ದಿನ ಭವಿಷ್ಯ 12-2-2025: ಯಶಸ್ಸಿನ ಹಾದಿ, ಈ 5 ರಾಶಿಗಳಿಗೆ ಅಪೇಕ್ಷಿತ ಲಾಭದ ಸೂಚನೆ
ನಾಳೆಯ ದಿನ ಭವಿಷ್ಯ 12-2-2025 ಬುಧವಾರ ಈ ರಾಶಿಗಳಿಗೆ ಅದೃಷ್ಟ ಅನುಕೂಲಕರ, ಲಾಭ ಸಾಧ್ಯತೆ - Daily Horoscope - Naleya Dina Bhavishya 12 February 2025

ದಿನ ಭವಿಷ್ಯ 12 ಫೆಬ್ರವರಿ 2025
ಮೇಷ ರಾಶಿ (Aries): ಈ ದಿನ ವಾದ ವಿವಾದಗಳಿಂದ ದೂರವಿರಿ. ನೀವು ಹೊಸ ಕಾರ್ಯ ಆರಂಭಿಸಲು ಅನುಕೂಲಕರ ದಿನ. ಆರೋಗ್ಯದ ವಿಚಾರದಲ್ಲಿ ಜಾಗರೂಕತೆ ಅವಶ್ಯಕ. ಕುಟುಂಬದಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಬಹುದು. ಉದ್ಯೋಗ ಕ್ಷೇತ್ರದಲ್ಲಿ ಉನ್ನತಿ ಸಾಧ್ಯ. ಸ್ನೇಹಿತರೊಂದಿಗೆ ಸಿಹಿ ಸುದ್ದಿಗಳ ವಿನಿಮಯವಾಗಬಹುದು.
ವೃಷಭ ರಾಶಿ (Taurus): ನಿಮ್ಮ ಕಠಿಣ ಪರಿಶ್ರಮ ಇಂದಿನ ದಿನ ಫಲ ನೀಡಬಹುದು. ಕೆಲಸದಲ್ಲಿ ಹೊಸ ಅವಕಾಶಗಳು ಲಭ್ಯವಾಗಬಹುದು. ಆರ್ಥಿಕವಾಗಿ ಸ್ಥಿರತೆ ಕಂಡುಬರಲಿದೆ. ಕುಟುಂಬದಲ್ಲಿ ಸಣ್ಣ ವಿಚಾರಗಳಲ್ಲಿ ಗೊಂದಲ ಉಂಟಾಗಬಹುದು, ಸಹನೆ ಅಗತ್ಯ. ಮಿತ್ರರು ಮೌಲ್ಯಯುತ ಸಲಹೆ ನೀಡಬಹುದು. ಆರೋಗ್ಯದ ಕಡೆ ಗಮನ ಹರಿಸಿ. ಭಾವನಾತ್ಮಕ ನಿರ್ಧಾರಗಳನ್ನು ತಾಳ್ಮೆಯಿಂದ ತೆಗೆದುಕೊಳ್ಳಿ. ಶುಭ ಕಾರ್ಯಕ್ಕೆ ಸಮಯ ಪೂರಕ.
ಮಿಥುನ ರಾಶಿ (Gemini): ವೃತ್ತಿಯಲ್ಲಿ ಹೊಸ ಹೊಣೆಗಾರಿಕೆ ಬರುವ ದಿನ. ಹಣಕಾಸಿನ ನಿರ್ವಹಣೆಯಲ್ಲಿ ಗಮನ ಕೊಡಿ. ಸ್ನೇಹಿತರ ಸಹಾಯದಿಂದ ಗೊಂದಲ ನಿವಾರಣೆಯಾಗಲಿದೆ. ಶಾಂತಿ ಹೊಂದಲು ಧ್ಯಾನ, ಯೋಗ ಅನುಸರಿಸಿ. ದಿನವು ತುಂಬಾ ಸಕಾರಾತ್ಮಕವಾಗಿರುತ್ತದೆ. ಹಣಕಾಸಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ದಿನ ಅನುಕೂಲಕರವಾಗಿದೆ.
