ಪೋಸ್ಟ್ ಆಫೀಸ್ ಅಕೌಂಟ್ ಇರೋರಿಗೆ ಬಂಪರ್ ಸುದ್ದಿ; ನಿಮ್ಮ ಹೂಡಿಕೆಗೆ ದುಪ್ಪಟ್ಟು ಆದಾಯ
ಸರ್ಕಾರವು ಈಗಾಗಲೇ ಪೋಸ್ಟ್ ಆಫೀಸ್ (Post Office) ನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಉತ್ತಮ ಆದಾಯ ಪಡೆಯುವುದರ ಜೊತೆಗೆ ಹಲವು ಲಾಭಗಳನ್ನು ಸಹ ಪಡೆಯುತ್ತೀರಿ.
ಅನೇಕರು ಜನರು ತಮ್ಮ ಭವಿಷ್ಯವನ್ನು ಭದ್ರ ಗೊಳಿಸಲು ಬ್ಯಾಂಕ್ ನಲ್ಲಿ (Banks) ಖಾತೆಗಳನ್ನು ತೆರೆದು ಹೂಡಿಕೆ (Investment)ಮಾಡುತ್ತಾರೆ. ಹೂಡಿಕೆಯ ಉತ್ತಮ ಆಯ್ಕೆಗಳಲ್ಲಿ ಬ್ಯಾಂಕ್ ನ ಉಳಿತಾಯ ಖಾತೆ ಸಹ ಒಂದು.
ತಮ್ಮ ಹಾಗೂ ತಮ್ಮ ಕುಟುಂಬದ ಭವಿಷ್ಯಕ್ಕಾಗಿ ಅನೇಕರು ಈ ರೀತಿಯ ಉಳಿತಾಯ ಖಾತೆಗಳಲ್ಲಿ ಹಣ ಜಮಾ ಮಾಡುತ್ತಾರೆ. ಇನ್ನು ಪೋಸ್ಟ್ ಆಫೀಸ್ (Post Office) ನ ಉಳಿತಾಯ ಖಾತೆಗಳಲ್ಲಿ ನೀವು ಹೂಡಿಕೆ ಮಾಡುವ ಮೂಲಕ ನೀವು ಬೇರೆ ಬ್ಯಾಂಕ್ ಗಳಿಗೆ ಹೋಲಿಸಿದರೆ ಹೆಚ್ಚಿನ ಬಡ್ಡಿ ದರವನ್ನು ಪಡೆಯುತ್ತೀರಿ. ಇನ್ನು ಇದೆ ಕಾರಣಕ್ಕೆ ಹಲವರು ಅಂಚೆ ಕಚೇರಿಯಲ್ಲಿ ಖಾತೆಗಳನ್ನು ತೆರೆದು ಹೂಡಿಕೆ ಮಾಡಲು ಮುಂದಾಗಿದ್ದಾರೆ.
ಕೇವಲ ಒಂದು ಫೋಟೋ ಕ್ಲಿಕ್ಕಿಸಿ ಕಳುಹಿಸಿ, ಕೇಂದ್ರ ಸರ್ಕಾರವೇ ಕೊಡುತ್ತೆ ಲಕ್ಷ ಹಣ! ಸರ್ಕಾರದ ಬಂಪರ್ ಆಫರ್
ಸರ್ಕಾರವು ಈಗಾಗಲೇ ಪೋಸ್ಟ್ ಆಫೀಸ್ (Post Office) ನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಉತ್ತಮ ಆದಾಯ ಪಡೆಯುವುದರ ಜೊತೆಗೆ ಹಲವು ಲಾಭಗಳನ್ನು ಸಹ ಪಡೆಯುತ್ತೀರಿ.
