ನಿಮ್ಮ ಸ್ವಂತ ಬ್ಯುಸಿನೆಸ್ ಪ್ರಾರಂಭಕ್ಕೆ 10 ಲಕ್ಷ ರೂಪಾಯಿ ನೀಡುವ ಕೇಂದ್ರದ ಯೋಜನೆ! ಇಂದೇ ಅರ್ಜಿ ಹಾಕಿ
ನಿಮ್ಮ ಬ್ಯುಸಿನೆಸ್ ನ (Own Business) ಮೂಲ ಮಾದರಿ ಯಾವ ಥರ ಇದೆಯೋ ಅದರ ಆಧಾರದ ಮೇಲೆ ನಿಮಗೆ 10 ಲಕ್ಷ ರೂಪಾಯಿಯವರೆಗು ಸಾಲ ಸಿಗುತ್ತದೆ. ನಿಮ್ಮ ಬ್ಯುಸಿನೆಸ್ ಗೆ ನೀವು 25% ಹಣ ವೆಚ್ಚ ಮಾಡಿದರೆ, 75% ಹಣವನ್ನು ಬ್ಯಾಂಕ್ ನೀಡುತ್ತದೆ..
ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರವು ಜನರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ದೇಶದ ಜನರು ಉತ್ತಮ ಹಂತ ತಲುಪಬೇಕು. ಜನರು ಅಭಿವೃದ್ಧಿ ಆಗಬೇಕು, ಜನರ ಬೆಳವಣಿಗೆ ಆಗಬೇಕು ಎನ್ನುವ ಉದ್ದೇಶದಿಂದ ಹಲವು ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ.
ಇದರಿಂದ ಜನರು ಕೂಡ ಅನುಕೂಲ ಪಡೆಯುತ್ತಿದ್ದಾರೆ. ಮೋದಿ ಸರ್ಕಾರದ ಇಂಥದ್ದೇ ಒಂದು ಲಾಭ ನೀಡುವ ಯೋಜನೆಯ ಬಗ್ಗೆ ತಿಳಿಸಿಕೊಡುತ್ತೇವೆ..
ಕೇಂದ್ರ ಸರ್ಕಾರದ ಈ ಹೊಸ ಯೋಜನೆಯ ಹೆಸರು ಪಿಎಮ್ ಮುದ್ರ ಸಾಲ ಯೋಜನೆ (Pradhan Mantri Mudra Yojana)ಆಗಿದೆ. ಈ ಯೋಜನೆಯ ಮೂಲಕ ಜನರಿಗೆ ಅನುಕೂಲ ಆಗುವ ಹಾಗೆ, ಲಾಭ ತರುವಂಥ ಯೋಜನೆ ಇದಾಗಿದೆ.
ಪ್ಯಾನ್ ಕಾರ್ಡ್ ಕುರಿತು ಧಿಡೀರ್ ನಿಯಮ ಬದಲಿಸಿದ ಕೇಂದ್ರ ಸರ್ಕಾರ! ಇಂತಹವರಿಗೆ 1000 ರೂಪಾಯಿ ದಂಡ
ಈ ಯೋಜನೆಯ ಜನರಿಗೆ ಒಳ್ಳೆಯ ಆದಾಯ ಸಿಗುತ್ತದೆ. ಹಾಗೆಯೇ ಇದರಿಂದ ಜನರಿಗೆ ಫ್ಲಾಟ್ ಸಾಲದ (Mudra Loan) ಸೌಲಭ್ಯ ಸಿಗುತ್ತದೆ. ದೇಶದಲ್ಲಿ ಜನರು ಆರ್ಥಿಕವಾಗಿ ಮುಂದೆ ಬರಬೇಕು ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ.
