ದಿನ ಭವಿಷ್ಯ 7-3-2025: ಗುರುಬಲ ಪ್ರಭಾವ, ಬ್ರಹ್ಮ ಯೋಗ! ಈ ರಾಶಿಗಳಿಗೆ ಅದೃಷ್ಟ ಗ್ಯಾರಂಟಿ
ನಾಳೆಯ ದಿನ ಭವಿಷ್ಯ 7-3-2025 ಶುಕ್ರವಾರ ಈ ರಾಶಿಗಳಿಗೆ ಶುಕ್ರನ ಆಶೀರ್ವಾದ, ಏಳಿಗೆ ಗ್ಯಾರಂಟಿ - Daily Horoscope - Naleya Dina Bhavishya 7 March 2025

ದಿನ ಭವಿಷ್ಯ 7 ಮಾರ್ಚ್ 2025
ಮೇಷ ರಾಶಿ (Aries): ಈ ದಿನ ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ನೀವು ಯಶಸ್ವಿಯಾಗುತ್ತೀರಿ. ಶ್ರಮಿಸಿದವರಿಗೆ ಖಂಡಿತಾ ಫಲ ಸಿಗುತ್ತದೆ. ಹಣಕಾಸು ತೊಂದರೆ ಇಲ್ಲ. ಶುಭಕಾರ್ಯಗಳ ಸಾಧ್ಯತೆ ಹೆಚ್ಚಿದೆ. ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಉತ್ತಮ ಸಮಯ ಕಳೆಯಬಹುದು. ಪ್ರಯಾಣಗಳಿಂದ ಲಾಭವಾಗಲಿದೆ. ಸಮಾಜದಲ್ಲಿ ಗೌರವ ಮತ್ತು ಮಾನ್ಯತೆ ಹೆಚ್ಚಾಗಬಹುದು.
ವೃಷಭ ರಾಶಿ (Taurus): ಇಂದಿನ ದಿನ ಕುಟುಂಬ ಪರಿಸ್ಥಿತಿಗಳು ಸಮಾಧಾನಕರವಾಗಿರುತ್ತವೆ. ಅನಗತ್ಯವಾದ ಖರ್ಚುಗಳಿಂದ ದೂರವಿರುವುದು ಒಳಿತು. ಸಂಬಂಧಗಳ ನಡುವೆ ಅಸಮಾಧಾನ ಉಂಟಾಗದಂತೆ ಗಮನ ನೀಡಬೇಕು. ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವುದು ಅಗತ್ಯವಿದೆ. ಹೊಸ ಪ್ರಯತ್ನಗಳಿಗೆ ಅಡೆತಡೆಗಳು ಇದ್ದರೂ, ನೀವು ಉತ್ತಮ ಫಲಿತಾಂಶಗಳನ್ನು ಸಾಧಿಸುವಿರಿ.
ಮಿಥುನ ರಾಶಿ (Gemini): ಹಣಕಾಸಿನ ಸ್ಥಿತಿಯಲ್ಲಿ ಈ ದಿನ ಯಾವುದೇ ಬದಲಾವಣೆ ಇಲ್ಲ. ಕೆಲವು ಪ್ರಮುಖ ಕೆಲಸಗಳನ್ನು ಮುಂದೂಡಬಹುದು. ಮನಸ್ಸಿನಲ್ಲಿ ಚಂಚಲತೆ ಹೆಚ್ಚಾಗಬಹುದು. ಸೋಮಾರಿತನದಿಂದ ಕೆಲವೊಂದು ಉತ್ತಮ ಅವಕಾಶಗಳನ್ನು ಕಳೆದುಕೊಳ್ಳಬಹುದು. ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ. ಸಾಧ್ಯವಾದಷ್ಟು ಸುಳ್ಳುಗಳನ್ನು ಕಡಿಮೆ ಮಾಡಿ.
