Business News

ದಿನಕ್ಕೆ 87 ರೂಪಾಯಿ ಹೂಡಿಕೆ ಮಾಡಿ 11ಲಕ್ಷ ಪಡೆಯಿರಿ! ಈ ಯೋಜನೆಗೆ ಸೇರಲು ನೂಕುನುಗ್ಗಲು, ಮುಗಿಬಿದ್ದ ಜನರು

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡು ಕೂಡ ಹೆಣ್ಣುಮಕ್ಕಳಿಗೆ ಸಾಕಷ್ಟು ಒಳ್ಳೆಯ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇದೀಗ ಕೇಂದ್ರ ಸರ್ಕಾರವು ಹೆಣ್ಣುಮಕ್ಕಳಿಗೆ ಮತ್ತೊಂದು ಯೋಜನೆಯನ್ನು ಜಾರಿಗೆ ತಂದಿದ್ದು, ಇದು LIC ಆಧಾರ್ ಶಿಲಾ ಯೋಜನೆಯನ್ನು (LIC Adharshila policy) ಜಾರಿಗೆ ತಂದಿದೆ.

ಈ ಯೋಜನೆಯ ಮೂಲಕ ಹೆಣ್ಣುಮಕ್ಕಳು ಮತ್ತು ಅವರ ಕುಟುಂಬಕ್ಕೆ ಹಣಕಾಸಿನ ವಿಷಯದಲ್ಲಿ ಸಹಾಯ ಮಾಡುವುದಕ್ಕೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಬಗ್ಗೆ ಪೂರ್ತಿ ವಿವರಗಳನ್ನು ತಿಳಿಸುತೇವೆ ನೋಡಿ..

Invest 87 rupees per day and get 11 lakhs From This Scheme

LIC ಶಿಲಾ ಆಧಾರ್ ಯೋಜನೆಯಲ್ಲಿ ಕೆಲವು ನಿಯಮಗಳಿವೆ, ಈ ಯೋಜನೆಯಲ್ಲಿ (Life Insurance Policy) ಅರ್ಜಿ ಸಲ್ಲಿಸುವವರು 8 ರಿಂದ 55 ವರ್ಷಗಳ ಒಳಗೆ ಇರುವವರಾಗಿರಬೇಕು. 10 ರಿಂದ 20 ವರ್ಷಗಳ ಒಳಗೆ ಈ ಯೋಜನೆಯು ಮೆಚ್ಯುರ್ ಆಗುತ್ತದೆ.

ವರ್ಕ್ ಫ್ರಮ್ ಹೋಮ್! ಮಹಿಳೆಯರು ಮನೆಯಿಂದಲೇ ಈ ಸಿಂಪಲ್ ಕೆಲಸ ಮಾಡಿ ಕೈತುಂಬಾ ದೊಡ್ಡ ಆದಾಯ ಗಳಿಸಬಹುದು

75 ವರ್ಷಗಳ ಮೆಚ್ಯುರಿಟಿ ಅವಧಿಯನ್ನು ಈ ಯೋಜನೆಗೆ ನೀಡಲಾಗಿದೆ. ಈ ಯೋಜನೆಯಲ್ಲಿ ನೀವು ₹75,000 ದಿಂದ ಹೂಡಿಕೆ ಮಾಡಬಹುದು, ಮ್ಯಾಕ್ಸಿಮಮಂ ₹3,00,000 ರೂಪಾಯಿಯವರೆಗು ಹೂಡಿಕೆ ಮಾಡಬಹುದು.

ಈ ಯೋಜನೆಯಲ್ಲಿ ಮಿನಿಮಮ್ 10 ವರ್ಷಗಳವರೆಗು ಹೂಡಿಕೆ ಮಾಡಬಹುದು, ಅಥವಾ 20 ವರ್ಷಗಳವರೆಗು ಎಕ್ಸ್ಟನ್ಡ್ ಮಾಡಬಹುದು. ಈ ಯೋಜನೆಯ ಪ್ರೀಮಿಯಂ ಕಟ್ಟುವುದಕ್ಕೆ ನಿಮಗೆ ಪ್ರೀಮಿಯಂ ಕಟ್ಟುವ ಆಯ್ಕೆ ಇದೆ, ತಿಂಗಳಿಗೆ, ತ್ರೈಮಾಸಿಕವಾಗಿ, ಅರ್ಧ ವರ್ಷಕ್ಕೆ ಅಥವಾ ವಾರ್ಷಿಕವಾಗಿ ನೀವು ಪ್ರೀಮಿಯಂ ಕಟ್ಟಬಹುದು..

LIC Policyಈ ಯೋಜನೆಯಲ್ಲಿ ನಿಮಗೆ ಎಷ್ಟು ಹಣ ಸಿಗುತ್ತದೆ ಎಂದು ಉದಾಹರಣೆ ಕೊಡುವುದಾದರೆ, ಈ ಯೋಜನೆಯಲ್ಲಿ ದಿನಕ್ಕೆ ₹29 ರೂಪಾಯಿ ಹೂಡಿಕೆ ಮಾಡುತ್ತಾ ಬಂದರೆ, ವರ್ಷಕ್ಕೆ ₹10,959 ರೂಪಾಯಿ ಹೂಡಿಕೆ ಮಾಡಿದರೆ, 10 ವರ್ಷಗಳ ನಂತರ ನೀವು ಮಾಡುವ ಹೂಡಿಕೆ ₹2,14,696 ರೂಪಾಯಿ ಆಗುತ್ತದೆ. ಆದರೆ 10 ವರ್ಷಗಳ ಬಳಿಕ ಬಡ್ಡಿ ಜೊತೆಗೆ ನಿಮಗೆ ₹3,97,000 ರೂಪಾಯಿ ನಿಮ್ಮ ಕೈ ಸೇರುತ್ತದೆ. 15 ವರ್ಷ ಇರುವವರು ಕೂಡ ಈ ಯೋಜನೆಯನ್ನು ಶುರು ಮಾಡಬಹುದು.

ಕೊನೆಗೂ ಚಿನ್ನದ ಬೆಲೆ 100 ರೂಪಾಯಿ ಇಳಿಕೆ, ಬೆಳ್ಳಿ ಯಥಾಸ್ಥಿತಿ! ಹಾಗಾದ್ರೆ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಹೇಗಿದೆ?

ಈ ಯೋಜನೆಯ ಮತ್ತೊಂದು ಪ್ಲಾನ್ ಬಗ್ಗೆ ಹೇಳುವುದಾದರೆ, ದಿನಕ್ಕೆ 87 ರೂಪಾಯಿ ಹೂಡಿಕೆ ಮಾಡುತ್ತಾ ಬಂದರೆ, ವರ್ಷಕ್ಕೆ ₹31,755 ರೂಪಾಯಿ ಪ್ರೀಮಿಯಂ ಕಟ್ಟಿರುತ್ತೀರಿ. 10 ವರ್ಷಕ್ಕೆ ₹3,17,550 ರೂಪಾಯಿ ಹೂಡಿಕೆ ಮಾಡುತ್ತೀರಿ. ಈ ಪ್ಲಾನ್ ನ ಮೆಚ್ಯುರಿಟಿ ಸಮಯ 75 ವರ್ಷಗಳು. ಈ ಯೋಜನೆ ಮೆಚ್ಯುರ್ ಆದ ನಂತರ ನಿಮ್ಮ ಕೈಗೆ ₹11 ಲಕ್ಷ ರೂಪಾಯಿ ಸಿಗುತ್ತದೆ.

ಹೆಣ್ಣುಮಕ್ಕಳು ಹಣ ಸೇವ್ ಮಾಡಿ, ಅವರ ಆರ್ಥಿಕ ಸಬಲೀಕರಣ ಆಗಬೇಕು ಎಂದು ಸರ್ಕಾರವು ಸಾಕಷ್ಟು ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ. ಆ ರೀತಿ ಆರ್ಥಿಕವಾಗಿ ಸಹಾಯ ಮಾಡುವ ಯೋಜನೆಗಳಲ್ಲಿ LIC Policy ಕೂಡ ಒಂದಾಗಿದ್ದು, ಇಲ್ಲಿ ಜೀವ ವಿಮೆ (Life Insurance) ಮತ್ತು ಉಳಿತಾಯ (Savings Schemes) ಎರಡನ್ನು ಮಾಡುವ ಆಯ್ಕೆ ಇದೆ.

ಹೊಸ ಸ್ಕೀಮ್ ! ಕೇವಲ 20 ರೂಪಾಯಿ ಹೂಡಿಕೆ ಮಾಡಿ 2 ಲಕ್ಷ ಪಡೆಯುವ ಕೇಂದ್ರ ಸರ್ಕಾರದ ದೊಡ್ಡ ಯೋಜನೆ

ಹಾಗೆಯೇ ಸಣ್ಣ ಉಳಿತಾಯದಿಂದ ಹಿಡಿದು, ದೊಡ್ಡ ಮಟ್ಟದ ಉಳಿತಾಯದವರೆಗು ಸಾಕಷ್ಟು ಯೋಜನೆಗಳು, ಆಯ್ಕೆಗಳು LIC ಯಲ್ಲಿದ್ದು, ಮಹಿಳೆಯರಿಗೆ ಆರ್ಥಿಕವಾಗಿ ಸಹಾಯ ಮಾಡುತ್ತದೆ.

Invest 87 rupees per day and get 11 lakhs From This Scheme

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories