ಕೇವಲ ಆಧಾರ್ ಕಾರ್ಡ್ ಇದ್ರೆ ಸಿಗುತ್ತೆ ಬಡ್ಡಿಯಿಲ್ಲದೆ 50 ಸಾವಿರ ಸಾಲ! ಹೊಸ ಯೋಜನೆ

ನಿಮ್ಮ ಬಳಿ ಬರಿ ಆಧಾರ್ ಕಾರ್ಡ್ ಇದ್ರೆ ಸಾಕು ಪಡೆಯಬಹುದು ಐವತ್ತು ಸಾವಿರ ರೂಪಾಯಿಗಳವರೆಗೆ ಸಹಾಯ; ಇದು ಕೇಂದ್ರ ಸರ್ಕಾರದ ಯೋಜನೆ

Bengaluru, Karnataka, India
Edited By: Satish Raj Goravigere

Loan Scheme : ಬಡವರಿಗಾಗಿ ಅವರ ಉದ್ಯಮವನ್ನು ಅಭಿವೃದ್ಧಿಪಡಿಸಿಕೊಳ್ಳುವುದಕ್ಕಾಗಿ (business development) ಕೇಂದ್ರ ಸರ್ಕಾರ ಮತ್ತೊಂದು ಅದ್ಭುತ ಯೋಜನೆಯನ್ನು ಜಾರಿಗೆ ತಂದಿದೆ, ಇದರಿಂದ ಅದೆಷ್ಟೋ ಬಡ ವ್ಯಾಪಾರಿಗಳು ಇಂದು ತಮ್ಮ ಜೀವನವನ್ನು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎನ್ನಬಹುದು.

ಕೋವಿಡ್ 19 ನಂತರ ಬೀದಿ ಬದಿಯ ವ್ಯಾಪಾರಿಗಳು (Street vendors) ತಮ್ಮ ವ್ಯಾಪಾರವನ್ನು ಮರು ನಿರ್ಮಾಣ ಮಾಡಿಕೊಳ್ಳಲು ಸಾಕಷ್ಟು ಕಷ್ಟ ಪಡಬೇಕಾಗಿತ್ತು. ಇದಕ್ಕಾಗಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯ ಜಾರಿಗೆ ತಂದಿತು.

Such women will get 5 lakh rupees from the government

ಇದರ ಅಡಿಯಲ್ಲಿ ಬೀದಿ ಪಂದ್ಯ ವ್ಯಾಪಾರಿಗಳು ಸಣ್ಣ ವ್ಯಾಪಾರಿಗಳು ಸಾಲ ಸೌಲಭ್ಯವನ್ನು ಪಡೆದುಕೊಂಡು ತಮ್ಮ ಉದ್ಯಮವನ್ನು ಮುಂದುವರಿಸಲು ಸಾಧ್ಯವಾಯಿತು. ಈ ಯೋಜನೆ ಅಡಿಯಲ್ಲಿ ಸಾಲ (Loan) ಸೌಲಭ್ಯ ಪಡೆದುಕೊಳ್ಳಲು ವ್ಯಾಪಾರಿಗಳು ಯಾವುದೇ ರೀತಿಯ ಆಸ್ತಿ ಪತ್ರವನ್ನು ಅಡಮಾನ ಇಡಬೇಕಾಗಿಲ್ಲ.

ಬ್ಯಾಂಕ್ ಅಕೌಂಟ್ ಮಿನಿಮಂ ಬ್ಯಾಲೆನ್ಸ್ ಎಷ್ಟಿರ ಬೇಕು ಗೊತ್ತಾ? ಬಂತು ಹೊಸ ರೂಲ್ಸ್

ಯಾರಿಗೆ ಸಿಗುತ್ತೆ ಸ್ವನಿಧಿ ಯೋಜನೆ ಪ್ರಯೋಜನ! (Pradhanmantri SwaNidhi scheme)

* 18 ರಿಂದ 60 ವರ್ಷ ವಯಸ್ಸಾಗಿರಬೇಕು.
* ಹಣ್ಣು ತರಕಾರಿ ಮಾರುವವರು ,ಫಾಸ್ಟ್ ಫುಡ್ ಮಾರಾಟ ಮಾಡುವವರು, ಬೀದಿಬದಿಯಲ್ಲಿ ಇಸ್ತ್ರಿ ಮಾಡುವವರು, ಪಾನ್ ಶಾಪ್, ಕಟಿಂಗ್ ಶಾಪ್ ಮೊದಲಾದ ಸಣ್ಣಪುಟ್ಟ ಅಂಗಡಿ ನಡೆಸುವವರು ಸಾಲ (Loan) ಪಡೆಯಲು ಅರ್ಹರು.

