ದಿನ ಭವಿಷ್ಯ 13-4-2025: ಶುಭ ಸುದ್ದಿ, ಈ ರಾಶಿ ಜನರಿಗೆ ಹಠಾತ್ ಆರ್ಥಿಕ ಲಾಭ
ನಾಳೆಯ ದಿನ ಭವಿಷ್ಯ 13-4-2025 ಗುರುವಾರ ಈ ರಾಶಿಗಳಿಗೆ ಹಠಾತ್ ಆರ್ಥಿಕ ಲಾಭ ದೊರೆಯಲಿದೆ - Daily Horoscope - Naleya Dina Bhavishya 13 April 2025

ದಿನ ಭವಿಷ್ಯ 13 ಏಪ್ರಿಲ್ 2025
ಮೇಷ ರಾಶಿ (Aries): ಪರಿಚಿತರು, ಸ್ನೇಹಿತರೊಂದಿಗೆ ಅತಿಯಾದ ನಂಬಿಕೆ ಇಡದೆ ಮುನ್ನೆಚ್ಚರಿಕೆಯಿಂದ ವರ್ತಿಸಿ. ಕೈಹಾಕಿದ ಕೆಲಸಗಳಲ್ಲಿ ವಿಳಂಬ, ತೊಂದರೆ ಅನುಭವಿಸಬಹುದು. ಹೊಸ ಯೋಜನೆಗಳನ್ನು ಮುಂದೂಡುವುದು ಒಳಿತು. ಕುಟುಂಬದಲ್ಲಿ ನಡೆಯುವ ನಿಮಗೆ ಅಸಹಜವಾಗಬಹುದು. ಪ್ರಯಾಣಗಳಲ್ಲಿ ಎಚ್ಚರಿಕೆ ಅಗತ್ಯವಿದೆ. ಹಣಕಾಸು ವ್ಯವಹಾರಗಳಲ್ಲಿ ಸಹ ಜಾಗರೂಕತೆ ಇರಬೇಕು.
ವೃಷಭ ರಾಶಿ (Taurus): ಲಾಭಗಳಿಸಲು ಅವಕಾಶವಿದೆ. ಕೈಹಾಕಿದ ಕೆಲಸಗಳಲ್ಲಿ ಯಶಸ್ಸು ದೊರೆಯುವುದು ಖಚಿತ. ಸಂತೋಷದ ಸುದ್ದಿ ನಿಮ್ಮ ದಿನವನ್ನು ಚೆಲುವಾಗಿಸಲಿದೆ. ಅಚಾನಕ್ ಹಣದ ಲಾಭ ನೋಡಲು ಸಾಧ್ಯ. ಕುಟುಂಬದೊಂದಿಗೆ ನೆಮ್ಮದಿ ಸಿಗುತ್ತದೆ. ಮನಸ್ಸಿಗೆ ಶಾಂತಿ ನೀಡುವ ಕ್ಷಣಗಳನ್ನು ನೀವು ಅನುಭವಿಸುತ್ತೀರಿ. ಪ್ರಯಾಣಿಸುವ ಅವಕಾಶ ಇದೆ. ಶಾಂತಿಯಿಂದ ದಿನ ಕಳೆಯಲಿದೆ.
ಮಿಥುನ ರಾಶಿ (Gemini): ಅದ್ಭುತ ಅವಕಾಶಗಳು ನಿಮ್ಮ ಪಾಲಿಗೆ ಬರುತ್ತವೆ. ಶುಭಕಾರ್ಯಗಳು ನಿರ್ವಿಘ್ನವಾಗಿ ಸಾಗುತ್ತವೆ. ಆತ್ಮೀಯರಿಂದ ಸಂಪೂರ್ಣ ಬೆಂಬಲ ದೊರೆಯಲಿದೆ. ನಿರೀಕ್ಷಿಸದ ಹಣ ಲಭಿಸಬಹುದು. ಹೊಸ ಆಭರಣ (jewellery) ಅಥವಾ ಉಪಕರಣಗಳ ಖರೀದಿಗೆ ಸಾಧ್ಯತೆ ಇದೆ. ನಿಮ್ಮ ಆತ್ಮವಿಶ್ವಾಸವು ಹೆಚ್ಚು ಹೊಮ್ಮಲಿದೆ. ಕುಟುಂಬದ ಸಂಪೂರ್ಣ ಬೆಂಬಲ ಇದೆ.
ಕಟಕ ರಾಶಿ (Cancer): ಕುಟುಂಬ ಪರಿಸ್ಥಿತಿಗಳು ನಿಮಗೆ ತೃಪ್ತಿಕರವಾಗುತ್ತವೆ. ತಕ್ಷಣದ ಹಣನಷ್ಟದ ಸಾಧ್ಯತೆ ಇದ್ದರೂ, ತಾಳ್ಮೆ ಇಟ್ಟು ನಿರ್ಧಾರ ತೆಗೆದುಕೊಳ್ಳಿ. ನಿರರ್ಥಕ ಪ್ರಯಾಣ ಹೆಚ್ಚಾಗಬಹುದು, ಅಲ್ಲದೆ ಸ್ವಲ್ಪ ತೊಂದರೆ ಉಂಟಾಗಬಹುದು. ಸ್ನೇಹಿತರೊಂದಿಗೆ ವಿಶ್ವಾಸದಿಂದ ನಡೆದುಕೊಳ್ಳುವುದು ಉತ್ತಮ. ಕೆಲಸದ ಸ್ಥಳದಲ್ಲಿ ಸಣ್ಣ ಬದಲಾವಣೆಗಳು ಕಂಡುಬರಬಹುದು.
ಸಿಂಹ ರಾಶಿ (Leo): ಹೊಸ ಜನರೊಂದಿಗೆ ಬಹುಪಾಲು ನಂಬಿಕೆ ಇಡುವುದು ತಪ್ಪಿಗೆ ಕಾರಣವಾಗಬಹುದು. ಸಾಮಾಜಿಕವಾಗಿ ಸಂಕಟವುಂಟಾಗದಂತೆ ನಿಭಾಯಿಸಿ. ಯೋಜನೆಗಳಲ್ಲಿ ಅಡ್ಡಿ ಉಂಟಾಗಬಹುದು. ದೇವದರ್ಶನದಿಂದ ಮನಸ್ಸಿಗೆ ಶಾಂತಿ. ಸಾಲ ಯತ್ನ ತಡವಾಗಿ ಫಲಿಸಲಿದೆ. ಕುಟುಂಬದೊಳಗಿನ ಅಸಹಮತಿ ಕೂಡ ಹೆಚ್ಚಾಗಬಹುದು. ಒಟ್ಟಾರೆ ಶಾಂತಿಯಿಂದ ದಿನ ಕಳೆಯಿರಿ.
ಕನ್ಯಾ ರಾಶಿ (Virgo): ಹೊಸ ಕೆಲಸಗಳ ಪ್ರಾರಂಭದಲ್ಲಿ ತಡವಾಗಬಹುದು. ಒತ್ತಡದಿಂದಾಗಿ ಆರೋಗ್ಯದ ಮೇಲೆ ಪರಿಣಾಮ ಬೀಳಬಹುದು. ಕೆಲವೊಂದು ವಿಷಯಗಳು ನಿಮ್ಮ ಮನಸ್ಸಿಗೆ ತೀವ್ರ ಒತ್ತಡ ನೀಡಬಹುದು. ಸುಳ್ಳು ಮಾತುಗಳಿಂದ ದೂರವಿರುವುದು ಒಳಿತು. ಆಂತರಿಕ ಗೊಂದಲದ ನಡುವೆಯೂ ನೆಮ್ಮದಿ ಹುಡುಕುವ ಪ್ರಯತ್ನ ಮಾಡಿ. ಯಾವುದೇ ವಿಚಾರದಲ್ಲಿ ಆತ್ಮವಿಶ್ವಾಸ ಇರಲಿ.
ತುಲಾ ರಾಶಿ (Libra): ಪ್ರಯತ್ನಕ್ಕೆ ತಕ್ಕಂತೆ ಲಾಭ ಸಿಗಬಹುದು. ನಿರರ್ಥಕ ಪ್ರಯಾಣಗಳ ಸಂಭ್ರಮದಿಂದ ಕೇವಲ ಸಮಯದ ನಷ್ಟವಾಗಬಹುದು. ಆದರೆ ವ್ಯಾಪಾರದಲ್ಲಿ ಲಾಭ ಸಿಗಬಹುದು. ಸಾಲಕ್ಕಾಗಿ ಪ್ರಯತ್ನಿಸಬೇಕಾದ ಸಂದರ್ಭ ಎದುರಾಗಬಹುದು. ಈ ಸಮಯದಲ್ಲಿ ಹೊಸ ಯೋಜನೆಗಳಿಗೆ ಕಮಿಟ್ ಆಗುತ್ತೀರಿ. ಸ್ನೇಹಿತರಿಂದ ತಡವಾಗಿ ಸಹಾಯ ಒದಗಬಹುದು.