ಕಟಕ ರಾಶಿ (Cancer): ಆಸ್ತಿ ಸಂಬಂಧಿತ ಸಮಸ್ಯೆಗಳು ಪರಿಹಾರವಾಗುವ ದಿನ. ಹೊಸ ಮನೆ ಅಥವಾ ಆಸ್ತಿಯ ಮೇಲೆ ಗಮನಹರಿಸುವಿರಿ. ಕುಟುಂಬದವರೊಂದಿಗೆ ಸಂತಸದ ಕ್ಷಣಗಳನ್ನು ಕಳೆಯಬಹುದು. ದೈವ ದರ್ಶನದ ಅವಕಾಶ ಲಭ್ಯವಿರಬಹುದು. ಭಕ್ತಿ ಭಾವ ಹೆಚ್ಚಾಗಬಹುದು. ಹಠಾತ್ ಆರ್ಥಿಕ ಲಾಭ ದೊರೆಯಲಿದೆ. ಶುಭ ಸುದ್ದಿ ಕೇಳುವಿರಿ. ಶುಭ ಕಾರ್ಯಗಳು ಸುಲಭವಾಗಿ ನೆರವೇರುತ್ತವೆ.
ಸಿಂಹ ರಾಶಿ (Leo): ಹೊಸ ಪರಿಚಯಗಳ ಮೇಲೆ ಹೆಚ್ಚು ನಂಬಿಕೆ ಇಡಬಾರದು. ಸಮಾಜದಲ್ಲಿ ಗೌರವ ಕಳೆದುಕೊಳ್ಳದಂತೆ ಎಚ್ಚರಿಕೆಯಿಂದ ಇರಬೇಕು. ಕೆಲವೊಂದು ಕೆಲಸಗಳು ವಿಳಂಬವಾಗಬಹುದು. ದೇವರ ಧ್ಯಾನಕ್ಕೆ ಹೆಚ್ಚು ಒತ್ತು ನೀಡಬಹುದು. ಸಾಲದ ಪ್ರಕ್ರಿಯೆಗಳು ನಿಧಾನಗತಿಯಲ್ಲಿ ಸಾಗಬಹುದು. ಕುಟುಂಬ ಸದಸ್ಯರೊಂದಿಗೆ ಸಂತೋಷದಿಂದ ಸಮಯ ಕಳೆಯುತ್ತೀರಿ.
ಕನ್ಯಾ ರಾಶಿ (Virgo): ಮನಸ್ಸು ಚಂಚಲವಾಗಿ ಇರಬಹುದು. ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಮನಸ್ತಾಪ ಉಂಟಾಗದಂತೆ ನೋಡಿಕೊಳ್ಳಬೇಕು. ಅಕಾಲಿಕ ಆಹಾರ ಸೇವನೆಯಿಂದ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಆಕಸ್ಮಿಕ ವಾಗ್ವಾದಗಳು ಸಂಭವಿಸಬಹುದು. ಕೆಟ್ಟ ಜನರ ಸಂಗಡ ತಪ್ಪಿಸುವುದು ಉತ್ತಮ. ಅಂತವರಿಂದಲೇ ನಿಮ್ಮ ಪ್ರಯತ್ನಗಳಿಗೆ ಅಡೆತಡೆಗಳು ಎದುರಾಗುತ್ತವೆ.

ವೃಶ್ಚಿಕ ರಾಶಿ (Scorpio): ವಿದೇಶಯಾನ ಮಾಡುವ ಅವಕಾಶಗಳು ಲಭ್ಯವಿರಬಹುದು. ಬಹಳಷ್ಟು ಪ್ರಯಾಣ ಮಾಡುವ ಅಗತ್ಯ ಬರಬಹುದು. ಜಾಗರೂಕರಾಗಿರುವುದು ಮುಖ್ಯ. ಕೆಲಸದ ಸ್ಥಳದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ. ನಿಮ್ಮ ಗೆಳೆಯರೊಂದಿಗೆ ಸಂಘರ್ಷ ಉಂಟಾಗದಂತೆ ಎಚ್ಚರಿಕೆ ವಹಿಸುವುದು ಉತ್ತಮ. ವ್ಯಾಪಾರ ವ್ಯವಹಾರಗಳಲ್ಲಿ ಆರ್ಥಿಕ ನಷ್ಟವಾಗುವ ಸಾಧ್ಯತೆ ಹೆಚ್ಚಿದೆ.