ಕಟಕ ರಾಶಿ (Cancer): ಇಂದಿನ ದಿನ ನಿಮ್ಮ ಸ್ಪಷ್ಟ ನಿಲುವು ಯಶಸ್ಸು ತರುತ್ತದೆ. ಆರ್ಥಿಕವಾಗಿ ಉನ್ನತಿ ದಿನ. ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಹಿರಿಯರು ಸಲಹೆ ನೀಡಬಹುದು. ಕೆಲಸದಲ್ಲಿ ಹೊಸ ಅವಕಾಶಗಳೊಂದಿಗೆ ಒತ್ತಡವೂ ನಿವಾರಣೆ ಆಗುತ್ತದೆ. ಕುಟುಂಬದಲ್ಲಿ ಅಪಾರ್ಥಗಳನ್ನ ತೊಡೆದುಹಾಕಲು ಪ್ರಯತ್ನಿಸಿ. ಆರೋಗ್ಯದ ಸಮಸ್ಯೆ ಉಂಟಾಗಬಹುದು, ಜಾಗ್ರತೆ ವಹಿಸಿ.
ಸಿಂಹ ರಾಶಿ (Leo): ನಿಮ್ಮ ಸಾಮರ್ಥ್ಯ ಮತ್ತು ಶ್ರಮ ಮಾನ್ಯತೆ ಪಡೆಯಲಿದೆ. ಕಾರ್ಯಕ್ಷೇತ್ರದಲ್ಲಿ ಮೆಚ್ಚುಗೆ ಲಭ್ಯ. ಹಣಕಾಸಿನ ಸಾವಕಾಶಗಳು ನಿಮ್ಮ ನಿರ್ಧಾರಕ್ಕೆ ನಿಂತಿವೆ. ಕುಟುಂಬದಲ್ಲಿ ಸಮಾಧಾನದ ವಾತಾವರಣ ಉಂಟಾಗಬಹುದು. ಆರೋಗ್ಯದಲ್ಲಿ ನಿಯಂತ್ರಣ ಅಗತ್ಯ. ಸಂಬಂಧಗಳು ಬಲಗೊಳ್ಳುವ ಸಾಧ್ಯತೆ. ತಾಳ್ಮೆಯಿಂದ ನಿರ್ಧಾರ ತೆಗೆದುಕೊಳ್ಳಿ. ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ.
ಕನ್ಯಾ ರಾಶಿ (Virgo): ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಉದ್ಯೋಗದಲ್ಲಿ ನಿಮ್ಮ ಪ್ರತಿಭೆ ಮಿಂಚಲಿದೆ. ಹಣಕಾಸು ಸಂಭಂದಿತ ಉಲ್ಲೇಖಗಳ ಮೇಲೆ ಗಮನ ಕೊಡಿ. ಕುಟುಂಬದಲ್ಲಿ ಬಾಂಧವ್ಯ ಹೆಚ್ಚಾಗಲಿದೆ. ವೃತ್ತಿಯಲ್ಲಿ ಹೊಸ ಹೊಣೆಗಾರಿಕೆ ಬರುತ್ತದೆ. ಎಚ್ಚರಿಕೆಯಿಂದ ನಡೆದುಕೊಳ್ಳಿ. ಸಾಮಾಜಿಕ ಮಟ್ಟದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ. ಹೊಸ ಕೆಲಸ ಪ್ರಾರಂಭಿಸಲು ಇದು ಒಳ್ಳೆಯ ಸಮಯ.

ವೃಶ್ಚಿಕ ರಾಶಿ (Scorpio): ನಿಮ್ಮ ದೃಢ ನಿಲುವು ಯಶಸ್ಸಿಗೆ ಕಾರಣ. ಆರ್ಥಿಕ ಬದಲಾವಣೆಗಳು ಎದುರಾಗಬಹುದು. ಉದ್ಯೋಗದಲ್ಲಿ ಹೊಸ ಅವಕಾಶಗಳು ಲಭಿಸಬಹುದು. ಕುಟುಂಬದಲ್ಲಿ ಸಣ್ಣ ವಿವಾದ ಉಂಟಾಗಬಹುದು. ಆರೋಗ್ಯ ಸ್ಥಿರ. ಬಹಳಷ್ಟು ಕೆಲಸ ಇರುತ್ತದೆ ಮತ್ತು ನಿಮಗೆ ಬೆಂಬಲವೂ ಸಿಗುತ್ತದೆ. ನಿಮ್ಮ ನಡವಳಿಕೆಯನ್ನು ಶಾಂತವಾಗಿರಿಸಿಕೊಳ್ಳಿ. ಸಮಸ್ಯೆಗಳು ಕೊನೆಗೊಳ್ಳುತ್ತವೆ. ಆರ್ಥಿಕ ಲಾಭದಲ್ಲಿ ಹೆಚ್ಚಳ ಕಂಡುಬರಲಿದೆ.
