ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಹೊಸ ಸೇವೆ, ಚಿಟಿಕೆ ಹೊಡೆಯುವಷ್ಟರಲ್ಲಿ ಪೇಮೆಂಟ್ ಮಾಡಬಹುದು
ಎಸ್ ಬಿ ಐ ಪಾವತಿಗಾಗಿ ಆರಂಭಿಸಿರುವ ಅಪ್ಲಿಕೇಶನ್ ಹೆಸರು e-rupee. ಇದರ ಮೂಲಕ ನೀವು ಯಾವುದೇ ರೀತಿಯ ಪೇಮೆಂಟ್ ಅನ್ನು ಕೂಡ ಕೇವಲ ಯುಪಿಐ ಕ್ಯೂಆರ್ ಸ್ಕ್ಯಾನ್ (QR Scan) ಮಾಡುವುದರ ಮೂಲಕ ಪೇಮೆಂಟ್ ಮಾಡಬಹುದು.
ದೇಶದ ಅತಿ ದೊಡ್ಡ ಸಾಲದಾತ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India-SBI) ಗ್ರಾಹಕರಿಗೆ ಅನುಕೂಲವಾಗುವಂತಹ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದೆ.
ಗ್ರಾಹಕರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು (Low interest Loan) ನೀಡುವುದರಿಂದ ಹಿಡಿದು, ಎಫ್ ಡಿ (FD) ಮೇಲಿನ ಬಡ್ಡಿ ದರವನ್ನು ಕೂಡ ಈಗ ಹೆಚ್ಚಿಸಲಾಗಿದೆ. ಈ ಎಲ್ಲಾ ಸೌಲಭ್ಯಗಳ ಜೊತೆಗೆ ಗ್ರಾಹಕರಿಗೆ ಅನುಕೂಲವಾಗುವಂತಹ ಇನ್ನೊಂದು ಹೊಸ ನಿರ್ಧಾರವನ್ನು ಕೂಡ SBI ಕೈಗೊಂಡಿದೆ.
ಚಿನ್ನಾಭರಣ ಪ್ರಿಯರಿಗೆ ಬಿಗ್ ರಿಲೀಫ್! ಚಿನ್ನದ ಬೆಲೆ ಭಾರೀ ಕುಸಿತ, ಚಿನ್ನ ₹110, ಬೆಳ್ಳಿ ₹700 ರೂಪಾಯಿ ಇಳಿಕೆ
ಎಸ್ ಬಿ ಐ ಲಾಂಚ್ ಮಾಡುತ್ತಿದೆ ಹೊಸ ಅಪ್ಲಿಕೇಶನ್ (SBI payment application)
ಈಗ ನಾವು ಯಾವುದೇ ಹಣಕಾಸಿನ ವ್ಯವಹಾರ ಮಾಡುವುದಿದ್ದರೆ ಅಥವಾ ಯಾವುದೇ ಪೇಮೆಂಟ್ (Payment) ಮಾಡುತ್ತಿದ್ದರೆ ಒಂದಲ್ಲ ಒಂದು ಆಪ್ (App) ಸಹಾಯದಿಂದಲೇ ಮಾಡುತ್ತೇವೆ.
ಇದೀಗ ಕೋಟ್ಯಾಂತರ ಗ್ರಾಹಕರನ್ನು ಹೊಂದಿರುವ ಎಸ್ ಬಿ ಐ ತನ್ನ ಗ್ರಾಹಕರಿಗೆ ಪೇಮೆಂಟ್ ಮಾಡುವುದಕ್ಕೆ ಸಹಾಯಕವಾಗಲಿ ಎನ್ನುವ ಕಾರಣಕ್ಕೆ ಹೊಸದೊಂದು ಡಿಜಿಟಲ್ ಪಾವತಿ ವ್ಯವಸ್ಥೆ (Digital Payment System) ಯನ್ನು ಆರಂಭಿಸಿದೆ.
