ದಿನ ಭವಿಷ್ಯ 17-5-2025: ಇವತ್ತಿನ ಲಕ್ಕಿ ರಾಶಿಗಳು ಇವು, ನಿಮಗೆ ಹೇಗಿದೆ ಈ ದಿನ ನೋಡ್ಕೊಳಿ
ನಾಳೆಯ ದಿನ ಭವಿಷ್ಯ 17-5-2025 ಶನಿವಾರ ಈ ರಾಶಿಗಳಿಗೆ ದಾಂಪತ್ಯ ಜೀವನ ಚೆನ್ನಾಗಿರುತ್ತದೆ - Daily Horoscope - Naleya Dina Bhavishya 17 May 2025

ದಿನ ಭವಿಷ್ಯ 17 ಮೇ 2025
ಮೇಷ ರಾಶಿ (Aries): ಈ ದಿನ ನಿಷ್ಪ್ರಯೋಜಕ ಮಾತುಕತೆ ಬೇಡ. ನಿಮ್ಮ ಕೆಲಸದ ಬಗ್ಗೆ ಹೆಚ್ಚು ಗಮನ ಕೊಡಿ. ಯಶಸ್ವಿಯಾಗಲು, ಕೆಲವೊಮ್ಮೆ ನಿಮ್ಮ ಬಗ್ಗೆ ಯೋಚಿಸುವುದು ಮುಖ್ಯ, ಇಲ್ಲದಿದ್ದರೆ ನೀವು ಇತರರನ್ನು ಸಂತೋಷಪಡಿಸುವಲ್ಲಿ ನಿಮ್ಮ ಸಮಯವನ್ನು ವ್ಯರ್ಥ ಮಾಡುತ್ತೀರಿ. ನಿಮ್ಮ ಶಕ್ತಿಗಿಂತ ಹೆಚ್ಚಿನ ಕೆಲಸವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ.
ವೃಷಭ ರಾಶಿ (Taurus): ಇಂದಿನ ದಿನ ವೃತ್ತಿಜೀವನದಲ್ಲಿ ಒತ್ತಡ ಹೆಚ್ಚಾಗಬಹುದು. ಒಟ್ಟಾರೆ ಸ್ಥಿತಿಗತಿಗಳು ನಿಯಂತ್ರಣದಲ್ಲಿ ಇರುತ್ತವೆ. ನಿಮ್ಮ ಮಾತುಗಳಿಂದ ಇತರರನ್ನು ಮೆಚ್ಚಿಸಬಹುದು. ಪರಿಶ್ರಮಕ್ಕೆ ಉತ್ತಮ ಫಲ ಸಿಗುತ್ತದೆ. ಆರ್ಥಿಕ ಲಾಭದ ಅವಕಾಶ ಸಿಗಬಹುದು. ವೈವಾಹಿಕ ಜೀವನದಲ್ಲಿ ಸಾಮರಸ್ಯ ವೃದ್ಧಿಯಾಗುತ್ತದೆ. ವಿದೇಶ ಸಂಪರ್ಕಗಳಿಂದ ಲಾಭವಾಗುವ ಸಾಧ್ಯತೆ. ಆರೋಗ್ಯದಲ್ಲಿ ಚಿಂತೆ ಅಗತ್ಯವಿಲ್ಲ.
ಮಿಥುನ ರಾಶಿ (Gemini): ಸ್ನೇಹಿತರಿಂದ ಉತ್ತಮ ಸುದ್ದಿ ಸಿಗಬಹುದಾದ ದಿನ. ಮನೆಯಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗುತ್ತದೆ. ದೂರದ ಪ್ರಯಾಣ ಸಾಧ್ಯತೆ ಇದೆ. ಹಳೆಯ ಸಾಲ ತೀರಿಸುವ ಅವಕಾಶ ಸಿಗಬಹುದು. ನಿಮ್ಮ ತಾಳ್ಮೆಯು ಇತರರಿಗೆ ಮಾದರಿ ಆಗುತ್ತದೆ. ಹೊಸ ಜನರ ಪರಿಚಯದಿಂದ ಸಂತೋಷ. ಸಮಸ್ಯೆಗಳಿಗೆ ಬುದ್ಧಿವಂತಿಕೆಯಿಂದ ಪರಿಹಾರ. ಸಂಜೆಯ ನಂತರ ವಿಶ್ರಾಂತಿ ಅಗತ್ಯ.
