ಟ್ರ್ಯಾಕ್ಟರ್ ಖರೀದಿಗೆ ಸರ್ಕಾರದಿಂದಲೇ ಸಿಗುತ್ತೆ 50% ನಷ್ಟು ಸಬ್ಸಿಡಿ ಹಣ; ಅರ್ಜಿ ಸಲ್ಲಿಸಿ

ರೈತರು ಈಗಲೂ ಕೂಡ ಸಾಂಪ್ರದಾಯಿಕ ಕೃಷಿ (Traditional farming) ಪದ್ಧತಿಯನ್ನು ಬಳಸಿಕೊಂಡು ಬರುತ್ತಿದ್ದಾರೆ, ಈ ಮೂಲಕ ಕೃಷಿಯಲ್ಲಿ ಯಾವುದೇ ರೀತಿಯ ಬೆಳವಣಿಗೆ ಕಾಣಲು ಸಾಧ್ಯವಿಲ್ಲ, ಇದಕ್ಕಾಗಿ ಸಾಂಪ್ರದಾಯಿಕ ಕೃಷಿ ಪದ್ಧತಿಯ ಜೊತೆಗೆ ಆಧುನಿಕರಣವನ್ನು (modern farming) ಕೂಡ ಅಳವಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ

ಈ ಹಿನ್ನೆಲೆಯಲ್ಲಿ ಸರ್ಕಾರವು ಕೂಡ ಕೃಷಿಯಲ್ಲಿ ತಂತ್ರಜ್ಞಾನವನ್ನು (technology in agriculture) ಬಳಸಿಕೊಳ್ಳಲು ಉತ್ತೇಜನ ನೀಡುತ್ತಿದೆ. ಕೃಷಿಯಲ್ಲಿ ತಂತ್ರಜ್ಞಾನ ಬಳಸಿಕೊಂಡು ಬೆಳೆ ಬೆಳೆಯುವ ರೈತರಿಗೆ ಹೆಚ್ಚಿನ ಸೌಲಭ್ಯವನ್ನು ಕೂಡ ಸರ್ಕಾರ ಒದಗಿಸುತ್ತಿದೆ.

ಚಿನ್ನದ ಬೆಲೆ 10 ದಿನಗಳಲ್ಲಿ ಸುಮಾರು 2 ಸಾವಿರ ರೂಪಾಯಿ ಇಳಿಕೆ! ಇಂದು ಇನ್ನಷ್ಟು ಕುಸಿತ

ಸಿ ಎನ್ ಜಿ ಟ್ರ್ಯಾಕ್ಟರ್ ಖರೀದಿಗೆ ಸರ್ಕಾರದಿಂದ ಸಹಾಯಧನ (Subsidy for CNG tractor purchase)

ನಾಗಪುರ್ ಗ್ರೋ ಮಿಷನ್ ನಲ್ಲಿ ನಡೆದ ಅತಿ ದೊಡ್ಡ ಅಗ್ರೀ ಶೃಂಗಸಭೆಯಲ್ಲಿ (Agri summit) Yuva ಟ್ರ್ಯಾಕ್ಟರ್ ಪ್ಲಾಟ್ಫಾರ್ಮ್ ಅಡಿಯಲ್ಲಿ ಸಿ ಏನ್ ಜಿ ಟ್ರ್ಯಾಕ್ಟರ್ (CNG tractor) ಅನಾವರಣಗೊಳಿಸಲಾಗಿದೆ.

ಮಹೀಂದ್ರಾ ಕಂಪನಿಯ ಸಿ ಎನ್ ಜಿ ಮೋನೋ ಪ್ಯೂಲ್ ಟ್ಯಾಕ್ಟರ್ (Mahindra company mono fuel CNG tractor) ನ್ನು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಿದ್ದಾರೆ. ಚೆನ್ನೈ ನ ಮಹಿಂದ್ರಾ ರಿಸರ್ಚ್ ವ್ಯಾಲಿಯಲ್ಲಿ ಸಿ ಎನ್ ಜಿ ಟ್ರ್ಯಾಕ್ಟರ್ ಅನ್ನು ಪರೀಕ್ಷಿಸಲಾಗಿದೆ.

ಆಸ್ತಿ ಖರೀದಿ ಹಾಗೂ ಜಮೀನು ನೋಂದಣಿ ನಿಯಮಗಳಲ್ಲಿ ಬದಲಾವಣೆ! ಹೊಸ ರೂಲ್ಸ್

ಸಿ ಎನ್ ಜಿ ಟ್ರಾಕ್ಟರ್ ನ ವೈಶಿಷ್ಟ್ಯತೆ! (Speciality of CNG tractor)

