ದಿನ ಭವಿಷ್ಯ 28 ಜೂನ್ 2025 ರ ಶನಿವಾರ
ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳಿ. 28 ಜೂನ್ 2025 ರ ದಿನದ ಪ್ರಾರಂಭಕ್ಕೆ ಮಾರ್ಗದರ್ಶಿ ಈ ರಾಶಿ ಫಲ

ಸಂಕ್ಷಿಪ್ತ ದಿನ ಭವಿಷ್ಯ ಓದಲು ಇಲ್ಲಿ ಕ್ಲಿಕ್ಕಿಸಿ
ಮೇಷ (Aries):
ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ, ವಿವಾದಗಳನ್ನ ತಪ್ಪಿಸಿ.
ಕ್ಲಿಷ್ಟ ಪರಿಸ್ಥಿತಿಗೂ ಧೈರ್ಯದಿಂದ ನಿಂತರೆ ಉತ್ತಮ ಫಲ ಸಿಗಲಿದೆ.
ವೃಷಭ (Taurus):
ಹಿರಿಯರಿಂದ ಮೆಚ್ಚುಗೆ ಸಿಗಬಹುದು, ಕೆಲಸದಲ್ಲಿ ಚುರುಕು ಇಟ್ಟುಕೊಳ್ಳಿ.
ಬಾಂಧವ್ಯದಲ್ಲಿ ನೆಮ್ಮದಿ ಇರಲಿ, ವಾಹನ ಚಾಲನೆ ಎಚ್ಚರಿಕೆಯಿಂದ ಇರಲಿ.
ಮಿಥುನ (Gemini):
ಬಾಕಿ ಕೆಲಸಗಳ ಪೂರ್ಣತೆ ನಿಮಗೆ ತೃಪ್ತಿ ನೀಡಬಹುದು.
ವ್ಯವಹಾರ ಯೋಚನೆ ಲಾಭದಾಯಕವಾಗಬಹುದು, ಆರೋಗ್ಯದತ್ತ ಗಮನ ಹರಿಸಿ.
ಕಟಕ (Cancer):
ಮನಸ್ಸು ಶಾಂತವಾಗಿದ್ದರೂ ಹಣಕಾಸಿನಲ್ಲಿ ಸವಾಲುಗಳಿರಬಹುದು.
ಸಹೋದ್ಯೋಗಿಗಳಿಂದ ಹೆಚ್ಚು ಬೆಂಬಲ ಇಲ್ಲದಿರುವ ಸಾಧ್ಯತೆ ಇದೆ.
ಸಿಂಹ (Leo):
ಧೈರ್ಯದಿಂದ ನಡೆದು ಅಸ್ತಿತ್ವ ತೋರಿಸಬಲ್ಲ ದಿನವಿದು.
ಆಸ್ತಿಯಲ್ಲಿ ಲಾಭ ಹಾಗೂ ಸ್ನೇಹಿತರಿಂದ ಸಹಕಾರವೂ ಸಿಗಬಹುದು.
ಕನ್ಯಾ (Virgo):
ಅಡೆತಡೆಗಳು ದೂರಾಗುವ ಲಕ್ಷಣವಿದೆ, ಯೋಜನೆಗಳಿಗೆ ಸಮಯ ಸರಿಯಾದದು.
ಹಿರಿಯರ ಸಲಹೆಯಿಂದ ಮನೆಯಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗುತ್ತದೆ.
ತುಲಾ (Libra):
ಬುದ್ಧಿವಂತ ನಿರ್ಧಾರ ನಿಮಗೆ ಯಶಸ್ಸು ತರಬಹುದು.
ಆರೋಗ್ಯದ ಬಗ್ಗೆ ಜಾಗೃತೆಯಾಗಿರಿ, ಸ್ನೇಹ ಸಂಬಂಧಗಳು ಬಲಗೊಳ್ಳುತ್ತವೆ.
ವೃಶ್ಚಿಕ (Scorpio):
ಹಳೆಯ ಸಾಲ ಪರಿಹಾರ ಸಾಧ್ಯತೆ, ಅವಕಾಶಗಳು ಎದುರಾಗಬಹುದು.
ತಾಳ್ಮೆಯಿಂದ ನಡೆದುಕೊಂಡರೆ ದಿನ ಸಕಾರಾತ್ಮಕವಾಗಿ ಸಾಗಬಹುದು.
ಧನು (Sagittarius):
ಹೊಸ ಯೋಜನೆಗಳಿಗೆ ಇದು ಲಾಭದಾಯಕ ಸಮಯ.
