ಸ್ಟೇಟ್ ಬ್ಯಾಂಕ್ ನಲ್ಲಿ ಹಣ ಇಟ್ಟವರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್! ಯಾವ ಬ್ಯಾಂಕ್ ನೀಡದ ಖುಷಿ ಸುದ್ದಿ

SBI Fixed Deposit : ಅಮೃತ್ ಕಲಶ್ ಫಿಕ್ಸೆಡ್ ಡಿಪಾಸಿಟ್ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನೀವು ಹೂಡಿಕೆ ಮಾಡಿದ್ದಕ್ಕಿಂತ ದುಪ್ಪಟ್ಟು ಹಣ ಪಡೆಯುತ್ತೀರಿ. ಇನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಆಗಸ್ಟ್ 15 ಕೊನೆಯ ದಿನಾಂಕವಾಗಿದೆ.

SBI Fixed Deposit : ದೀರ್ಘಕಾಲದ ಹೂಡಿಕೆ ಮಾಡುವ ಮುನ್ನ ಎಲ್ಲರೂ ಯೋಜನೆಯ ಬಗ್ಗೆ ಸಂಪೂರ್ಣವಾಗಿ ತಿಳಿದು ನಂತರ ಹೂಡಿಕೆ ಮಾಡುವುದು ಒಳ್ಳೆಯದು. ಫಿಕ್ಸೆಡ್ ಡೆಪಾಸಿಟ್ ನಂತಹ (Fixed Deposits) ದೀರ್ಘಕಾಲದ ಯೋಜನೆ ಬಹಳ ಸುರಕ್ಷಿತವಾಗಿದ್ದು, ಈ ಯೋಜನೆಯಲ್ಲಿ ಅನೇಕರು ಹೂಡಿಕೆ ಮಾಡಿ, ಆದಾಯ ಪಡೆದುಕೊಂಡಿದ್ದಾರೆ.

ಇನ್ನು ನಾವು ಇಂದು SBI ಬ್ಯಾಂಕ್ ನ ಅಮೃತ್ ಕಲಶ್ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತೇವೆ, ಅದಕ್ಕಾಗಿ ಈ ಪುಟವನ್ನು ಪೂರ್ತಿಯಾಗಿ ಓದಿ.

ಅಮೃತ್ ಕಲಶ್ ಫಿಕ್ಸೆಡ್ ಡಿಪಾಸಿಟ್ ಯೋಜನೆಯಲ್ಲಿ (SBI Amrit Kalash Fixed Deposit Scheme) ಹೂಡಿಕೆ ಮಾಡಿದರೆ ನೀವು ಹೂಡಿಕೆ ಮಾಡಿದ್ದಕ್ಕಿಂತ ದುಪ್ಪಟ್ಟು ಹಣ ಪಡೆಯುತ್ತೀರಿ. ಇನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಆಗಸ್ಟ್ 15 ಕೊನೆಯ ದಿನಾಂಕವಾಗಿದೆ.

ಸ್ಟೇಟ್ ಬ್ಯಾಂಕ್ ನಲ್ಲಿ ಹಣ ಇಟ್ಟವರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್! ಯಾವ ಬ್ಯಾಂಕ್ ನೀಡದ ಖುಷಿ ಸುದ್ದಿ - Kannada News

₹100 ಉಳಿತಾಯದೊಂದಿಗೆ ಒಮ್ಮೆಗೆ ₹5 ಲಕ್ಷ ಪಡೆಯೋ ಅವಕಾಶ, ಈ 5 ಬ್ಯಾಂಕ್‌ಗಳಲ್ಲಿ ಸೂಪರ್ ಯೋಜನೆಗಳು! ಈಗಲೇ ಅರ್ಜಿ ಹಾಕಿ

ಇನ್ನು ಯೋಜನೆಯ ಅಡಿಯಲ್ಲಿ ನೀವು ಸುಮಾರು 2 ಕೋಟಿ ರೂಪಾಯಿ ಒಳಗೆ ಹೂಡಿಕೆ ಮಾಡಬಹುದಾಗಿದೆ. ಇನ್ನು ಈ ಯೋಜನೆಯಲ್ಲಿ ಯಾರು ಬೇಕಾದರೂ ಹೂಡಿಕೆ ಮಾಡಬಹುದಾಗಿದ್ದು, ನೀವು ಹೂಡಿಕೆ ಮಾಡಿದ 400 ದಿನಗಳ ನಂತರ ನಿಮ್ಮ ಖಾತೆ ಮೆಚ್ಯುರಿಟಿ ಪಡೆದುಕೊಳ್ಳುತ್ತದೆ. ಇನ್ನು ಪ್ರತಿ ಮೂರು ಮತ್ತು ಆರು ತಿಂಗಳ ರೂಪದಲ್ಲಿ ನೀವು ಬಡ್ಡಿ ದರವನ್ನು ಪಡೆಯುತ್ತೀರಿ.

ಇನ್ನು ನಿಮ್ಮ ಯೋಜನೆ ಮೆಚ್ಯೂರಿಟಿ ಪಡೆದ ನಂತರ ನೀವು ಬ್ಯಾಂಕ್ ನಿಂದ ಹಲವು ಸೌಲಭ್ಯಗಳನ್ನು ಪಡೆಯಬಹುದು. ಹೌದು, ನೀವು ಪ್ರೀ ಮೆಚ್ಯೂರ್ ಹಾಗೂ ಲೋನ್ ನಂತಹ (Loan) ಸೌಲಭ್ಯಗಳನ್ನು State Bank Of India ನಿಂದ ಪಡೆಯಬಹುದು.

State Bank Of Indiaಇನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಿದವರಿಗೆ ಶೇಕಡಾ 7.10 % ಬ್ಯಾಂಕ್ ಬಡ್ಡಿ ನೀಡಲಿದ್ದು, ಇನ್ನು ಹಿರಿಯ ನಾಗರಿಕರಿಗೆ 7.60% ರಷ್ಟು ಬಡ್ಡಿ ದರವನ್ನು ನೀಡಲಿದೆ ಎಂದು ಬ್ಯಾಂಕ್ ತಿಳಿಸಿದೆ.

ದಿನಕ್ಕೆ 87 ರೂಪಾಯಿ ಹೂಡಿಕೆ ಮಾಡಿ 11ಲಕ್ಷ ಪಡೆಯಿರಿ! ಈ ಯೋಜನೆಗೆ ಸೇರಲು ನೂಕುನುಗ್ಗಲು, ಮುಗಿಬಿದ್ದ ಜನರು

ಇನ್ನು ಅಮೃತ್ ಕಲಶ್ ಯೋಜನೆಯಲ್ಲಿ ಹಣ ಹೂಡಿಕೆ ಮಾಡಲು ಜೂನ್ 30 ಕೊನೆಯ ದಿನಾಂಕ ಎನ್ನಲಾಗಿತ್ತು. ಆದರೆ ಇದೀಗ SBI ಬ್ಯಾಂಕ್ ಆಗಸ್ಟ್ 15 ರ ವರೆಗೂ ಈ ಯೋಜನೆಯಲ್ಲಿ ಜನರು ಹಣ ಹೂಡಿಕೆ ಮಾಡಲು ದಿನಾಂಕವನ್ನು ವಿಸ್ತರಿಸಿದೆ.

ನೀವು ಸುಲಭವಾಗಿ ಆಗಸ್ಟ್ 15 ರ ಒಳಗೆ ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಬಹುದು. ಇನ್ನು ಈ ಯೋಜನೆಯ ಮತ್ತೊಂದು ವಿಶೇಷ ಏನೆಂದರೆ, ನೀವು 10 ವರ್ಷಗಳವರೆಗೆ ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಬಹುದು.

ನೀವು ಬೇರೆ ಬ್ಯಾಂಕ್ ಗಳ ಫಿಕ್ಸೆಡ್ ಡಿಪಾಸಿಟ್ ಯೋಜನೆಗಳಿಗೆ ಹೋಲಿಸಿದರೆ, ಅಮೃತ್ ಕಲಶ್ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಹೆಚ್ಚಿನ ಬಡ್ಡಿ ದರವನ್ನು ಪಡೆಯಬಹುದು.

ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಲು SBI ಬ್ರ್ಯಾಂಚ್ ಗೆ ಭೇಟಿ ನೀಡಿ ಹೂಡಿಕೆ ಮಾಡಬಹುದು, ಅಥವಾ ನೀವು ಆನ್ ಲೈನ್ ಮೂಲಕ YoNo SBI ಆಪ್ ನಲ್ಲಿ ಸುಲಭವಾಗಿ ಈ ಯೋಜನೆಗೆ ಹೂಡಿಕೆ ಮಾಡಬಹುದು.

State Bank Of India Amrit Kalash Fixed Deposit Scheme Benefits Details

Follow us On

FaceBook Google News

State Bank Of India Amrit Kalash Fixed Deposit Scheme Benefits Details