ಹೊಸ ಮನೆ ಕಟ್ಟುವವರಿಗೆ ಸ್ಟೇಟ್ ಬ್ಯಾಂಕ್ ಬಿಗ್ ಅಪ್ಡೇಟ್! ಹೋಮ್ ಲೋನ್ ಬೇಕಿದ್ರೆ ಸಿಂಪಲ್ ಕಂಡೀಷನ್
SBI ನೀಡುವ ಹೋಮ್ ಲೋನ್ ನಲ್ಲಿ (SBI Home Loan) ವಸತಿ ಜೊತೆಗೆ ಸೋಲಾರ್ ಅಳವಡಿಕೆಯನ್ನು (Solar) ಕಡ್ಡಾಯಗೊಳಿಸುವ ಹೊಸ ನಿಯಮವನ್ನು ಜಾರಿಗೆ ತಂದಿದೆ.
ನಮ್ಮ ದೇಶದಲ್ಲಿ ಅತಿಹೆಚ್ಚು ಗ್ರಾಹಕರನ್ನು ಹೊಂದಿರುವ, ಜನರ ನಂಬಿಕೆ ಗಳಿಸಿರುವ ಸರ್ಕಾರಿ ಬ್ಯಾಂಕ್ (Government Bank) ಎಂದರೆ SBI ಎಂದು ಹೇಳಬಹುದು. State Bank of India ತಮ್ಮ ಗ್ರಾಹಕರಿಗೆ ಹಲವು ರೀತಿಯ ಸೌಲಭ್ಯಗಳನ್ನು ನೀಡುತ್ತದೆ.
ಜನರಿಗೆ ಅನುಕೂಲ ಅಗುವಂಥ ಉಳಿತಾಯ ಯೋಜನೆಗಳು (Savings Schemes), ಹೋಮ್ ಲೋನ್ (Home Loan), ಪರ್ಸನಲ್ ಲೋನ್ (Personal Loan) ಹೀಗೆ ಬಹಳಷ್ಟು ಯೋಜನೆಗಳನ್ನು ಜನರಿಗಾಗಿ ತಂದಿದೆ.
ಇದೀಗ SBI ನೀಡುವ ಹೋಮ್ ಲೋನ್ ನಲ್ಲಿ (SBI Home Loan) ವಸತಿ ಜೊತೆಗೆ ಸೋಲಾರ್ ಅಳವಡಿಕೆಯನ್ನು (Solar) ಕಡ್ಡಾಯಗೊಳಿಸುವ ಹೊಸ ನಿಯಮವನ್ನು ಜಾರಿಗೆ ತಂದಿದೆ.
ಸ್ಟೇಟ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಭರ್ಜರಿ ಗುಡ್ ನ್ಯೂಸ್! ಬರೋಬ್ಬರಿ 26,000 ರಿಯಾಯಿತಿ
ಇದೀಗ ಹೋಮ್ ಲೋನ್ ಪಡೆಯುತ್ತಿರುವವರಿಗೆ SBI ಈ ಹೊಸ ನಿಯಮವನ್ನು ಜಾರಿಗೆ ತಂದಿದೆ. ಗೃಹಸಾಲ ಪಡೆಯುತ್ತಿರುವವರು ತಮ್ಮ ಮನೆಗೆ ಸೋಲಾರ್ ಅಳವಡಿಕೆ ಮಾಡಿಸುವುದನ್ನು ಕಡ್ಡಾಯ ಮಾಡಿದೆ.
SBI Green Finance ಇದರ ಅಡಿಯಲ್ಲಿ ಗೃಹಸಾಲ ಪಡೆದವರು ಈ ನಿಯಮವನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು SBI ತಿಳಿಸಿದೆ. ನಿರ್ಮಾಣ ಹಂತದಲ್ಲಿ ಇರುವ ಎಲ್ಲಾ ಮನೆಗಳಲ್ಲು ಕೂಡ ಮೇಲ್ಚಾವಣಿಯ ಮೇಲೆ ಸೋಲಾರ್ ಪ್ಯಾನೆಲ್ (Solar Panel) ಅಳವಡಿಸಬೇಕಿದೆ..
SBI ನ ಈ ಸ್ಕೀಮ್ ಬಗ್ಗೆ ಹೇಳುವುದಾದರೆ, ಇದು SBI Green Finance Scheme ಆಗಿದ್ದು, ಈ ಸ್ಕೀಮ್ ನ ಮೂಲಕ ಮರ ನೆಡುವುದು, ಶೌಚಾಲಯ ನಿರ್ಮಾಣ, ಸೋಲಾರ್ ದೀಪಗಳು, ಪರಿಸರ ಸ್ವಚ್ಛವಾಗಿ ಇಡುವಂಥ ಚಟುವಟಿಕೆಗಳು ಈ ಕೆಲಸವನ್ನು ಮಾಡಿ ಜಾಗೃತಿ ತರುವ ಉದ್ದೇಶ ಹೊಂದಿದೆ.
ಬ್ಯಾಂಕ್ ಖಾತೆಯಲ್ಲಿ ₹1000 ರೂಪಾಯಿಗಿಂತ ಕಡಿಮೆ ಬ್ಯಾಲೆನ್ಸ್ ಇದ್ದರೆ ಹೊಸ ನಿಯಮ! ಹೊಸ ರೂಲ್ಸ್
2016ರಿಂದ ವರ್ಲ್ಡ್ ಬ್ಯಾಂಕ್ ಸೋಲಾರ್ ಪ್ಯಾನೆಲ್ ಗಳಿಗೆ ಹಣ ನೀಡುವುದಕ್ಕೆ ಶುರು ಮಾಡಿದೆ. ಇದಕ್ಕಾಗಿ ಪ್ರಪಂಚದಲ್ಲಿರುವ ಹೆಸರಾಂತ ಕಂಪೆನಿಗಳಿಗೆ ಹಣ ನೀಡಿ, ಜನರಿಗೆ ಸಾಲವನ್ನು ನೀಡಿ ಕ್ಲೀನ್ ಕ್ಲೈಮೇಟ್ ಅಭಿಯಾನವನ್ನು ಜಾರಿಗೆ ತರುವುದು ಈ ಸ್ಕೀಮ್ ನ ಮುಖ್ಯ ಉದ್ದೇಶ ಆಗಿದೆ.
ಈ ವರ್ಷ ಜೂನ್ ತಿಂಗಳವರೆಗು ನೋಡಿದರೆ, SBI ಸುಮಾರು 6.3ಕೋಟಿ ರೂಪಾಯಿ ಸಾಲ ನೀಡಿದ್ದು, World Bank, Asian Development Bank ಮತ್ತು ಜರ್ಮನಿಗೆ ಸೇರಿದ KFW ಸೇರಿದಂತೆ ಖ್ಯಾತ ಸಂಸ್ಥೆಗಳಿಂದ $2.3 ಶತಕೋಟಿ Foreign Currency ಸಾಲವನ್ನು ಸಹ ಬಾಕಿ ಉಳಿಸಿಕೊಂಡಿದೆ ಎಂದು ಮಾಹಿತಿಯ ಮೂಲಕ ತಿಳಿದುಬಂದಿದೆ.
ಗೌರಿ-ಗಣೇಶ ಹಬ್ಬಕ್ಕೆ ಭರ್ಜರಿ ಸುದ್ದಿ, ಚಿನ್ನದ ಬೆಲೆ ಬಾರೀ ಇಳಿಕೆ! ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹೇಗಿದೆ ಗೊತ್ತಾ?
ಈ ಎಲ್ಲಾ ಸಾಲಗಳ ಅವಧಿ 10 ರಿಂದ 20 ವರ್ಷಗಳ ಒಳಗೆ ಇರಲಿದೆ, ಸಾಲ ಪಡೆದುಕೊಳ್ಳುವಂಥ ಬ್ಯಾಂಕ್ ಗೆ ವಿದೇಶಿ ವಿನಿಮಯದ ಸಮಸ್ಯೆ ಸಹ ಉಂಟು ಮಾಡುತ್ತದೆ ಎಂದು ಹೇಳಲಾಗುತ್ತದೆ. ಈ ರೀತಿಯಾಗಿ ಹೆಚ್ಚಿನ ಕಾಲಾವಧಿಗೆ ಪಡೆಯುವ ವಿದೇಶಿ ಕರೆನ್ಸಿ ಸಾಲದಿಂದ ಆಗುವ ತೊಂದರೆಗಳನ್ನು ಗಮನದಲ್ಲಿ ಇಟ್ಟುಕೊಂಡು, ಅಶ್ವಿನಿ ಕುಮಾರ್ ತಿವಾರಿ ಅವರು ದೇಶದ ಬಹುಪಕ್ಷಿಯ ಬ್ಯಾಂಕ್ ಗಳಿಗೆ ಸಾಲ ಹೊಂದುವ ಬ್ಯಾಂಕ್ ಗಳು ತಮ್ಮ ಮಾನ್ಯತೆ ತಡೆಯಲು ಅವಕಾಶ ಕೊಡುವುದಕ್ಕೆ ಫೋರ್ಸ್ ಮಾಡಿದೆ, ಈ ಎಲ್ಲಾ ಕಾರಣಕ್ಕೆ ಗ್ರೀನ್ ಫೈನಾನ್ಸ್ ನಿಧಿ ಹೆಚ್ಚು ಒಳಿತು ಎನ್ನುವ ಯೋಜನೆ ಆಗಿದೆ.
State Bank of India New Rules For Home Loans