತ್ತ ಲಭ್ಯ.

₹10 ಲಕ್ಷ ಲೋನ್‌ಗೆ EMI ಎಷ್ಟು? ಬಡ್ಡಿ ಎಷ್ಟು ಕಟ್ಟಬೇಕಾಗುತ್ತೆ? ಹೀಗೆ ಲೆಕ್ಕ ಮಾಡಿ!

ಯೋಜನೆಯ ಪ್ರಮುಖ ಮಾಹಿತಿ

✔️ 5 ವರ್ಷಗಳ ನಂತರ ಪಾಲಿಸಿಯನ್ನು ಎಂಡೋಮೆಂಟ್ ಪ್ಲಾನ್ ಆಗಿ ಪರಿವರ್ತಿಸಬಹುದು.
✔️ ಪಾಲಿಸಿಯ ಅವಧಿಯಲ್ಲಿ ಪಾಲಿಸಿದಾರರ ಅಕಾಲಿಕ ಮರಣ ಸಂಭವಿಸಿದರೆ, ನಾಮಿನಿಗೆ ಮೊತ್ತ ಲಭ್ಯ.
✔️ 3 ವರ್ಷಗಳ ನಂತರ, ಯೋಜನೆಯನ್ನು ರದ್ದುಗೊಳಿಸಬಹುದಾದ ಆಯ್ಕೆ.
✔️ ಈ ಯೋಜನೆಯಡಿ ಪ್ರತಿ ₹1000 ಡಿಪಾಸಿಟ್‌ಗೆ ₹60 ಬೋನಸ್ ಲಭ್ಯ.

ಹತ್ತಿರದ ಪೋಸ್ಟ್ ಆಫೀಸ್‌ಗೆ ಭೇಟಿ ನೀಡಿ, ಈ ಯೋಜನೆಗೆ ಈಗಲೇ ಸೇರಿ!

Post Office Grama Suraksha Scheme, Secure Your Future with Small Investments

English Summary▼

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories