Browsing Category

Crime News

Aryan Khan drug case: ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ, ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್ ಹೃದಯಾಘಾತದಿಂದ ಸಾವು

Aryan Khan drug case: ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಅವರ ವಕೀಲರು ತಿಳಿಸಿದ್ದಾರೆ.

Road Accident: ತಮಿಳುನಾಡಿನಲ್ಲಿ ಭೀಕರ ರಸ್ತೆ ಅಪಘಾತ, 11 ಮಂದಿ ಸಾವು

ತಮಿಳುನಾಡಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ತಿರುಪತಿಯಲ್ಲಿ ವ್ಯಾನ್ ಆಕಸ್ಮಿಕವಾಗಿ ಕಣಿವೆಗೆ ಬಿದ್ದಿದೆ. ಘಟನೆಯಲ್ಲಿ ಹನ್ನೊಂದು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಜವ್ವಾಡಿಮಲೈ ಬೆಟ್ಟ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೂವರು ಮಹಿಳೆಯರು…

ಪೊಲೀಸರ ಮೇಲೆ ಹಲ್ಲೆ ನಡೆಸಿ ರೌಡಿ ಆಸ್ಪತ್ರೆಯಿಂದ ಪರಾರಿ

ಬೆಂಗಳೂರಿನಲ್ಲಿ ನೇಪಾಳಿ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿದ್ದ ರೌಡಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ಪೊಲೀಸರು 2 ವಿಶೇಷ ಪಡೆಗಳನ್ನು ರಚಿಸಿ ಆತನನ್ನು ಹುಡುಕುತ್ತಿದ್ದಾರೆ.

ಆಸ್ಪತ್ರೆ ಲಿಫ್ಟ್ ಕುಸಿದು ಒಂಬತ್ತು ವೈದ್ಯರಿಗೆ ಗಾಯ

ಆಸ್ಪತ್ರೆಯೊಂದರಲ್ಲಿ ಲಿಫ್ಟ್ ಕುಸಿದಿದೆ. ಘಟನೆಯಲ್ಲಿ ಒಂಬತ್ತು ವೈದ್ಯರು ಗಾಯಗೊಂಡಿದ್ದಾರೆ. ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ನ್ಯೂ ಪನ್ವೆಲ್ ಸಿಟಿಯ ಆಮ್ಲೆ ಆಸ್ಪತ್ರೆಯಲ್ಲಿ ಮಧ್ಯಾಹ್ನ ಈ ಅಪಘಾತ ಸಂಭವಿಸಿದೆ.

Cruise Drug Case : ಕ್ರೂಸ್ ಡ್ರಗ್ ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಸಲು ಎನ್‌ಸಿಬಿಗೆ 60 ದಿನಗಳ ಕಾಲಾವಕಾಶವಿದೆ

Cruise Drug Case : ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಕ್ರೂಸ್ ಡ್ರಗ್ ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಸಲು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಗಡುವನ್ನು ನ್ಯಾಯಾಲಯವು ಇನ್ನೂ 60 ದಿನಗಳವರೆಗೆ ವಿಸ್ತರಿಸಿದೆ. 

ಕಣಿವೆಯಲ್ಲಿ ಸುಮೋ ಬಿದ್ದು 9 ಮಂದಿ ಬಲಿ

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಪೂಂಚ್ ಜಿಲ್ಲೆಯ ಬಫಲೋ ಬಳಿ ಟಾಟಾ ಸುಮೋ ಕಣಿವೆಗೆ ಅಪ್ಪಳಿಸಿದೆ. ಘಟನೆಯಲ್ಲಿ ಒಂಬತ್ತು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಇತರ ನಾಲ್ವರು ಗಂಭೀರವಾಗಿ…

ವಸೂಲಿ ದಂದೆಗಿಳಿದ ದೊಡ್ಡಬಳ್ಳಾಪುರ ವೈದ್ಯ

ಬಡವರ ಆರೋಗ್ಯ ಸುಧಾರಣೆಗಾಗಿ ಸರ್ಕಾರವು ಸಾರ್ವಜನಿಕ ಆಸ್ಪತ್ರೆಗಳನ್ನು ಸ್ಥಾಪಿಸಿದ್ದು ಆದರೆ ಈ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಚಿಕಿತ್ಸೆಗಾಗಿ ಬರುವ ಬಡರೋಗಿಗಳ ಬಳಿ ವಸೂಲಾತಿಗೆ ಇಳಿದಿದ್ದಾರೆ.

ಹೆರಿಗೆ ವೇಳೆ ಗರ್ಭಿಣಿ ಸಾವು, ಪೊಲೀಸ್ ಕೇಸ್ ದಾಖಲಿಸುತ್ತಿದ್ದಂತೆ ಮಹಿಳಾ ವೈದ್ಯೆ ಆತ್ಮಹತ್ಯೆ

ಹೆರಿಗೆ ವೇಳೆ ಗರ್ಭಿಣಿ ಸಾವನ್ನಪ್ಪಿದ್ದರಿಂದ ಆಕೆಯ ಸಂಬಂಧಿಕರು ಆಸ್ಪತ್ರೆ ಎದುರು ಜಮಾಯಿಸಿ ಪ್ರತಿಭಟಿಸಿದ್ದರು, ಪೊಲೀಸರು ತಮ್ಮ ವಿರುದ್ಧ ಪ್ರಕರಣ ದಾಖಲಿಸಿದ್ದರಿಂದ ಮನನೊಂದಿದ್ದ ಡಾ.ಅರ್ಚನಾ ಆಸ್ಪತ್ರೆಯ ಮೇಲಿನ ಮಹಡಿಯ ಮನೆಯ ಕೊಠಡಿಯಲ್ಲಿ ಇಂದು…

Jdu Leader Deepak Kumar Mehta, ಜೆಡಿಯು ಮುಖಂಡ ದೀಪಕ್ ಮೆಹ್ತಾ ಅವರನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು!

ಬಿಹಾರದ ರಾಜಧಾನಿ ಪಾಟ್ನಾದ ದೇನಾಪುರದಲ್ಲಿ ಜೆಡಿಯು ಹಿರಿಯ ನಾಯಕ ದೀಪಕ್ ಕುಮಾರ್ ಮೆಹ್ತಾ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮೆಹ್ತಾ ಅವರು ಬುಲೆಟ್ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ನಿಧನರಾದರು.

ಮರಕ್ಕೆ ಡಿಕ್ಕಿ ಹೊಡೆದ ಆರ್‌ಟಿಸಿ ಬಸ್‌, ಒಂಬತ್ತು ಮಂದಿಗೆ ಗಾಯ

ಮಹಬೂಬಾಬಾದ್ ವಲಯದ ಕಂಬಳ ಪಲ್ಲಿಯಲ್ಲಿ ಆರ್ ಟಿಸಿ ಬಸ್ ಮರಕ್ಕೆ ಡಿಕ್ಕಿ ಹೊಡೆದಿದೆ. ಕಾಮರೆಡ್ಡಿಯಿಂದ ಭದ್ರಾಚಲಂ ಕಡೆಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ಬಸ್ ಎದುರಿನಿಂದ ಬರುತ್ತಿದ್ದ ವಾಹನವನ್ನು ಹಿಂದಿಕ್ಕಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ…