ಹೊಸ ಸ್ಕೀಮ್ ! ಕೇವಲ 20 ರೂಪಾಯಿ ಹೂಡಿಕೆ ಮಾಡಿ 2 ಲಕ್ಷ ಪಡೆಯುವ ಕೇಂದ್ರ ಸರ್ಕಾರದ ದೊಡ್ಡ ಯೋಜನೆ

ಧಾನ ಮಂತ್ರಿ ಸುರಕ್ಷಾ ವಿಮಾ ಯೋಜನಾ (Pradhan Mantri Suraksha Bima Yojana); ನೀವು ಈ ಯೋಜನೆಯ ಅಡಿಯಲ್ಲಿ ಕೇವಲ 20 ರೂಪಾಯಿಗಳನ್ನು ಹೂಡಿಕೆ ಮಾಡಿ ಸುಮಾರು 2 ಲಕ್ಷ ರೂಪಾಯಿಗಳ ವರೆಗೂ ವಿಮಾ ಸುರಕ್ಷತೆಯನ್ನು ಪಡೆದುಕೊಳ್ಳಬಹುದು.

ಭಾರತ ಸರ್ಕಾರವು ಬಡವರಿಗಾಗಿ ಅವರ ಆರ್ಥಿಕ ಪರಿಸ್ಥಿತಿ ಸ್ಥಿರಗೊಳಿಸಲು ಮತ್ತು ಅವರಿಗೆ ಅನುಕೂಲವಾಗುವಂತಹ ಅನೇಕ ಯೋಜನೆಗಳನ್ನು ಈಗಾಗಲೇ ಜಾರಿಗೆ ತರುವ ಮೂಲಕ ಬಡವರ ನೆರವಿಗೆ ನಿಂತಿದೆ.

ಭಾರತ ಸರ್ಕಾರವು ಈಗಾಗಲೇ ಬಡವರಿಗೆ ತಮ್ಮ ವ್ಯಾಪಾರಕ್ಕಾಗಿ ಸಾಲ (Business Loan) ನೀಡುವುದು ಮತ್ತು ಇನ್ನಿತರ ವಿಮಾ ಯೋಜನೆಗಳನ್ನು (Insurance Policy) ಜಾರಿಗೆ ತಂದಿದೆ. ಅಲ್ಲದೆ ಅಪಘಾತ ಸಂರಕ್ಷಣೆ ನೀಡುವಂತಹ ಯೋಜನೆಗಳನ್ನು ಸಹ ಸರ್ಕಾರ ಬಡವರಿಗಾಗಿ ಇದೀಗ ಶುರು ಮಾಡಿದೆ.

ಹೌದು, ಅದುವೇ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನಾ (Pradhan Mantri Suraksha Bima Yojana); ನೀವು ಈ ಯೋಜನೆಯ ಅಡಿಯಲ್ಲಿ ಕೇವಲ 20 ರೂಪಾಯಿಗಳನ್ನು ಹೂಡಿಕೆ ಮಾಡಿ ಸುಮಾರು 2 ಲಕ್ಷ ರೂಪಾಯಿಗಳ ವರೆಗೂ ವಿಮಾ ಸುರಕ್ಷತೆಯನ್ನು ಪಡೆದುಕೊಳ್ಳಬಹುದು. ಇನ್ನು ಪ್ರಧಾನ ಮಂತ್ರಿ ಸುರಕ್ಷಾ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ, ಈ ಪುಟವನ್ನು ಪೂರ್ತಿಯಾಗಿ ಓದಿ

ಹೊಸ ಸ್ಕೀಮ್ ! ಕೇವಲ 20 ರೂಪಾಯಿ ಹೂಡಿಕೆ ಮಾಡಿ 2 ಲಕ್ಷ ಪಡೆಯುವ ಕೇಂದ್ರ ಸರ್ಕಾರದ ದೊಡ್ಡ ಯೋಜನೆ - Kannada News

1000 ಯೂಟ್ಯೂಬ್ ವಿಡಿಯೋ ವೀಕ್ಷಣೆಗೆ ಎಷ್ಟು ಹಣ ಸಿಗುತ್ತೆ ಗೊತ್ತಾ? ಯೂಟ್ಯೂಬ್ ಚಾನೆಲ್ ಮಾಡಬೇಕು ಅನ್ನೋರಿಗೆ ಇಲ್ಲಿದೆ ಲೆಕ್ಕಾಚಾರ

2015 ರಲ್ಲಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯನ್ನು ಆರಂಭಿಸಿತು. ಸಾಮಾನ್ಯವಾಗಿ ಯಾರಾದರೂ ಸುರಕ್ಷಾ ವಿಮೆಯಲ್ಲಿ ಖಾತೆ ತೆರೆದರು ಅವರು ಪಾವತಿಸುವ ಪ್ರೀಮಿಯಂ ಮೊತ್ತ ದುಬಾರಿ ಇರುತ್ತದೆ.

ಇದು ಆರ್ಥಿಕವಾಗಿ ಹಿಂದುಳಿದ ಅನೇಕ ಜನರಿಗೆ ಸಾಧ್ಯವಾಗುವುದಿಲ್ಲ. ಇನ್ನು ಇದೆ ಕಾರಣದಿಂದ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯನ್ನು ಜಾರಿಗೆ ತರಲಾಯಿತು. ಕೇವಲ 20 ರೂಪಾಯಿಗಳನ್ನು ನೀವು ಹೂಡಿಕೆ ಮಾಡಿ ಅಪಘಾತದ ಸಮಯದಲ್ಲಿ ನೀವು 2 ಲಕ್ಷದವರೆಗೂ ವಿಮೆ ಪಡೆಯಬಹುದಾಗಿದೆ. ಇದು ಬಡವರಿಗೆ ಅಂತಲೇ ಹೇಳಿ ಮಾಡಿಸಿದ ವಿಮಾ ಪಾಲಿಸಿಯಾಗಿದೆ.

Pradhan Mantri Suraksha Bima Yojanaಈ ವಿಮಾ ಯೋಜನೆಗೆ 18 ರಿಂದ 70 ವಯಸ್ಸಿನ ಜನರು ಹೂಡಿಕೆ ಮಾಡಲು ಆರ್ಹರಾಗಿರುತ್ತಾರೆ. ಇನ್ನು ಹೂಡಿಕೆ ಮಾಡಿದ ವ್ಯಕ್ತಿ ಅಪಘಾತದ ಕಾರಣದಿಂದಾಗಿ ಮೃತ ಪಟ್ಟರೆ, ಆತನ ಕುಟುಂಬಕ್ಕೆ 2 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ.

ಇನ್ನು ಅಪಘಾತದ ಕಾರಣದಿಂದಾಗಿ ಆ ವ್ಯಕ್ತಿ ತನ್ನ ಯಾವುದಾದರೂ ಅಂಗ ಕಳೆದುಕೊಂಡು ಅಂಗವಿಕನಾದರೆ, ಸುಮಾರು 1 ಲಕ್ಷ ರೂಪಾಯಿಯನ್ನು ನೀಡಲಾಗುವುದು.

ನಿಮ್ಮ ಮನೆಯ ಮಹಡಿಯ ಮೇಲೆಯೇ ಮಾಡಿ ಈ ಬ್ಯುಸಿನೆಸ್! ಶುರು ಮಾಡಲು ದುಡ್ಡೇ ಬೇಕಿಲ್ಲ, ಕೈತುಂಬಾ ಹಣಗಳಿಸಿ

ಇನ್ನು ಈ ಯೋಜನೆಯಲ್ಲಿ ಭಾಗಿಯಾಗಲು ನೀವು ಹತ್ತಿರದ ಬ್ಯಾಂಕ್ ಗೆ ಭೇಟಿ ನೀಡಿ, ಯೋಜನೆಯ ಅರ್ಜಿಯನ್ನು ಪಡೆದು ಅದನ್ನು ಪೂರ್ತಿಯಾಗಿ ಭರ್ತಿ ಮಾಡಿ ನಂತರ ಅದಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ಸಲ್ಲಿಸತಕ್ಕದ್ದು.

ಇನ್ನು ಪ್ರತಿ ವರ್ಷ ಜೂನ್ 1ನೇ ತಾರೀಖು ಆಟೋಮ್ಯಾಟಿಕ್ ಆಗಿ ನಿಮ್ಮ ಖಾತೆಯಿಂದ 20 ರೂಪಾಯಿಗಳು ಪ್ರೀಮಿಯಂ ಆಗಿ ಡೆಬಿಟ್ ಆಗುತ್ತದೆ. ಇನ್ನು ಇದೀಗ ಸರ್ಕಾರವು ಈ ಯೋಜನೆಯನ್ನು ಸದ್ಯದಲ್ಲೇ ನಿಲ್ಲಿಸುವ ನಿರ್ಧಾರ ಮಾಡಿದೆ ಎನ್ನಲಾಗುತ್ತಿದೆ. ಆದಷ್ಟು ಬೇಗ ನೀವು ಸಹ ಈ ಯೋಜನೆಗೆ ಅರ್ಜಿ ಸಲ್ಲಿಸಲು ಪ್ರಯತ್ನಿಸಿ.

Pradhan Mantri Suraksha Bima Yojana Benefits

Follow us On

FaceBook Google News

Pradhan Mantri Suraksha Bima Yojana Benefits