ಆಸ್ತಿ ಖರೀದಿ ಹಾಗೂ ಮಾರಾಟದ ಬಗ್ಗೆ ಹೊಸ ನಿಯಮ ಘೋಷಿಸಿದ ಕೇಂದ್ರ ಸರ್ಕಾರ! ಧಿಡೀರ್ ಹೊಸ ರೂಲ್ಸ್
ಕೇಂದ್ರ ಸರ್ಕಾರ ಯಾವುದೇ ವ್ಯಕ್ತಿ ಆಸ್ತಿ ಮಾರಾಟ ಮಾಡಿದರೆ ಹಾಗೂ ಆಸ್ತಿ ಖರೀದಿ (Land Purchase) ಮಾಡಿದರೆ ಅದಕ್ಕೆ ಸಂಬಂಧಪಟ್ಟ ಹಾಗೆ ಸಾಕಷ್ಟು ನಿಯಮಗಳನ್ನು ಕೂಡ ಹೇಳಿದೆ. ಈಗ ಈ ನಿಯಮಗಳನ್ನು ಪರಿಷ್ಕರಣೆ ಮಾಡಲಾಗಿದ್ದು ಹೊಸ ನಿಯಮಗಳು ಅಕ್ಟೋಬರ್ ಒಂದನೇ ತಾರೀಖಿನಿಂದ ದೇಶಾದ್ಯಂತ ಅನ್ವಯವಾಗಲಿದೆ.
ಈ ಬಾರಿ ನಿಯಮ ಪರಿಷ್ಕರಣೆಯ ವೇಳೆ ಆಸ್ತಿ ಖರೀದಿ (Buy Property) ಹಾಗೂ ಮಾರಾಟದಲ್ಲಿ ಯಾವುದೇ ಲೋಪದೋಷಗಳು ಆಗಬಾರದು ಎನ್ನುವ ನಿಟ್ಟಿನಲ್ಲಿ ನಿಯಮ ರೂಪಿಸಲಾಗಿದೆ. ಇದರ ಜೊತೆಗೆ ಆಸ್ತಿ ಖರೀದಿ ಮಾಡುವವರಿಗೆ ಹೆಚ್ಚುವರಿ ಶುಲ್ಕವನ್ನು ಕೂಡ ಪಾವತಿಸಬೇಕಾಗುತ್ತದೆ. ಕೇಂದ್ರ ಸರ್ಕಾರ (Central Government Rules) ಜಾರಿಗೆ ತಂದಿರುವ ಈ ಹೊಸ ನಿಯಮಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಹೊಸ ಸೇವೆ, ಚಿಟಿಕೆ ಹೊಡೆಯುವಷ್ಟರಲ್ಲಿ ಪೇಮೆಂಟ್ ಮಾಡಬಹುದು
ಸಾಮಾನ್ಯವಾಗಿ ಹಣ ಇರುವವರು ಯಾವುದಾದರೂ ಉಳಿತಾಯ ಯೋಜನೆಯಲ್ಲಿ (Savings Scheme) ಹೂಡಿಕೆ ಮಾಡುತ್ತಾರೆ. ಇನ್ನು ಕೆಲವರು ಚಿನ್ನಾಭರಣ ಖರೀದಿ ಮಾಡಬಹುದು. ಮತ್ತೆ ಕೆಲವರು ಸ್ಥಿರಾಸ್ತಿ ಖರೀದಿ (Property Purchase) ಮಾಡುತ್ತಾರೆ.
ಆಸ್ತಿ ಖರೀದಿ ಹಾಗೂ ಮಾರಾಟದಲ್ಲಿ ಸಾಕಷ್ಟು ವಂಚನೆ ಪ್ರಕರಣಗಳು ಕೂಡ ದಾಖಲಾಗಿವೆ. ತಮ್ಮದಲ್ಲದ ಆಸ್ತಿಯನ್ನು ತಮ್ಮದೇ ಎನ್ನುವಂತೆ ಹೆಚ್ಚಿನ ಬೆಲೆಗೆ ಜನರು ಮಾರಾಟ ಮಾಡುತ್ತಾರೆ. ಇದನ್ನು ಖರೀದಿಸಿದ ಜನರಿಗೆ ದೊಡ್ಡ ವಂಚನೆ ಆಗುತ್ತದೆ. ಈ ವಂಚನೆಯನ್ನು ತಡೆಯಲು ಕೇಂದ್ರ ಸರ್ಕಾರದ ಹೊಸ ಆಸ್ತಿ ಮಾರಾಟ ಹಾಗೂ ಖರೀದಿ ನಿಯಮಗಳು ಸಹಾಯಕವಾಗಬಹುದು.