ಅಲ್ಲದೆ ನೀವು ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿರುತ್ತದೆ. ಇನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಿ, ನೀವು ಈ ಯೋಜನೆಯ ಅವಧಿಯನ್ನು ಒಂದು ಅಥವಾ ಎರಡು ಅಥವಾ ಹಲವು ವರ್ಷಗಳವರೆಗೂ ಆಯ್ಕೆ ಮಾಡಬಹುದು.
ಪೋಸ್ಟ್ ಆಫೀಸ್ (Post Office) ನ ಉತ್ತಮ ಯೋಜನೆಗಳ ಪೈಕಿ, ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಸಹ ಒಂದು. ಸರ್ಕಾರವು ಹೆಣ್ಣು ಮಕ್ಕಳ ವಿಧ್ಯಾಭ್ಯಾಸ (Education) ಹಾಗೂ ಮದುವೆ (Marriage) ಅಂತಹ ಖರ್ಚುಗಳನ್ನು ಪೂರೈಸುವ ಸಲುವಾಗಿ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ.
ಸ್ಟೈಲಿಶ್ ಲುಕ್, ಸೂಪರ್ ಮೈಲೇಜ್! ಹೋಂಡಾದಿಂದ CB200X ಹೊಸ ಬೈಕ್ ಬಿಡುಗಡೆ; ಬೆಲೆ ಎಷ್ಟು ಗೊತ್ತಾ?
ಪೋಸ್ಟ್ ಆಫೀಸ್ (Post Office) ನ (RD) ಯಲ್ಲಿ ನೀವು ನಿಮ್ಮ ಹಣವನ್ನು ಹೂಡಿಕೆ ಮಾಡುವ ಮೂಲಕ ನೀವು 5.6% ಬಡಿ ದರವನ್ನು ಪಡೆಯುತ್ತೀರಿ. ಅಲ್ಲದೆ ನೀವು ಯೋಜನೆಯ ಅಡಿಯಲ್ಲಿ ಮಾಡಿರುವ ಹೂಡಿಕೆ ಸುಮಾರು 12 ವರ್ಷ 4 ತಿಂಗಳಲ್ಲಿ ದುಪ್ಪಟ್ಟಾಗುತ್ತದೆ.
ಪೋಸ್ಟ್ ಆಫಿಸ್ ನ ಮತ್ತೊಂದು ಉತ್ತಮ ಆಯ್ಕೆಗಳಲ್ಲಿ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆ (National Savings Certificate Scheme) ಸಹ ಒಂದಾಗಿದೆ. ನೀವು ಈ ಯೋಜನೆಯ ಅಡಿಯಲ್ಲಿ ಸುಮಾರು 5 ವರ್ಷಕ್ಕೆ ಹೂಡಿಕೆ ಮಾಡುವ ಮೂಲಕ 6.8% ಬಡ್ಡಿ ದರವನ್ನು ಪಡೆಯುತ್ತೀರಿ. ಇನ್ನು ಈ ಯೋಜನೆಯ ಅಡಿಯಲ್ಲಿ ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದು, ಯಾವುದೇ ಗರಿಷ್ಠ ಮಿತಿಯನ್ನು ಇರಿಸಲಾಗಿಲ್ಲ.
ಇನ್ನು ಪೋಸ್ಟ್ ಆಫೀಸ್ (Post Office) ನಲ್ಲಿ ಖಾತೆ ತೆರೆದು ನೀವು ಪ್ರತಿ ತಿಂಗಳು ಸುಮಾರು 10000 ಹಣವನ್ನು ಸುಮಾರು 25 ವರ್ಷಗಳವರೆಗೂ ಜಮಾ ಮಾಡಿದರೆ. ನಿಮ್ಮ ಖಾತೆ ಮೆಚ್ಯುರಿಟಿ (Maturity) ಪಡೆದ ನಂತರ ನೀವು ಸುಮಾರು 67,52,999 ಹಣವನ್ನು ಪಡೆಯುತ್ತೀರಿ.
These Post Office Savings Scheme Double Your Money
Follow us On
Google News |