Loan schemeಎಷ್ಟು ಸಿಗುತ್ತೆ ಸಾಲ? (Loan amount)

ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯ ಅಡಿಯಲ್ಲಿ ಐವತ್ತು ಸಾವಿರ ರೂಪಾಯಿಗಳವರೆಗೆ ಸಾಲ ಸೌಲಭ್ಯ ಪಡೆಯಬಹುದು. ಆದರೆ ಸಂಪೂರ್ಣ 50,000 ಮೊತ್ತ ಒಂದೇ ಪಾರಿಗೆ ನಿಮ್ಮ ಕೈಗೆ ಸಿಗುವುದಿಲ್ಲ. ಮೊದಲ ಹಂತದಲ್ಲಿ ಹತ್ತು ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳಬಹುದು. ಅದನ್ನ ಮರುಪಾವತಿ ಮಾಡಿದ ನಂತರ 20 ಸಾವಿರ ರೂಪಾಯಿಗಳನ್ನು ಕೊಡಲಾಗುತ್ತದೆ.

ರೈತರ ಬಳಿ ಈ ಕಾರ್ಡ್ ಇದ್ರೆ 3 ಲಕ್ಷ ರೂಪಾಯಿ ಸಾಲ ಸಿಗುತ್ತೆ, ಈ ರೀತಿ ಅಪ್ಲೈ ಮಾಡಿ

ಈ ಹಣವನ್ನು ಮರಳು ಪಾವತಿ ಮಾಡಿದ ನಂತರ ಐವತ್ತು ಸಾವಿರ ರೂಪಾಯಿಗಳ ಸಾಲ ಪಡೆಯಬಹುದು. ಹೀಗೆ ನೀವು ಸಾಲ ಪಡೆದು ಹಿಂತಿರುಗಿಸಿದ ನಂತರ ಮತ್ತೆ ಸಾಲ ಪಡೆದುಕೊಳ್ಳಬಹುದು. ಈ ಸಲಕ್ಕೆ ಅತಿ ಕಡಿಮೆ ಬಡ್ಡಿದರ ಇರುತ್ತದೆ. ಜೊತೆಗೆ ನೀವು ಯಾವುದೇ ರೀತಿ ಅಡಮಾನ ಇಡದೆ ಕೇವಲ ನಿಮ್ಮ ಆಧಾರ ಕಾರ್ಡ್ ಇದ್ದರೆ ಸುಲಭವಾಗಿ ಸಾಲ ಪಡೆಯಬಹುದು..

ಎಲ್ಲಿ ಸಿಗುತ್ತೆ ಸಾಲ?

ವ್ಯಾಪಾರಿಗಳು ಇನ್ನು ಮುಂದೆ ಫೈನಾನ್ಸಿನಲ್ಲಿ ಹಣವನ್ನ ಬಹಳ ದುಬಾರಿ ಬಡ್ಡಿಗೆ ಪಡೆದುಕೊಳ್ಳುವ ಅಗತ್ಯವಿಲ್ಲ ನೀವು ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯ ಸಾಲ ಸೌಲಭ್ಯ ಪಡೆಯಬಹುದು. ಅಥವಾ ಆನ್ಲೈನ್ ನಲ್ಲಿ ಅಧಿಕೃತ ವೆಬ್ಸೈಟ್ಗೆ ಹೋಗಿ ಅರ್ಜಿ ಸಲ್ಲಿಸಲು ಅವಕಾಶವಿದೆ.

ಈ ದಾಖಲೆ ಇದ್ರೆ ಮಹಿಳೆಯರಿಗೆ ಸಿಗಲಿದೆ ಉಚಿತ ಗ್ಯಾಸ್ ಸಿಲಿಂಡರ್! ಬಂಪರ್ ಅವಕಾಶ

Such People Will get 50 thousand Loan to start own business