ಇದು ವಿಶ್ವದ ಅತ್ಯಂತ ದುಬಾರಿ ಶೂ ಅಂತೆ, ಬೆಲೆ ಬರೋಬ್ಬರಿ 41 ಲಕ್ಷ! ಅಷ್ಟಕ್ಕೂ ಇದರ ವಿಶೇಷತೆ ಏನು ಗೊತ್ತಾ?
ಈ ಶೂ 41 ಲಕ್ಷಕ್ಕೆ ಹರಾಜಾಗಿದೆ, ಸಾಮಾನ್ಯವಾಗಿ ನಾವೆಲ್ಲಾ ಸಾವಿರ ಬೆಲೆಯ, ಅಥವಾ ಇನ್ನಷ್ಟು ಭಾರೀ ಬೆಲೆ ಎಂದರೆ ಸರಿ ಸುಮಾರು ಹತ್ತು ಸಾವಿರ ಶೂ ಗಳನ್ನೂ ಕೇಳಿದ್ದೇವೆ! ಆದರೆ ಇದೇನಿದು 41 ಲಕ್ಷ ಶೂ ಎಂದು ಬೆರಗಾಗುವುದು ನಿಜ.
ಗ್ಯಾಜೆಟ್‌ಗಳ ಹೊರತಾಗಿ, ಆಪಲ್ ಟಿ-ಶರ್ಟ್‌ಗಳಂತಹ (Apple T-Shirts) ಉತ್ಪನ್ನಗಳನ್ನು ಸಹ ತಯಾರಿಸುತ್ತದೆ. ಆದರೆ ಈ ಉತ್ಪನ್ನಗಳು ಎಲ್ಲೆಡೆ (Apple Brands) ಲಭ್ಯವಿರುದಿಲ್ಲ. Apple ಸ್ಟೋರ್‌ಗಳಲ್ಲಿ ಮಾತ್ರ ಲಭ್ಯವಿರುತ್ತದೆ. ವಿಶ್ವದ ಅತ್ಯಂತ ದುಬಾರಿ ಶೂ ಎನಿಸಿಕೊಂಡಿರುವ ಈ ಶೂಗಳನ್ನು ಸಹ ಐಫೋನ್ ತಯಾರಕರು ತಯಾರಿಸಿದ್ದಾರೆ. ಇದರ ಬೆಲೆ ಬೇರೊಬ್ಬರೀ 41 ಲಕ್ಷ.
ಹೌದು ಸ್ನೇಹಿತರೆ ಈ ಶೂ (Apple Shoes) 41 ಲಕ್ಷಕ್ಕೆ ಹರಾಜಾಗಿದೆ, ಸಾಮಾನ್ಯವಾಗಿ ನಾವೆಲ್ಲಾ ಸಾವಿರ ಬೆಲೆಯ, ಅಥವಾ ಇನ್ನಷ್ಟು ಭಾರೀ ಬೆಲೆ ಎಂದರೆ ಸರಿ ಸುಮಾರು ಹತ್ತು ಸಾವಿರ ಶೂ ಗಳನ್ನೂ ಕೇಳಿದ್ದೇವೆ! ಆದರೆ ಇದೇನಿದು 41 ಲಕ್ಷ ಶೂ ಎಂದು ಬೆರಗಾಗುವುದು ನಿಜ.
ಫೋರ್ಬ್ಸ್ ವರದಿಯ ಪ್ರಕಾರ, ಆಪಲ್ 90 ರ ದಶಕದಲ್ಲಿ ತನ್ನ ಉದ್ಯೋಗಿಗಳಿಗೆ ಶೂಗಳನ್ನು ತಯಾರಿಸುತ್ತಿತ್ತು. ಅದು ಸಂಪೂರ್ಣವಾಗಿ ಬಿಳಿ ಶೂ ಆಗಿತ್ತು. ಆಪಲ್ ಶೂಗಳು ನೈಕ್ ಬ್ರ್ಯಾಂಡ್ ಸ್ನೀಕರ್ಸ್ಗೆ ಹೋಲುತ್ತವೆ. ಈ ಶೂಗಳನ್ನು ಉಡುಗೊರೆ ನೀಡಲು ಮಾತ್ರ ತಯಾರಿಸಲಾಗುತ್ತದೆ.
ಸಿಹಿ ಸುದ್ದಿ! ಸರ್ಕಾರವೇ ಕೊಡುವ 2 ಲಕ್ಷದಿಂದ ಈ ಉದ್ಯಮ ಆರಂಭಿಸಿ, ತಿಂಗಳಿಗೆ 50 ಸಾವಿರ ಗಳಿಸಿ
1990 ರ ದಶಕದ ಹಿಂದಿನ ಬೂಟುಗಳನ್ನು ಸೋಥೆಬಿ ವೆಬ್‌ಸೈಟ್‌ನಲ್ಲಿ ಹರಾಜಿಗಾಗಿ ಜಾಹೀರಾತು ಮಾಡಲಾಯಿತು. ಯಾರು ಬೇಕಾದರೂ ಅವುಗಳನ್ನು ಖರೀದಿಸಬಹುದು. ಇತರ ಆಪಲ್ ಉತ್ಪನ್ನಗಳಂತೆ ಈ ಶೂಗಳ ಬೆಲೆಯೂ ಹೆಚ್ಚಾಗಿದೆ.
ಆಪಲ್ ಶೂಗಳ ಬೆಲೆ ಭಾರತೀಯ ರೂಪಾಯಿಗಳಲ್ಲಿ ಸುಮಾರು ರೂ.41 ಲಕ್ಷಗಳು. ಆಪಲ್ ಶೂಗಳು ಏಕೆ ದುಬಾರಿ ಎಂದು ಎಲ್ಲರೂ ಆಶ್ಚರ್ಯ ಪಡಬಹುದು. ಏಕೆಂದರೆ ಇದನ್ನು ಹಲವಾರು ಹಂತಗಳಲ್ಲಿ ತಯಾರಿಸಲಾಗುತ್ತದೆ. ಈ ಶೂ ಹಲವು ವರ್ಷಗಳವರೆಗೆ ಇರುತ್ತದೆ ಎನ್ನಲಾಗಿದೆ. ಸದ್ಯ ಈ ಶೂ ಬೆಲೆ ಕೇಳಿದ ಜನರು ಮೂಗಿನ ಮೇಲೆ ಬೆರಳಿಟ್ಟು ಕೊಂಡಿದ್ದಾರೆ.
ಇನ್ನು ಇಂತಹ ಹಲವು ದುಬಾರಿ ವಸ್ತುಗಳನ್ನು ಆಪಲ್ ಅದಾಗಲೇ ಮಾರಾಟ ಮಾಡಿದ್ದು ಗ್ರಾಹಕರು ಕೂಡ ಇಂತಹ ವಸ್ತುಗಳನ್ನು (Apple Products) ಉತ್ಸಾಹದಿಂದ ಖರೀದಿಸುತ್ತಿರುವುದು ಆಶ್ಚರ್ಯವೇ ಸರಿ.
Rare apple sneakers are selling at a whopping price of 41 lakh
Follow us On
Google News |