Mahindra CNG tractorsರೈತರಿಗೆ ಅನುಕೂಲವಾಗುವಂತಹ ಉತ್ತಮ ಟ್ರ್ಯಾಕ್ಟರ್ ಗಳನ್ನು ಮ್ಯಾನುಫ್ಯಾಕ್ಚರ್ ಮಾಡಿ ನೀಡುತ್ತಿರುವ ಮಹಿಂದ್ರ ಕಂಪನಿ ಇದೀಗ ಡೀಸೆಲ್ ಬದಲಿಗೆ ಸಿ ಎನ್ ಜಿ ಟ್ರ್ಯಾಕ್ಟರ್ ಗಳನ್ನು ಕೂಡ ಬಿಡುಗಡೆ ಮಾಡಿದೆ. ಕಂಪನಿ ಹೇಳಿಕೊಂಡಿರುವ ಹಾಗೆ ಡೀಸೆಲ್ ಟ್ರಾಕ್ಟರ್ ಗಳಿಕೆ ಹೋಲಿಸಿದರೆ CNG ಟ್ರ್ಯಾಕ್ಟರ್ ಗಳು ಕಡಿಮೆ ಕಾರ್ಬನ್ ಹೊರಸೂಸುತ್ತವೆ.

ಸಿ ಎನ್ ಜಿ ಟ್ರ್ಯಾಕ್ಟರ್ ಗಳು ಡೀಸೆಲ್ ಟ್ರಾಕ್ಟರ್ ಗಳು ನೀಡುವ ಕಾರ್ಯದಕ್ಷತೆ ಹಾಗೂ ಸಾಮರ್ಥ್ಯವನ್ನು ಹೊಂದಿದೆ. ಅಷ್ಟೇ ಸಮನಾದ ಪವರ್ ಹೊಂದಿದ್ದು ಸಿ ಏನ್ ಜಿ ಟ್ರ್ಯಾಕ್ಟರ್ ಬಳಕೆಯಿಂದ ಪರಿಸರಕ್ಕೂ ಹಾನಿ ಇಲ್ಲ ಎಂದು ಕಂಪನಿ ಹೇಳಿಕೊಂಡಿದೆ.

ಡೀಸೆಲ್ ಟ್ರಾಕ್ಟರ್ಗಳಿಗಿಂತಲೂ ಕಡಿಮೆ ಶಬ್ದ ಮಾಡುವಂತಹ ಸಿ ಏನ್ ಜಿ ಟ್ರ್ಯಾಕ್ಟರ್ ಗಳು 3.5db ಗಿಂತಲೂ ಕಡಿಮೆ ಶಬ್ದ ಹೊರ ಸೂಸುತ್ತವೆ. ಕೃಷಿ ಚಟುವಟಿಕೆಗಳಿಗೆ ಸುಲಭವಾಗಿ ಬಳಸಿಕೊಳ್ಳಬಹುದಾದ ಸಿ ಏನ್ ಜಿ ಟ್ರ್ಯಾಕ್ಟರ್ ಗಳ ಇನ್ನೊಂದು ಪ್ರಮುಖ ಪ್ರಯೋಜನ ಅಂದರೆ ಡೀಸೆಲ್ ಟ್ರಾಕ್ಟರ್ ಗಳಿಗೆ ಹೋಲಿಸಿದರೆ ಪ್ರತಿ ಗಂಟೆಗೆ 100 ರೂಪಾಯಿಗಳಷ್ಟು ಉಳಿತಾಯ ಮಾಡಬಹುದು. ಅಂದರೆ ರೈತರಿಗೆ ಬಹಳ ದೊಡ್ಡ ಆರ್ಥಿಕ ಹೊರೆಯನ್ನು ಸಿಎನ್ ಜಿ ಟ್ರಾಕ್ಟರ್ ತಪ್ಪಿಸಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಮಳೆಯಿಂದ ನಿಮ್ಮ ಕಾರ್ ಹಾನಿ ಆದ್ರೆ, ಇನ್ಸೂರೆನ್ಸ್ ಕ್ಲೈಮ್ ಮಾಡಬಹುದಾ? ಇಲ್ಲಿದೆ ಮಾಹಿತಿ

ಸಿ ಎನ್ ಜಿ ಟ್ರಾಕ್ಟರ್ ಬಳಕೆಗೆ ಸರ್ಕಾರದ ಸಬ್ಸಿಡಿ!

ಶೃಂಗ ಸಭೆಯಲ್ಲಿ ಪ್ರದರ್ಶನಗೊಂಡಿರುವ ಸಿ ಎನ್ ಜಿ ಟ್ರ್ಯಾಕ್ಟರ್ ಗಳ ಬಳಕೆ ಸದ್ಯದಲ್ಲಿಯೇ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಬಹುದು, ಈ ಹಿನ್ನೆಲೆಯಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಸಿಎನ್ ಜಿ ಟ್ರ್ಯಾಕ್ಟರ್ ಬಳಕೆಗೆ ಬಯಸಿದರೆ ಟ್ರ್ಯಾಕ್ಟರ್ ಖರೀದಿಗೆ ಸರ್ಕಾರ 50% ನಷ್ಟು ಸಬ್ಸಿಡಿ ನೀಡಲಿದೆ.

subsidy from the government for the purchase of CNG tractors

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories