Business News

ಇದು ಪ್ರತಿ ತಿಂಗಳು 3000 ಬರುವ ಕೇಂದ್ರ ಸರ್ಕಾರದ ಹೊಸ ಯೋಜನೆ! ಇಂದೇ ಅರ್ಜಿ ಸಲ್ಲಿಸಿ

Pension Scheme : ಭಾರತ ದೇಶದ ಜನರಿಗೆ ಲಾಭ ಆಗಬೇಕು, ಎಲ್ಲರೂ ಉತ್ತಮವಾಗಿ ಜೀವನ ಸಾಗಿಸಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಆ ಎಲ್ಲಾ ಯೋಜನೆಗಳ ಸೌಲಭ್ಯ, ಸಹಾಯ ಎಲ್ಲವೂ ಸಹ ಅರ್ಹತೆ ಹೊಂದಿರುವ ಜನರಿಗೆ ಮಾತ್ರ ಸಿಗಬೇಕು ಎನ್ನುವುದು ಸರ್ಕಾರದ ಉದ್ದೇಶ ಆಗಿರುತ್ತದೆ.

ಇದೀಗ ಕೇಂದ್ರ ಸರ್ಕಾರವು ಜನರಿಗಾಗಿ ಮತ್ತೊಂದು ಯೋಜನೆಯನ್ನು ಜಾರಿಗೆ ತಂದಿದ್ದು, ಆ ಯೋಜನೆ ಯಾವುದು ಎಂದು ತಿಳಿಸುತ್ತೇವೆ ನೋಡಿ..

5 lakh interest free loan for women, Loan scheme of Modi government

ದೇಶದ ಜನತೆಗೆ ಪೆನ್ಶನ್ ಸ್ಕೀಮ್

ಇದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಸ್ವಯಂ ಪ್ರೇರಿತ ಮತ್ತು ಕೊಡುಗೆಯ ಪಿಂಚಣಿ ಯೋಜನೆ (Pension Scheme) ಆಗಿರುತ್ತದೆ. ಇದನ್ನು ಮತ್ತೊಂದು ಹೆಸರಿನಲ್ಲಿ ಸಹ ಕರೆಯಲಿದ್ದು, ಸ್ವಯಂ ಉದ್ಯೋಗಿಗಳು ಹಾಗೂ ವ್ಯಾಪಾರಿಗಳಿಗಾಗಿ ಜಾರಿಗೆ ಬಂದಿರುವ ರಾಷ್ಟ್ರೀಯ ಪಿಂಚಣಿ ಯೋಜನೆ (ನ್ಯಾಷನಲ್ ಪೆನ್ಶನ್ ಸ್ಕೀಮ್) ಆಗಿದೆ. ಈ ಯೋಜನೆಯ ಲಾಭವನ್ನು ಸಣ್ಣ ವ್ಯಾಪಾರ ಮಾಡುವ ಹಲವು ಜನರು ಪಡೆದುಕೊಳ್ಳಬಹುದು.

ಸ್ವಂತ ಬಿಸಿನೆಸ್ ಪ್ಲಾನ್ ಇರೋರಿಗೆ ಕೇಂದ್ರ ಸರ್ಕಾರದಿಂದ ಸಿಗಲಿದೆ 2 ಲಕ್ಷ! ಈಗಲೇ ಅರ್ಜಿ ಸಲ್ಲಿಸಿ

ಪ್ರತಿ ತಿಂಗಳು ಸಿಗಲಿದೆ ₹3000 ಪಿಂಚಣಿ!

Pension Schemeನ್ಯಾಷನಲ್ ಪೆನ್ಶನ್ ಸ್ಕೀಮ್ ಪಡೆದುಕೊಂಡಿರುವವರಿಗೆ 60 ವರ್ಷ ತಲುಪಿದ ಬಳಿಕ ಪ್ರತಿ ತಿಂಗಳು ₹3000 ರೂಪಾಯಿ ಪೆನ್ಶನ್ ಬರುತ್ತದೆ. ಒಂದು ವೇಳೆ ಪೆನ್ಶನ್ ಪಡೆಯುವ ವ್ಯಕ್ತಿ ಮರಣ ಹೊಂದಿದರೆ, ಅವರ ಸಂಗಾತಿಗೆ ಇದರಲ್ಲಿ ಅರ್ಧದಷ್ಟು ಹಣ ಅಂದರೆ ಪ್ರತಿ ತಿಂಗಳು ₹1500 ರೂಪಾಯಿ ಪೆನ್ಶನ್ ಬರುತ್ತದೆ.

ಯಾರೆಲ್ಲಾ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು?

ಸಣ್ಣ ವ್ಯಾಪಾರಿಗಳು, ಸಣ್ಣ ಚಿಲ್ಲರೆ ಅಂಗಡಿ ಹೊಂದಿರುವವರು, ಸ್ವಯಂ ಉದ್ಯೋಗ (Own Business) ಮಾಡುತ್ತಿರುವವರು, ಅಂಗಡಿ ಓನರ್ ಗಳು, ಅಕ್ಕಿ ಗಿರಣಿ ಅಂಗಡಿ ಹೊಂದಿರುವವರು, ವರ್ಕ್ ಶಾಪ್ ಹೊಂದಿರುವವರು,, ತೈಲ ಗಿರಣಿ ಅಂಗಡಿ ಹೊಂದಿರುವವರು, ಸಣ್ಣ ಹೋಟೆಲ್ ಓನರ್ ಗಳು, ರಿಯಲ್ ಎಸ್ಟೇಟ್ ಏಜೆನ್ಟ್ ಗಳು, ರೆಸ್ಟೋರೆಂಟ್ ಓನರ್ ಗಳು ಜೊತೆಗೆ ವಾರ್ಷಿಕ ಆದಾಯ 1.5 ಕೋಟಿಗಿಂತ ಕಡಿಮೆ ಆದಾಯ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ಎಸ್‌ಬಿಐ ಬ್ಯಾಂಕಿನಿಂದ ವಿಶೇಷ ಯೋಜನೆ! ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಇನ್ನಷ್ಟು ಬೆನಿಫಿಟ್

ಪೆನ್ಶನ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು

ನ್ಯಾಶನಲ್ ಪೆನ್ಶನ್ ಸ್ಕೀಮ್ (National Pension Scheme) ಮೂಲಕ ಅರ್ಜಿ ಸಲ್ಲಿಸಲು ಬಯಸುವ ವ್ಯಕ್ತಿಯ ವಯಸ್ಸು 18 ರಿಂದ 40 ವರ್ಷಗಳ ಒಳಗಿರಬೇಕು. ಹಾಗೆಯೇ ಅವರ ವಾರ್ಷಿಕ ಆದಾಯ 1.5 ಕೋಟಿಗಿಂತ ಕಡಿಮೆ ಇರಬೇಕು.

ಅರ್ಜಿ ಸಲ್ಲಿಸುವ ವ್ಯಕ್ತಿ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟುತ್ತಿರುವವರಾಗಿರಬಾರದು. 18 ರಿಂದ 40 ವರ್ಷಗಳ ಒಳಗಿರುವವರು, ಪ್ರತಿ ತಿಂಗಳು 55 ರಿಂದ 200 ರೂಪಾಯಿಗಳ ವರೆಗು ಹೂಡಿಕೆ ಮಾಡುತ್ತಾ ಬರಬೇಕಾಗುತ್ತದೆ. ಈ ಯೋಜನೆಯಲ್ಲಿ ನೀವು ₹48,000 ವರೆಗು ಹೂಡಿಕೆ ಮಾಡಿರುತ್ತೀರಿ. ಈ ಹಣವನ್ನು ನೀವು 60 ವರ್ಷಗಳಾದ ಬಳಿಕ ಪ್ರತಿ ತಿಂಗಳು ಪೆನ್ಶನ್ ರೂಪದಲ್ಲಿ ಪಡೆಯಬಹುದು.

Pensionಅಗತ್ಯವಿರುವ ದಾಖಲೆಗಳು

*ಬ್ಯಾಂಕ್ ಅಕೌಂಟ್ ಡೀಟೇಲ್ಸ್ (Bank Account Details)
*ಆಧಾರ್ ಕಾರ್ಡ್ (Aadhaar Card)

ಅರ್ಜಿ ಸಲ್ಲಿಕೆ ಹೇಗೆ?

ಈ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರ ಇರುವ ಸೇವಾ ಕೇಂದ್ರ ಅಥವಾ CSC ಕೇಂದ್ರಕ್ಕೆ ಭೇಟಿ ನೀಡಬಹುದು. ನಿಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್ ಡೀಟೇಲ್ಸ್ ನೀಡಿ ಅರ್ಜಿ ಆಲ್ಲಿಸಬಹುದು. ಇಲ್ಲಿ ಮೊದಲಿಗೆ ನಿಮ್ಮ ಹೆಸರು, ಡೇಟ್ ಆಫ್ ಬರ್ತ್, ಆಧಾರ್ ನಂಬರ್ ಇವುಗಳನ್ನು ಪರಿಶೀಲಿಸಲಾಗುತ್ತದೆ. ಬಳಿಕ ನಿಮ್ಮ ಬ್ಯಾಂಕ್ ಅಕೌಂಟ್ ಡೀಟೇಲ್ಸ್, GTIN ನಂಬರ್, ಫೋನ್ ನಂಬರ್, ಇಮೇಲ್ ಐಡಿ ಈ ಎಲ್ಲಾ ಮಾಹಿತಿ ನೀಡಿ ಯೋಜನೆಗೆ ಅರ್ಜಿ ಸಲ್ಲಿಸುತ್ತೀರಿ.

ಅರ್ಜಿ ಸಲ್ಲಿಕೆ ನಂತರ ನಿಮಗೆ ಪೆನ್ಶನ್ ಅಕೌಂಟ್ ನಂಬರ್ ಸಿಗುತ್ತದೆ, ಹಾಗೆಯೇ ನಿಮಗೆ ಮರ್ಚೆಂಟ್ ಕಾರ್ಡ್ ಅನ್ನು ಸಹ ಪ್ರಿಂಟ್ ಮಾಡಲಾಗುತ್ತದೆ..ಅರ್ಜಿ ಹಾಕುವವರು 10 ವರ್ಷಗಳ ಒಳಗೆ ಯೋಜನೆಯನ್ನು ರದ್ದುಮಾಡಿದರೆ, 10 ವರ್ಷದ ಅರ್ಧ ಅವಧಿಯಲ್ಲಿ ಪಾವತಿ ಮಾಡಿದಂಥ ಒಟ್ಟು ಹಣವನ್ನು ನಿಮಗೆ ನೀಡಲಾಗುತ್ತದೆ. ಹಾಗೆಯೇ ಬಡ್ಡಿ ಮೊತ್ತವನ್ನು ಸಹ ನೀಡಲಾಗುತ್ತದೆ.

ಚಿನ್ನಾಭರಣ ಪ್ರಿಯರಿಗೆ ಭಾರೀ ಸಂತಸದ ಸುದ್ದಿ, ಚಿನ್ನ ಬೆಳ್ಳಿ ಬೆಲೆ ಬರೋಬ್ಬರಿ 4 ಸಾವಿರ ಇಳಿಕೆ!

ಅಕಸ್ಮಾತ್ ಪಾಲಿಸಿ ಪಡೆದವರು ಮಧ್ಯದಲ್ಲೇ ತೀರಿಹೋದರೆ, ಮನೆಯವರು ನಿಯಮಿತವಾಗಿ ಹಣ ಕಟ್ಟಿ ಯೋಜನೆಯನ್ನು ಮುಂದುವರೆಸಿಕೊಂಡು ಹೋಗಬಹುದು ಅಥವಾ ಪೆನ್ಶನ್ ಸ್ಕೀಮ್ ಅನ್ನು ನಿಲ್ಲಿಸಬಹುದು. ಆಗ ನಿಮಗೆ ಉಳಿತಾಯ ಜೊತೆಗೆ ಬಡ್ಡಿ ಮೊತ್ತವನ್ನು ನೀಡಲಾಗುತ್ತದೆ. ಆಸಕ್ತಿ ಇರುವವರು ಪೂರ್ತಿ ಮಾಹಿತಿ ಪಡೆದು, ನಂತರ ಸೇವಾ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಿ.

This is a new scheme of the central government that comes 3000 every month

Our Whatsapp Channel is Live Now 👇

Whatsapp Channel

Related Stories