ಧನು ರಾಶಿ (Sagittarius): ಕುಟುಂಬದ ಒಳಗಿನ ಕಲಹಗಳು ನಿವಾರಣೆಯಾಗಬಹುದು. ತಪ್ಪು ಕೃತ್ಯಗಳಿಂದ ದೂರವಿರುವುದು ಉತ್ತಮ. ಹೊಸ ಯೋಜನೆಗಳಿಗೆ ಕೆಲವು ಅಡೆತಡೆಗಳು ಎದುರಾಗಬಹುದು. ಅನಗತ್ಯ ಪ್ರಯಾಣಗಳಿಂದ ದೈಹಿಕ ಶ್ರಮ ಹೆಚ್ಚಾಗಬಹುದು. ಎಲ್ಲರೊಂದಿಗೆ ಸ್ನೇಹಭಾವದಿಂದ ಇರುವುದು ಒಳಿತು. ಆದರೆ ನಿಮ್ಮ ಪ್ರಯತ್ನಗಳಲ್ಲಿ ನೀವು ಯಶಸ್ವಿಯಾಗುತ್ತೀರಿ. ಮಹಿಳೆಯರಿಗೆ ಸಂತೋಷದ ಸಮಯ.
ಮಕರ ರಾಶಿ (Capricorn): ಸಹೋದ್ಯೋಗಿಗಳಿಂದ ಸಹಾಯ ಮತ್ತು ಸಹಕಾರ ಸಿಗಬಹುದು. ಉದ್ದೇಶಿಸಿದ ಕಾರ್ಯಗಳನ್ನು ಯಶಸ್ವಿಯಾಗಿ ಮುಗಿಸಬಹುದು. ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ. ಕೌಟುಂಬಿಕವಾಗಿ ಸಂತೋಷ ಇರುತ್ತದೆ. ನೀವು ಮಾನಸಿಕ ಸಂತೋಷವನ್ನು ಅನುಭವಿಸುವಿರಿ. ನೀವು ಖ್ಯಾತಿ ಮತ್ತು ಪ್ರತಿಷ್ಠೆಯನ್ನು ಗಳಿಸುವಿರಿ. ಹಠಾತ್ ಆರ್ಥಿಕ ಲಾಭ ದೊರೆಯಲಿದೆ. ಶುಭ ಸುದ್ದಿ ಕೇಳುವಿರಿ.
ಕುಂಭ ರಾಶಿ (Aquarius): ಹೊಸ ವಸ್ತು, ವಸ್ತ್ರ ಅಥವಾ ಆಭರಣಗಳನ್ನು ಖರೀದಿಸಲು ಸಾಧ್ಯತೆ ಇದೆ. ನಿಮ್ಮ ಸೌಜನ್ಯ ಗುಣವನ್ನು ಇತರರು ಮೆಚ್ಚಬಹುದು. ಎಲ್ಲ ಕಾರ್ಯಗಳಲ್ಲಿ ಯಶಸ್ಸು ದೊರಕಬಹುದು. ಆಸ್ತಿ ಸಂಬಂಧಿತ ಸಮಸ್ಯೆಗಳು ಪರಿಹಾರವಾಗಬಹುದು. ಕಲಾ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಮೂಡಬಹುದು. ನಿಮ್ಮ ವೃತ್ತಿ ಮತ್ತು ಉದ್ಯೋಗದಲ್ಲಿ ಉತ್ತಮ ಮನ್ನಣೆ ದೊರೆಯುತ್ತದೆ.