ಸಾಮಾನ್ಯವಾಗಿ ಆನ್ಲೈನ್ (Online) ಮೂಲಕ ಪಾವತಿ ಮಾಡಲು ಯುಪಿಐ ಪೇಮೆಂಟ್ ಅನ್ನು ಬಳಸಲಾಗುತ್ತದೆ, ಎಸ್ ಬಿ ಐ ಇದೀಗ ಇ-ರೂಪಾಯಿಗಳ ಇಂಟರ್ಫೇಸ್ ಇಂಟ್ರಬಿಲಿಟಿ (Unified Payments Interface) ಸೌಲಭ್ಯವನ್ನು ಆರಂಭಿಸಲಿದ್ದು ಇದರಿಂದ ಗ್ರಾಹಕರು ಡಿಜಿಟಲ್ ಪಾವತಿ ಮಾಡಲು ಸುಲಭವಾಗುತ್ತದೆ.
ಈ ಎಲೆಕ್ಟ್ರಿಕ್ ಕಾರಿಗೆ ಭಾರೀ ಬೇಡಿಕೆ, ಇದೇ ಕಾರು ಬೇಕೆಂದು ಹಠಕ್ಕೆ ಬಿದ್ದ ಜನ! ಅಷ್ಟಕ್ಕೂ ಆ ಕಾರು ಯಾವುದು ಗೊತ್ತಾ?
ಎಸ್ ಬಿ ಐ ಪಾವತಿಗಾಗಿ ಆರಂಭಿಸಿರುವ ಅಪ್ಲಿಕೇಶನ್ ಹೆಸರು e-rupee. ಇದರ ಮೂಲಕ ನೀವು ಯಾವುದೇ ರೀತಿಯ ಪೇಮೆಂಟ್ ಅನ್ನು ಕೂಡ ಕೇವಲ ಯುಪಿಐ ಕ್ಯೂಆರ್ ಸ್ಕ್ಯಾನ್ (QR Scan) ಮಾಡುವುದರ ಮೂಲಕ ಪೇಮೆಂಟ್ ಮಾಡಬಹುದು.
ಎಸ್ ಬಿ ಐ ನ e-rupee ಅಪ್ಲಿಕೇಶನ್ ಪ್ರಯೋಜನಗಳು
3 ಲಕ್ಷಕ್ಕೆ ಮಾರುತಿ ಹೊಸ ಕಾರು ಬಿಡುಗಡೆ! 54 ಸಾವಿರ ಡಿಸ್ಕೌಂಟ್, ಲೀಟರ್ ಗೆ 33 ಕಿ.ಮೀ ಮೈಲೇಜ್
ಎಸ್ ಬಿ ಐ ನ e – rupee ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು, ಕ್ಷಣಮಾತ್ರದಲ್ಲಿ ಪಾವತಿ ಮಾಡಲು ಸಾಧ್ಯವಿದೆ. ಈ ಅಪ್ಲಿಕೇಶನ್ ಮೂಲಕ ಎಸ್‌ಬಿಐ ಬ್ಯಾಂಕ್ ನ ಇತರ ಸೌಲಭ್ಯಗಳನ್ನು ಕೂಡ ಪಡೆದುಕೊಳ್ಳಬಹುದು.
ಹಾಗೂ ಎಸ್ ಬಿ ಐ ನ ಹೊಸ ಹೊಸ ಯೋಜನೆಗಳ ಬಗ್ಗೆ ಕೂಡ ಈ ಅಪ್ಲಿಕೇಶನ್ ನಲ್ಲಿ ಮಾಹಿತಿ ಲಭ್ಯವಿದೆ. ಸದ್ಯ ಎಸ್ ಬಿ ಐ ತನ್ನ ಗ್ರಾಹಕರಿಗೆ e- rupee ಅಪ್ಲಿಕೇಶನ್ ಪ್ರಯೋಜನವನ್ನು ಪಡೆದುಕೊಳ್ಳಲು ಸೂಚಿಸಿದೆ.
SBI E Rupee Application Details and Benefits
Follow us On
Google News |