ದಿನ ಭವಿಷ್ಯ 20 ನವೆಂಬರ್ 2026, ಶುಕ್ರವಾರ

Today Horoscope: ಇಂದಿನ ದಿನ ಭವಿಷ್ಯ ಕೆಲವು ರಾಶಿಗಳಿಗೆ ಧನಲಾಭ, ಉದ್ಯೋಗದಲ್ಲಿ ಪ್ರಗತಿ ಹಾಗೂ ಶುಭಕಾರ್ಯಗಳ ಯೋಗ ಎಂದು ಸೂಚಿಸಿದೆ

Today Horoscope: ಇಂದು ಗ್ರಹಗಳ ಸಂಚಾರ ಏನು ಸೂಚಿಸುತ್ತಿದೆ? ಸಂಪೂರ್ಣ ರಾಶಿ ಫಲ ತಿಳಿಯಿರಿ: ದಿನ ಭವಿಷ್ಯ 20-11-2026: ವೃಶ್ಚಿಕ, ಧನು, ಮಕರ ರಾಶಿಗೆ ನಿರೀಕ್ಷೆಗೂ ಮೀರಿದ ಲಾಭ! ನಿಮ್ಮ ರಾಶಿ ಭವಿಷ್ಯ ಹೇಗಿದೆ

ಮೇಷ ರಾಶಿ: ಹೊಸ ಕೆಲಸಗಳಲ್ಲಿ ವಿಳಂಬವಾಗಬಹುದು, ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಮನಸ್ಸಿಗೆ ಬೇಸರವಾಗುವ ವಿಚಾರಗಳಿಂದ ದೂರವಿದ್ದು, ಸುಳ್ಳು ಹೇಳಬೇಡಿ.

ವೃಷಭ ರಾಶಿ: ಹಣಕಾಸಿನ ನಷ್ಟ ಮತ್ತು ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಅನಗತ್ಯ ಪ್ರಯಾಣ ಹಾಗೂ ಕುಟುಂಬದವರೊಂದಿಗಿನ ಭಿನ್ನಾಭಿಪ್ರಾಯ ತಪ್ಪಿಸಿ.

ಮಿಥುನ ರಾಶಿ: ವಿದೇಶ ಪ್ರಯಾಣದ ಪ್ರಯತ್ನಗಳಿಗೆ ಅನುಕೂಲಕರ ಫಲಿತಾಂಶ ಸಿಗಬಹುದು. ಆರೋಗ್ಯ ಮತ್ತು ಖರ್ಚಿನ ವಿಚಾರದಲ್ಲಿ ಎಚ್ಚರಿಕೆ ವಹಿಸಿ.

ಕರ್ಕಾಟಕ ರಾಶಿ: ವಿದೇಶ ಪ್ರಯಾಣದ ಯತ್ನಗಳು ಫಲ ನೀಡಲಿವೆ. ಹಣಕಾಸಿನ ವ್ಯವಹಾರಗಳಲ್ಲಿ ಜಾಗ್ರತೆ ಇರಲಿ, ಹೊಸ ಕೆಲಸಗಳನ್ನು ಮುಂದೂಡಿ.

ಸಿಂಹ ರಾಶಿ: ಮಾನಸಿಕ ಒತ್ತಡ ಮತ್ತು ಸಣ್ಣಪುಟ್ಟ ಅಡೆತಡೆಗಳು ಎದುರಾಗಬಹುದು. ಆರೋಗ್ಯದ ಕಡೆ ಗಮನ ನೀಡಿ, ವಾದವಿವಾದಗಳಿಂದ ದೂರವಿರಿ.

ಕನ್ಯಾ ರಾಶಿ: ವ್ಯಾಪಾರದಲ್ಲಿ ನಷ್ಟವಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ. ಕೆಲಸದ ಒತ್ತಡ ಕಡಿಮೆ ಮಾಡಿಕೊಂಡು ವಿಶ್ರಾಂತಿಗೆ ಆದ್ಯತೆ ನೀಡಿ.

ತುಲಾ ರಾಶಿ: ಉದ್ಯೋಗ ಮತ್ತು ಹಣಕಾಸಿನ ವಿಚಾರಗಳಲ್ಲಿ ನಿರಾಸೆ ಎದುರಾಗಬಹುದು. ಅವಕಾಶಗಳನ್ನು ಕಳೆದುಕೊಳ್ಳದಂತೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ.

ವೃಶ್ಚಿಕ ರಾಶಿ: ಉದ್ಯೋಗದಲ್ಲಿ ಪ್ರಗತಿ ಹಾಗೂ ಅನಿರೀಕ್ಷಿತ ಧನಲಾಭದ ಯೋಗವಿದೆ. ಕುಟುಂಬದಲ್ಲಿ ಸಂತೋಷ, ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ.

ಧನು ರಾಶಿ: ಶುಭಕಾರ್ಯಗಳ ಪ್ರಯತ್ನಗಳು ಯಶಸ್ವಿಯಾಗಲಿವೆ. ಹಣದ ಲಾಭದ ಜೊತೆಗೆ ಹೊಸ ವಸ್ತು, ಆಭರಣ ಖರೀದಿಸುವ ಯೋಗವಿದೆ.

ಮಕರ ರಾಶಿ: ಆಕಸ್ಮಿಕ ಹಣದ ಲಾಭದಿಂದ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಕುಟುಂಬದಲ್ಲಿ ಸಂತೋಷ, ಆರೋಗ್ಯ ಮತ್ತು ಗೌರವ ಹೆಚ್ಚಾಗಲಿದೆ.

ಕುಂಭ ರಾಶಿ: ಕೆಲಸಗಳಲ್ಲಿ ಅಡೆತಡೆ ಮತ್ತು ಹಣಕಾಸಿನ ಸಮಸ್ಯೆಗಳು ಕಾಡಬಹುದು. ಸಹೋದರರೊಂದಿಗೆ ಭಿನ್ನಾಭಿಪ್ರಾಯ ಬೇಡ, ಹೊಸ ವ್ಯಕ್ತಿಗಳ ಬಗ್ಗೆ ಎಚ್ಚರವಿರಲಿ.

ಮೀನ ರಾಶಿ: ಕೈಗೊಂಡ ಕೆಲಸಗಳಲ್ಲಿ ಯಶಸ್ಸು ಮತ್ತು ಧನಲಾಭ ದೊರೆಯಲಿದೆ. ಆರೋಗ್ಯ, ಕುಟುಂಬದಲ್ಲಿ ನೆಮ್ಮದಿ ಹಾಗೂ ಆಭರಣ ಖರೀದಿಸುವ ಯೋಗವಿದೆ.

Savitha

ಪತ್ರಿಕೋದ್ಯಮದಲ್ಲಿ 8 ವರ್ಷಗಳ ಬರವಣಿಗೆ ಅನುಭವ ಹೊಂದಿರುವ ಸವಿತಾ ರವರು, ಟ್ರೆಂಡಿಂಗ್ ವಿಷಯಗಳು, ಸೋಶಿಯಲ್ ಮೀಡಿಯಾ, ವೈರಲ್ ಕಂಟೆಂಟ್, ಧಾರ್ಮಿಕ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ… More »

Related Stories