ವೃಶ್ಚಿಕ ರಾಶಿ (Scorpio): ವಿದೇಶ ಪ್ರಯಾಣದ ಅವಕಾಶಗಳು ಕಾಣಿಸುತ್ತಿವೆ. ತಾಳ್ಮೆಯಿಂದ ಕೆಲಸ ನಿಭಾಯಿಸಬೇಕು. ನಿವಾಸ ಬದಲಾವಣೆಯ ಸಾಧ್ಯತೆ ಇದೆ. ಪ್ರಯತ್ನಿಸಿದ ಸಾಲ ಸಿಗಬಹುದು. ಶ್ವಾಸ ಅಥವಾ ಚರ್ಮ ಸಮಸ್ಯೆಗಳಿದ್ದರೆ ಎಚ್ಚರಿಕೆ ಅಗತ್ಯ. ಗುರಿಯತ್ತ ಸಾಗಲು ನಿಗದಿತ ಸಮಯಕ್ಕಿಂತ ಹೆಚ್ಚು ಶ್ರಮ ಬೇಕಾಗಬಹುದು. ಸಮಸ್ಯೆಗಳು ಕ್ಷಣಿಕ ಮಾತ್ರ, ದೈರ್ಯದಿಂದ ಎದುರಿಸಲು ಸಿದ್ದರಾಗಿ.
ಧನು ರಾಶಿ (Sagittarius): ಕುಟುಂಬವು ಖುಷಿಯಿಂದ ಸಮಯ ಕಳೆಯಲಿದೆ. ಹಿಂದಿನ ಮುಂದೂಡಲಾದ ಕೆಲಸಗಳನ್ನು ಪೂರೈಸುವ ಅವಕಾಶ ಇದೆ. ಆರೋಗ್ಯ ಉತ್ತಮವಾಗಿರುತ್ತದೆ. ಮನೆ ಮ್ಯಾಟರ್ಗಳಲ್ಲಿ ಸ್ಥಿರತೆ ಬರುತ್ತದೆ. ಕೃಷಿಯಿಂದ ಲಾಭಗಳಿಸುವ ಸಾಧ್ಯತೆ. ಗುರಿಯತ್ತ ಸಾಗಲು ಹೊಸ ದಾರಿ ಕಂಡುಬರಬಹುದು. ಒಟ್ಟಾರೆ ಲಾಭದಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ.
ಮಕರ ರಾಶಿ (Capricorn): ಶುಭ ಕಾರ್ಯಗಳು ತ್ವರಿತವಾಗಿ ನಡೆಯುತ್ತವೆ. ಸ್ನೇಹಿತರೊಂದಿಗೆ ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳುವಿರಿ. ಪ್ರಯಾಣಗಳಿಂದ ಲಾಭವಾಗಬಹುದು. ಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ. ಹಣದ ಚಿಂತೆ ಕಡಿಮೆಯಾಗುತ್ತದೆ. ನಿಮ್ಮ ಪ್ರಭಾವವನ್ನು ಇತರರು ಗುರುತಿಸುತ್ತಾರೆ. ನಿಮ್ಮ ಇಚ್ಛೆಗಳ ಕೈಗೂಡುವಿಕೆಗೆ ದಾರಿ ತೆರೆಯಬಹುದು.
ಕುಂಭ ರಾಶಿ (Aquarius): ಪ್ರಮುಖ ವ್ಯಕ್ತಿಗಳ ಸಂಪರ್ಕದಲ್ಲಿ ಬರುವುದು ನಿಮಗೆ ಲಾಭಕರ. ಹೊಸ ಯೋಜನೆಗಳಿಂದ ಯಶಸ್ಸು ಸಿಗಬಹುದು. ಉತ್ತಮ ಆಲೋಚನೆಗಳು ಉದಯಿಸುತ್ತವೆ. ಸಮಾಜದಲ್ಲಿ ಗೌರವ ಲಭಿಸುತ್ತದೆ. ಮನೆಯಲ್ಲಿಯೇ ಹೆಚ್ಚು ಸಮಯ ಕಳೆಯಬಹುದು. ನಿದಾನವಾಗಿ ನೀವು ನಿಮ್ಮ ಗುರಿಯತ್ತ ಸಾಗುತ್ತೀರಿ. ವ್ಯಾಪಾರ ಯೋಜನೆಗಳು ಫಲ ನೀಡಲು ಪ್ರಾರಂಭಿಸುತ್ತವೆ.