ಮೀನ ರಾಶಿ (Pisces): ಕುಟುಂಬ ಪರಿಸ್ಥಿತಿಗಳು ಸಮಾಧಾನಕರವಾಗಿರಬಹುದು. ಆದರೆ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡುವುದು ಅಗತ್ಯ. ಹಣಕಾಸಿನ ಸಮಸ್ಯೆಗಳು ಎದುರಾಗಬಹುದು, ದೈರ್ಯದಿಂದ ಎದುರಿಸಿ. ಈ ಸಮಯದಲ್ಲಿ ಹೊಸ ಕೆಲಸ ಪ್ರಾರಂಭಿಸದೇ ಇರುವುದು ಉತ್ತಮ. ಸ್ನೇಹಿತರ ಹಾಗೂ ಕುಟುಂಬದವರ ಸಹಾಯ ಅಗತ್ಯವಾಗಬಹುದು.
- ನೀವು ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೂ, ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ.
- ಯಾವುದೇ ಜ್ಯೋತಿಷಿಗಳಿಂದ ಸರಿಯಾದ ಸಮಾಧಾನ ಸಿಗದಿದ್ದರೆ, ಇಲ್ಲಿ ಖಚಿತ ಪರಿಹಾರ.
ದೈವಜ್ಞ ಪಂಡಿತ್ ಕೃಷ್ಣ ಭಟ್
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠಂ
ದೂರವಾಣಿ : 9535156490
ಕರ್ನಾಟಕ ವಾತಾವರಣ ಏರುಪೇರು! ಒಂದೆಡೆ ಮಳೆ, ಮತ್ತೊಂದೆಡೆ ಚಳಿ; ಬೆಂಗಳೂರು ಸೇರಿ ಈ ಜಿಲ್ಲೆಗಳಿಗೆ ಮುನ್ಸೂಚನೆ
Read the story
ದಿನ ಭವಿಷ್ಯ 30 ಅಕ್ಟೋಬರ್ 2026, ಶುಕ್ರವಾರ
Read the story
ಕರ್ನಾಟಕ ರೈತರಿಗೆ ಮೊದಲ ಕಂತು 2500 ರೂ ಬರ ಪರಿಹಾರ ಬಿಡುಗಡೆ! ಅರ್ಜಿ ಸಲ್ಲಿಸಬೇಕಾ? ಇಲ್ಲಿದೆ ಮಾಹಿತಿ
Read the story
ಗೃಹಲಕ್ಷ್ಮಿ ಯೋಜನೆಯ ಹೊಸ ಲಿಸ್ಟ್ ಸಿದ್ದ; ಈ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ಸಿಗುತ್ತೆ ಹಣ!
Read the story
ಕರ್ನಾಟಕ ಮಹಿಳೆಯರಿಗೆ ₹2 ಲಕ್ಷದವರೆಗೆ ಸಾಲ ಸೌಲಭ್ಯ; ಸ್ವಂತ ಉದ್ಯಮ ಆರಂಭಿಸಲು ಆರ್ಥಿಕ ನೆರವು
Read the story
10 ಲಕ್ಷ ಮಂದಿ ರೈತರಿಗೆ ಪಿಎಂ ಕಿಸಾನ್ ಯೋಜನೆ ಹಣ ಸ್ಥಗಿತ! ಕೇಂದ್ರದ ಶಾಕಿಂಗ್ ನಿರ್ಧಾರ
Read the story
ಕರ್ನಾಟಕ SSLC ವಿದ್ಯಾರ್ಥಿಗಳು ಹಾಗೂ ಶಾಲೆಗಳಿಗೆ KSEAB ಮಹತ್ವದ ಸೂಚನೆ! ತಪ್ಪದೇ ಗಮನಿಸಿ
Read the story