ಚಿನ್ನಾಭರಣ ಪ್ರಿಯರಿಗೆ ಬಿಗ್ ರಿಲೀಫ್! ಚಿನ್ನದ ಬೆಲೆ ಭಾರೀ ಕುಸಿತ, ಚಿನ್ನ ₹110, ಬೆಳ್ಳಿ ₹700 ರೂಪಾಯಿ ಇಳಿಕೆ
ಹೊಸ ನಿಯಮಗಳು ಯಾವವು
ಇನ್ನು ಮುಂದೆ ಆಸ್ತಿ ಖರೀದಿ ಮಾಡುವುದಕ್ಕಿಂತ ಮೊದಲು ಕೇಂದ್ರ ಸರ್ಕಾರದ ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳಬೇಕು, ಇಲ್ಲವಾದರೆ ಆಸ್ತಿ ಖರೀದಿಯಲ್ಲಿ ಸಾಕಷ್ಟು ವಂಚನೆ ಆಗಬಹುದು. ಹಲವರು ತಮ್ಮದಲ್ಲದ ಆಸ್ತಿಯನ್ನು ಕೂಡ ತಮ್ಮದೇ ಎನ್ನುವಂತೆ ಮಾರಾಟ ಮಾಡುತ್ತಾರೆ, ಆದರೆ ನಂತರದ ದಿನಗಳಲ್ಲಿ ಅದರ ಕಾಗದ ಪತ್ರಗಳು ಹಾಗೂ ದಾಖಲೆಗಳು ಸರಿ ಇಲ್ಲದೆ ಇದ್ದ ಪಕ್ಷದಲ್ಲಿ ಆಸ್ತಿ ಖರೀದಿ ಮಾಡಿದವನಿಗೆ ದೊಡ್ಡ ಮಟ್ಟದಲ್ಲಿ ಹಾನಿ ಉಂಟಾಗುತ್ತದೆ. ಇನ್ನು ಮುಂದೆ ಆಸ್ತಿ ಮಾರಾಟ ಮಾಡುವವರು (Land seller) ಕೇಂದ್ರ ಸರ್ಕಾರದ ನಿಯಮಗಳ ಅಡಿಯಲ್ಲಿಯೇ ಮಾರಾಟ ಮಾಡಬೇಕು.
3 ಲಕ್ಷಕ್ಕೆ ಮಾರುತಿ ಹೊಸ ಕಾರು ಬಿಡುಗಡೆ! 54 ಸಾವಿರ ಡಿಸ್ಕೌಂಟ್, ಲೀಟರ್ ಗೆ 33 ಕಿ.ಮೀ ಮೈಲೇಜ್
ಹೆಚ್ಚಾಗಬಹುದು ಆಸ್ತಿ ಖರೀದಿ ಶುಲ್ಕ
ಇನ್ನು ಸ್ಥಿರಸ್ತಿ ಖರೀದಿ ಮಾಡುವವರ ಜೇಬಿಗೆ ಕತ್ತರಿ ಹಾಕಲಿದೆ ಕೇಂದ್ರ ಸರ್ಕಾರದ ಹೊಸ ಆಸ್ತಿ ನಿಯಮ. ಕೇಂದ್ರ ಸರ್ಕಾರ ಆಸ್ತಿ ಖರೀದಿಯ ಮುದ್ರಣಾಂಕ ಶುಲ್ಕವನ್ನು ಹೆಚ್ಚಿಸಲಿದೆ. ಇದರಿಂದ ಆಸ್ತಿ ಖರೀದಿಸುವವರು ಹೆಚ್ಚಿನ ಶುಲ್ಕ ಪಾವತಿ ಮಾಡಬೇಕಾಗುತ್ತದೆ.
ಅಂದರೆ ಈಗ ಇರುವ ಬೆಲೆಗಿಂತಲೂ 30 ರಿಂದ 40% ನಷ್ಟು ಅಧಿಕ ಬೆಲೆಗೆ ಆಸ್ತಿ ಖರೀದಿ ಮಾಡಬೇಕು. ಕೇಂದ್ರ ಸರ್ಕಾರ ಹೊರಡಿಸಿರುವ ಈ ಹೊಸ ಪರಿಷ್ಕರಣೆಯ ನಿಯಮಗಳು ಸ್ಥಿರಾಸ್ತಿಗಳಾದ ಭೂಮಿ (Land), ನಿವೇಶನ (House), ಕಟ್ಟಡ (Building) ಮೊದಲಾದ ಆಸ್ತಿ ಖರೀದಿಗೆ ಅನ್ವಯವಾಗುತ್ತದೆ. ಸರ್ಕಾರ ಹೇಳಲಾಗಿರುವ ಈ ಹೊಸ ನಿಯಮಗಳು ಅಕ್ಟೋಬರ್ 2023 ರಿಂದ ಜಾರಿಗೆ ಬರಲಿವೆ.
ಕೇಂದ್ರ ಸರ್ಕಾರ ಹೊರಡಿಸಿರುವ ಆಸ್ತಿ ಖರೀದಿ ಹಾಗೂ ಮಾರಾಟದ (buying and selling property) ನಿಯಮಗಳಿಂದ ವಂಚನೆ ಪ್ರಕರಣಗಳು ಕಡಿಮೆ ಆಗಬಹುದು, ಆದರೆ ಅದರ ಜೊತೆಗೆ ಆಸ್ತಿ ಖರೀದಿ ಮಾಡುವವರಿಗೆ ಆರ್ಥಿಕ ಹೊರೆ ಉಂಟಾಗಬಹುದು ಎನ್ನುವುದು ಹಣಕಾಸು ತಜ್ಞರ ಅಭಿಪ್ರಾಯ.
The central government has announced new rules for buying and selling property