ಪಿಎಮ್ ಮುದ್ರಾ ಯೋಜನೆಯಲ್ಲಿ ಸಾಲವನ್ನು (Business Loan) ನೀಡಲಾಗುತ್ತಿದ್ದು, ಈ ಯೋಜನೆಯಲ್ಲಿ ಸಾಲವನ್ನು ಮೂರು ವಿಭಿನ್ನ ರೀತಿಯಲ್ಲಿ ವಿಂಗಡಿಸಿ ಸಾಲ ನೀಡಲಾಗುತ್ತಿದೆ. ಮೊದಲಿಗೆ ಇದರಲ್ಲಿ ಶಿಶು ಸಾಲ ಇದ್ದು, ಈ ಸಾಲದಲ್ಲಿ ನಿಮಗೆ ₹50,000 ರೂಪಾಯಿಯವರೆಗು ಸಾಲ ಸಿಗುತ್ತದೆ. ಇನ್ನು ಕಿಶೋರ್ ಸಾಲದ ಮೇಲೆ 5 ಲಕ್ಷದವರೆಗು ಸಾಲ (Loan Facility) ಸಿಗುತ್ತದೆ. ಇನ್ನು ದೊಡ್ಡ ಮೊತ್ತದಲ್ಲಿ ಸಾಲ ಬೇಕು ಎಂದರೆ ತರುಣ್ ಯೋಜನೆ ಇದ್ದು, ಇದರಲ್ಲಿ 10 ಲಕ್ಷದವರೆಗು ಸಾಲ ಪಡೆಯಬಹುದು.
ನಿಮ್ಮ ಬ್ಯುಸಿನೆಸ್ ನ (Own Business) ಮೂಲ ಮಾದರಿ ಯಾವ ಥರ ಇದೆಯೋ ಅದರ ಆಧಾರದ ಮೇಲೆ ನಿಮಗೆ 10 ಲಕ್ಷ ರೂಪಾಯಿಯವರೆಗು ಸಾಲ ಸಿಗುತ್ತದೆ. ನಿಮ್ಮ ಬ್ಯುಸಿನೆಸ್ ಗೆ ನೀವು 25% ಹಣ ವೆಚ್ಚ ಮಾಡಿದರೆ, 75% ಹಣವನ್ನು ಬ್ಯಾಂಕ್ ನೀಡುತ್ತದೆ..
ಕೇವಲ ₹16 ಸಾವಿರಕ್ಕೆ ಬಜಾಜ್ ಅವೆಂಜರ್ ಬೈಕ್ ಮಾರಾಟಕ್ಕಿದೆ, ಬಜೆಟ್ ಬೆಲೆಗೆ ಸ್ಟೈಲಿಶ್ ಬೈಕ್ ಖರೀದಿಸಿ
ಈ ಯೋಜನೆಯಿಂದ ಸಾಲ ಪಡೆಯಲು ಸಣ್ಣ ಕೈಗಾರಿಕೆ ಬ್ಯುಸಿನೆಸ್ ಗಳಿಗೆ ಅನುಕೂಲ ಆಗುತ್ತದೆ. ಅದಕ್ಕಾಗಿಯೇ ಈ ಯೋಜನೆಯನ್ನು ಪ್ರಧಾನ ಮಂತ್ರಿಗಳು ಶುರು ಮಾಡಿದ್ದಾರೆ.
ಈ ಯೋಜನೆಗೆ ಅರ್ಜಿ ಹಾಕುವವರು 18 ವರ್ಷ ಮೇಲ್ಪಟ್ಟಿರಬೇಕು. ಸ್ವಂತ ಉದ್ಯೋಗ (Own Business) ಮಾಡಲು ಈ ಯೋಜನೆ ಸಹಾಯವಾಗಲಿದ್ದು, ನೀವು ಕೂಡ ಸ್ವಂತ ಉದ್ಯೋಗ ಮಾಡಬೇಕು ಎಂದುಕೊಂಡಿದ್ದರೆ, ಈ ಯೋಜನೆ ನಿಮಗೆ ಉತ್ತಮವಾದ ಆಯ್ಕೆ ಆಗಿದೆ.
Pradhan Mantri Mudra Yojana Benefits details
Follow us On
Google News |