ಮೀನ ರಾಶಿ (Pisces): ಈ ದಿನ ಹಣದ ಕೊರತೆ ತೊಂದರೆ ನೀಡಬಹುದು. ಅಲ್ಲದೆ ಕೆಲಸ ಅಥವಾ ಉದ್ಯೋಗ ಕ್ಷೇತ್ರದಲ್ಲಿ ನಷ್ಟ ಸಂಭವಿಸಬಹುದು. ಕುಟುಂಬದಲ್ಲಿ ಬದಲಾವಣೆಗೆ ನೀವು ಆಸೆಪಡುವಿರಿ. ಒಳ್ಳೆಯ ಅವಕಾಶ ನಿಮ್ಮ ಕೈ ತಪ್ಪಿಸಿಕೊಳ್ಳಬಹುದು. ಆರ್ಥಿಕ ನಷ್ಟದ ಕುರಿತು ಎಚ್ಚರಿಕೆ ಅಗತ್ಯ. ಆತ್ಮವಿಶ್ವಾಸದಿಂದ ತೊಂದರೆಗಳನ್ನು ದಾಟಲು ಪ್ರಯತ್ನಿಸಬೇಕು.
ದಿನ ಭವಿಷ್ಯ 29-10-2026: ಮಹಾಲಕ್ಷ್ಮಿ ರಾಜಯೋಗ; 4 ರಾಶಿಗಳಿಗೆ ಶುಭ ಸೂಚನೆ! ಹಣಕಾಸು ಭವಿಷ್ಯ ಉಜ್ವಲ
Read the story
ಕರ್ನಾಟಕ ಮಹಿಳೆಯರಿಗೆ ₹2 ಲಕ್ಷದವರೆಗೆ ಸಾಲ ಸೌಲಭ್ಯ; ಸ್ವಂತ ಉದ್ಯಮ ಆರಂಭಿಸಲು ಆರ್ಥಿಕ ನೆರವು
Read the story
ರೈತರಿಗೆ ಅನುಗ್ರಹ ಯೋಜನೆ ಹಣ ಬಿಡುಗಡೆ! ಬಾಕಿ ಉಳಿದಿದ್ದ ಪರಿಹಾರ ಮೊತ್ತ ಖಾತೆಗೆ ಜಮಾ
Read the story
ಇನ್ನು 2 ದಿನಗಳಲ್ಲಿ ರೈತರ ಖಾತೆಗೆ 2 ಸಾವಿರ ಜಮಾ; ಗುಡ್ ನ್ಯೂಸ್ ಕೊಟ್ಟ ಮೋದಿಜಿ
Read the story
ಹಾಸನಾಂಬ ದೇವಿ ಗರ್ಭಗುಡಿ ಬಾಗಿಲು ತೆರೆಯಲು ಸಿದ್ಧತೆ; ಗುರುವಾರದಿಂದ ಭಕ್ತರ ದರ್ಶನಕ್ಕೆ ವ್ಯವಸ್ಥೆ
Read the story
ಬೆಂಗಳೂರು: ಉಚಿತ ಅಣಬೆ ಕೃಷಿ ತರಬೇತಿಗೆ ಅರ್ಜಿ ಆಹ್ವಾನ! ಮನೆಯಲ್ಲೇ ಸ್ವಂತ ಉದ್ಯಮ ಶುರು ಮಾಡಿ
Read the story
ಬೆಂಗಳೂರು ಮೆಟ್ರೋ ಜಾಲ, ಹೊಸಕೋಟೆ, ತುಮಕೂರಿಗೂ ವಿಸ್ತರಣೆ! ಈ ಭಾಗದ ಭೂಮಿಗೆ ಬಂಗಾರದ ಬೆಲೆ
Read the story
ಇಳುವರಿ ಕುಸಿತ, ಮಾರುಕಟ್ಟೆಗೆ ಪೂರೈಕೆ ಕಡಿಮೆ! ಈರುಳ್ಳಿ ಬೆಲೆ ಭಾರೀ ಏರಿಕೆ
Read the story



