ದಿನ ಭವಿಷ್ಯ 8-7-2025: ಇವತ್ತಿನ ದಿನ ಶುಭಾರಂಭ! ಈ ರಾಶಿಗಳಿಗೆ ಭವಿಷ್ಯ ತಂದಿದೆ ಧನಲಾಭ
ನಾಳೆಯ ದಿನ ಭವಿಷ್ಯ 8-7-2025 ಮಂಗಳವಾರ ಈ ರಾಶಿಗಳಿಗೆ ವ್ಯವಹಾರದಲ್ಲಿ ವಿಸ್ತರಣೆ ಸಾಧ್ಯ, ಲಾಭ ಸಿಗುತ್ತದೆ - Daily Horoscope - Naleya Dina Bhavishya 8 July 2025

ದಿನ ಭವಿಷ್ಯ 8 ಜುಲೈ 2025
ಮೇಷ ರಾಶಿ (Aries): ಈ ದಿನ ತಾಳ್ಮೆಯಿಂದ ನಿರ್ಧಾರ ತೆಗೆದುಕೊಳ್ಳಿ. ಆರ್ಥಿಕ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದಿರಿ. ಕುಟುಂಬದಲ್ಲಿ ವಿರೋಧಾತ್ಮಕ ಮಾತುಗಳು ಬರಬಾರದೆಂದು ಗಮನವಿರಲಿ. ಸ್ನೇಹಿತರಿಂದ ನಿರಾಶೆ ಆಗಬಹುದು. ಆರೋಗ್ಯದಲ್ಲಿ ಸಣ್ಣ ಚಿಂತೆ ಉಂಟಾಗಬಹುದು. ವೃತ್ತಿಯಲ್ಲಿ ನಿಧಾನ ಬದಲಾವಣೆಗಳು ಸಂಭವಿಸಬಹುದು. ಸಂಜೆ ವೇಳೆ ಧ್ಯಾನ ಅಥವಾ ದೇವರ ಧಾರ್ಮಿಕ ಸೇವೆ ನೆರವಾಗಲಿದೆ.
ವೃಷಭ ರಾಶಿ (Taurus): ಇಂದು ನಿಮಗೆ ಎಲ್ಲಾ ಪ್ರಮುಖ ವಿಷಯಗಳಲ್ಲಿ ಶುಭ ದಿನ. ಬಾಕಿ ಕೆಲಸಗಳು ಮುಗಿಯಲಿವೆ. ಆರ್ಥಿಕವಾಗಿ ಲಾಭವಾಗುವ ಸಾಧ್ಯತೆ ಇದೆ. ನೀವು ಹೂಡಿಕೆಯ ಬಗ್ಗೆ ಚಿಂತಿಸುತ್ತಿದ್ದರೆ ಇಂದು ಸರಿ ಸಮಯ. ಹಿರಿಯರ ಸಲಹೆ ಕೇಳಿ ಮುಂದಾಗುವುದು ಒಳಿತು. ಕುಟುಂಬದಲ್ಲಿ ಸೌಹಾರ್ದತೆ ಕಾಪಾಡಿಕೊಳ್ಳಿ. ಆರೋಗ್ಯದಲ್ಲಿ ಚುರುಕಾಗಿರುತ್ತೀರಿ. ನಕಾರಾತ್ಮಕ ಚಿಂತನೆಗಳಿಂದ ದೂರವಿರಿ.
ಮಿಥುನ ರಾಶಿ (Gemini): ಇಂದಿನ ದಿನ ವ್ಯಾಪಾರದ ವಿಚಾರದಲ್ಲಿ ಒತ್ತಡವಿರಬಹುದು. ಆದರೆ ನಿಮ್ಮ ಬುದ್ಧಿ ಚಾತುರ್ಯದಿಂದ ಪರಿಹಾರ ಕಂಡುಬರಲಿದೆ. ಶತ್ರುಗಳು ನಿಮ್ಮ ಪ್ರಗತಿಗೆ ಅಡ್ಡಿಯಾಗಲು ಯತ್ನಿಸುತ್ತಾರೆ, ಎಚ್ಚರಿಕೆಯಿಂದಿರಿ. ಆರೋಗ್ಯದಲ್ಲಿ ನಿದ್ರಾಹೀನತೆ ಕಾಡಬಹುದು. ಮಕ್ಕಳಿಗೆ ಸಮಯ ಕೊಡಿ. ಹಣಕಾಸು ನಿಯಂತ್ರಣ ಅಗತ್ಯ. ಸಂಯಮ ಹಾಗೂ ಶಾಂತಿ ಮುಖ್ಯ.
