ನಿಮ್ಮ ಊರಲ್ಲೇ ಈ ವ್ಯಾಪಾರ ಪ್ರಾರಂಭಿಸಿ ತಿಂಗಳಿಗೆ 1 ಲಕ್ಷದವರೆಗೆ ಗಳಿಸಿ! ಬೆಸ್ಟ್ ಬಿಸಿನೆಸ್ ಐಡಿಯಾ
Business Idea : ಮೊದಮೊದಲು ಒಂದೋ ಎರಡೋ ಅಂಗಡಿಗಳಲ್ಲಿ ಈ ಹೋಲ್ ಸೇಲ್ ಕೋಳಿ ಮೊಟ್ಟೆ ವ್ಯಾಪಾರ (Egg Business) ಶುರುಮಾಡಿದರೆ ಸಾಕು
Business Idea : ನೀವು ಯಾವುದೇ ವ್ಯವಹಾರವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದೀರಾ? ಅಪಾಯವಿಲ್ಲದೆ ಕಡಿಮೆ ಹೂಡಿಕೆಯಲ್ಲಿ ಹೆಚ್ಚು ಲಾಭ ಗಳಿಸಲು ನೋಡುತ್ತಿರುವಿರಾ? ಹಾಗಾದರೆ ಈ ಉತ್ತಮ ವ್ಯಾಪಾರ ಯೋಜನೆ (Business Idea) ನಿಮಗಾಗಿ.. ಈಗ ಈ ಬಗ್ಗೆ ತಿಳಿಯೋಣ.
ಈ ವ್ಯವಹಾರವು ಕೇವಲ ಉತ್ತಮ ಲಾಭವನ್ನು ತರುವುದಿಲ್ಲ. ನಿಮ್ಮ ಸ್ವಂತ ಊರಿನಲ್ಲಿರುವ ನಿಮ್ಮ ಮನೆಯಲ್ಲಿಯೇ ನೀವು ಆದಾಯವನ್ನು ಗಳಿಸಬಹುದು. ಅದುವೇ ಮೊಟ್ಟೆ ವ್ಯಾಪಾರ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮೊಟ್ಟೆಗಳು ಅತ್ತ್ಯುತ್ತಮ ಆಯ್ಕೆ. ಕೋಳಿ ಮೊಟ್ಟೆಯನ್ನು (Egg Wholesale) ಸಗಟು ಮಾರಾಟ ಮಾಡಿದರೆ, ಉತ್ತಮ ಆದಾಯ ಪಡೆಯುವ ಅವಕಾಶವಿದೆ.
ಆಧಾರ್‌ನಲ್ಲಿ ಹೆಸರು, ಜನ್ಮ ದಿನಾಂಕ ತಪ್ಪಾಗಿದ್ರೆ 3 ವರ್ಷ ಜೈಲು ಶಿಕ್ಷೆ, ತಕ್ಷಣ ನವೀಕರಿಸಿ
ಈ ವ್ಯವಹಾರವನ್ನು ಪ್ರಾರಂಭಿಸಲು.. ಮೊದಲು ನೀವು ಸ್ಥಳೀಯ ಕೋಳಿ ಕಂಪನಿಗಳಿಂದ (Poultry Farm) ಡೀಲರ್ ಶಿಪ್ ಪರವಾನಗಿ ಪಡೆಯಬೇಕು. ಅಲ್ಲದೆ ಪುರಸಭೆಯಿಂದ ಅನುಮತಿ.. ಮತ್ತು ಜಿಎಸ್ಟಿ ಸಂಖ್ಯೆ ಪಡೆಯಬೇಕು.
ಈ ಎಲ್ಲಾ ನಂತರ ನೀವು ಮೊಟ್ಟೆಗಳ ಪೂರೈಕೆಯನ್ನು ಪ್ರಾರಂಭಿಸಬಹುದು. ಈ ಕೋಳಿ ಮೊಟ್ಟೆಗಳ ದಾಸ್ತಾನು ರಕ್ಷಿಸಲು ಸಣ್ಣ ಗೋಡೌನ್ ಅಥವಾ ಸಣ್ಣ ಶಟರ್ ಅನ್ನು ಸ್ಥಾಪಿಸಬೇಕು. ಅದರ ನಂತರ ನಿಮ್ಮ ಹತ್ತಿರದ ಹಳ್ಳಿಗಳಲ್ಲಿ ಕೋಳಿ ಮೊಟ್ಟೆಗಳನ್ನು ಸರಬರಾಜು ಮಾಡಲು ಪ್ರಾರಂಭಿಸಿ..
