ಬರಿ ₹5999ಕ್ಕೆ ಸ್ಮಾರ್ಟ್ ಟಿವಿ, ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಭಾರೀ ಬಂಪರ್ ರಿಯಾಯಿತಿ
Flipkart GOAT Sale ನಲ್ಲಿ QLED ಟಿವಿ ಸೇರಿದಂತೆ ಹಲವಾರು ಬ್ರ್ಯಾಂಡೆಡ್ ಸ್ಮಾರ್ಟ್ ಟಿವಿಗಳು ಅಚ್ಚರಿ ಬೆಲೆಯಲ್ಲಿ ಲಭ್ಯವಿವೆ. ₹5,999ರಿಂದ ಆರಂಭವಾಗುವ ಟಿವಿಗಳ ಕೊಡುಗೆ ಗೃಹ ಬಳಕೆದಾರರನ್ನು ಆಕರ್ಷಿಸುತ್ತಿದೆ.

- ₹5,999ರಲ್ಲಿ QLED ಡಿಸ್ಪ್ಲೇ ಟಿವಿ ಖರೀದಿ ಅವಕಾಶ
- Google TV OS, OTT apps ಬೆಂಬಲ, ಡಾಲ್ಬಿ ಆಡಿಯೋ
- Bank offer ಬಳಸಿದರೆ ಹೆಚ್ಚಿನ ಡಿಸ್ಕೌಂಟ್ ಲಾಭ
ಹೊಸ ಸ್ಮಾರ್ಟ್ ಟಿವಿ (Smart TV) ಖರೀದಿಸುವ ಯೋಚನೆಯಲ್ಲಿದ್ದೀರಾ? ಅದೂ ಕಡಿಮೆ ಬಜೆಟ್‌ನಲ್ಲಿ? ಹಾಗಿದ್ದರೆ Flipkart ನಡೆಸುತ್ತಿರುವ GOAT Sale ನಿಮಗಾಗಿ ಸಿಹಿ ಸುದ್ದಿ ನೀಡುತ್ತಿದೆ.
ಈ ಸೇಲ್‌ನಲ್ಲಿ ಹಲವಾರು ಬ್ರ್ಯಾಂಡೆಡ್ QLED ಟಿವಿಗಳು ಅಚ್ಚರಿ ಬೆಲೆಯಲ್ಲಿ ಲಭ್ಯವಿವೆ. ಕೆಲವೊಂದನ್ನು ₹5,999 ಕ್ಕಿಂತಲೂ ಕಡಿಮೆ ದರದಲ್ಲಿ ಪಡೆಯಬಹುದಾಗಿದೆ.
Flipkartನಲ್ಲಿ ₹5,999 ಟಿವಿ ಡೀಲ್:
ಒಂದು 24 ಇಂಚಿನ QLED ಡಿಸ್ಪ್ಲೇ ಹೊಂದಿದ ಟಿವಿ ₹5,999 ಕ್ಕೆ ಲಭ್ಯವಿದ್ದು, Linux TV OS ಬಳಸಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ 24W ಸೌಂಡ್ ಔಟ್‌ಪುಟ್, OTT apps ಬೆಂಬಲ, ಹಾಗೂ ಉತ್ತಮ ಕನೆಕ್ಟಿವಿಟಿ ಆಯ್ಕೆಗಳು ಇದರಲ್ಲಿ ದೊರೆಯುತ್ತವೆ.
ಇದನ್ನೂ ಓದಿ: ಭಾರತದ ಬಜೆಟ್ ಫೋನ್ ಮಾರುಕಟ್ಟೆಗೆ ಹೊಸ 5G ಸ್ಮಾರ್ಟ್‌ಫೋನ್ ಎಂಟ್ರಿ!
realme TechLife CineSonic (32 Inch) – ₹8,999:
Google TV OS ನೊಂದಿಗೆ ಬರುತ್ತಿದ್ದು, ಈ QLED ಟಿವಿ (QLED TV) 32 ಇಂಚಿನ ಡಿಸ್ಪ್ಲೇ ಹೊಂದಿದೆ. 20W ಸೌಂಡ್ ಔಟ್‌ಪುಟ್, OTT apps ಬೆಂಬಲ, ಮತ್ತು ಶ್ರೇಷ್ಠ ಬಾಳಿಕೆ ಇದನ್ನು ಗಮನ ಸೆಳೆಯುವಂತೆ ಮಾಡುತ್ತವೆ. ಬ್ಯಾಂಕ್ ಡಿಸ್ಕೌಂಟ್ ಬಳಸಿದರೆ ಇದರ ಬೆಲೆ ಇನ್ನಷ್ಟು ಇಳಿಯಬಹುದು.
Foxsky QLED TV – ₹7,499:
Dolby Audio ಸೌಂಡ್ ಸಿಸ್ಟಂ ಹೊಂದಿರುವ ಈ 32 ಇಂಚಿನ QLED ಟಿವಿ, Google TV OSನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಬೆಲೆ ₹7,499 ಇದ್ದು, 30W ಆಡಿಯೋ ಔಟ್‌ಪುಟ್ ಆಕರ್ಷಣೆಯಾಗಿದೆ.
ಇದನ್ನೂ ಓದಿ: ಕೇವಲ 10 ನಿಮಿಷಗಳಲ್ಲಿ ಪ್ಯಾನ್ ಕಾರ್ಡ್ ಪಡೆಯಿರಿ! ಇಲ್ಲಿದೆ ಸರಳ ಪ್ರಕ್ರಿಯೆ
MOTOROLA QLED TV – ₹9,799:
Flipkartನಲ್ಲಿ ₹9,799 ಕ್ಕೆ ಲಭ್ಯವಿರುವ Motorola ಟಿವಿಯು 32 ಇಂಚಿನ ಡಿಸ್ಪ್ಲೇ, Dolby Audio, OTT apps ಬೆಂಬಲ, ಮತ್ತು 20W ಸೌಂಡ್ ಸಿಸ್ಟಂ ಹೊಂದಿದೆ. ಇದು 2025 ಎಡಿಷನ್ ಆಗಿದ್ದು, ಫೀಚರ್ಸ್ ಹಾಗೂ ಪ್ರಕಾರ ಪ್ರೀಮಿಯಂ ಅನುಭವ ನೀಡುತ್ತದೆ.
ಇದರ ಜೊತೆಗೆ, ಎಲ್ಲಾ ಟಿವಿಗಳ ಮೇಲೂ ಬ್ಯಾಂಕ್ ಆಫರ್, ಡಿಸ್ಕೌಂಟ್, ಮತ್ತು EMI ಆಯ್ಕೆಗಳು ಲಭ್ಯವಿವೆ. ಇದು ಬೆಂಗಳೂರು (Bengaluru), ಹೈದರಾಬಾದ್ (Hyderabad), ಕೊಲ್ಕತ್ತಾ (Kolkata) ಸೇರಿದಂತೆ ಎಲ್ಲಾ ಪ್ರಮುಖ ನಗರಗಳಲ್ಲಿ ಆನ್ಲೈನ್ ಮೂಲಕ ಲಭ್ಯವಿದೆ.
QLED Smart TVs Under ₹5,999 in Flipkart GOAT Sale