ಕಟಕ ರಾಶಿ (Cancer): ಆತ್ಮವಿಶ್ವಾಸ ಹೆಚ್ಚಾಗಿ ಈ ದಿನ ಕೆಲಸಗಳಲ್ಲಿ ಯಶಸ್ಸು. ಹಳೆಯ ಸ್ನೇಹಿತನಿಂದ ಸಹಾಯ ಸಿಗಬಹುದು. ನಿಮ್ಮ ಮಾತಿಗೆ ಕಿಮ್ಮತ್ತಿರುವ ದಿನ. ವ್ಯವಸ್ಥಿತ ಯೋಜನೆಗಳ ಮೂಲಕ ಗುರಿ ತಲುಪಬಹುದು. ಕುಟುಂಬದಲ್ಲಿನ ಹಳೆಯ ಸಮಸ್ಯೆಗಳನ್ನು ಪರಿಹರಿಸುವುದರಿಂದ ಸಂಬಂಧಗಳು ಬಲಗೊಳ್ಳುತ್ತವೆ. ಉದ್ಯೋಗದಲ್ಲಿರುವ ಜನರಿಗೆ ಬಡ್ತಿ ಅಥವಾ ಹೊಸ ಉದ್ಯೋಗ ಸಿಗುವ ಸಾಧ್ಯತೆ ಇದೆ.
ಸಿಂಹ ರಾಶಿ (Leo): ವಿದ್ಯಾರ್ಥಿಗಳಿಗೆ ಇದು ಉತ್ತಮ ದಿನ. ಮಾತುಗಳು ಎಚ್ಚರಿಕೆಯಿಂದ ಬಳಸಿ. ಬ್ಯಾಂಕ್ ವ್ಯವಹಾರದಲ್ಲಿ ಜಾಗೃತತೆ ಅಗತ್ಯ. ನೀವು ಯೋಚಿಸಿರುವ ಕಾರ್ಯ ಯಶಸ್ವಿಯಾಗಬಹುದು. ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ಬೇಡ. ನಿಮ್ಮ ಹಳೆಯ ಪರಿಶ್ರಮದ ಫಲವನ್ನು ಇಂದು ನೀವು ಪಡೆಯುತ್ತೀರಿ. ನೆನಪಿರಲಿ ಇದ್ದಕ್ಕಿದ್ದಂತೆ ಒಂದು ಅವಕಾಶ ನಿಮ್ಮ ಹಾದಿಯನ್ನು ಬದಲಾಯಿಸಬಹುದು.
ಕನ್ಯಾ ರಾಶಿ (Virgo): ಉದ್ಯೋಗದಲ್ಲಿ ಗುರಿ ಸಾಧನೆ ಸಾಧ್ಯ ಮತ್ತು ವ್ಯವಹಾರದಲ್ಲಿ ಬಲವಿರುತ್ತದೆ. ಆರ್ಥಿಕವಾಗಿ ನಿರ್ಣಯ ಮಾಡುವಾಗ ಎಚ್ಚರ. ಪರಿಹಾರಗಳನ್ನು ಗಮನಿಸಿ ಮುಂದಾಗಿರಿ. ಮಿತವಾಗಿಯೇ ವ್ಯಯ ಮಾಡುವುದು ಒಳ್ಳೆಯದು. ಇಂದು ಜವಾಬ್ದಾರಿಗಳ ಜೊತೆಗೆ ಶತ್ರುಗಳನ್ನು ಸೋಲಿಸುವಲ್ಲಿ ಸಹಾಯ ಸಿಗುತ್ತದೆ. ಮಧ್ಯಾಹ್ನದ ವೇಳೆಗೆ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ
ತುಲಾ ರಾಶಿ (Libra): ದಿನದ ಆರಂಭ ಭರವಸೆ ನೀಡುತ್ತದೆ. ಆರೋಗ್ಯಕ್ಕೆ ಉತ್ತಮ ದಿನ. ವೃತ್ತಿಪರ ಯಶಸ್ಸು ನಿಮ್ಮನ್ನು ನಿರೀಕ್ಷಿಸುತ್ತಿದೆ. ಹಳೆಯ ಬಂಧುಗಳ ಭೇಟಿಯಿಂದ ಸಂತೋಷ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಮುನ್ನಡೆ. ಲಾಭದಾಯಕ ವ್ಯವಹಾರಕ್ಕೆ ಅವಕಾಶ. ಮನಸ್ಸಿಗೆ ಶಾಂತಿ ತರಲು ಧ್ಯಾನ ಮಾಡಿ. ಸಂಜೆ ಸಮಯವು ಎಲ್ಲಾ ವಿಷಯಗಳಲ್ಲೂ ಉತ್ತಮವಾಗಿರುತ್ತದೆ. ನಿಮಗೆ ಬೆಂಬಲ ಸಿಗುತ್ತದೆ.