ಧನು ರಾಶಿ (Sagittarius): ಮಿತ್ರರ ಸಹಾಯ ಲಭ್ಯ. ತಾಳ್ಮೆಯಿಂದ ನಿರ್ಧಾರ ತೆಗೆದುಕೊಳ್ಳಿ. ಸಂಜೆ ಸಮಯ ಉತ್ತಮವಾಗಿರುತ್ತದೆ. ನೀವು ವಿವಾದಗಳಲ್ಲಿ ಗೆಲ್ಲುತ್ತೀರಿ ಮತ್ತು ನಿಮ್ಮ ಕುಟುಂಬದಿಂದ ಬೆಂಬಲ ಪಡೆಯುತ್ತೀರಿ. ಬಾಕಿ ಇರುವ ಕೆಲವು ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಒಟ್ಟಾರೆ ಅದೃಷ್ಟ ನಿಮ್ಮ ಪರವಾಗಿರುತ್ತದೆ.
ಮಕರ ರಾಶಿ (Capricorn): ಹಿಂದಿನ ತಪ್ಪುಗಳಿಂದ ಕಲಿಯಿರಿ ಮತ್ತು ನಿಮ್ಮ ದಿನಚರಿಯಲ್ಲಿ ಬದಲಾವಣೆಗಳನ್ನು ಮಾಡಲು ಪ್ರಯತ್ನಿಸಿ. ನಕಾರಾತ್ಮಕ ಜನರು ನಿಮ್ಮ ಗುರಿಗಳಿಂದ ನಿಮ್ಮನ್ನು ಬೇರೆಡೆಗೆ ಸೆಳೆಯಬಹುದು. ವೃತ್ತಿಗೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯುತ್ತವೆ. ಕೆಲವು ಆರ್ಥಿಕ ಯೋಜನೆಯ ಯಶಸ್ಸಿನಿಂದ ಮನಸ್ಸು ಸಂತೋಷವಾಗುತ್ತದೆ.
ಕುಂಭ ರಾಶಿ (Aquarius): ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಬರಬಹುದು. ಹಣಕಾಸಿನ ನಿಯಂತ್ರಣ ಅವಶ್ಯಕ. ಸಂಬಂಧಗಳು ಬಲಗೊಳ್ಳುವ ಸಾಧ್ಯತೆ. ಆರೋಗ್ಯದಲ್ಲಿ ಗಮನ ನೀಡುವುದು ಉತ್ತಮ. ಪ್ರಾಯೋಗಿಕವಾಗಿರಿ. ಇತರರ ಜವಾಬ್ದಾರಿಯನ್ನು ನಿಮ್ಮ ಮೇಲೆ ತೆಗೆದುಕೊಳ್ಳಬೇಡಿ. ನಿಮ್ಮ ಪ್ರಗತಿ ಕೆಲವು ಜನರಿಗೆ ಅಸೂಯೆ ಹುಟ್ಟಿಸಬಹುದು. ವ್ಯಾಪಾರದ ದೃಷ್ಟಿಯಿಂದ ಸಮಯ ಉತ್ತಮವಾಗಿರುತ್ತದೆ.
ಮೀನ ರಾಶಿ (Pisces): ಉದ್ಯೋಗದಲ್ಲಿ ನಿಮ್ಮ ಶ್ರಮ ಫಲ ನೀಡಲಿದೆ. ಹಣಕಾಸಿನಲ್ಲಿ ಸಾವಕಾಶದ ಅನುಭವ. ಕುಟುಂಬದಲ್ಲಿ ನಿಮ್ಮ ಮಾತುಗಳು ಪ್ರಭಾವ ಬೀರುತ್ತವೆ. ನಿಮ್ಮ ಹೆಂಡತಿಯ ಸಹಾಯವು ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯಬಹುದು. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಮಧ್ಯಾಹ್ನದಿಂದ ಅನುಕೂಲಕರ ಸಮಯಗಳು ಪ್ರಾರಂಭವಾಗುತ್ತವೆ.
- ನೀವು ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೂ, ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ.
- ಯಾವುದೇ ಜ್ಯೋತಿಷಿಗಳಿಂದ ಸರಿಯಾದ ಸಮಾಧಾನ ಸಿಗದಿದ್ದರೆ, ಇಲ್ಲಿ ಖಚಿತ ಪರಿಹಾರ.
ದೈವಜ್ಞ ಪಂಡಿತ್ ಕೃಷ್ಣ ಭಟ್
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠಂ
ದೂರವಾಣಿ : 9535156490