ಕಟಕ ರಾಶಿ (Cancer): ಇಂದು ನಿಮ್ಮ ದುಡಿಮೆ ಫಲ ಕೊಡುಬಹುದಾದ ದಿನ. ಸ್ನೇಹಿತರ ಸಹಾಯ ಲಭಿಸುತ್ತದೆ. ವಿದ್ಯಾರ್ಥಿಗಳಿಗೆ ಈ ದಿನ ಉತ್ತಮ. ಆರೋಗ್ಯ ಸಾಧಾರಣ. ಧ್ಯಾನ, ಪ್ರಾರ್ಥನೆ ಮನಸ್ಸಿಗೆ ಶಾಂತಿ ತರಲಿದೆ. ಸಕಾರಾತ್ಮಕ ಆಲೋಚನೆಗಳನ್ನು ಇಟ್ಟುಕೊಳ್ಳುವುದು ಮತ್ತು ಹೆಚ್ಚಿನ ಕೆಲಸವನ್ನು ನೀವೇ ಮಾಡಲು ಪ್ರಯತ್ನಿಸುವುದು ನಿಮಗೆ ಯಶಸ್ಸನ್ನು ನೀಡುತ್ತದೆ.
ಸಿಂಹ ರಾಶಿ (Leo): ವ್ಯಾಪಾರಿಗಳಿಗೆ ಹೊಸ ಅವಕಾಶ ಲಭಿಸುವ ಸಾಧ್ಯತೆ. ಸಹೋದ್ಯೋಗಿಗಳಿಂದ ಸಹಕಾರ ಸಿಗಬಹುದು. ಕುಟುಂಬದಲ್ಲಿ ಮಕ್ಕಳ ಬಗ್ಗೆ ಸಂತೋಷದ ಸುದ್ದಿ. ಹಣದ ವ್ಯವಹಾರ ಸರಾಗ. ವೈದ್ಯಕೀಯ ವ್ಯಯ ಸಾಧ್ಯ. ಧೈರ್ಯದಿಂದ ಎಲ್ಲಾ ನಿರ್ಧಾರ ಕೈಗೊಳ್ಳಿ. ಯಾವುದೇ ಸಮಸ್ಯೆಯ ಸಂದರ್ಭದಲ್ಲಿ, ಹಿರಿಯ ವ್ಯಕ್ತಿಯ ಸಹಾಯವು ನಿಮಗೆ ತುಂಬಾ ಸಹಾಯಕವಾಗುತ್ತದೆ.
ಕನ್ಯಾ ರಾಶಿ (Virgo): ಸಣ್ಣ ಪ್ರಯತ್ನದಿಂದ ದೊಡ್ಡ ಫಲ ದೊರೆಯಲಿದೆ. ನಿಮ್ಮ ಪರಿಶ್ರಮದಿಂದ ಬೇರೆಯವರು ಪ್ರೇರಿತವಾಗುತ್ತಾರೆ. ಖರ್ಚು ಹೆಚ್ಚು ಆಗಬಹುದು, ಆದರೆ ಅದು ಅರ್ಥಪೂರ್ಣ ಕೆಲಸಕ್ಕೆ ಮಾಡಬೇಕಾಗುತ್ತದೆ. ದಾಂಪತ್ಯ ಜೀವನದಲ್ಲಿ ನಂಬಿಕೆ ಬೆಳೆಸುವುದು ಮುಖ್ಯ. ಸ್ನೇಹಿತರಿಂದ ಸಹಾಯ ಸಿಗಬಹುದು. ಬುದ್ದಿವಂತಿಕೆ ನಿರ್ಧಾರಗಳು ಬೇಕಾಗುತ್ತದೆ, ಧ್ಯಾನ ಉತ್ತಮ.
ತುಲಾ ರಾಶಿ (Libra): ಇಂದು ಮನಸ್ಸಿನಲ್ಲಿ ಗೊಂದಲ ಹೆಚ್ಚು. ಹಳೆಯ ಸ್ನೇಹಿತರ ಭೇಟಿ ನಿಮಗೆ ಸಂತೋಷ ನೀಡಬಹುದು. ಕೆಲಸದಲ್ಲಿ ಪ್ರಾಮಾಣಿಕ ಪ್ರಯತ್ನಕ್ಕೆ ಪ್ರಶಂಸೆ ಸಿಗಲಿದೆ. ನಿದಾನವಾಗಿ ಹಣಕಾಸು ಸ್ಥಿತಿ ಸುಧಾರಣೆ ಸಾಧ್ಯ. ಆರೋಗ್ಯದಲ್ಲಿ ಜ್ವರ ಅಥವಾ ತಲೆನೋವು ಉಂಟಾಗಬಹುದು. ಧರ್ಮ ಕಾರ್ಯಗಳಲ್ಲಿ ಆಸಕ್ತಿ ಇರುತ್ತದೆ. ವೈವಾಹಿಕ ಸಂಬಂಧಗಳಲ್ಲಿ ಮಾಧುರ್ಯ ಇರುತ್ತದೆ.