ವೃಶ್ಚಿಕ ರಾಶಿ (Scorpio): ವೈಯಕ್ತಿಕ ಜೀವನದಲ್ಲಿ ಸ್ಪಷ್ಟತೆ ಅಗತ್ಯವಿದೆ. ಹೊಸ ಸ್ನೇಹಿತರಿಂದ ಸಹಕಾರ ಸಿಗಬಹುದು. ವ್ಯಾಪಾರದಲ್ಲಿ ನೂತನ ಅವಕಾಶ. ನಿಮ್ಮ ಶ್ರದ್ಧೆ ಯಶಸ್ಸಿಗೆ ದಾರಿ ಮಾಡುತ್ತದೆ. ಮನಸ್ಸಿನ ಶಾಂತಿಗೆ ಸಂಗೀತ ಉತ್ತಮ. ಆರ್ಥಿಕ ವ್ಯವಹಾರಗಳಲ್ಲಿ ಜಾಗ್ರತೆ ಇಡಿ. ಮಾತು ಕಂಟಕವಾಗದಂತೆ ನೋಡಿಕೊಳ್ಳಿ. ಮಧ್ಯಾಹ್ನದ ವೇಳೆಗೆ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.
ಧನು ರಾಶಿ (Sagittarius): ಮಹತ್ವದ ಕಾರ್ಯಗಳಲ್ಲಿ ಯಶಸ್ಸು ಸಾಧ್ಯ. ಶಿಕ್ಷಣ ಅಥವಾ ಅಧ್ಯಯನಕ್ಕೆ ಒಳ್ಳೆಯ ದಿನ.
ವಿಶ್ವಾಸಪಾತ್ರ ವ್ಯಕ್ತಿಯಿಂದ ಸಹಾಯ ಸಿಗಬಹುದು. ವೈವಾಹಿಕ ಬದುಕು ಸಮತೋಲನದಲ್ಲಿರುತ್ತದೆ. ಆರ್ಥಿಕವಾಗಿ ಸಹಜ ಸ್ಥಿತಿಯಲ್ಲಿ ಇರುತ್ತೀರಿ. ಪೋಷಕರೊಂದಿಗೆ ಸಮಯ ಕಳೆಯಿರಿ. ಸಾಮಾಜಿಕ ಕಾರ್ಯದಲ್ಲಿ ಭಾಗವಹಿಸಬಹುದು. ಆರೋಗ್ಯ ಸುಧಾರಣೆಯಾಗಬಹುದು.
ಮಕರ ರಾಶಿ (Capricorn): ಹೊಸ ಚಿಂತನೆಗಳು ನಿಮ್ಮನ್ನು ಉತ್ತೇಜಿಸಬಹುದು. ವೃತ್ತಿಯಲ್ಲಿ ಉತ್ತಮ ಅವಕಾಶ ಸಿಗಬಹುದು. ಬುದ್ಧಿವಂತಿಕೆ ಪ್ರಯೋಜನಕಾರಿಯಾಗಿ ಬಳಸಿಕೊಳ್ಳಿ. ವ್ಯಕ್ತಿತ್ವದ ಮೆರುಗು ಹೆಚ್ಚಾಗುತ್ತದೆ. ಪರಿವಾರದೊಂದಿಗೆ ಸಡಗರದ ಕ್ಷಣ. ಹಳೆಯ ಸ್ನೇಹಿತನ ಭೇಟಿಯಿಂದ ಆಶ್ಚರ್ಯ. ನೀವು ಪ್ರಾಯೋಗಿಕ ಯಶಸ್ಸನ್ನು ಪಡೆಯುತ್ತೀರಿ. ವೈವಾಹಿಕ ಜೀವನದಲ್ಲಿನ ಕಹಿ ಕೊನೆಗೊಳ್ಳುತ್ತದೆ.
ಕುಂಭ ರಾಶಿ (Aquarius): ಲಾಭ ಹೆಚ್ಚಾಗುತ್ತದೆ ಮತ್ತು ಕೆಲಸ ಸುಧಾರಿಸುತ್ತದೆ. ನಿಮ್ಮ ಕುಟುಂಬ ಸದಸ್ಯರಿಂದ ನಿಮಗೆ ಬೆಂಬಲ ಸಿಗುತ್ತದೆ. ನಿಮ್ಮ ಹಣಕಾಸಿನ ವಿಷಯಗಳು ಬಲಗೊಳ್ಳುತ್ತವೆ ಮತ್ತು ನೀವು ಸಹ ಸಂತೋಷವಾಗಿರುತ್ತೀರಿ. ಸಮಾಜದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ. ನಿಷ್ಪ್ರಯೋಜಕ ಚಟುವಟಿಕೆಗಳಲ್ಲಿ ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಬೇಡಿ. ಪ್ರಯತ್ನಗಳು ಯಶಸ್ವಿಯಾಗುತ್ತವೆ.