ಜೊತೆಗೆ ಸ್ಥಳೀಯ ದಿನಸಿ ಅಂಗಡಿಗಳು, ತರಕಾರಿ ಮಾರುಕಟ್ಟೆ, ತರಕಾರಿ ಅಂಗಡಿಗಳು ಕೂಡ ನಿಮ್ಮ ಆದಾಯಕ್ಕೆ ಸಹಕಾರಿಯಾಗುತ್ತವೆ. ಮೊದಮೊದಲು ಒಂದೋ ಎರಡೋ ಅಂಗಡಿಗಳಲ್ಲಿ ಈ ಹೋಲ್ ಸೇಲ್ ಕೋಳಿ ಮೊಟ್ಟೆ ವ್ಯಾಪಾರ (Egg Business) ಶುರುಮಾಡಿದರೆ ಸಾಕು.. ಇದಕ್ಕೆ ದ್ವಿಚಕ್ರ ವಾಹನ ಸಾಕು.
ಹೊಸ ಮನೆ ಖರೀದಿಗೂ ಮೊದಲು ತಪ್ಪದೆ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳಿವು! ಸೀಕ್ರೆಟ್ ಟಿಪ್ಸ್
ಇಲ್ಲವಾದರೆ ಏಕಕಾಲಕ್ಕೆ ಹತ್ತರಿಂದ ಹದಿನೈದು ಅಂಗಡಿಗಳಿಗೆ ಮಾತನಾಡಿದರೆ ಮೊಟ್ಟೆ ಸಪ್ಲೈ ಮಾಡಲು ಮಿನಿ ವ್ಯಾನ್ ಇದ್ದರೆ ಉತ್ತಮ. ಆ ಮೂಲಕ ಒಂದೇ ಬಾರಿಗೆ ಪೆಟ್ರೋಲ್ ಗೆ ಹೆಚ್ಚು ಖರ್ಚು ಮಾಡದೆ ಎಲ್ಲ ಅಂಗಡಿಗಳಿಗೂ ಕೋಳಿ ಮೊಟ್ಟೆ ಪೂರೈಕೆ ಮಾಡಬಹುದು.
ಸೀಸನ್ ಲೆಕ್ಕಿಸದೆ.. ಕೋಳಿ ಮೊಟ್ಟೆಗೆ ಸದಾ ಬೇಡಿಕೆ ಇರುತ್ತದೆ. ಅದರಲ್ಲೂ ಹೋಟೆಲ್, ಕರ್ರಿ ಪಾಯಿಂಟ್ , ಫಾಸ್ಟ್ ಫುಡ್ ಸೆಂಟರ್ ಗಳ ಜತೆ ಮಾತನಾಡಿಕೊಂಡರೆ ಸಾಕಾಗುತ್ತದೆ. ಅವರಿಂದ ದಿನವೂ ಭಾರಿ ಆರ್ಡರ್ ಗಳು ಬರುತ್ತವೆ.
10 ಗ್ರಾಂ ಚಿನ್ನದ ಬೆಲೆ 75 ಸಾವಿರ ಗಡಿ ದಾಟಿದೆ, 1 ಲಕ್ಷ ಸೇರುವುದು ಖಚಿತ; ಇಲ್ಲಿದೆ ಡೀಟೇಲ್ಸ್
ಅಲ್ಲದೆ ಅವುಗಳನ್ನು ನಿಯಮಿತವಾಗಿ ಸರಬರಾಜು ಮಾಡಬಹುದು. ಹಾಗೂ ಕೋಳಿ ಫಾರಂನಿಂದ (Poultry Farm) ನೇರವಾಗಿ ತಂದಿರುವ ಮೊಟ್ಟೆಗೆ ಭಾರಿ ಬೇಡಿಕೆ. ನೀವು ಅವುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು.
ಈ ರೀತಿ ನೀವು ಸುಮಾರು ಒಂದು ಲಕ್ಷದವರೆಗೆ ಗಳಿಸುವ ಸಾಧ್ಯತೆ ಇದೆ. ಬರೀ ಕೋಳಿ ಮೊಟ್ಟೆಗೆ ನಿಲ್ಲದೆ.. ವ್ಯಾಪಾರ ಕೊಂಚ ಬೆಳೆದರೆ.. ಇತರೆ ಆಹಾರ ಪದಾರ್ಥಗಳನ್ನೂ ಹೋಲ್ ಸೇಲ್ ಆಗಿ ಮಾರಿದರೆ.. ಲಾಭ ಹೆಚ್ಚುತ್ತದೆ.
Start This Business and Earn Upto Rs 1 Lakh Per Month