ವೃಶ್ಚಿಕ ರಾಶಿ (Scorpio): ಇಂದು ನಿಮ್ಮ ಎಲ್ಲ ಕೆಲಸವೂ ಸುಗಮವಾಗಲಿದೆ. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿ ಇರಬಹುದು. ಆರ್ಥಿಕವಾಗಿ ಲಾಭ. ನಿಮ್ಮ ಮಾತುಗಳಿಂದ ಯಾರಿಗೂ ನೋವು ನೀಡಬೇಡಿ. ಕುಟುಂಬದಲ್ಲಿ ಮಕ್ಕಳೊಂದಿಗೆ ಸಮಯ ಕಳೆಯಿರಿ. ಆರೋಗ್ಯದ ಕಡೆ ತಾಳ್ಮೆ ಅಗತ್ಯ. ಉದ್ಯೋಗದಲ್ಲಿ ನೀವು ಬಯಸಿದ ಯಶಸ್ಸನ್ನು ಪಡೆಯುತ್ತೀರಿ. ಸಂಜೆಯ ಹೊತ್ತಿಗೆ ಕೆಲಸವು ವೇಗವನ್ನು ಪಡೆಯುತ್ತದೆ.
ಧನು ರಾಶಿ (Sagittarius): ಇಂದು ಚಿಂತನೆಯ ದಿನವಾಗಬಹುದು. ಯೋಜನೆಗಳು ವಿಳಂಬವಾಗಬಹುದು. ವೃತ್ತಿಯಲ್ಲಿ ಪ್ರಗತಿ ಆಗಬೇಕೆಂಬ ಆತುರ ಹೆಚ್ಚು. ಆದರೆ ಸಮಯ ಕೊಡಿ, ಫಲ ಸಿಗುವುದು ಖಚಿತ. ಕುಟುಂಬದಲ್ಲಿ ಮಾತಿನಲ್ಲಿ ತಾಳ್ಮೆ ಇರಲಿ. ಹಣದ ವಿಚಾರದಲ್ಲಿ ತಾಳ್ಮೆ ಅಗತ್ಯ. ಪುಸ್ತಕ ಓದುವದು ಅಥವಾ ಸಂಗೀತ ಕೇಳುವುದು ನೆಮ್ಮದಿ ತರಬಹುದು. ವ್ಯವಹಾರದಲ್ಲಿ ಲಾಭ ಇರುತ್ತದೆ.
ಮಕರ ರಾಶಿ (Capricorn): ಇಂದು ನಿಮ್ಮ ಪ್ರಯತ್ನಗಳ ಫಲ ದೊರೆಯಲಿದೆ. ಹೊಸ ಉದ್ಯೋಗದ ಅವಕಾಶಗಳು ಮೂಡಬಹುದು. ಬುದ್ಧಿವಂತಿಕೆಯಿಂದ ನಿರ್ಧಾರ ಕೈಗೊಂಡರೆ ಉತ್ತಮ ಮುನ್ನಡೆ. ಕುಟುಂಬದಲ್ಲಿ ಸಂತೋಷದ ವಾತಾವರಣ. ಹಣಕಾಸು ಲಾಭ ಸಂಭವನೀಯ. ಆಪ್ತರೊಂದಿಗೆ ಸಮಯ ಕಳೆಯುವುದು ಮನಸ್ಸಿಗೆ ಶಕ್ತಿ ನೀಡುತ್ತದೆ. ನಿಮ್ಮ ಸಣ್ಣ ಪ್ರಯತ್ನವೂ ಉತ್ತಮ ಯಶಸ್ಸು ತರಲಿದೆ.
ಕುಂಭ ರಾಶಿ (Aquarius): ಇಂದು ನಿಮ್ಮ ಮನಸ್ಸು ಸಂತೋಷದಿಂದ ಕೂಡಿರುತ್ತದೆ. ಹೊಸ ಕೆಲಸ ಆರಂಭಿಸಲು ಉತ್ತಮ ದಿನ. ಹಳೆಯ ಸಾಲಗಳ ವಿಚಾರದಲ್ಲಿ ಪರಿಹಾರ ಕಂಡುಬರಬಹುದು. ಸಂಬಂಧಿತರಿಗೆ ಸಹಾಯ ಮಾಡುವ ಅವಕಾಶ. ಆರೋಗ್ಯ ಚುರುಕಾಗಿ ಇರುತ್ತದೆ. ವಿದೇಶಿ ಸಂಪರ್ಕದಿಂದ ಲಾಭದ ಸುದ್ದಿ. ಸಂತೋಷದ ವಿಷಯ ಕೇಳುವ ಸಾಧ್ಯತೆ. ಸಂಜೆ ಕುಟುಂಬ ಸಮೇತರಾಗಿ ಸಮಯ ಕಳೆಯಿರಿ.
ಮೀನ ರಾಶಿ (Pisces): ಇಂದು ನಿಮಗೆ ತಾಳ್ಮೆ ಅಗತ್ಯ. ಕೆಲಸಗಳಲ್ಲಿ ವಿಳಂಬ ಮತ್ತು ನಿರಾಸೆ ಸಂಭವಿಸಬಹುದು. ಆದರೆ ನಿಮ್ಮ ಧೈರ್ಯ ಹಾಗೂ ನಂಬಿಕೆ ಯಶಸ್ಸು ತರಲಿದೆ. ಹಣದ ಲೆಕ್ಕಾಚಾರ ಸರಿಯಾಗಿರಲಿ. ಪ್ರತಿಯೊಂದು ಕೆಲಸದ ಮೇಲೆ ಗಮನಹರಿಸಿ. ಪ್ರಯತ್ನಗಳು ಯಶಸ್ವಿಯಾಗುತ್ತವೆ, ಆದಾಯ ಹೆಚ್ಚಾಗುತ್ತದೆ ಮತ್ತು ನೀವು ಸ್ನೇಹಿತರನ್ನು ಭೇಟಿಯಾಗಬಹುದು.
ದಿನ ಭವಿಷ್ಯ 29-10-2026: ಮಹಾಲಕ್ಷ್ಮಿ ರಾಜಯೋಗ; 4 ರಾಶಿಗಳಿಗೆ ಶುಭ ಸೂಚನೆ! ಹಣಕಾಸು ಭವಿಷ್ಯ ಉಜ್ವಲ
Read the story
ಕರ್ನಾಟಕ ಮಹಿಳೆಯರಿಗೆ ₹2 ಲಕ್ಷದವರೆಗೆ ಸಾಲ ಸೌಲಭ್ಯ; ಸ್ವಂತ ಉದ್ಯಮ ಆರಂಭಿಸಲು ಆರ್ಥಿಕ ನೆರವು
Read the story
ರೈತರಿಗೆ ಅನುಗ್ರಹ ಯೋಜನೆ ಹಣ ಬಿಡುಗಡೆ! ಬಾಕಿ ಉಳಿದಿದ್ದ ಪರಿಹಾರ ಮೊತ್ತ ಖಾತೆಗೆ ಜಮಾ
Read the story
ಇನ್ನು 2 ದಿನಗಳಲ್ಲಿ ರೈತರ ಖಾತೆಗೆ 2 ಸಾವಿರ ಜಮಾ; ಗುಡ್ ನ್ಯೂಸ್ ಕೊಟ್ಟ ಮೋದಿಜಿ
Read the story
ಹಾಸನಾಂಬ ದೇವಿ ಗರ್ಭಗುಡಿ ಬಾಗಿಲು ತೆರೆಯಲು ಸಿದ್ಧತೆ; ಗುರುವಾರದಿಂದ ಭಕ್ತರ ದರ್ಶನಕ್ಕೆ ವ್ಯವಸ್ಥೆ
Read the story
ಬೆಂಗಳೂರು: ಉಚಿತ ಅಣಬೆ ಕೃಷಿ ತರಬೇತಿಗೆ ಅರ್ಜಿ ಆಹ್ವಾನ! ಮನೆಯಲ್ಲೇ ಸ್ವಂತ ಉದ್ಯಮ ಶುರು ಮಾಡಿ
Read the story
ಬೆಂಗಳೂರು ಮೆಟ್ರೋ ಜಾಲ, ಹೊಸಕೋಟೆ, ತುಮಕೂರಿಗೂ ವಿಸ್ತರಣೆ! ಈ ಭಾಗದ ಭೂಮಿಗೆ ಬಂಗಾರದ ಬೆಲೆ
Read the story
ಇಳುವರಿ ಕುಸಿತ, ಮಾರುಕಟ್ಟೆಗೆ ಪೂರೈಕೆ ಕಡಿಮೆ! ಈರುಳ್ಳಿ ಬೆಲೆ ಭಾರೀ ಏರಿಕೆ
Read the story