ಕುಟುಂಬ ವಿಚಾರದಲ್ಲಿ ಚರ್ಚೆ ನಡೆಯಬಹುದು, ಪ್ರಯಾಣದಲ್ಲಿ ಶುಭ ಸಂಧರ್ಭ.
ಮಕರ (Capricorn):
ಗುರಿಗಳನ್ನು ಸಾಧಿಸಲು ದಿನ ಉತ್ತಮವಾಗಿದೆ, ಲಘು ಸಂತೋಷ ಸಿಗಬಹುದು.
ಮನೆ ಖರ್ಚು ಹೆಚ್ಚು, ಆದರೆ ಸ್ನೇಹಿತರಿಂದ ಬೆಂಬಲ ಲಭಿಸಲಿದೆ.
ಕುಂಭ (Aquarius):
ಪ್ರತಿಭೆ ಗುರುತಿಗೆ ಬರಲಿದೆ, ಕೆಲಸದಲ್ಲಿ ಪ್ರಶಂಸೆ ಸಿಗಬಹುದು.
ಹೂಡಿಕೆಯಲ್ಲಿ ಜಾಗೃತಿ ಇರಲಿ, ಮನಃಸ್ಥಿತಿ ನೆಗೇಟಿವ್ ಆಗದಿರಲಿ.
ಮೀನ (Pisces):
ದಿನ ಕಾರ್ಯಭರಿತವಾಗಿದ್ದು, ಸಮಯ ನಿರ್ವಹಣೆ ಮುಖ್ಯ.
ಆರ್ಥಿಕ ಲಾಭವಿದ್ದು, ಮಕ್ಕಳ ವಿಚಾರದಲ್ಲಿ ಸಂತೋಷದ ಸುದ್ದಿ ಬರಬಹುದು.
ದಿನ ಭವಿಷ್ಯ 29-10-2026: ಮಹಾಲಕ್ಷ್ಮಿ ರಾಜಯೋಗ; 4 ರಾಶಿಗಳಿಗೆ ಶುಭ ಸೂಚನೆ! ಹಣಕಾಸು ಭವಿಷ್ಯ ಉಜ್ವಲ
Read the story
ಕರ್ನಾಟಕ ಮಹಿಳೆಯರಿಗೆ ₹2 ಲಕ್ಷದವರೆಗೆ ಸಾಲ ಸೌಲಭ್ಯ; ಸ್ವಂತ ಉದ್ಯಮ ಆರಂಭಿಸಲು ಆರ್ಥಿಕ ನೆರವು
Read the story
ರೈತರಿಗೆ ಅನುಗ್ರಹ ಯೋಜನೆ ಹಣ ಬಿಡುಗಡೆ! ಬಾಕಿ ಉಳಿದಿದ್ದ ಪರಿಹಾರ ಮೊತ್ತ ಖಾತೆಗೆ ಜಮಾ
Read the story
ಇನ್ನು 2 ದಿನಗಳಲ್ಲಿ ರೈತರ ಖಾತೆಗೆ 2 ಸಾವಿರ ಜಮಾ; ಗುಡ್ ನ್ಯೂಸ್ ಕೊಟ್ಟ ಮೋದಿಜಿ
Read the story
ಹಾಸನಾಂಬ ದೇವಿ ಗರ್ಭಗುಡಿ ಬಾಗಿಲು ತೆರೆಯಲು ಸಿದ್ಧತೆ; ಗುರುವಾರದಿಂದ ಭಕ್ತರ ದರ್ಶನಕ್ಕೆ ವ್ಯವಸ್ಥೆ
Read the story
ಬೆಂಗಳೂರು: ಉಚಿತ ಅಣಬೆ ಕೃಷಿ ತರಬೇತಿಗೆ ಅರ್ಜಿ ಆಹ್ವಾನ! ಮನೆಯಲ್ಲೇ ಸ್ವಂತ ಉದ್ಯಮ ಶುರು ಮಾಡಿ
Read the story
ಬೆಂಗಳೂರು ಮೆಟ್ರೋ ಜಾಲ, ಹೊಸಕೋಟೆ, ತುಮಕೂರಿಗೂ ವಿಸ್ತರಣೆ! ಈ ಭಾಗದ ಭೂಮಿಗೆ ಬಂಗಾರದ ಬೆಲೆ
Read the story
ಇಳುವರಿ ಕುಸಿತ, ಮಾರುಕಟ್ಟೆಗೆ ಪೂರೈಕೆ ಕಡಿಮೆ! ಈರುಳ್ಳಿ ಬೆಲೆ ಭಾರೀ ಏರಿಕೆ
Read the story



