ದಿನ ಭವಿಷ್ಯ 10 ಆಗಸ್ಟ್ 2025 ಭಾನುವಾರ | Horoscope For Today

ಇಂದಿನ ರಾಶಿ ಭವಿಷ್ಯ ನಿಮಗೆ ಯಾವ ಫಲ ತಂದಿದೆ, ಇಲ್ಲಿದೆ ನಿಮ್ಮ ರಾಶಿಗನುಗುಣವಾಗಿ ರಾಶಿಫಲ, 10-08-2025ರ ಇಂದಿನ ಜ್ಯೋತಿಷ್ಯ ಫಲ

ಇಂದಿನ ಸಂಪೂರ್ಣ ರಾಶಿ ಭವಿಷ್ಯ ಓದಲು ಕ್ಲಿಕ್ಕಿಸಿ : ದಿನ ಭವಿಷ್ಯ 10-8-2025: ಇದು ಶುಕ್ರ ಗ್ರಹ ಪ್ರಭಾವ ದಿನ, ಈ 3 ರಾಶಿಗಳಿಗೆ ಜ್ಯಾಕ್ಪಾಟ್ ಭವಿಷ್ಯ

ಮೇಷ: ಹೊಸ ಯೋಜನೆಗಳು ಯಶಸ್ಸು ಕಾಣುವ ಸೂಚನೆ. ಹಳೆಯ ಕೆಲಸ ಪೂರೈಸಿ, ಹಣಕಾಸಿನಲ್ಲಿ ಎಚ್ಚರಿಕೆ ವಹಿಸಿ, ಸ್ನೇಹಿತರಿಂದ ಬೆಂಬಲ ಸಿಗಲಿದೆ.

ವೃಷಭ: ಕೆಲಸದಲ್ಲಿ ಒತ್ತಡವಿದ್ದರೂ ಶ್ರಮ ಫಲ ನೀಡುತ್ತದೆ. ಹಣಕಾಸಿನಲ್ಲಿ ಎಚ್ಚರಿಕೆ ಇರಲಿ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಪ್ರಯಾಣ ಸಾಧ್ಯ.

ಮಿಥುನ: ಸಂವಹನ ಕೌಶಲ್ಯದಿಂದ ಮೆಚ್ಚುಗೆ, ಆರ್ಥಿಕ ಸ್ಥಿರತೆ ಹೆಚ್ಚಳ. ಹಳೆಯ ಬಾಕಿ ಹಣ ವಾಪಸು, ಸ್ನೇಹಿತರ ಬೆಂಬಲ, ಶುಭ ಸುದ್ದಿ.

ಕಟಕ: ಭಾವನಾತ್ಮಕ ದಿನ, ತಾತ್ಕಾಲಿಕ ಉದ್ಯೋಗ ತೊಂದರೆ. ಕುಟುಂಬದ ಆರೋಗ್ಯದ ಕಡೆ ಗಮನ ಕೊಡಿ, ಪ್ರಯಾಣದ ಅವಕಾಶ.

ಸಿಂಹ: ಆತ್ಮವಿಶ್ವಾಸ ಹೆಚ್ಚಳ, ಉದ್ಯೋಗದಲ್ಲಿ ಮೆಚ್ಚುಗೆ. ಆರ್ಥಿಕ ಲಾಭ, ಕುಟುಂಬದಲ್ಲಿ ಹರ್ಷ, ಪ್ರವಾಸ ಯೋಜನೆ.

ಕನ್ಯಾ: ಮಾತು-ನಡವಳಿಕೆ ಪ್ರೇರಣೆ. ಕೆಲಸದಲ್ಲಿ ಸವಾಲು ನಿಭಾಯಿಸುತ್ತೀರಿ, ವೆಚ್ಚ ನಿಯಂತ್ರಣೆ, ಕುಟುಂಬ ಜವಾಬ್ದಾರಿ ಪೂರೈಕೆ.

ತುಲಾ: ಹಳೆಯ ಕೆಲಸ ಪೂರೈಕೆ, ಹೊಸ ಕೌಶಲ್ಯ ಕಲಿಕೆ. ಧಾರ್ಮಿಕ ಚಟುವಟಿಕೆ, ಹವ್ಯಾಸದಲ್ಲಿ ತೊಡಗುತ್ತೀರಿ, ಹೊಸ ಪರಿಚಯ ಸಾಧ್ಯತೆ.

ವೃಶ್ಚಿಕ: ಉದ್ಯೋಗ ಅಡೆತಡೆ ನಿರ್ವಹಣೆ, ಲಾಭದಾಯಕ ಅವಕಾಶ. ಸಂಬಂಧಗಳಲ್ಲಿ ಭಾವನಾತ್ಮಕ ಕ್ಷಣ, ಆರೋಗ್ಯಕ್ಕೆ  ಎಚ್ಚರಿಕೆ ಇರಲಿ.

ಧನು: ಪ್ರಯಾಣ ಸಾಧ್ಯತೆ, ಉದ್ಯೋಗ ಜವಾಬ್ದಾರಿ ಹೆಚ್ಚುತ್ತದೆ. ಆರ್ಥಿಕ ಅವಕಾಶ ಸಾಧ್ಯತೆ, ಕುಟುಂಬದಲ್ಲಿ ಹರ್ಷ, ಹೊಸ ಪರಿಚಯ.

ಮಕರ: ಶ್ರಮ ಫಲಿತಾಂಶ ನೀಡಲಿದೆ, ಆರ್ಥಿಕ ಲಾಭ. ಕುಟುಂಬದೊಂದಿಗೆ ಸಂತೋಷ, ಹಳೆಯ ಕೆಲಸ ಪೂರೈಕೆ ಸಾಧ್ಯತೆ.

ಕುಂಭ: ಕಲ್ಪನೆ ಹೆಚ್ಚಳ, ಉದ್ಯೋಗದಲ್ಲಿ ನವೀನತೆ. ಕುಟುಂಬದಲ್ಲಿ ಒಗ್ಗಟ್ಟು, ಹಳೆಯ ಕೆಲಸ ಮುಗಿಸುವ ಅವಕಾಶ.

ಮೀನ: ಭಾವನಾತ್ಮಕ ನಿರ್ಧಾರ ತಪ್ಪಿಸಿ, ಶಾಂತವಾಗಿ ಕೆಲಸ ನಿರ್ವಹಿಸಿ. ಹಣಕಾಸಿನಲ್ಲಿ ಎಚ್ಚರಿಕೆ ಇರಲಿ, ನೆಮ್ಮದಿಯ ಸಂಜೆ.

Dina Bhavishya 10th August 2025, Sunday

Related Stories