ಪೋಸ್ಟ್ ಆಫೀಸ್ ನಲ್ಲಿ ಈ ಯೋಜನೆ ಶುರು ಮಾಡಿ, ತಿಂಗಳಿಗೆ ಪಡೆಯಿರಿ ₹9250 ರೂಪಾಯಿ ಆದಾಯ
ಪೋಸ್ಫ್ ಆಫೀಸ್ ನಲ್ಲಿ ಫಿಕ್ಸ್ಡ್ ಡೆಪಾಸಿಟ್ (Fixed Deposit) ಹೂಡಿಕೆ ಮಾಡುವುದರಿಂದ ನಿಮಗೆ ಬ್ಯಾಂಕ್ ನಲ್ಲಿ ಸಿಗುವುದಕ್ಕಿಂತ ಹೆಚ್ಚು ಬಡ್ಡಿ ಸಿಗುತ್ತದೆ.
ಸ್ನೇಹಿತರೇ, ನಾವು ಸಂಪಾದನೆ ಮಾಡುವ ಹಣದಲ್ಲಿ ಸ್ವಲ್ಪ ಮಟ್ಟಗಿನ ಹಣವನ್ನು ಹೂಡಿಕೆ ಮಾಡುವುದು ಆರ್ಥಿಕವಾಗಿ ನಮ್ಮನ್ನು ಒಳ್ಳೆಯ ಸ್ಥಿತಿಯಲ್ಲಿ ಇಡುತ್ತದೆ. ಹೂಡಿಕೆ ಮಾಡುವುದರಿಂದ ನಮ್ಮ ಭವಿಷ್ಯ ಕೂಡ ಉತ್ತಮವಾಗಿರುತ್ತದೆ.. ಯಾವುದೇ ಚಿಂತೆ ಇಲ್ಲದೆ ಜೀವನ ಕಳೆಯಬಹುದು. ಹೀಗೆ ಹೂಡಿಕೆ ಮಾಡುವುದಕ್ಕೆ ಸೂಕ್ತವಾದ ಸ್ಥಳ ಭಾರತೀಯ ಅಂಚೆ ಇಲಾಖೆ.
ಇಲ್ಲಿ ಹೂಡಿಕೆ ಮಾಡುವುದರಿಂದ ನಿಮ್ಮ ಹಣಕ್ಕೆ ಸರ್ಕಾರವೇ ಗ್ಯಾರಂಟಿ ಇರುತ್ತದೆ. ಕೇಂದ್ರ ಸರ್ಕಾರ ಇದನ್ನೆಲ್ಲ ನೋಡಿಕೊಳ್ಳುತ್ತದೆ. ಪೋಸ್ಫ್ ಆಫೀಸ್ ನಲ್ಲಿ ಫಿಕ್ಸ್ಡ್ ಡೆಪಾಸಿಟ್ (Post Office Fixed Deposit) ಹೂಡಿಕೆ ಮಾಡುವುದರಿಂದ ನಿಮಗೆ ಬ್ಯಾಂಕ್ ನಲ್ಲಿ ಸಿಗುವುದಕ್ಕಿಂತ ಹೆಚ್ಚು ಬಡ್ಡಿ ಸಿಗುತ್ತದೆ. ಹಾಗಾಗಿ ಹೂಡಿಕೆ (Money Investment) ಮಾಡುವುದಕ್ಕೆ ಪೋಸ್ಟ್ ಆಫೀಸ್ ಉತ್ತಮವಾದ ಆಯ್ಕೆ ಆಗಿದೆ.
ಜನರಿಗೆ ಅನುಕೂಲ ಅಗುವಂಥ ಅನೇಕ ಉಳಿತಾಯ ಯೋಜನೆಗಳನ್ನು ಪೋಸ್ಟ್ ಆಫೀಸ್ ಮೂಲಕ ತರಲಾಗುತ್ತಿದೆ, ಇದೀಗ ಕೇಂದ್ರ ಸರ್ಕಾರವು ಹೊಸದೊಂದು ಉಳಿತಾಯ ಯೋಜನೆ (Savings Schemes) ತಂದಿದೆ, ಈ ಯೋಜನೆಯ ಹೆಸರು ಪೋಸ್ಟ್ ಆಫೀಸ್ ಮಾಸಿಕ ಆದಾಯ ಸ್ಕೀಮ್ (Post Office Monthly Investment Scheme).
SBI ತಂದಿದೆ ಬಂಪರ್ ಆಫರ್! WeCare ಯೋಜನೆಯಲ್ಲಿ ಹೂಡಿಕೆ ಮಾಡಿ ಮಿಲಿಯನೇರ್ ಆಗಿ! ಅಷ್ಟಕ್ಕೂ ಏನಿದು ಸ್ಕೀಮ್
ಈ ಹೊಸ ಯೋಜನೆಯಲ್ಲಿ ಖಾತೆ ಶುರು ಮಾಡಿ, ಉಳಿತಾಯ ಮಾಡುವುದಕ್ಕೆ ಶುರು ಮಾಡಿದರೆ, ಪ್ರತಿ ತಿಂಗಳು ನೀವು ಆದಾಯ ಪಡೆಯುತ್ತೀರಿ.. ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯವು, ಪೋಸ್ಟ್ ಆಫೀಸ್ ಮಾಸಿಕ ಆದಾಯ ಸ್ಕೀಮ್ ನಲ್ಲಿ ಹೂಡಿಕೆ ಮಾಡುವವರಿಗೆ ಕೆಲವು ಗುಡ್ ನ್ಯೂಸ್ ಸಹ ನೀಡಲಾಗಿದೆ..
ಇದರಲ್ಲಿ ನೀವು ಹೂಡಿಕೆ ಮಾಡಬಹುದಾದ ಹಣದ ಮಿತಿಯನ್ನು ಹೆಚ್ಚಿಸಲಾಗಿದೆ, ಅಷ್ಟೇ ಅಲ್ಲದೆ. ಅಷ್ಟೇ ಅಲ್ಲದೆ ಈ ಯೋಜನೆಯಲ್ಲಿ ಹೂಡಿಕೆ ಮಾಡುವವರು ಸಿಂಗಲ್ ಖಾತೆ ಅಥವಾ ಜಾಯಿಂಟ್ ಅಕೌಂಟ್ ಯಾವುದನ್ನಾದರು ತೆರೆಯಬಹುದು. ನಿಮ್ಮ ಮಕ್ಕಳ ಹೆಸರಿನಲ್ಲಿ ಖಾತೆ ಇರಬೇಕು ಎಂದು ಬಯಸಿದರೆ.. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ತಂದೆ ತಾಯಿ ಮಾಸಿಕ ಆದಾಯ ಯೋಜನೆ ಶುರು ಮಾಡಬಹುದು.
ಹಳೆಯದು ಎಂದು ಬಿಟ್ಟಿದ್ದ 1 ರೂಪಾಯಿ ನಾಣ್ಯದಿಂದಲೇ ಲಕ್ಷ ಗಳಿಸುವ ಅವಕಾಶ! ಅಪ್ಪಿ ತಪ್ಪಿಯೂ ಮಿಸ್ ಮಾಡ್ಕೋಬೇಡಿ
ಹಾಗೆಯೇ 10 ವರ್ಷ ಮೇಲ್ಪಟ್ಟ ಮಕ್ಕಳು ಈ ಖಾತೆ ತೆರೆಯಬಹುದು. ಈ ಯೋಜನೆ ಶುರು ಮಾಡಲು ಹತ್ತಿರದ ಪೋಸ್ಟ್ ಆಫೀಸ್ (Post Office) ಗೆ ಭೇಟಿ ನೀಡಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಹಣದ ಮಿತಿ ಇರಿಸಲಾಗಿದೆ.
ಹೂಡಿಕೆ ಮಾಡ್ಬಹುದಾದ ಕನಿಷ್ಠ ಹಣ ₹1000 ಹಾಗೂ ಗರಿಷ್ಠ ಮೊತ್ತ ₹9 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು.. ಪ್ರಸ್ತುತ ಈ ಯೋಜನೆಗೆ 7.4% ಬಡ್ಡಿ ಕೊಡುತ್ತಿದ್ದು, ಆಗಾಗ ಬಡ್ಡಿ ಮೊತ್ತ ಬದಲಾಗುತ್ತದೆ. ಈ ಯೋಜನೆಯಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ತಿಂಗಳಿಗೆ ₹610 ರೂಪಾಯಿ ಆದಾಯ ನಿಮ್ಮದಾಗುತ್ತದೆ.
ಒಂದು ವೇಳೆ ನೀವು ₹9ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ಪ್ರತಿ ತಿಂಗಳು ₹5950 ರೂಪಾಯಿ ಆದಾಯ ನಿಮ್ಮದಾಗುತ್ತದೆ. ಒಂದು ವೇಳೆ ₹15ಲಕ್ಷ ಠೇವಣಿ ಇಟ್ಟರೆ (Fixed Deposit) ತಿಂಗಳಿಗೆ ₹9250 ರೂಪಾಯಿ ಆದಾಯ ನಿಮ್ಮದಾಗುತ್ತದೆ. ಈ ಬಡ್ಡಿ ಹಣವು ಪ್ರತಿ ತಿಂಗಳು ನಿಮ್ಮ ಸೇವಿಂಗ್ಸ್ ಅಕೌಂಟ್ ಗೆ ಡೆಪಾಸಿಟ್ ಆಗುತ್ತದೆ..
ಉಚಿತವಾಗಿ ₹22 ಸಾವಿರ ಪಡೆಯಿರಿ, ಮೋದಿ ಸರ್ಕಾರದ ಬಂಪರ್ ಆಫರ್! ಆಗಸ್ಟ್ 15ರವರೆಗೆ ಮಾತ್ರ
ಈ ಯೋಜನೆಯಲ್ಲಿ ಖಾತೆ ಶುರು ಮಾಡಿದ ಬಳಿಕ 1 ವರ್ಷದವರೆಗು ಅಕೌಂಟ್ ಕ್ಲೋಸ್ ಮಾಡಲು ಆಗೋದಿಲ್ಲ. ಒಂದು ವೇಳೆ ನೀವು ಒಂದು ವರ್ಷದಿಂದ ಮೂರು ವರ್ಷಗಳ ಒಳಗೆ ಅಕೌಂಟ್ ಕ್ಲೋಸ್ ಮಾಡಬೇಕು ಎಂದುಕೊಂಡರೆ, ಪ್ರೀ ಮೆಚ್ಯುರ್ ಕ್ಲೋಸ್ ಇಂದಾಗಿ ನಿಮ್ಮ ಹಣದಲ್ಲಿ 2% ಕಡಿತಗೊಳಿಸಲಾಗುತ್ತದೆ. ಈ ಯೋಜನೆ ಮೆಚ್ಯುರ್ ಆಗುವ ಮೊದಲೇ ಯೋಜನೆದಾರರು ಇಹಲೋಕ ತ್ಯಜಿಸಿದರೆ ನಾಮಿನಿ ಮಾಡಿದವರಿಗೆ ಎಲ್ಲಾ ಸೌಲಭ್ಯ ಸಿಗುತ್ತದೆ.
Post office months investment scheme details