ಮೀನ ರಾಶಿ (Pisces): ಖ್ಯಾತಿ ಹೆಚ್ಚಾಗುತ್ತದೆ, ನಿಮ್ಮ ಮಕ್ಕಳಿಂದ ನಿಮಗೆ ಸಂತೋಷ ಸಿಗುತ್ತದೆ ಮತ್ತು ನಿಮ್ಮ ಪ್ರಯೋಗಗಳಲ್ಲಿ ಯಶಸ್ಸು ಸಿಗುತ್ತದೆ. ಮಧ್ಯಾಹ್ನದ ಸಮಯವೂ ಅನುಕೂಲಕರವಾಗಿರುತ್ತದೆ. ಆದಾಯ ಮುಂದುವರಿಯುತ್ತದೆ ಮತ್ತು ಬೆಂಬಲ ಸಿಗುತ್ತದೆ. ಸಂಜೆಯ ವೇಳೆಗೆ ಗುರಿ ಸಾಧಿಸಲಾಗುವುದು. ವ್ಯವಹಾರದಲ್ಲಿ ಪ್ರಗತಿ ಇರುತ್ತದೆ.
ದಿನ ಭವಿಷ್ಯ 29-10-2026: ಮಹಾಲಕ್ಷ್ಮಿ ರಾಜಯೋಗ; 4 ರಾಶಿಗಳಿಗೆ ಶುಭ ಸೂಚನೆ! ಹಣಕಾಸು ಭವಿಷ್ಯ ಉಜ್ವಲ
Read the story
ಕರ್ನಾಟಕ ಮಹಿಳೆಯರಿಗೆ ₹2 ಲಕ್ಷದವರೆಗೆ ಸಾಲ ಸೌಲಭ್ಯ; ಸ್ವಂತ ಉದ್ಯಮ ಆರಂಭಿಸಲು ಆರ್ಥಿಕ ನೆರವು
Read the story
ರೈತರಿಗೆ ಅನುಗ್ರಹ ಯೋಜನೆ ಹಣ ಬಿಡುಗಡೆ! ಬಾಕಿ ಉಳಿದಿದ್ದ ಪರಿಹಾರ ಮೊತ್ತ ಖಾತೆಗೆ ಜಮಾ
Read the story
ಇನ್ನು 2 ದಿನಗಳಲ್ಲಿ ರೈತರ ಖಾತೆಗೆ 2 ಸಾವಿರ ಜಮಾ; ಗುಡ್ ನ್ಯೂಸ್ ಕೊಟ್ಟ ಮೋದಿಜಿ
Read the story
ಹಾಸನಾಂಬ ದೇವಿ ಗರ್ಭಗುಡಿ ಬಾಗಿಲು ತೆರೆಯಲು ಸಿದ್ಧತೆ; ಗುರುವಾರದಿಂದ ಭಕ್ತರ ದರ್ಶನಕ್ಕೆ ವ್ಯವಸ್ಥೆ
Read the story
ಬೆಂಗಳೂರು: ಉಚಿತ ಅಣಬೆ ಕೃಷಿ ತರಬೇತಿಗೆ ಅರ್ಜಿ ಆಹ್ವಾನ! ಮನೆಯಲ್ಲೇ ಸ್ವಂತ ಉದ್ಯಮ ಶುರು ಮಾಡಿ
Read the story
ಬೆಂಗಳೂರು ಮೆಟ್ರೋ ಜಾಲ, ಹೊಸಕೋಟೆ, ತುಮಕೂರಿಗೂ ವಿಸ್ತರಣೆ! ಈ ಭಾಗದ ಭೂಮಿಗೆ ಬಂಗಾರದ ಬೆಲೆ
Read the story
ಇಳುವರಿ ಕುಸಿತ, ಮಾರುಕಟ್ಟೆಗೆ ಪೂರೈಕೆ ಕಡಿಮೆ! ಈರುಳ್ಳಿ ಬೆಲೆ ಭಾರೀ ಏರಿಕೆ
Read the story



